- ಭಾಗ೨ -

 ಗಿರಿಧರಆರುಗಂಟೆಗೂಮೊದಲೇಕಾನ್ಫರೆನ್ಸಿನಸ್ಥಳತಲುಪಿದ.  ಗೆಸ್ಟ್ಹೌಸ್ನಲ್ಲಿತನಗಾಗಿಕಾದಿರಿಸಿದ್ದಕೋಣೆಗೆಹೋಗಿಎರಡುತಾಸುಪಟ್ಟಾಗಿನಿದ್ದೆಹೋದ.

ದಿನಪೂರ್ತಿನಡೆದಕಾನ್ಫರೆನ್ಸಿನಲ್ಲಿಉತ್ಸಾಹದಿಂದಭಾಗವಹಿಸಿದಗಿರಿಧರ.  ಹಳೆಯಗೆಳೆಯರೊಡನೆಆರಾಮವಾಗಿಹರಟಿದ...

ಸಂಜೆನಾಲ್ಕೂವರಗೆಕಾನ್ಫರೆನ್ಸ್ಮುಕ್ತಾಯವಾಯಿತು.  ಎಂಟುಗಂಟೆಗೆಗಿರಿಧರಮೈಸೂರಿನವಿದ್ಯಾರಣ್ಯಪುರಂನಲ್ಲಿದ್ದತನ್ನಮನೆಯಲ್ಲಿದ್ದ.  ಮನೆಯಲ್ಲಿಎಲ್ಲವನ್ನೂಮತ್ತೊಮ್ಮೆಪರಿಶೀಲಿಸಿದ.  ಉಡುಪುಬದಲಿಸದೇ, ಮುಖವನ್ನೂತೊಳೆಯದೇಕೊಯಮತ್ತೂರಿನಮಾವನಮನೆಗೆಫೋನ್ಹಚ್ಚಿದ.

ಅತ್ತಕಡೆಫೋನ್ಎತ್ತಿದವನುಕಲ್ಯಾಣಿಯತಮ್ಮಗುಣಶೇಖರ.

"ಕಲ್ಯಾಣಿಕ್ಷೇಮವಾಗಿಕೊಯಮತ್ತೂರುತಲುಪಿದಳೇನೂ?"  ಕೇಳಿದಗಿರಿಧರ.

"ಅಕ್ಕನಾ?  ಇಲ್ಲವಲ್ಲ."  ಅಚ್ಚರಿತೋರಿದಭಾವಮೈದುನ.

"ಹಾಗಂದರೇನುಗುಣ?  ಅವಳುಬೆಳಿಗ್ಗೆಆರುಗಂಟೆಗೇಇಲ್ಲಿಂದಹೊರಟಳಲ್ಲ?"

ಈಗಗುಣಶೇಖರನಿಜಕ್ಕೂಗಾಬರಿಯಾದ.

"ನೀವುಹೇಳ್ತಾಇರೋದೇನುಭಾವಾಜೀ?  ಅಕ್ಕಬೆಳಿಗ್ಗೇನೇಅಲ್ಲಿಂದಹೊರಟ್ಳಾ?"  ಎಂದವನುಸ್ವಗತವೆಂಬಂತೆ "ಮಧ್ಯಾಹ್ನವೇಅವಳುಇಲ್ಲಿಗೆತಲುಪಬೇಕಾಗಿತ್ತಲ್ಲಾ.  ಅಯ್ಯೋಮುರುಗಾ,  ಇದೇನಾಗಿಹೋಯ್ತಪ್ಪಾ" ಎನ್ನುತ್ತರಿಸೀವರನ್ನುಕೆಳಗಿಟ್ಟುಅಪ್ಪಅಮ್ಮಎಲ್ಲರನ್ನೂಕೂಗಿಕರೆಯತೊಡಗಿದ.

 *     *     *

 ಗೆಳೆಯಎಂದುಕರೆಯಬಹುದಾದಷ್ಟುಪರಿಚಿತನಾಗಿದ್ದಡಾಕ್ಟರ್ಗಿರಿಧರಹೇಳಿದಮಾತುಗಳನ್ನುಆಸಕ್ತಿಯಿಂದಕೇಳಿದಇನ್ಸ್ಪೆಕ್ಟರ್ಉಮಾಪತಿ.  ಮುಖಮುಂದೆತಂದುಗೆಳೆಯನತ್ತಆಳವಾದನೋಟಹೂಡಿದ.

ಕೆದರಿದತಲೆ,  ಮಲಿನಗೊಂಡುಸುಕ್ಕಾಗಿದ್ದಉಡುಪು,  ಬೆವರಿನವಾಸನೆಯನ್ನುದಟ್ಟವಾಗಿಸೂಸುತ್ತಿದ್ದಮೈ, ಮ್ಲಾನಮುಖದಲ್ಲಿಅತ್ತಿದ್ದಂತಹಗುರುತು, ಕಣ್ಣುಗಳಲ್ಲಿಗಾಬರಿ, ಆತಂಕ.

"ನೀನುಹೇಳೋದುಬೆಳಿಗ್ಗೆಇಲ್ಲಿಂದಕೊಯಮತ್ತೂರಿಗೆಹೊರಟನಿನ್ನಹೆಂಡತಿರಾತ್ರಿಯಾದರೂಅಲ್ಲಿಗೆತಲುಪಿಲ್ಲಅಂತಅಲ್ಲವೇ?"

"ಹ್ಞೂಂ."  ಕೊರಗಿನಸ್ವರಬಂತು.

"ಸರಿ,  ಇನ್ನೂಸ್ವಲ್ಪವಿವರವಾಗಿಹೇಳು.  ಬೆಳಿಗ್ಗೆಯಾವಬಸ್ಸಿನಲ್ಲಿಆಕೆಹೋದದ್ದು?"

"ಬೆಳಿಗ್ಗೆಆರುಗಂಟೆಯಸೂಪರ್ಡೀಲಕ್ಸ್ಬಸ್ನಲ್ಲಿ.  ನಿನ್ನೆಸಾಯಂಕಾಲನಾನೇರಿಸರ್ವೇಷನ್ಮಾಡಿಸಿಕೊಂಡುಬಂದಿದ್ದೆ.  ಸೀಟ್ನಂಬರ್ಹನ್ನೆರಡು.  ಲೇಡೀಸ್ಸೀಟ್."

"ಬಸ್ಸ್ಟ್ಯಾಂಡ್ಗೆನೀನೇಕರಕೊಂಡುಹೋಗಿಬಸ್ಸುಹತ್ತಿಸಿದೆಯಾ?"

"ಇಲ್ಲ.  ನಾನುರಾತ್ರಿಎರಡುಗಂಟೆಗೇಬೆಂಗಳೂರಿಗೆಹೊರಟೆ.  ಒಂದುಕಾನ್ಫರೆನ್ಸ್ಇತ್ತು."

"ಅಂದರೆಆಕೆಮನೆಯಿಂದಹೊರಟಾಗನೀನುಮನೆಯಲ್ಲಿರಲಿಲ್ಲ?"

"ಇಲ್ಲ."

"ಆಕೆಕೊಯಮತ್ತೂರುತಲುಪಿಲ್ಲಅಂತನಿನಗೆಗೊತ್ತಾದದ್ದುಯಾವಾಗ?"

"ಈಗಷ್ಟೇಬೆಂಗಳೂರಿಂದಬಂದಒಡನೇಅಲ್ಲಿಗೆಫೋನ್ಮಾಡ್ದೆ.  ಕಲ್ಯಾಣಿಅಲ್ಲಿಗೆತಲುಪಿಲ್ಲಅಂತನನ್ನಭಾವಮೈದುನಹೇಳ್ದ."

ಕೆಲನಿಮಿಷಯೋಚಿಸಿದಉಮಾಪತಿಮಾತಾಡಿದ.

"ಆರುಗಂಟೆಯಬಸ್ಅಂದರೆಆಕೆಐದೂವರೆಗೇಮನೆಬಿಟ್ಟಿರಬೋದುಅಲ್ವೇ?"

"ಹ್ಞೂ   ಹಾಗೇಇರಬೇಕು."

"ಆಕೆಬಸ್ಸ್ಟ್ಯಾಂಡ್ಗೆಆಟೋದಲ್ಲೋ, ಟ್ಯಾಕ್ಸಿನಲ್ಲೋಹೋಗಿರಬೇಕಲ್ಲ?"

"ಆಟೋಲಿಹೋಗ್ತೀನಿಅಂತಹೇಳಿದ್ಲು."

"ನಿನ್ನಮನೆಗೂಚಾಮುಂಡಿವನಂಮುಂದಿರೋಆಟೋಸ್ಟ್ಯಾಂಡ್ಗೂಐದಾರುನಿಮಿಷದದಾರಿಅಲ್ಲವೇ?"  ಗೊತ್ತಿದ್ದರೂಕೇಳಿದಅಧಿಕಾರಿ.

"ಅಷ್ಟುದೂರಹೋಗ್ಬೇಕಾಗಿಲ್ಲ.  ನಿಂಗೊತ್ತುನಮ್ಮನೇಮೆಯಿನ್ರೋಡ್ಗೆಹತ್ತಿರದಲ್ಲೇಇದೆಅಂತ.  ಮನೆಯಿಂದಹೊರಗೆಕಾಲಿಟ್ಟತಕ್ಷಣಯಾವ್ದಾದ್ರೂಆಟೋಸಿಗತ್ತೆ.  ಆಟೋಸ್ಟ್ಯಾಂಡ್ವರೆಗೆಹೋಗ್ಬೇಕಾಗಿಲ್ಲ."

ಅಧಿಕಾರಿಮತ್ತೊಮ್ಮೆಯೋಚನೆಗೆಬಿದ್ದ.  ನಿಮಿಷದನಂತರಬಾಯಿತೆರೆದ.

"ಆಕೆಹೊರಟಬಸ್ಸೇನಾದ್ರೂಅಕ್ಸಿಡೆಂಟಾಗಿರಬಹುದೇನೋ"  ಹೇಳುತ್ತಾಸಾರಿಗೆಸಂಸ್ಥೆಹಾಗೂಪೊಲೀಸ್ಕಂಟ್ರೋಲ್ರೂಮ್ಗಳಿಗೆಫೋನ್ಮಾಡಿಮಾತಾಡಿದ.   ರಿಸೀವರ್ಕೆಳಗಿಟ್ಟುತಲೆಒದರಿದ.

"ಆಬಸ್ಅಕ್ಸಿಡೆಂಟ್ಆಗಿಲ್ಲ.  ಅದಷ್ಟೇಅಲ್ಲ, ಇಂದುಕೊಯಮತ್ತೂರಿಗೆಹೋದಯಾವಬಸ್ಸಿಗೂಏನೂಆಗಿಲ್ಲವಂತೆ.  ಇರಲಿ... ಒಂದುಮಾತು- ಕಲ್ಯಾಣಮ್ಮಎಲ್ಲಿಗೂಹೋಗದೇಮನೇಲೇಇರಬೋದೇನೋ?  ನೀನುಸರಿಯಾಗಿನೋಡಬಾರದಾಗಿತ್ತಾ?"

ಗಿರಿಧರಅಧಿಕಾರಿಯನ್ನುವಿಚಿತ್ರವಾಗಿನೋಡಿದ.

"ಅವ್ಳುಮನೇಲಿಲ್ಲಉಮಾಪತಿ.  ರಾತ್ರಿನನ್ನೆದುರಿಗೇಸೂಟ್ಕೇನಲ್ಲಿಬಟ್ಟೆಗಳನ್ನಜೋಡಿಸಿಕೊಂಡ್ಲು.  ಕೈಚೀಲದಲ್ಲಿಹಣಸಹಇಟ್ಕೊಂಡ್ಲು.  ಏಲ್ಲಾತಯಾರಿಮಾಡಿದಮೇಲೇಅವಳುಮಲಗಿದ್ದು.  ಅವಳಆಸೂಟ್ಕೇಸ್ಮತ್ತುಹ್ಯಾಂಡ್ಬ್ಯಾಗ್ಎರಡೂಈಗಮನೇಲಿಲ್ಲ."

"ಸರಿ,  ನೀನುಅವಳನ್ನಕೊನೇಬಾರಿನೋಡಿದ್ದುಯಾವಾಗ?"

"ರಾತ್ರಿಎರಡುಗಂಟೇನಲ್ಲಿನಾನುಬೆಂಗ್ಳೂರಿಗೆಹೊರಟಾಗ.  ಬಾಗಿಲಲ್ಲಿನಿಂತುಜೋಪಾನವಾಗಿಡ್ರೈವ್ಮಾಡಿಅಂತಹೇಳಿದ್ಲು.  ಅದೇಕೊನೆಅವಳನ್ನನೋಡಿದ್ದುನಾನು."  ಕಣ್ಣಿಗೆಕರವಸ್ತ್ರಒತ್ತಿದ.

"ಸಮಾಧಾನತಂದ್ಕೋಗಿರೀ.  ನೀನುಮನೆಗೆಬಂದಾಗಏನಾದ್ರೂಅಸಹಜವಾದದ್ದುಕಣ್ಣಿಗೆಬಿತ್ತಾ?"

"ಅಂಥಾದ್ದೇನೂಇಲ್ಲ.  ಗೇಟ್ಬೀಗಹಾಕಿತ್ತು.  ತೆರೆದುಒಳಗೆಹೋದೆ.  ಕಾರನ್ನಗ್ಯಾರೇಜಿಗೆಸೇರ್ಸಿಮನೆಬೀಗತೆರೆದೆ... "

"ಸ್ವಲ್ಪನಿಲ್ಸು.  ಮುಂಬಾಗಿಲಿಗೆಹೊರಗಿನಿಂದಬೀಗಹಾಕಿತ್ತಾ?"

"ಹೌದು,  ಸ್ಪ್ರಿಂಗ್ಲಾಕ್ಅದು.  ಬಾಗಿಲುಮುಚ್ಚಿದ್ರೆಲಾಕ್ಆಗಿಬಿಡತ್ತೆ."

"ಆಕೆಹೊರಟಾಗಮೈಮೇಲೆಏನೇನಿತ್ತು.  ಐಮೀನ್ಒಡವೆ, ಆಭರಣಅಂಥಾದ್ಡು?"

"ಅವಳಮೈಮೇಲೆಯಾವಾಗ್ಲೂಇರೋದುಬಲಗೈನಲ್ಲಿಎರಡುಚಿನ್ನದಬಳೆಗಳು,  ಕತ್ನಲ್ಲಿತಾಳೀಸರದಜತೆಒಂದೆಳೆಯಚಿನ್ನದಸರ, ವಜ್ರದಮೂಗುತಿ, ಮುತ್ತಿನಓಲೆ.  ಅವಷ್ಟೇ."

ಉಮಾಪತಿಕ್ಷಣದಮೌನದನಂತರಹೇಳಿದ.

"ಸರಿಗಿರೀ, ಒಂದುಕಂಪ್ಲೇಂಟ್ಬರೆದುಕೊಡು.  ನಾನುಕೇಸ್ರಿಜಿಸ್ಟರ್ಮಾಡ್ಕೊಂಡುಈಗ್ಲೇಕೆಲ್ಸಶುರುಮಾಡ್ತೀನಿ.  ನೀನುಧೈರ್ಯವಾಗಿರು.  ಕಲ್ಯಾಣಮ್ಮನ್ನಪತ್ತೆಮಾಡಿಕ್ಷೇಮವಾಗಿನಿನ್ನಮನೆಸೇರ್ಸೋದುನನ್ನಜವಾಬ್ದಾರಿ." 

*     *     *

ರಾತ್ರಿಫೋನ್ನಲ್ಲಿಹೆಣ್ಣುಮಕ್ಕಳಂತೆಅಳುತ್ತಿದ್ಡಅಳಿಯನೊಡನೆನಾಲ್ಕುಸಲಮಾತಾಡಿದನಂತರಕಲ್ಯಾಣಿಯತಂದೆಇಬ್ಬರುಗಂಡುಮಕ್ಕಳನ್ನೂ, ಗೋಳುಗರೆಯುತ್ತಿದ್ದ  ಹೆಂಡತಿಯನ್ನೂಕರೆದುಕೊಂಡುಬೆಳಗಿನಐದುಗಂಟೆಗೆಟ್ಯಾಕ್ಸಿಯಲ್ಲಿಮೈಸೂರಿಗೆಹೊರಟರು.    

*     *     *

ಗೆಳೆಯನಹೆಂಡತಿ, ಪರಿಚಿತಹೆಣ್ಣುಕಲ್ಯಾಣಿಯನ್ನುಹುಡುಕಲುಇನ್ಸ್ಪೆಕ್ಟರ್ಉಮಾಪತಿರಾತ್ರಿಯಿಡೀಶ್ರಮಿಸಿದ.  ಆಬೆಳಿಗ್ಗೆಆರುಹತ್ತಕ್ಕೆಕೊಯಮತ್ತೂರಿಗೆಹೊರಟಬಸ್ಸುಹನ್ನೆರಡೂಕಾಲಿಗೆಕೊಯಮತ್ತೂರುಬಸ್ಸ್ಟ್ಯಾಂಡ್ತಲುಪಿಮತ್ತೆಎರಡುಗಂಟೆಗೆಅಲ್ಲಿಂದಹೊರಟುಎಂಟೂಇಪ್ಪತ್ತಕ್ಕೆಮೈಸೂರಿಗೆಹಿಂತಿರುಗಿತ್ತು.  ಅದರಕಂಡಕ್ಟರ್ಜತೆಮಾತಾಡಿದಾಗತಿಳಿದವಿಷಯಕಲ್ಯಾಣಿಆಬಸ್ಸಿನಲ್ಲಿಪ್ರಯಾಣಮಾಡಲೇಇಲ್ಲಎಂದು.  ಅವಳಹೊರತಾಗಿರಿಸರ್ವೇಶನ್ಆಗಿದ್ದಎಲ್ಲಪ್ರಯಾಣಿಕರೂಐದೂಮುಕ್ಕಾಲಿಗೆಬಸ್ಸಿನೊಳಗೆಸೇರಿದ್ದರು.  ಅವಳಿಗಾಗಿಆರುಗಂಟೆಹತ್ತುನಿಮಿಷದವರೆಗೆಕಾದುನಂತರಅವಳಿಗೆರಿಸರ್ವ್ಆಗಿದ್ದಹನ್ನೆರಡೆನೆಯನಂಬರ್ಸೀಟನ್ನುಬೇರೊಬ್ಬರಿಗೆಕೊಟ್ಟಿದ್ದ.   ಕಲ್ಯಾಣಿಯಟಿಕೆಟ್ಟನ್ನುಯಾರೂಕ್ಯಾನ್ಸಲ್ಮಾಡಿಸಿಲ್ಲಎಂದುಸಾರಿಗೆಸಂಸ್ಥೆಯಕಛೇರಿಯಲ್ಲಿವಿಚಾರಿಸಿದಾಗತಿಳಿದುಬಂತು.  ಆಬಸ್ಸಿನಲ್ಲಲ್ಲದೇಕೊಯಮತ್ತೂರಿಗೆಹೊರಟಬೇರೆಯಾವುದೇಬಸ್ಸಿನಲ್ಲಾಗಲೀಕಲ್ಯಾಣಿಯನ್ನುಹೋಲುವಹೆಣ್ಣುಪ್ರಯಾಣಮಾಡಿಲ್ಲಎಂದುತಿಳಿದಾಗಉಮಾಪತಿಅಧೀರಗೊಂಡ.  ತನಗೆಸಾಕಷ್ಟು  ಪರಿಚಿತಳಾದಸುಂದರಸುಸಂಸ್ಕೃತಕಲ್ಯಾಣಿಗೆಆಗಿರುವುದಾದರೂಏನು?  ಸಭ್ಯಸ್ವಭಾವದಮಿತಭಾಷಿಗೆಳೆಯನಮೇಲೆಹೆಂಡತಿಯಕಣ್ಮರೆಯಾವಪರಿಣಾಮಉಂಟುಮಾಡಿರಬಹುದು?   ಇನ್ಸ್ಪೆಕ್ಟರ್ಉಮಾಪತಿಚಿಂತಿತನಾದ.  

ಕಲ್ಯಾಣಿಮನೆಯಿಂದಹೊರಟಾಗಆಟೋಡ್ರೈವರ್ಅಥವಾಇನ್ನಾರೋಬೇರೆವ್ಯಕ್ತಿಅವಳನ್ನುಬಲವಂತವಾಗಿಬೇರೆಡೆಗೆಕರೆದೊಯ್ದಿರಬಹುದೇ?  

ರಾತ್ರಿಯಿಡೀನಡೆಸಿದಶೋಧನೆಕಿಂಚಿತ್ತೂಫಲನೀಡಲಿಲ್ಲ.  ಬೆಳಗಾದಮೇಲೆಮುಂದಿನಪ್ರಯತ್ನಮಾಡೋಣವೆಂದುನಿರ್ಧರಿಸಿಬೆಳಗಿನಐದುಗಂಟೆಗೆಹಾಸಿಗೆಸೇರಿದ.

ಅವನಿಗೆಎಚ್ಚರವಾದಾಗಏಳುಗಂಟೆಯಾಗಿಹೋಗಿತ್ತು.  ಗಡಬಡಿಸಿಎದ್ದುಮುಖತೊಳೆದುಯೂನಿಫಾರ್ಮ್ಧರಿಸಿದ.  ಹೆಂಡತಿಕೊಟ್ಟಕಾಫಿಯನ್ನುಒಂದೆಗುಟುಕಿಗೆಹೀರಿಮೋಟಾರ್ಬೈಕ್ಹೊರತೆಗೆದ. 

ಬೇರೆಲ್ಲಿಗೂಹೋಗುವಮೊದಲುಗಿರಿಧರನಿಂದಇನ್ನೂಕೆಲವುವಿವರಗಳನ್ನುಪಡೆದುಕೊಳ್ಳಬೇಕುಹಾಗೂಅವನಅಕ್ಕಪಕ್ಕದಮನೆಯವರಜತೆಮಾತಾಡುವುದುಒಳ್ಳೆಯದುಅನಿಸಿದ್ದರಿಂದಅವನಮನೆಯದಿಕ್ಕಿಗೆಗಾಡಿಓಡಿಸಿದ.

ಬಾಗಿಲುತೆರೆದಕೆಲಸದಾಕೆಶಿವಮ್ಮಪೋಲಿಸ್ಅಧಿಕಾರಿಯನ್ನುಕಂಡುಬೆದರಿದಳು.  ಮರುಕ್ಷಣಗುರುತುಹಿಡಿದುಭಯಮಿಶ್ರಿತಪರಿಚಯದನಗೆಬೀರಿದಳು.  "ಅಣ್ಣಾವ್ರುಸ್ನಾನಮಾಡ್ತಾಅವ್ರೆ" ಅಂದಳು.  ಅವಳಿಗೆಅಧಿಕಾರಿಯಗುರುತುಹತ್ತಿತ್ತು.  ಹಿಂದೆಅವಳುಅವರನ್ನುಈಮನೆಯಲ್ಲಿಹಲಬಾರಿನೋಡಿದ್ದಳು.

"ಸರಿ" ಎನ್ನುತ್ತಾಉಮಾಪತಿಒಳಗೆನಡೆದ.  ಕೆಲಸದಾಕೆಹಿತ್ತಿಲಕಡೆಹೋದಳು.

ಬಾತ್ರೂಮಿನಲ್ಲಿನೀರುಬೀಳುವಶಬ್ದಕೇಳಿಸುತ್ತಿತ್ತು.  ಉಮಾಪತಿಇಡೀಮನೆಯೊಳಗೆಒಮ್ಮೆಸುತ್ತಾಡಿದ.  ಎಲ್ಲವೂಅಚ್ಚುಕಟ್ಟಾಗಿತ್ತು.  ಮನೆಯನ್ನುಓರಣವಾಗಿಟ್ಟೇತಾನುಹೊರಡುವುದಾಗಿಕಲ್ಯಾಣಿಹೇಳಿದ್ದಾಗಿಗಿರಿಧರರಾತ್ರಿಹೇಳಿದ್ದುದುನೆನಪಿಗೆಬಂತು.  ಹಿತ್ತಲಿಗೆನಡೆದ.

ಮಂಡಿಯವರೆಗೆಸೀರೆಎತ್ತಿಕೊಂಡುಕುಕ್ಕರಗಾಲಿನಲ್ಲಿಕುಳಿತುಬಟ್ಟೆಒಗೆಯುತ್ತಿದ್ದಶಿವಮ್ಮಅಧಿಕಾರಿಯನ್ನುಕಂಡೊಡನೇಸೀರೆಕೆಳಗೆಳೆದುಕೊಂಡುಮುದುರಿಕುಳಿತಳು.  ಅವಳತ್ತಒಮ್ಮೆಆಲಕ್ಷದನೋಟಬೀರಿಉಮಾಪತಿಸುತ್ತಲೂನೋಟಹರಿಸಿದ.  ಆಕರ್ಷಕಹೂಗಿಡಗಳಿಂದತುಂಬಿದ್ದಗಾರ್ಡನ್ಮನಸೆಳೆಯಿತು.  ಹೂವಿಂದಹೂವಿಗೆಹಾರುತ್ತಿದ್ದಪತಂಗವೊಂದರಮೇಲೆನೋಟಹೂಡಿದ್ದಉಮಾಪತಿಕೆಲಸದಾಕೆಹಲ್ಲಿಯಂತೆಲೊಚಗುಟ್ಟಿದ್ದನ್ನುಕೇಳಿಅತ್ತತಿರುಗಿದ.

ಶಿವಮ್ಮಒದ್ದೆಯಾಗಿದ್ಡಪ್ಯಾಂಟಿನಜೇಬಿನಿಂದಏನನ್ನೋಹೊರತೆಗೆದುತೊಟ್ಟಿಯಕಟ್ಟೆಯಮೇಲಿಡುತ್ತಿದ್ದಳು.  ಮುಖದಲ್ಲಿತಪ್ಪಿತಸ್ಥಭಾವನೆ.

ಹತ್ತಿರನಡೆದಅಧಿಕಾರಿಗೆಕಂಡದ್ದುಕಟ್ಟೆಯಮೇಲಿದ್ದಹತ್ತುರೂಪಾಯಿಯಎರಡುನೋಟುಗಳು, ಒಂದೆರಡುಪುಡಿಗಾಸುಗಳುಮತ್ತುಒಂದುಮಡಿಸಿದಕಾಗದ.  ಎಲ್ಲವೂಒದ್ದೆಯಾಗಿಹೋಗಿದ್ದವು.

ಅವುಗಳತ್ತಲೇಕುತೂಹಲದನೋಟಹೂಡಿಪ್ರಶ್ನೆಹಾಕಿದ: "ಅವುಗಳನ್ನಹೊರಗೆತೆಗೀದೇಬಟ್ಟೇನನೀರ್ನಲ್ಲಿಮುಳುಗಿಸಿಬಿಟ್ಟೆಯೇನು?"

"ಊ.  ದಿನಾಅಕ್ಕಾವ್ರುಎಲ್ಲಾನೂನೋಡೀನೆಬಟ್ಟೆಗಳ್ನಒಗೆಯೋಕೆಆಕ್ತಿದ್ರು.  ಈವತ್ತುಅಣ್ಣಾವ್ರುನೋಡ್ದೇನೇಹೊರಕ್ಕೆಆಕ್ಬುಟ್ರು.  ನಾನೂನೋಡ್ದೇನೀರೊಳಕ್ಕೆಮುಳುಗಿಸ್ಬುಟ್ಟೆ."  ದುಡ್ಡೆಲ್ಲಾತ್ಯಾವಆಗೋಯ್ತು.  ಬಯ್ತಾರೇನೋ." ಅಲವತ್ತುಕೊಂಡಳು.

"ಪರವಾಗಿಲ್ಲಬಿಡು.  ನಿನ್ನಅಣ್ಣಾವ್ರಿಗೆಇದುಜುಜುಬಿಹಣ.  ನಿನ್ನನ್ನೇನೂಬೈಯೋದಿಲ್ಲಅವರು."  ಅವಳಿಗೆಸಮಾಧಾನಹೇಳಿದ.

"ಇಲ್ಲೇಇದ್ರೆಗಾಳಿಗೆಹಾರಿಮತ್ತೆತೊಟ್ಟಿಯನೀರಿಗೆಬೀಳಬೋದು.  ನಾನುಇವನ್ನಒಳಗೆತಗೋಂಡುಹೋಗ್ತೀನಿ."  ಹೇಳುತ್ತಾಒದ್ದೆಯಾಗಿದ್ದನೋಟುಗಳು, ನಾಣ್ಯಗಳುಹಾಗೂಕಾಗದವನ್ನುಜೋಪಾನವಾಗಿಎತ್ತಿಕೊಂಡುಒಳನಡೆದ.  ಸ್ನಾನದಮನೆಯಲ್ಲಿನೀರುಬೀಳುವಶಬ್ದಇನ್ನೂನಿಂತಿರಲಿಲ್ಲ.

‘ಗೆಳೆಯಆರಾಮವಾಗಿಸ್ನಾನಮಾಡಲಿ, ಪಾಪದಣಿದಿದ್ದಾನೆ.’  ಮನಸ್ಸಿನಲ್ಲಿಹೇಳಿಕೊಂಡುಒದ್ದೆಯಾಗಿದ್ದವಸ್ತುಗಳನ್ನುಟೇಬಲ್ನಮೇಲಿಟ್ಟ.  ಒಂದುಮಡಿಕೆಮಡಿಸಿದ್ದತುಸುಮಂದವಾದಪುಟ್ಟಕಾಗದವನ್ನುಬಿಡಿಸಿಹರಡಿದ.  ನಡುಬಾಗಿಕಾಗದದಮೇಲೆನಿಮಿಷದವರೆಗೆನೋಟಹೂಡಿದ.

ಪೇಪರ್ಹುಡುಗಪೇಪರ್ಎಸೆದುಹೋದ.  ಉಮಾಪತಿಅದನ್ನುಎತ್ತಿಕೊಂಡುಒಮ್ಮೆಕಣ್ಣಾಡಿಸಿದ.

ಬಾತ್ರೂಮ್ನಲ್ಲಿನೀರುಬೀಳುವಸದ್ದುನಿಂತಿತು.  ಉಮಾಪತಿಆತುರಾತುರವಾಗಿಪೇಪರ್ಮಡಿಚಿಅದನ್ನುಟೇಬಲ್ಮೇಲಿದ್ದಒದ್ದೆನೋಟುಗಳುಮತ್ತುಕಾಗದದಮೇಲೆಅವುಗಳನ್ನುಮುಚ್ಚುವಂತೆಇಟ್ಟ.  ಕುರ್ಚಿಯೊಂದನ್ನುಎಳೆದುಕೂತ.  ಗೆಳೆಯನಿಗಾಗಿಕಾದ.

ಎರಡುನಿಮಿಷದಲ್ಲಿಗಿರಿಧರಟವಲ್ನಿಂದತಲೆಗೂದಲುಒರೆಸುತ್ತಾಹೊರಬಂದ. ಉಮಾಪತಿಯನ್ನುನೋಡಿಅಚ್ಚರಿಯಿಂದ "ಯಾವಾಗಬಂದೆ?" ಎಂದ.

"ಈಗಷ್ಟೇಬಂದೆಗಿರಿ.  ಬಾಕೂತ್ಕೊ.  ನಿನ್ನಿಂದಒಂದೆರಡುಡೀಟೇಲ್ಸ್ಬೇಕಾಗಿತ್ತು."  ಕರೆದ.  ಗಿರಿಧರಆತುರಾತುರವಾಗಿಬಂದುಎದುರಿನಕುರ್ಚಿಯಲ್ಲಿಕುಳಿತ. 

"ನಿನ್ನಹೆಂಡ್ತಿಯಾವಬಸ್ನಲ್ಲೂಕೊಯಮತ್ತೂರಿಗೆಹೋಗಿಲ್ಲಕಣಯ್ಯ.  ಬೆಳಿಗ್ಗೆಮನೆಯಿಂದಹೊರಟವಳುಬಸ್ಸ್ಟ್ಯಾಂಡ್ತಲುಪಿಲ್ಲಅಂತನನ್ನಅನುಮಾನ."

"ಅಂದ್ರೇ!  ಎಲ್ಲಿಗೆಹೋದ್ಲು?"  ಗಿರಿಧರನಮುಖದಲ್ಲಿಗಾಬರಿಕಂಡಿತು.

"ಅದನ್ನೆಪತ್ತೆಮಾಡ್ತಾಇದೀನಿ.  ನಿನ್ನ  ಅಕ್ಕಪಕ್ಕದಮನೆಯವರಜತೆಮಾತಾಡ್ಬೇಕುನಾನು.  ಕಲ್ಯಾಣಮ್ಮಬೆಳಿಗ್ಗೆಹೊರಟದ್ದನ್ನಅಕ್ಕಪಕ್ಕದಲ್ಲಿಯಾರಾದ್ರೂನೋಡಿರಲೇಬೇಕು.  ಆಕೆಯಾವಆಟೋದಲ್ಲಿಹೋಗಿದ್ದಾರೆಅನ್ನೋದರಬಗ್ಗೆಅವರಿಂದನಮಗೆತಿಳೀಬೋದು."

"ಹ್ಞೂಮಾತಾಡು.  ಒಟ್ನಲ್ಲಿನನ್ನಕಲ್ಯಾಣೀಎಲ್ಲಿದ್ದಾಳೆಅನ್ನೋದುನಂಗೆಗೊತ್ತಾದ್ರೆಸಾಕು."

"ನೀನುಈಬಗ್ಗೆಯಾರಿಗೂಏನೂಹೇಳಿಲ್ಲಅಲ್ಲವೇ?   ನಿನ್ನಕೆಲಸದವಳಿಗೂಏನೂಹೇಳಿಲ್ಲಅಂತಕಾಣುತ್ತೆ."

"ಇಲ್ಲ.  ಯಾರಿಗೂಹೇಳೋದೈರ್ಯಬರ್ಲಿಲ್ಲ.  ಕಲ್ಯಾಣಿಕೊಯಮತ್ತೂರಿಗೆಹೋದ್ಲುಅಂತಮಾತ್ರಕೆಲಸದವಳಿಗೆಹೇಳಿದ್ದೀನಿ.  ಅವಳಿಗೆನಿಜಹೇಳಿದ್ದಿದ್ರೆಇಷ್ಟೊತ್ತಿಗೆಇಡೀಬೀದಿಗೆಹರಡಿಬಿಟ್ಟಿರ್ತಿದ್ಲು."

"ಸರಿಒಳ್ಳೇದನ್ನೇಮಾಡ್ದೆ.  ಸುದ್ದಿತಿಳಿದಜನತಲೆಗೊಂದುಮಾತಾಡ್ತಾರೆ.  ಸಾಮಾನ್ಯವಾಗಿಹೆಂಡತಿಕಣ್ಮರೆಯಾದ್ರೆ, ಅಥವಾಕೊಲೆಆದ್ರೆಸಂಶಯಕ್ಕೆಮೊದಲುಸಿಕ್ಕೋದುಬಡಪಾಯಿಗಂಡನೇ."

ಗಿರಿಧರನಕಣ್ಣುಗಳಲ್ಲಿಅರೆಕ್ಷಣಗಾಬರಿಮಿಂಚಿಮರೆಯಾಯಿತು.  ಚೇತರಿಸಿಕೊಂಡುಹೇಳಿದ:

"ಜನರಸ್ವಭಾವನಂಗೂಗೊತ್ತು.  ಅದರಬಗ್ಗೆತಲೆಕೆಡಿಸ್ಕೊಳ್ಳೋದಿಕ್ಕೆನಂಗೆಪುರುಸೊತ್ತಿಲ್ಲ.  ನನ್ನಮೇಲೆನಿನಗೆಅನುಮಾನಇಲ್ಲದಿದ್ರೆಸಾಕು."

"ನಿನ್ನನ್ನನಾನುಸಂದೇಹಿಸೋದು!  ಏನುಮಾತುಅಂತಆಡ್ತೀಯ?  ನಿಂಗೊತ್ತುಪೋಲೀಸ್ನೋರುಪುರಾವೆಇಲ್ಲದೆಯಾರನ್ನೂಸಂದೇಹಿಸೋಲ್ಲ.  ಅದಿರ್ಲಿ, ಕಲ್ಯಾಣಮ್ಮನಿಗೆಕೊಯಮತ್ತೂರಿಗೆಹೊರಡೋಯೋಚನೆಬಂದದ್ದುಯಾವಾಗ?"  ನೇರವಾಗಿನೋಡುತ್ತಾಕೇಳಿದಉಮಾಪತಿ.

"ನಿನ್ನೆಸಂಜೆ.  ಊರಿಗೆಹೋಗಿತುಂಬದಿನಆಯ್ತು.  ಒಂದೆರಡುದಿನಅಲ್ಲಿದ್ದುಬರಬೇಕುಅನಿಸ್ತಿದೆಅಂದ್ಲು.  ಧಾರಾಳವಾಗಿಹೋಗುಅಂತಹೇಳಿನಾನೇತಕ್ಷಣಬಸ್ಸ್ಟ್ಯಾಂಡ್ಗೆಹೋಗಿಟಿಕೆಟ್ತಗೋಂಡುಬಂದೆ."

"ಎಂಥಒಳ್ಳೇಗಂಡನೀನು.  ಸಾಮಾನ್ಯವಾಗಿಯಾವಗಂಡನೂಹೆಂಡತಿಕೇಳಿದಕೂಡ್ಲೇತವರಿಗೆಕಳಿಸೋದಿಲ್ಲ.  ನನ್ನನ್ನೇತಗೋ  ನನ್ನಹೆಂಡ್ತಿತುಮಕೂರಿಗೆಹೋಗ್ಬೇಕುಅಂತಒಂದುತಿಂಗ್ಳಿಂದಾವರಸೆತೆಗೀತಿದಾಳೆ.  ತೆಪ್ಪಗೆಬಿದ್ದಿರುಅಂತಕೂರ್ಸಿದೀನಿ.  ನೀನುಎಷ್ಟುಒಳ್ಳೆಯೋನು!  ಹೆಂಡ್ತಿಹೊರಡಬೇಕುಅಂದಕೂಡ್ಲೇಓಡಿಹೋಗಿರಿಸರ್ವೇಶನ್ಮಾಡಿಸ್ಕೊಂಡುಬಂದಿದ್ದೀ."

"ಇದ್ರಲ್ಲಿದೊಡ್ಡದೇನುಬಂತು?  ಅವಳಆಸೆಗೆಇಲ್ಲಅನ್ನೋದುಬೇಡಅಂತಅಂದ್ಕೊಂಡೆ."  ಸರಾಗವಾಗಿಮಾತುಹರಿಸಿದಗಿರಿಧರ.

ಅಧಿಕಾರಿಮುಂದುವರೆಸಿದ: "ಸರಿ, ಕೊಯಮತ್ತೂರಿಗೆಹೊರಡೋದರಬಗ್ಗೆಕಲ್ಯಾಣಮ್ಮಅಲ್ಲಿಗೆಫೋನ್ಮಾಡಿತಿಳಿಸಿದ್ರೇನಯ್ಯ?"

"ಇಲ್ಲ."

"ಯಾಕೆ?"

"ಯಾವಸೂಚನೇನೂಕೊಡದೇಸೀದಾಮನೇಗೆಹೋಗಿಅವರೆಲ್ಲರಮುಂದೆನಿಂತುಸರ್ಪ್ರೈಸ್ಮಾಡ್ತೀನಿಅಂದ್ಲು.  ಸರಿನಿನ್ನಿಷ್ಟಅಂದೆ."

ಎರಡುನಿಮಿಷಕಣ್ಣುಮುಚ್ಚಿಕೂತಉಮಾಪತಿಚಕ್ಕನೆಕಣ್ಣುತೆರೆದುಹೇಳಿದ:

"ಹೆಂಡತಿಯಬಗ್ಗೆತುಂಬಕಾಳಜಿವಹಿಸಿದ್ದೀಯಕಣಯ್ಯನೀನು.  ವಿಂಡೋಸೀಟನ್ನೇಹಾಕಿಸ್ಕೊಂಡುಬಂದಿದ್ದೀಯ."

ಗಿರಿಧರತಲೆಯಾಡಿಸಿದ.  "ಕಲ್ಯಾಣಿಆರಾಮವಾಗಿಪ್ರಯಾಣಮಾಡ್ಲಿಅಂತಹಾಗೆಮಾಡ್ದೆ.  ಅವಳಬಗ್ಗೆಕಾಳಜಿವಹಿಸ್ದೇಇನ್ನಾರಬಗ್ಗೆವಹಿಸ್ಲೀಹೇಳು?  ಈಗನನ್ನಕಲ್ಯಾಣಿಎಲ್ಲಿದ್ದಾಳೋ.  ಯಾವತೊಂದರೆಗೆಸಿಕ್ಕಿದ್ದಾಳೋ."  ಟವಲ್ನತುದಿಯಿಂದಕಣ್ಣುಗಳನ್ನುಒತ್ತಿಕೊಂಡ.

ಅವನನ್ನೇನೇರವಾಗಿನೋಡುತ್ತಾಅಧಿಕಾರಿನಿಧಾನವಾಗಿಮಾತುಹೊರಹಾಕಿದ:

"ಹೆಂಡತಿಗಾಗಿನೀನುಇಷ್ಟೆಲ್ಲಾಮಾಡಿದೆ,  ಆದರೆ... "  ನಿಲ್ಲಿಸಿದ.

ಗಿರಿಧರಸರಕ್ಕನೆಮುಖಮೇಲೆತ್ತಿದ.

"ಏನುಆದರೆ...?"

"ಒಂದುಸಣ್ಣತಪ್ಪುಮಾಡಿಬಿಟ್ಟೆಯಲ್ಲ."  ಅಧಿಕಾರಿನಸುನಕ್ಕ.

"ಸಣ್ಣತಪ್ಪು!  ಏನದು?"  ಗಿರಿಧರವಿಸ್ಮಯಗೊಂಡಿದ್ದ.

ಒಮ್ಮೆಕೆಮ್ಮಿಗಂಟಲುಸರಿಪಡಿಸಿಕೊಂಡಅಧಿಕಾರಿ.

"ರಿಸರ್ವೇಶನ್ಮಾಡಿಸಿಕೊಂಡುಬಂದಟಿಕೆಟ್ಟನ್ನಕಲ್ಯಾಣಮ್ಮನಕೈಗೆಕೊಡಲೇಇಲ್ಲವಲ್ಲಯ್ಯನೀನು?"

ಗಿರಿಧರದಂಗಾದ.  ಕ್ಷಣದಲ್ಲಿಚೇತರಿಸಿಕೊಂಡಚಾಣಾಕ್ಷಕೊಲೆಗಾರ.

"ಉಮಾಪತಿಏನುಹೇಳ್ತಾಇದೀಯನೀನು?  ಬಸ್ಸ್ಟ್ಯಾಂಡ್ನಿಂದಮನೆಗೆಬಂದತಕ್ಷಣಅದನ್ನಅವಳಕೈಯಲ್ಲಿಟ್ಟೆ.  ನನ್ನೆದುರಿಗೇಅವಳುಅದನ್ನತನ್ನಕೈಚೀಲಕ್ಕೆಸೇರಿಸಿದ್ಲು."

ಅಧಿಕಾರಿಮುಖಮುಂದೆತಂದ.

"ಹೌದೇ?  ಹಾಗಾದ್ರೆಆಟಿಕೆಟ್ಮತ್ತೆನಿನ್ನಪ್ಯಾಂಟಿನಜೇಬಿನೊಳಕ್ಕೆಹ್ಯಾಗೆಬಂತಯ್ಯಾ?"

"ನನ್ನಪ್ಯಾಂಟಿನಜೇಬಿನೊಳಗೆ!  ಉಮಾಪತಿನೀನುಏನುಹೇಳ್ತಾಇದೀಯ?"  ಗಿರಿಧರಬೆರಗಿನಉದ್ಗಾರಹಾಕಿದ.

"ಹೌದಯ್ಯ, ನಿನ್ನಪ್ಯಾಂಟ್ಜೇಬಿನಲ್ಲೇಅದುಇದ್ದದ್ದು.  ಒಗೆಯೋಕೆಹಾಕಿದ್ದನಿನ್ನನೀಲೀಪ್ಯಾಂಟಿನಜೇಬಿನಲ್ಲೇ.  ಅದನ್ನಗಮನಿಸದೇಶಿವಮ್ಮನೀರಿಗೆಮುಳುಗಿಸಿಬಿಟ್ಲು.  ತಕ್ಷಣಏನೋಹೊಳೆದುಒದ್ದೆಪ್ಯಾಂಟಿನಜೇಬಿಗೆಕೈಹಾಕಿದಾಗಆಟಿಕೆಟ್ಸಿಕ್ತು.  ಒದ್ದೆಯಾಗಿದ್ದಅದುಮತ್ತುಸ್ವಲ್ಪಹಣವನ್ನನಾನುತಂದುಇಲ್ಲೇಇಟ್ಟಿದ್ಡೀನಿ."

ಎದೆಯೊಳಗೆಭೂಕಂಪವಾದರೂಗಿರಿಧರಧೈರ್ಯವಹಿಸಿದ.  ಅಧಿಕಾರಿಯಮಾತನ್ನುನಂಬುವುದುಹೇಗೆ?

"ಇಲ್ಲೇಅಂದ್ರೆಎಲ್ಲಿ?"  ಧೈರ್ಯದಮುಖವಾಡಹಾಕಿಪ್ರಶ್ನಿಸಿದ.

"ಇಲ್ಲೇ,  ನಿನ್ನಮುಂದಿರೋಪೇಪರ್ಕೆಳಗೆ."  ಅಧಿಕಾರಿಯನಗೆದೊಡ್ಡದಾಯಿತು.

ಸರಕ್ಕನೆಮುಂದಿದ್ದಪೇಪರ್ಮೇಲೆತ್ತಿದಗಿರಿಧರ.  ಅಚ್ಚರಿಯಿಂದಅವನಬಾಯಿತುಸುತೆರೆದುಕೊಂಡಿತು.  ಕುತ್ತಿಗೆಯನರಗಳುಉಬ್ಬಿಭುಜಗಳುಗಕ್ಕನೆಸಂಕುಚಿತಗೊಂಡವು.  ಕಣ್ಣುಗಳಲ್ಲಿಭೀತಿಸುರಿಯಿತು. 

ಅದೆಲ್ಲವೂಅರೆಕ್ಷಣಮಾತ್ರ. 

ಚೇತರಿಸಿಕೊಂಡುಅಧಿಕಾರಿಯತ್ತನೇರವಾಗಿನೋಡಿದ.

"ಉಮಾಪತಿ, ನಂಗೆನಂಬೋದಿಕ್ಕೆಆಗ್ತಾಇಲ್ಲ.  ಇದುಮತ್ತೆನನ್ನಪ್ಯಾಂಟಿನಜೇಬಿಗೆಹೇಗೆಬಂತು  ಅಂತನಂಗೆತಿಳೀತಾಇಲ್ಲ.  ಇಲ್ಲೇನೋಅತಂತ್ರಆಗಿದೆಉಮಾಪತಿ."

ಉಮಾಪತಿಅವನನ್ನೇನೇರವಾಗಿನೋಡಿದ.  ಮುಖಮುಂದೆತಂದುಹೇಳಿದ:

"ಹೌದುಗಿರೀ, ಇಲ್ಲೇನೋಅತಂತ್ರಆಗಿದೆ.  ಬಹುಷಃಹೀಗೆಆಗಿರಬೋದುಅಂತಒಂದುಊಹೆಮಾಡೋಣ.  ನಿನ್ನಹೆಂಡ್ತಿನಿನ್ನಮೇಲೆಯಾವಕಾರಣಕ್ಕೋಬೇಸರಮಾಡಿಕೊಂಡಿದ್ದಾರೆ.  ನೀನುಬೆಂಗಳೂರಿಗೆಹೊರಟಮೇಲೆಟಿಕೆಟ್ಟನ್ನಮತ್ತೆಹ್ಯಾಂಗರ್ನಲ್ಲಿದ್ದನಿನ್ನಪ್ಯಾಂಟಿನಜೇಬಿಗೆಸೇರ್ಸಿದ್ದಾರೆ.  ನಿನ್ನಹಣವನ್ನ, ನೀನುತಂದಟಿಕೆಟ್ಟನ್ನಉಪಯೋಗಿಸಬಾರದುಅಂತಯಾವಕಾರಣಕ್ಕೋಅವರಿಗೆಅನ್ನಿಸಿರಬೋದು."

"ಇರಬೋದು.  ಹಾಗೇಆಗಿರಬೇಕುಉಮಾಪತೀ."  ಆತುರಾತುರವಾಗಿಹೇಳಿದಗಿರಿಧರ.  ಕಣ್ಣುಗಳಲ್ಲಿಹೊಳಪುಮರುಕಳಿಸಿತ್ತು.

ಅಧಿಕಾರಿಮುಂದುವರೆಸಿದ: "ಇನ್ನೂಒಂದುಊಹೆ.  ನೀನುಬೆಂಗಳೂರಿಗೆಹೊರಟನಂತರಮನೆಗೆನುಗ್ಗಿದಯಾವನೋಕಳ್ಳಕಲ್ಯಾಣಮ್ಮನಮೇಲೆಆಕ್ರಮಣಮಾಡಿರಬೋದು.  ಬಹುಷಅವರನ್ನಕೊಲೆಮಾಡಿರಲೂಬಹುದು.   ದೇಹಾನಎಲ್ಲೋಬೇರೆಡೆಸಾಗಿಸಿರಬೋದು.  ನಿನ್ನಮೇಲೆಅನುಮಾನಬರ್ಲಿಅಂತಟಿಕೆಟ್ಟನ್ನಅವನುಇಲ್ಲೇಹ್ಯಾಂಗರ್ನಲ್ಲಿನೇತಾಡ್ತಾಇದ್ದನಿನ್ನಪ್ಯಾಂಟಿನಜೇಬಿನಲ್ಲಿಹಾಕಿಹೋಗಿರಬೋದು."

"ಇರಬೋದು."  ಮೆಲ್ಲನೆಉದ್ಗರಿಸಿದಗಿರಿಧರ.  ಮರುಕ್ಷಣದನಿಯೆತ್ತರಿಸಿಕೂಗಿದ: "ಕೊಲೆಗಾರನ್ನನೀನುಹಿಡೀಲೇಬೇಕುಉಮಾಪತಿ.  ಅವನಿಗೆನೇಣುಹಾಕಬೇಕುನೀನು." 

"ಯೆಸ್ಗಿರೀ, ಹಾಗೇಮಾಡ್ತೀನಿ.  ಆದ್ರೆಒಂದುತಾಪತ್ರಯ..." 

"ಏನದು?"

"ಇವೆರಡೂಬರಿಊಹೆಗಳುಅಷ್ಟೇ.  ನಿಜವಾಗಿರೋಸಾಧ್ಯತೆಇಲ್ಲ."

"ಯಾಕಿಲ್ಲ?"  ಹೆಚ್ಚುಕಡಿಮೆಅರಚಿದಗಿರಿಧರ.

"ಕಲ್ಯಾಣಮ್ಮಅಥವಾಆಕೆಯಕೊಲೆಗಾರಟಿಕೆಟ್ಟನ್ನನಿನ್ನಪ್ಯಾಂಟಿನಜೇಬಿಗೆಸೇರಿಸಿದ್ದಾರೆಅನ್ನೋದನ್ನನಾನುನಂಬಬೋದಾಗಿತ್ತು.  ಆದರೆ..."

"ಏನುಆದರೆ?"

"ಟಿಕೆಟ್ಟನ್ನನೋಡಿದಕೂಡಲೇನಿನ್ನಕಣ್ಣುಗಳಲ್ಲಿಮೂಡಿದಭೀತಿ, ಹೆದರಿಕೆಯಿಂದಾಗಿಉಬ್ಬಿದಕುತ್ತಿಗೆನರಗಳು, ಆತಂಕದಿಂದತೆರೆದಬಾಯಿ-  ಇವೆಲ್ಲವೂನನಗೆಬೇರೆಯೇಕಥೆಹೇಳಿದ್ವು.  ನಿನ್ನಒಂದುಸಣ್ಣತಪ್ಪುನನಗೆಒಂದುದೊಡ್ಡಸುಳಿವುಕೊಟ್ಟುಬಿಡ್ತು.  ಏನುನಡೆದಿದೆಅನ್ನೋದನ್ನಊಹೆಮಾಡ್ಕೊಳ್ಳೋದಿಕ್ಕೆನಂಗೆಹೆಚ್ಚುಸಮಯಬೇಕಾಗ್ಲಿಲ್ಲ."

ಗಿರಿಧರಅವನನ್ನೇಪಿಳಿಪಿಳಿನೋಡಿದ.  ಮುಖದಲ್ಲಿಅತೀವಗೊಂದಲ.

ಅಧಿಕಾರಿಗಂಭೀರದನಿಯಲ್ಲಿಹೇಳಿದ:

"ಏನುನಡೆದಿದೆಅನ್ನೋದನ್ನನೀನಾಗಿಯೇಹೇಳ್ತೀಯೋಅಥವಾನೀನುನನ್ನಗೆಳೆಯಅನ್ನೋದನ್ನನಾನುಸ್ವಲ್ಪಹೊತ್ತುಮರೆತುನಿನ್ನನ್ನಠಾಣೆಗೆಎಳಕೊಂಡುಹೋಗಿಏರೋಫ್ಲೇನ್ಹತ್ತಿಸಿಬಿಡಲೋ?"

ಗಿರಿಧರಸೋತಿದ್ದ.  ನಾಲಿಗೆಯಪಸೆಆರಿಹೋಗಿತ್ತು.  ಮಾತುಹೊರಡದೆಅಧಿಕಾರಿಯನ್ನೇಮಿಕಿಮಿಕಿನೋಡಿದ.

"ಬಾಯಿಬಿಡಯ್ಯ."  ಇನ್ಸ್ಪೆಕ್ಟರ್ಉಮಾಪತಿಅಬ್ಬರಿಸಿದ.

ಡಾಕ್ಟರ್ಗಿರಿಧರಬಾಯಿಬಿಟ್ಟ.

*     *     *

ಎಂದೂಪತ್ತೆಯಾಗದಕೊಲೆಎಂದುಅವನುಅಂದುಕೊಂಡಿದ್ದುತನಿಖೆಪ್ರಾರಂಭವಾದಒಂದೇದಿನದಲ್ಲಿಪತ್ತೆಯಾಗಿಹೊಗಿತ್ತು, ಎಂದೂಮುಳುಗದಹಡಗುಎಂದುತಿಳಿಯಲಾಗಿದ್ದಟೈಟಾನಿಕ್ಹಡಗುಮೊದಲನೆಯಾನದಲ್ಲೇಮುಳುಗಿಸಾಗರತಳಸೇರಿದಂತೆ.

 --***೦೦೦***--