ಕಥೆಗೆ ಮೊದಲು ಈ ವಿವರಣೆ ನೀಡುವ ಉದ್ದೇಶ ನನಗಿರಲಿಲ್ಲ. ಆದರೆ ಸಂಪದದಲ್ಲಿ ಪ್ರಕಟವಾಗುವ ಬರಹಗಳಲ್ಲಿ ಕನಿಷ್ಟ ಹತ್ತು ಪದಗಳಿರಲೇಬೇಕೆಂಬ ನಿಯಮ ಕಾಣಿಸಿಕೊಂಡದ್ದರಿಂದ ಒಳ್ಳೆಯ ಹುಡುಗನಂತೆ ಆ ನಿಯಮ ಪಾಲಿಸಲು ಈ ಮಾತುಗಳನ್ನು ಬರೆದಿದ್ದೇನೆ. ಈ ವಿವರಣೆಯಿಂದ ಕಥೆಯನ್ನು ಪ್ರತ್ಯೇಕಿಸಲು ಅದನ್ನು ಬೋಲ್ಡ್ ಅಕ್ಷರಗಳಲ್ಲಿಟ್ಟಿದ್ದೇನೆ. ಕೆಳಗಿದೆ ನೋಡಿ ಕಥೆ-
ಬೆಳಗಾಯಿತು.
ಪ್ರತಿಕ್ರಿಯೆ (2)