- ಭಾಗ೧ -
ಫಕ್ಕನೆಕಣ್ಣುತೆರೆದಗಿರಿಧರ. ಈಸಿಛೇರಿನಲ್ಲಿಒರಗಿದಂತೇತಲೆಯತ್ತಿಛಾವಣಿಯತ್ತನೋಡಿದ. ತುಟಿಗಳುಅರೆಬಿರಿದವು. ನೆಮ್ಮದಿಯಉಸಿರುಹೊರಬಂತು. ಕಣ್ಣುಗಳುಅರೆಮುಚ್ಚಿದವು. ಮತ್ತೊಮ್ಮೆನೆಮ್ಮದಿಯ, ಸಮಾಧಾನದಉಸಿರ್ಗರೆದ.
ನಾಲ್ಕುದಿನಗಳಿಂದತಲೆತಿನ್ನುತ್ತಿದ್ದಪ್ರಶ್ನೆಗೆಉತ್ತರದೊರೆತಿತ್ತು. ಮುಂದಿನಹಾದಿನಿಚ್ಚಳವಾಗಿಕಂಡಿತ್ತು.
ಒಂದುಪರಿಪೂರ್ಣಕೊಲೆಮಾಡುವುದುಹೇಗೆ? ಯಾರಿಗೂ, ಎಂದೆಂದಿಗೂ, ಯಾವಸುಳಿವೂಸಿಗದಂತೆಹೆಂಡತಿಯಕೊಲೆಮಾಡುವುದುಹೇಗೆ? ಕೊಲೆಮಾಡುವುದುಚಿಟಿಕೆಹೊಡೆದಷ್ಟುಸುಲಭದಕೆಲಸ. ಆದರೆಆಪಾದನೆತನ್ನಮೇಲೆಬಾರದಿರುವಂತೆಮಾಡಬೇಕಲ್ಲಅದುಮಾತ್ರಭಯಂಕರಕಷ್ಟದಕೆಲಸ.
ನಾಲ್ಕುದಿನಗಳಿಂದಊಟ, ನಿದ್ದೆ, ನೆಮ್ಮದಿಗಳನ್ನುಅವನಿಂದದೂರಮಾಡಿದ್ದಜಟಿಲಪ್ರಶ್ನೆಅದು. ವಾಸ್ತವವಾಗಿನೋಡಿದರೆಈಯೋಚನೆಕೆಲವುತಿಂಗಳುಗಳಿಂದಅವನಮನದಲ್ಲಿತ್ತು. ಸರಿಯಾದದಾರಿಕಾಣದೆಅವನದನ್ನುಮುಂದೂಡುತ್ತಾಬಂದಿದ್ದ. ಆದನ್ನುಮುಂದಕ್ಕೆಹಾಕಲಾರದಂತಹಪರಿಸ್ಥಿತಿನಾಲ್ಕುದಿನಗಳಹಿಂದೆನಿರ್ಮಾಣವಾಗಿತ್ತು.
"ಅವಳಿಗೆಡೈವೋರ್ಸ್ಕೊಡಿಅಥವಾಕತ್ತುಹಿಸುಕಿಬಾವಿಗೆನೂಕಿ. ಅದುನಿಮಗೆಸೇರಿದ್ದು. ಹೇಗಾದರೂಅವಳನ್ನುನಿವಾರಿಸಿಕೊಂಡರೆಸರಿ. ಇನ್ನುಕಾಯೋದಿಕ್ಕೆನಂಗೆಸಾಧ್ಯಇಲ್ಲ. ಮನೆಯವರಒತ್ತಡಅತಿಯಾಗಿಬಿಟ್ಟಿದೆ. ನನ್ನಮದುವೆಯಯೋಚನೆಯನ್ನಮುಂದಕ್ಕೆಹಾಕಿಅಂತಅಪ್ಪಅಮ್ಮನಿಗೆಹೇಳಿಹೇಳಿಸಾಕಾಗಿಹೋಗಿದೆ. ಅವರಿಗೆಕೊಡಲುಇನ್ನುನನ್ನಲ್ಲಿಯಾವಸಬೂಬುಗಳೂಇಲ್ಲ. ಒಂದುವಾರದಲ್ಲಿನೀವುನಿಮ್ಮಹೆಂಡತಿಯನ್ನಕೊಡವಿಕೊಂಡುನನ್ನನ್ನಮದುವೆಯಾಗೋದಿಕ್ಕೆತಯಾರಾಗಬೇಕು. ಇಲ್ಲದಿದ್ದರೆನಾನುನನ್ನದಾರಿಹಿಡಿದುಹೊರಟುಹೋಗುತ್ತೇನೆ. ಅಪ್ಪಅಮ್ಮತೋರಿಸಿದವನಿಂದಪ್ರತಿಯಾಡದೇತಾಳಿಕಟ್ಟಿಸಿಕೊಂಡುಬಿಡುತ್ತೇನೆ. ನೀವುಜೀವನಪೂರ್ತಿಆನಿಮ್ಮಹಾಳುಹೆಂಡತಿಯಮುಖನೋಡುತ್ತಕೂತುಕೊಳ್ಳಿ." ರಾಗಶ್ರೀರೋಸಿಅಬ್ಬರಿಸಿದ್ದಳು. ಮರುಕ್ಷಣಕೆಳಗೆಕುಸಿದುಬಿಕ್ಕಿಬಿಕ್ಕಿಅಳುತ್ತಾತನ್ನಅಸಹಾಯಕತೆಪ್ರದರ್ಶಿಸಿದ್ದಳು.
ಸ್ಟರ್ಲಿಂಗ್ಥಿಯೇಟರ್ನಸಮೀಪಕ್ಲಿನಿಕ್ಇಟ್ಟುಕೊಂಡಿದ್ದಡಾಕ್ಟರ್ಗಿರಿಧರನಿಗೆಮೂರುವರ್ಷಗಳಹಿಂದೆಪರಿಚಯವಾದಹೆಣ್ಣುರಾಗಶ್ರೀ. ಆಗಅವಳುಮೆಡಿಕಲ್ವಿದ್ಯಾರ್ಥಿನಿ. ಎರಡುವಾರಗಳಷ್ಟುಕಡಿಮೆಆವಧಿಯಲ್ಲಿಅವರಿಬ್ಬರೂಪರಸ್ಪರಗಾಢವಾಗಿಆಕರ್ಷಿತರಾಗಿದ್ದರು. ವಿವಾಹಬಾಹಿರಸಂಬಂಧಗಿರಿಧರನಲ್ಲಿಮೊದಮೊದಲುತಪ್ಪಿತಸ್ಥಭಾವನೆಯನ್ನುಂಟುಮಾಡಿದರೂಕೆಲವೇದಿನಗಳಲ್ಲಿಅವನದಕ್ಕೆಹೊಂದಿಕೊಂಡಿದ್ದ. ಪ್ರೇಯಸಿಯನ್ನುಬಿಡಲಾರದಸ್ಥಿತಿತಲುಪಿದ್ದ. ತೀರಆತ್ಮೀಯರಿಗೂಸುಳಿವುಸಿಗದಂತೆತನ್ನಪ್ರಣಯದಾಟವನ್ನುಮುಂದುವರೆಸಿದ್ದ. ರಾಗಶ್ರೀಗೆಅವನೇಪ್ರಪಂಚ. ತಾವಿಬ್ಬರೂಒಬ್ಬರಿಗೊಬ್ಬರಿಗಾಗಿಯೇಹುಟ್ಟಿದವರು; ದುರದೃಷ್ಟವಷಾತ್ತಡವಾಗಿಭೇಟಿಯಾಗಿದ್ದೇವೆಎಂದುಇಬ್ಬರಿಗೂಕ್ಷಣಕ್ಷಣಕ್ಕೂಅನ್ನಿಸತೊಡಗಿಎರಡೂವರೆವರ್ಷಗಳೇಕಳೆದುಹೋಗಿದ್ದವು.
ಈನಡುವೆರಾಗಶ್ರೀಎಂಬಿಬಿಎಸ್ಮುಗಿಸಿದ್ದಳು. ಜತೆಗೇಅವಳಮದುವೆಯಪ್ರಯತ್ನಗಳೂಆರಂಭವಾಗಿದ್ಹವು. ಅವಳಪ್ರಣಯದಾಟವನ್ನರಿಯದಅವಳತಂದೆತಾಯಿಯರುತಮ್ಮಏಕೈಕಪುತ್ರಿಯನ್ನುಆದಷ್ಟುಬೇಗಹಸೆಮಣೆಯಮೇಲೆಕುಳ್ಳಿರಿಸುವಪ್ರಯತ್ನದಲ್ಲಿತೊಡಗಿದ್ದರು. ಯಾವುಯಾವುದೋಕಾರಣಕೊಟ್ಟುರಾಗಶ್ರೀತನ್ನವಿವಾಹದಪ್ರಯತ್ನಗಳನ್ನುಮುಂದೂಡಲುಪ್ರಯತ್ನಿಸಿದ್ದಳು. ಜತೆಗೇಗಿರಿಧರನೊಡನೆವ್ಯಾವಹಾರಿಕಮಾತುಕತೆಗಿಳಿದಿದ್ದಳು.
"ನೋಡಿಹೇಗಾದರೂನಾವಿಬ್ಬರೂಮದುವೆಯಾಗೋಣ. ನಮ್ಮಪ್ಪಅಮ್ಮನಿಗೆನಾನೊಬ್ಬಳೇಮಗಳುಅನ್ನೋದುನಿಮಗೇಗೊತ್ತು. ನನ್ನಕೈಸೇರುವಆಸ್ತಿಯಒಟ್ಟುಮೊತ್ತಎಂಭತ್ತುಲಕ್ಷ. ಆಹಣದಲ್ಲಿನಾವಿಬ್ಬರೂನಮ್ಮದೇಆದಪುಟ್ಟನರ್ಸಿಂಗ್ಹೋಂತೆರೆಯಬೋದು. ಆಮೇಲೆಬದುಕುಪೂರ್ತಿನೆಮ್ಮದಿ." ಅವನಎದೆಯಲ್ಲಿಮುಖಹುದುಗಿಸಿಮಾತುಹೊರಹಾಕಿದ್ದಳುರಾಗಶ್ರೀ.
ಅವನಿಗದುಅಪ್ಯಾಯಮಾನಸಲಹೆ. ತನ್ನದೇನರ್ಸಿಂಗ್ಹೋಂ! ಅಲ್ಲಿತನ್ನಪ್ರೀತಿಯಪತ್ನಿತನ್ನಸಹೋದ್ಯೋಗಿ! ಅಂತಹಕನಸನ್ನೂಅವನೂಕಂಡಿದ್ದ. ಆದರೆಅದುನನಸಾಗುವಸಾಧ್ಯತೆತೃಣಮಾತ್ರವೂಇಲ್ಲವೆಂದರಿತುಕೊರಗಿದ್ದ. ಸೀಮಿತಆದಾಯ, ತವರಿನಿಂದಒಂದುಬಿಡಿಗಾಸನ್ನೂತರದಿದ್ಹಬಿಎಎರಡನೆಯವರ್ಷಕ್ಕೇಓದುಕೊನೆಗಾಣಿಸಿದ್ದಹೆಂಡತಿಕಲ್ಯಾಣಿಯಿಂದತನ್ನಕನಸುನೆರವೇರದೆಂದುಅರಿತಿದ್ದಅವನುಒಳಗೊಳಗೇಕೊರಗಿದ್ದ, ಕುದಿದಿದ್ದ.
ಈಗರಾಗಶ್ರೀಯಿಂದತನ್ನಕನಸುನನಸಾಗುವಯೋಗ!
ಆದರೆಅದಕ್ಕೆಅಡ್ಡಿಯಾಗಿನಿಂತಿರುವವಳುಹೆಂಡತಿಕಲ್ಯಾಣಿ.
‘ಅವಳುನನ್ನಹೆಂಡತಿಯಾಗಿರುವವರೆಗೆನಾನುರಾಗಶ್ರೀಯನ್ನುಮದುವೆಯಾಗುವಂತಿಲ್ಲ. ನನ್ನಕನಸುನನಸಾಗುವಂತಿಲ್ಲ!’
‘ಕಲ್ಯಾಣಿತನಗೆಡೈವೋರ್ಸ್ಕೊಡುವುದುಅಸಾಧ್ಯ. ನಾನಾದರೂಯಾವಕಾರಣಒಡ್ಡಿಅವಳಿಗೆಡೈವೋರ್ಸ್ಕೊಡಬಹುದು? ಅದರಬಗ್ಗೆನಾನುಬಾಯಿತೆರೆದರೆಕೆಟ್ಟೆ. ಸೋದರಮಾವನಮಗಳುಅವಳು. ಅಮ್ಮನಪ್ರೀತಿಯಸೊಸೆ. ಅವಳನ್ನನಾನುದೂರಸರಿಸಿದರೆಅಮ್ಮಜೀವನಪೂರ್ತಿನನ್ನನ್ನುಕ್ಷಮಿಸಲಾರಳು.’
ಉಳಿದದ್ದುಒಂದೇದಾರಿ- ಕಲ್ಯಾಣಿಯನ್ನುಕೊನೆಗಾಣಿಸಿಬಿಡುವುದು!
ಆದರೆಹೇಗೆ?
ತನ್ನದೇಸ್ವಂತನರ್ಸಿಂಗ್ಹೋಮ್ನಬದಲಾಗಿಜೈಲುಸೇರುವಹಾಗಾಗಬಾರದು. ಎಂದೂ, ಯಾರಿಗೂ, ಯಾವಸುಳಿವೂಸಿಗದಂತೆಕಲ್ಯಾಣಿಯನ್ನುಮುಗಿಸುವುದುಹೇಗೆ?
ಹಸಿವು, ನಿದ್ದೆ, ನೀರಡಿಕೆಗಳನ್ನುಮರೆತುಅದರಬಗ್ಗೆಯೋಚಿಸಿದ್ದ.
ಅದುಈಗಫಲಕೊಟ್ಟಿತ್ತು. ದಾರಿಸ್ಪಷ್ಟವಾಗಿತ್ತು.
* * *
ಈಸಿಛೇರಿನಲ್ಲಿಹಾಗೇಕಣ್ಣುಮುಚ್ಚಿಕುಳಿತುಇಡೀಪ್ಲಾನನ್ನುಮತ್ತೊಮ್ಮೆನೆನಪಿಗೆತಂದುಕೊಂಡ. ಎಲ್ಲಿಯೂಯಾವತಪ್ಪೂಇಲ್ಲವೆಂದುಮತ್ತೆಕಂಡುಕೊಂಡ. ಸಮಾಧಾನದಉಸಿರುಹಾಕಿಎದ್ದುನಿಂತ. ಕೈಗಡಿಯಾರಐದುನಲವತ್ತುತೋರಿಸಿತು. ತನ್ನಕೋಣೆಗೆಹೋಗಿಉಡುಪುಬದಲಿಸಿದ. ಅಡಿಗೆಮನೆಯತ್ತತಿರುಗಿಕೂಗುಹಾಕಿದ:
"ಕಲ್ಯಾಣೀ, ಒಂದುಹತ್ತುನಿಮಿಷಹೊರಗೆಹೋಗಿಬರ್ತಿನಿ."
"ಇದ್ದಕ್ಕಿದ್ದಂತೆಎಲ್ಲಿಗೆಹೊರಟಿರಿ? ಎರಡುನಿಮಿಷಕೂರಿ. ಚಹಾಕ್ಕೆನೀರಿಟ್ಟಿದ್ದೀನಿ. ಕುಡಿದುಹೋಗೋರಂತೆ." ಕಲ್ಯಾಣಿಅಡಿಗೆಮನೆಯಿಂದಲೆಕೂಗಿಹೇಳಿದಳು.
"ನೋ, ಈಗಬೇಡ. ಹತ್ತುನಿಮಿಷದಲ್ಲಿವಾಪಸ್ಬರ್ತೀನಿ." ಹೇಳುತ್ತಾಹೊರಬಾಗಿಲುದಾಟಿದ. ಕಲ್ಯಾಣಿಹೊರಬರುವಷ್ಟರಲ್ಲಿಅವನಕಾರುಗೇಟ್ದಾಟಿತ್ತು.
‘ಬಹುಷಃಯಾವುದೋಪೇಷಂಟನ್ನಅರ್ಜೆಂಟಾಗಿನೋಡೋದಿರಬೇಕು." ಕಲ್ಯಾಣಿತನ್ನಷ್ಟಕ್ಕೇಹೇಳಿಕೊಂಡಳು.
ಗಿರಿಧರನೇರವಾಗಿಬಸ್ಸ್ಟ್ಯಾಂಡಿಗೆಹೋದ. ಸಾರಿಗೆಸಂಸ್ಥೆಯರಿಸರ್ವೇಷನ್ಕೌಂಟರ್ತಲುಪಿಫಾರ್ಮ್ಪಡೆದುಕೊಂಡ. ದುಂಡುಅಕ್ಷರಗಳಲ್ಲಿಕಲ್ಯಾಣಿಯಹೆಸರು. ವಯಸ್ಸು, ವಿಳಾಸಗಳನ್ನುತುಂಬಿಸಿದ.
ನಾಳೆಬೆಳಗಿನಆರುಗಂಟೆಗೆಕೊಯಮತ್ತೂರಿಗೆಹೊರಡುವಬಸ್ಸಿನಲ್ಲಿಕಲ್ಯಾಣಿಗೆಒಂದುಟಿಕೆಟ್ಪಡೆದುಕೊಳ್ಳುವಉದ್ದೇಶಅವನದು.
ಕೌಂಟರ್ನಲ್ಲಿದ್ದವಳುಪರಿಚಯದಹೆಣ್ಣು. ಆಗಾಗಅವನಕ್ಲಿನಿಕ್ಗೆಬರುತ್ತಿದ್ದಳು. ಗಿರಿಧರನನ್ನುನೋಡಿಮುಗುಳ್ನಕ್ಕಳು.
"ದಯವಿಟ್ಟುಲೇಡೀಸ್ಸೀಟ್ಕೊಡಿ." ವಿನಂತಿಸಿದ.
ಕಂಪ್ಯೂಟರ್ನಕೀಬೋರ್ಡ್ನಗುಂಡಿಗಳನ್ನುಪಟಪಟನೆಒತ್ತಿದಹೆಣ್ಣುಮುಖವರಳಿಸಿದಳು.
"ಎರಡೂಲೇಡೀಸ್ಸೀಟ್ಖಾಲಿಇವೆ. ಯಾವುದುಕೊಡಲಿ? ವಿಂಡೋಸೀಟ್ಆಗಬಹುದೇಡಾಕ್ಟರ್?"
"ಯೆಸ್ಅದೇಕೊಡಿ."
ಬೆಳಗಿನಆರುಗಂಟೆಗೆಮೈಸೂರಿನಿಂದಕೊಯಮತ್ತೂರಿಗೆಹೊರಡುವ ಸುವಿಹಾರೀಬಸ್ಸಿನಲ್ಲಿಸೀಟ್ನಂಬರ್ಹನ್ನೆರಡುಕಲ್ಯಾಣಿಗೆರಿಸರ್ವ್ಆದಟಿಕೆಟ್ಅವನಕೈಸೇರಿತು. ಟಿಕೆಟ್ಮತ್ತುಅದರಜತೆಯಲ್ಲಿಕೈಗೆಬಂದಎರಡುನೋಟುಗಳುಮತ್ತುಒಂದೆರಡುಚಿಲ್ಲರೆನಾಣ್ಯಗಳನ್ನುಪ್ಯಾಂಟಿನಜೇಬಿಗೆಸೇರಿಸಿಕೌಂಟರ್ನಹುಡುಗಿಗೆಎರಡುಬಾರಿ’ಥ್ಯಾಂಕ್ಸ್’ಹೇಳಿಲಘುವಾಗಿಸಿಳ್ಳುಹಾಕುತ್ತಾಕಾರ್ನತ್ತನಡೆದ.
ಮನೆಸೇರಿಹೆಂಡತಿಕೊಟ್ಟಟೀಯನ್ನುಮಾತಿಲ್ಲದೇಹೀರಿದ.
"ನಾಳೆನನಗೆಬೆಂಗಳೂರಲ್ಲೊಂದುಮೆಡಿಕಲ್ಕಾನ್ಫರೆನ್ಸ್ಇದೆಅಂತಹೇಳಿದ್ದೆನೆನಪಿದೆಯೆ?" ಖಾಲೀಲೋಟವನ್ನುಅವಳಕೈಲಿಡುತ್ತಾಕೇಳಿದ.
ಅವಳಿಂದತಕ್ಷಣಉತ್ತರಬಂತು.
"ಹ್ಞಾಂನೆನಪಿಲ್ಲದೇಏನು? ಹೋಗೋದಿಕ್ಕೆಮೂಡ್ಇಲ್ಲಅಂತಾನೂಹೇಳಿದ್ರಿ. ಅದೂನೆನಪಿದೆ." ಅವಳುನಕ್ಕಳು. ಅವನುನಗುವಮನಸ್ಥಿತಿಯಲ್ಲಿರಲಿಲ್ಲ.
"ಹೋಗೋಣಅಂತಮಾಡಿದ್ದೀನಿಕಲ್ಯಾಣಿ. ನನ್ನಹಲವಾರುಫ್ರೆಂಡ್ಸ್ಬರ್ತಿದಾರೆ. ಕಾನ್ಫರೆನ್ಸ್ನೆಪದಲ್ಲಿಅವರನ್ನೆಲ್ಲಾಒಮ್ಮೆನೋಡಿದಹಾಗಾಗುತ್ತೆ."
"ಧಾರಾಳವಾಗಿಹೋಗಿಬನ್ನಿ. ನಾನುಬೇಡಅಂತೀನಾ? ಮೂರುನಾಲ್ಕುದಿನದಿಂದನೀವುಯಾಕೋಒಂಥರಾಮಂಕಾಗಿದ್ದೀರಿ. ಈಕ್ಲಿನಿಕ್ಕುಪೇಷಂಟ್ಸುಅನ್ನೋಗೊಂದಲದಿಂದಒಂದುದಿನದೂರಇದ್ದುಹಳೆಫ್ರೆಂಡ್ಸ್ಜತೆನೆಮ್ಮದಿಯಗಿಕಾಲಕಳೆದುಬನ್ನಿ." ಹಾರ್ದಿಕವಾಗಿನುಡಿದಳುಕಲ್ಯಾಣಿ.
ಅವಳಮಾತಿನಲ್ಲಿವ್ಯಂಗವಿಲ್ಲವಷ್ಟೇ? ಗಿರಿಧರಅನುಮಾನದಿಂದಅವಳಮುಖವನ್ನೇನೋಡಿದ. ಉಹ್ಞುಂ, ಅಲ್ಲಿಯಾವವ್ಯಂಗವೂಇರಲಿಲ್ಲ. ಎಂದಿನಅದೇನಿಷ್ಕಳಂಕಕಾಳಜಿ.
"ನಾಳೆರಾತ್ರೀನೇವಾಪಸ್ಬಂದುಬಿಡ್ತೀನಿ." ಬೇರೆತ್ತಲೋನೋಡುತ್ತಾಹೇಳಿದ.
"ಅಷ್ಟುಅವಸರಯಾಕೆ? ಕಾನ್ಫರೆನ್ಸ್ಅಂದಮೇಲೆರಾತ್ರಿಭರ್ಜರಿಡಿನ್ನರ್ಇರುತ್ತೆ. ಅದನ್ನೂಹೊಡೆದುಅಲ್ಲೇರೆಸ್ಟ್ತಗೋಂಡುನಾಡಿದ್ದುಬೆಳಿಗ್ಗೆಬನ್ನಿ. ಒಂದುರಾತ್ರಿಒಂದುಹಗಲುಒಂಟಿಯಾಗಿರೋದಕ್ಕೆನನಗೇನುಕಷ್ಟ? ನನ್ನನ್ನೇನುಹುಲಿಎತ್ಕೊಂಡುಹೋಗುತ್ಯೇ? ಮತ್ತೊಮ್ಮೆನಕ್ಕಳು. ನಗುತ್ತಲೇಕೇಳಿದಳು:
"ಎಷ್ಟೊತ್ತಿಗೆಹೊರಡ್ತೀರಿ?"
"ಕಾನ್ಫರೆನ್ಸ್ಇರೋದುಬೆಳಿಗ್ಗೆಒಂಬತ್ತೂವರೆಗೆ. ರಾತ್ರಿಮೂರುಮೂರೂವರೆಗೆಹೊರಟರೆಆರೂವರೆಗೆಲ್ಲಾಅಲ್ಲಿಗೆಸೇರ್ತೀನಿ. ಒಂದುಗಂಟೆರೆಸ್ಟ್ತಗೋಂಡುಸ್ನಾನ. ತಿಂಡಿಮುಗಿಸೋವಷ್ಟರಲ್ಲಿಒಂಬತ್ತೂವರೆಆಗತ್ತೆ."
"ಸರಿಹಾಗೇಮಾಡಿ. ಬೇಗಅಡಿಗೆಮಾಡ್ತೀನಿ. ಎಂಟು, ಎಂಟೂವರೆಗೆಲ್ಲಾಊಟಮಾಡಿಮಲಗಿಬಿಡಿ. ಒಂದೂವರೆಗೆಲ್ಲಾಎಬ್ಬಿಸ್ತೀನಿ." ಅವಳುಹೇಳಿದಳು. ಅವನುಮೆಲ್ಲಗೆಹ್ಞೂಂಗುಟ್ಟಿದ.
ಎಂಟೂವರೆಗೆಇಬ್ಬರೂಊಟಮುಗಿಸಿದರು.
"ನೀವುಮಲಗಿ. ನನಗೆಅಡಿಗೆಮನೆಯಲ್ಲಿಸ್ವಲ್ಪಕೆಲಸವಿದೆ." ಕಲ್ಯಾಣಿಹೇಳಿದಳು. ಗಿರಿಧರಮಾತಿಲ್ಲದೇಬೆಡ್ರೂಂಸೇರಿದ.
ಅವನಮನಸ್ಸುಗೊಂದಲಗಳಅಗರವಾಗಿತ್ತು. ಹಾದಿತಪ್ಪಿಸುವಯೋಚನೆಗಳು.
‘ನಾನುಮಾಡುತ್ತಿರುವುದುಸರಿಯೇ?’ ಒಮ್ಮೆರಭಸವಾಗಿತಲೆಅಲುಗಿಸಿದ.
‘ನಾನುನಿರ್ಧಾರಮಾಡಿಯಾಗಿದೆ. ಈಗಹಿಂದೆಗೆಯಬಾರದು. ಈಕೆಲಸವನ್ನುಈಗಮಾಡದೇಹೋದರೆಬಹುಷಃಇನ್ನೆಂದೂಮಾಡಲಾಗುವುದಿಲ್ಲ. ನಾಳೆರಾಗಶ್ರೀ, ಅವಳಅರವತ್ತುಲಕ್ಷರೂಪಾಯಿಗಳುಎಲ್ಲವೂಮತ್ತೊಬ್ಬರಪಾಲಾಗುತ್ತವೆ. ಸ್ವಂತನರ್ಸಿಂಗ್ಹೋಂನನನ್ನಕನಸುಕನಸಾಗಿಯೇಉಳಿಯುತ್ತದೆ. ಅದನ್ನಾದರೂಸಹಿಸಿಕೊಳ್ಳಬಹುದು. ಮನಸಾರೆಪ್ರೇಮಿಸಿದರಾಗಶ್ರೀಯನ್ನುಕಳೆದುಕೊಳ್ಳುವುದುನನ್ನಿಂದಸಾಧ್ಯವಿಲ್ಲ... ’ ಅವನನಿರ್ಧಾರಬಲವಾಯಿತು.
* * *
ಹದಿನೈದುನಿಮಿಷಗಳಲ್ಲಿಕಲ್ಯಾಣಿತನ್ನಕೆಲಸಮುಗಿಸಿಬಂದಳು.
"ನೀವಿನ್ನೂಮಲಗಿಲ್ಲವೇ?" ಪ್ರಶ್ನಿಸಿದಳು.
"ಇಲ್ಲ, ನಿನಗಾಗಿಯೇಕಾಯುತ್ತಿದ್ದೆ."
"ಏನುವಿಷಯ?" ಅವಳುಹತ್ತಿರಬಂದಳು.
ಕ್ಷಣತಡೆದುಹೇಳಿದಗಿರಿಧರ: "ನಿನ್ನಕೀಲುನೋವಿಗೆಔಷದಿಸಿಕ್ಕಿದೆ. ಹೊಚ್ಚಹೊಸಔಷದಿಇದು. ಇಂದುಬೆಳಿಗ್ಗೆಕ್ಲಿನಿಕ್ಗೆಬಂದಿದ್ದಮೆಡಿಕಲ್ರೆಪ್ರಸೆಂಟೇಟಿವ್ಒಬ್ಬಕೊಟ್ಟ. ಅದನ್ನತರೋದಿಕ್ಕೇನಾನುಸಂಜೆಆತುರಾತುರವಾಗಿಕ್ಲಿನಿಕ್ಗೆಓಡಿದ್ದು." ಸುಳ್ಳುಸರಾಗವಾಗಿಬಂತು.
"ಹೌದೆ? ಅದನ್ನಆಗಲೇಯಾಕೆಹೇಳ್ಲಿಲ್ಲ?"
"ಅದನ್ನರಾತ್ರಿಯಊಟಆದಮೇಲೆತಗೋಬೇಕು. ಆದ್ರಿಂದಆಗಲೇಹೇಳ್ಲಿಲ್ಲ."
"ಹೌದೇ? ಸರಿ, ಎಲ್ಲಿಅದು? ಈಗಕೊಡ್ತೀರಲ್ಲ? ಈಹಾಳುನೋವುಹೇಗಾದ್ರೂವಾಸಿಯಾದ್ರೆಸಾಕು." ಕಲ್ಯಾಣಿಕೈಚಾಚಿದಳು.
"ಮಲಕ್ಕೋ, ನಾನೇಒಂದುಡೋಸ್ಬಾಯಿಗೆಹಾಕ್ತೀನಿ." ಅವಳತ್ತನೋಡದೇಕಬೋರ್ಡ್ತೆರೆದ.
"ಎಷ್ಟುದಿನತಗೋಬೇಕು?" ಅಮಾಯಕಪ್ರಶ್ನೆಅವಳದು.
"ಒಂದುತಿಂಗಳು." ಮೆಲ್ಲಗೆಹೇಳಿದ. ಅವನುಕಬೋರ್ಡ್ಮುಚ್ಚುವಷ್ಟರಲ್ಲಿಕಲ್ಯಾಣಿಹಾಸಿಗೆಯಮೇಲೆಅಂಗಾತಮಲಗಿಯಾಗಿತ್ತು.
ಕಿರುಬೆರಳಗಾತ್ರದಪುಟ್ಟಬಾಟಲೊಂದನ್ನುಕೈಯಲ್ಲಿಹಿಡಿದುಗಂಡತನ್ನತ್ತಬರುವುದನ್ನುನೋಡುತ್ತಾ "ಆ..." ಎನ್ನುತ್ತಾಬಾಯಿತೆರೆದಳುಕಲ್ಯಾಣಿ.
ನಿಧಾನವಾಗಿಅವಳತ್ತಬಾಗಿದಗಿರಿಧರ. ಅವಳಮುಖವನ್ನೇಕ್ಷಣಕಾಲದಿಟ್ಟಿಸಿದ.
ಯಾವಸಂಶಯದಚಿನ್ಹೆಯೂಇಲ್ಲದನಿಷ್ಕಳಂಕಮುಖಅದು. ವೈದ್ಯಪತಿಯಲ್ಲಿಅಗಾಧನಂಬಿಕೆಅವಳಕಣ್ಣುಗಳಲ್ಲಿ. ಗಿರಿಧರನಮಸಸ್ಸುಅರೆಕ್ಷಣಅಧೀರವಾಯಿತು. ಅವನಮನದತೊಳಲಾಟವನ್ನುಹೊರಗೆಡಹುವಂತೆ ಅವನಕೈಅಲುಗಿತು.
ಅವನಲ್ಲಿದ್ದರಾಕ್ಷಸಕ್ಷಣದಲ್ಲಿಜಾಗೃತನಾದ. ಈಗಹಿಂದೆಗೆಯುವಂತಿಲ್ಲ! ಮನಸ್ಸುಕಲ್ಲಾಯಿತು. ನಿರ್ಧಾರ ಬಲವಾಯಿತು.
ಬಾಟಲಿಯನ್ನುತೆರೆದ....
ಮೂರುತೊಟ್ಟುದ್ರವಕಲ್ಯಾಣಿಯನಾಲಿಗೆಯಮೇಲೆಬಿತ್ತು....
ಕ್ಷಣದಲ್ಲಿಸಾವುತರುವಉಗ್ರವಿಷಸಯನೈಡ್ಕಲ್ಯಾಣಿಯದೇಹಸೇರಿತ್ತು!
ಅವನುನೋಡುತ್ತಿದ್ದಂತೇಕಲ್ಯಾಣಿಮುಖಕಿವಿಚಿದಳು. ಕೊರಳನರಉಬ್ಬಿಕೆಳತುಟಿಮೇಲೆದ್ದಿತು. ಎದೆತೀವ್ರವಾಗಿಅದುರಿತು. ಕಣ್ಣುಗಳನ್ನುಅಗಲವಾಗಿತೆರೆದುಗಂಡನತ್ತನೋಡಿದಳು...
ಅದೆಲ್ಲವೂಅರೆಕ್ಷಣಮಾತ್ರ...
ಕಲ್ಯಾಣಿಶವವಾಗಿಹೋದಳು. ಜೀವಉಳಿಸಬೇಕಾದವೈದ್ಯಜೀವತೆಗೆದಿದ್ದ!
ಒಂದುಕ್ಷಣಮರಗಟ್ಟಿನಿಂತಗಿರಿಧರ. ಮರುಕ್ಷಣಜಾಗೃತನಾದ. ಈಗಸೆಂಟಿಮೆಂಟಲ್ಆದರೆಪ್ರಯೋಜನವಿಲ್ಲ. ಮುಂದಿನಕೆಲಸನೋಡಬೇಕು.
ಮೊದಲೇಯೋಜಿಸಿದ್ದಂತೆಕಲ್ಯಾಣಿಸಾಮಾನ್ಯವಾಗಿಪ್ರಯಾಣಕ್ಕೆಉಪಯೋಗಿಸುತ್ತಿದ್ದಚರ್ಮದಸೂಟ್ಕೇಸ್ಹೊರತೆಗೆದ. ಗಾರ್ಡನ್ನಿಗೆಹೋಗಿಮೂಲೆಯಲ್ಲಿಪೇರಿಸಿಟ್ಟಿದ್ದಕಲ್ಲುಗಳಲ್ಲಿನಾಲ್ಕುಕಲ್ಲುಗಳನ್ನುಒಂದೊಂದಾಗಿಎತ್ತಿತಂದುಸೂಟ್ಕೇಸಿನೊಳಗಿರಿಸಿದ. ಒಮ್ಮೆಎರಡೂಕೈಗಳಿಂದಸೂಟ್ಕೇಸನ್ನುಮೇಲೆತ್ತಿದ. ಅಷ್ಟುತೂಕಸಾಕೆನಿಸಿತು. ತೃಪ್ತಿಯಿಂದತಲೆದೂಗಿಸೂಟ್ಕೇಸ್ಮುಚ್ಚಿಬೀಗಹಾಕಿದ.
ಡ್ರೆಸ್ಸಿಂಗ್ಟೇಬಲ್ನಅಂಚಿನಲ್ಲಿದ್ದಅವಳಕೈಚೀಲವನ್ನೆತ್ತಿಕೊಂಡುಅದರಲ್ಲಿದ್ದವಸ್ತುಗಳನ್ನುಹೊರಗೆಸುರಿದ.
ಪುಟ್ಟಕನ್ನಡಿ. ಲಿಪ್ಸ್ಟಿಕ್. ಬಾಚಣಿಗೆ, ಚಿಲ್ಲರೆಕಾಸುಗಳು, ಯಾವುಯಾವುದೋಕಾಗದದಚೂರುಗಳು... ಎಲ್ಲವನ್ನೂಪಾಲೀಥೀನ್ಚೀಲವೊಂದಕ್ಕೆಸೇರಿಸಿದ. ದೊಡ್ಡಕತ್ತರಿತಂದುಚರ್ಮದಕೈಚೀಲವನ್ನು ಸಣ್ಣಸಣ್ಣತುಂಡುಗಳಾಗಿಕತ್ತರಿಸಿದ. ಅದನ್ನುಮತ್ತೊಂದುಪಾಲೀಥೀನ್ಚೀಲಕ್ಕೆತುಂಬಿದ. ಕಲ್ಯಾಣಿಯಮೈಮೇಲಿದ್ದಆಭರಣಗಳೆಲ್ಲವನ್ನೂಬಿಚ್ಚಿಕರವಸ್ತ್ರವೊಂದಕ್ಕೆಸೇರಿಸಿಕಟ್ಟಿದ.
ಅವನಗ್ಯಾರೇಜಿಗೆಮನೆಯೊಳಗಿನಿಂದಲೂಹೋಗಬಹುದಾಗಿತ್ತು. ಅತ್ತನಡೆದ. ಗ್ಯಾರೇಜ್ಬಾಗಿಲುತೆರೆದುಕಾರಿನಡಿಕ್ಕಿತೆರೆದ...
...ಕಲ್ಯಾಣಿಯದೇಹಹಾಗೂಕಲ್ಲುಗಳಿಂದತುಂಬಿಭಾರವಾಗಿದ್ದಅವಳಸೂಟ್ಕೇಸ್ಯಾರಅರಿವಿಗೂಬಾರದಂತೆಗಿರಿಧರನಕಾರಿನಡಿಕ್ಕಿಯಲ್ಲಿಸೇರಿಹೋದವು.
ತನ್ನಬ್ರೀಫ್ಕೇಸ್ತೆರೆದುಒಂದುಜತೆಬಟ್ಟೆಹಾಗೂಅಗತ್ಯವಿರುವಕೆಲವುಕಾಗದಪತ್ರಗಳುಹಾಗೂಸ್ವಲ್ಪಹಣವನ್ನುಅದರಲ್ಲಿಸೇರಿಸಿದ ಅವನಪ್ರಯಾಣದತಯಾರಿಸಂಪೂರ್ಣವಾಯಿತು.
ಇಡೀಮನೆಯನ್ನುಒಮ್ಮೆಪರಿಶೀಲನಾತ್ಮಕವಾಗಿನೋಡಿಸಂಶಯಕ್ಕೆಡೆಮಾಡುವಂತಹದೇನೂಇಲ್ಲಎಂದುಖಚಿತಪಡಿಸಿಕೊಂಡುಮುಂಬಾಗಿಲುತೆರೆದುಹೊರಗೆಬಂದ. ತಣ್ಣನೆಯಗಾಳಿಗೆಮುಖವೊಡ್ಡಿದ. ಒಮ್ಮೆಸುತ್ತಲೂಕೊರಳುಹೊರಳಿಸಿದ.
ಅವನಮನೆಯಎಡಕ್ಕೆಮುಖ್ಯರಸ್ತೆ, ಮುಂದೆಅಡ್ಡರಸ್ತೆ. ಬಲಗಡೆಯಮನೆಯಲ್ಲಿರುವವನುಕಾಲೇಜುಅಧ್ಯಾಪಕಸೋಮಯಾಜಿ. ಹಿಂದುಗಡೆಯಮನೆಯಲ್ಲಿಯಾರಿದ್ದಾರೆಂದುಗಿರಿಧರನಿಗೆಇದುವರೆಗೂಗೊತ್ತಿಲ್ಲ.
ತನ್ನಮನೆಯವೆರಾಂಡಾದಲ್ಲಿನಿಂತುಆಕಾಶನೋಡುತ್ತಿದ್ಡಸೋಮಯಾಜಿಗಿರಿಧರನನ್ನುಕಂಡುಕಾಂಪೌಂಡ್ಹತ್ತಿರಬಂದ.
"ಊಟಆಯ್ತೇ?" ಮಾಮೂಲಿಪ್ರಶ್ನೆಸೋಮಯಾಜಿಯದು.
"ಆಯಿತು. ನಿಮ್ಮದು?" ಅಷ್ಟೇಮಾಮೂಲಿನಪ್ರತಿಕ್ರಿಯೆಗಿರಿಧರನದು.
ಕೆಲನಿಮಿಷಲಘುವಾಗಿಹರಟಿದರು.
"ಬೆಳಗಿನಜಾವಬೆಂಗಳೂರಿಗೆಹೊರಟಿದ್ದೀನಿ. ನಾಳೆಒಂದುಕಾನ್ಫರೆನ್ಸ್ಇದೆ." ಹೇಳಿದಗಿರಿಧರ.
"ಹೌದೇ? ಯಾವಾಗಹಿಂತಿರುಗೋದು?"
"ನಾಳೆಸಂಜೆಗೆಲ್ಲಾಕಾನ್ಫರೆನ್ಸ್ಮುಗಿದುಹೋಗುತ್ತೆ. ರಾತ್ರಿಹೋಟೆಲ್ತಾಜ್ನಲ್ಲಿಡಿನ್ನರ್ಇದೆ. ಆದ್ರೆಅದಕ್ಕೆಲ್ಲಾಉಳಿಯೋದಿಲ್ಲನಾನು. ರಾತ್ರಿಎಂಟುಗಂಟೆಗೆಲ್ಲಾವಾಪಸ್ಬಂದ್ಬಿಡ್ತಿನಿ."
"ಹೌದು, ಆಹಾಳುಡಿನ್ನರ್ಗಳಲ್ಲೇನ್ನೇನಿರುತ್ತೆ? ಕೆಲಸಮುಗಿದಕೂಡ್ಲೇಮೈಸೂರಿಗೆಬಂದ್ಬಿಡೋದೇಸರಿ. ಇಲ್ಲಿಅತ್ತಿಗೆಒಬ್ರೇಕಾಯ್ತಾಇರ್ತಾರೆ."
‘ಅತ್ತಿಗೆ’ಯಪ್ರಸ್ತಾಪಕ್ಕೇಕಾಯುತ್ತಿದ್ದಗಿರಿಧರ.
"ಓಹ್ಕಲ್ಯಾಣಿನಾಳೆಊರಲ್ಲಿರೋಲ್ಲ. ಬೆಳಗಿನಬಸ್ಸಿಗೆಕೊಯಮತ್ತೂರಿಗೆಹೊರಟಿದ್ದಾಳೆ. ಅಮ್ಮನಮನೇಲಿಒಂದುವಾರಕ್ಯಾಂಪ್" ನಕ್ಕ.
"ಇದ್ದಕ್ಕಿದ್ದಂತೆಅಲ್ಲಿಗೆಹಾರೋಪ್ಲಾನ್ಹಾಕಿದ್ರೇನು?" ನಗೆಯೊಡನೆಮಾತುಹರಿಸಿದವನುಮರುಕ್ಷಣದನಿಬದಲಾಯಿಸಿದಸೋಮಯಾಜಿ. "ಈಹೆಂಗಸರಿಗೆತವರುಮಗೆಯಗೀಳುಯಾವಾಗಹತ್ತಿಬಿಡುತ್ತೋಹೇಳಕ್ಕಾಗಲ್ಲ. ನನ್ನಹೆಂಡತೀನನೋಡಿ, ಚಿತ್ರದುರ್ಗಕ್ಕೆಹೋಗಿಎರಡುವಾರಆಯ್ತು. ನಾನುಹೋಗಿಕೈಕಾಲುಕಟ್ಟೋವರ್ಗೂಇತ್ತಾಕಡೆಮುಖತೋರ್ಸೋದಿಲ್ಲ. ನನ್ನಗೋಳಾಟನೋಡಿ. ನನ್ನಅನ್ನಾನನಾನೇಬೇಯಿಸ್ಕೋಬೇಕು. ಅಯ್ಯೋಸ್ಟೋವ್ಮೇಲೆಹುಳಿಇಟ್ಟಿದ್ದೆ" ಎಂದುಗಾಬರಿಯದನಿತೆಗೆದುಒಳಗೋಡಿದಸೋಮಯಾಜಿ.
ತನ್ನಷ್ಟಕ್ಕೇನಗುತ್ತಾಮನೆಯೊಳಗೆನಡೆದಗಿರಿಧರ. ಒಂದುಗಂಟೆಗೆಅಲಾರ್ಮ್ಹೊಂದಿಸಿಟ್ಟುಹಾಸಿಗೆಯಲ್ಲುರುಳಿದ.
* * *
ಸರಿಯಾಗಿಎರಡುಗಂಟೆಹತ್ತುನಿಮಿಷಕ್ಕೆಗಿರಿಧರಗ್ಯಾರೇಜಿನಿಂದತನ್ನಕಾರ್ಹೊರತೆಗೆದ. ಮನೆಯಮುಂಬಾಗಿಲುಮತ್ತುಗೇಟ್ನಕೀಗಳಎರಡುಸೆಟ್ಗಳನ್ನುಪ್ಯಾಂಟಿನಜೇಬಿಗೆಸೇರಿಸಿಕಾರ್ಹತ್ತಿದ.
ಮೈಸೂರು-ಬೆಂಗಳೂರುರಸ್ತೆಯಲ್ಲಿಸಾಗಿದವಾಹನವಿಶ್ವೇಶ್ವರಯ್ಯನಾಲೆಸಮೀಪಿಸಿದಂತೆವೇಗಕಳೆದುಕೊಂಡಿತು. ಎದುರಿನಿಂದವೇಗವಾಗಿಬಂದಪ್ರವಾಸಿಬಸ್ಸುಸಾಗಿಹೋದಮೇಲೆಕಾರ್ನಿಲ್ಲಿಸಿರಸ್ತೆಯಎರಡೂಕಡೆನೋಟಹೂಡಿದಗಿರಿಧರ. ಕಣ್ಣುಹಾಯುವಷ್ಟುದೂರಕ್ಕೂಯಾವವಾಹನದದೀಪವಾಗಲೀಕಂಡುಬರಲಿಲ್ಲ.
ತನ್ನಕಾರಿನದೀಪಗಳನ್ನುನಂದಿಸಿಗಿರಿಧರಕಾರನ್ನುಎಡಕ್ಕೆಹೊರಳಿಸಿದ. ನಾಲೆಯಏರಿಯಮೇಲೆವಾಹನನಿಧಾನವಾಗಿಸರಿಯಿತು. ಎರಡುನಿಮಿಷಗಳನಂತರಎಂಜಿನ್ಸ್ತಬ್ದಗೊಳಿಸಿಕೆಳಗಿಳಿದುನಿಂತ. ಬೆನ್ನಹಿಂದೆಹಾಗೂಮುಂದಿದ್ದನಾಲೆಯಆಚೆಕಬ್ಬಿನಗದ್ದೆಗಳು. ನಾಲ್ಕುಅಡಿಗಳಎತ್ತರಕ್ಕೆಸೊಂಪಾಗಿಬೆಳೆದುನಿಂತಕಬ್ಬು. ಮಳೆಬರುವಸೂಚನೆಯಂತೆಕಪ್ಪುಮೋಡಗಳುಆಕಾಶಪೂರ್ತಿತುಂಬಿದ್ದವು. ಒಂದುನರಪಿಳ್ಳೆಯಸುಳಿವೂಇಲ್ಲ.
ಗಿರಿಧರಡಿಕ್ಕಿತೆರೆದ. ಕಲ್ಯಾಣಿಯದೇಹಮತ್ತುಸೂಟ್ಕೇಸನ್ನುಹೊರತೆಗೆದುತುಂಬಿಹರಿಯುತ್ತಿದ್ದನಾಲೆಯಅಂಚಿನಲ್ಲಿಹಾಕಿದ. ಮತ್ತೊಮ್ಮೆಸುತ್ತಲೂನೋಡಿಜೇಬಿನಿಂದಮೀಟರ್ಉದ್ದದನೈಲಾನ್ಹುರಿಹೊರತೆಗೆದ. ಅದರಒಂದುತುದಿಯನ್ನುಸೂಟ್ಕೇಸಿನಹಿಡಿಕೆಗೂಮತ್ತೊಂದುತುದಿಯನ್ನುಶವದಕೊರಳಿಗೂಬಿಗಿಯಾಗಿಕಟ್ಟಿದ. ನಿಧಾನವಾಗಿಸೂಟ್ಕೇಸನ್ನುನೀರಿನತ್ತನೂಕಿದ....
ಕಲ್ಲುಗಳಿಂದತುಂಬಿಭಾರವಾಗಿದ್ದಸೂಟ್ಕೇಸ್ಆಳಕ್ಕಿಳಿದಂತೆಕಲ್ಯಾಣಿಯನಿರ್ಜೀವದೇಹವನ್ನುಕೆಳಗೆಳೆದುಕೊಂಡುಹೋಯಿತು...
ಜೇಬಿನಲ್ಲಿದ್ದಕೀಗಳಎರಡುಸೆಟ್ಗಳಲ್ಲಿಒಂದನ್ನುಹೊರತೆಗೆದುನೀರಿಗೆಎಸೆದ. ಕಲ್ಯಾಣಿಯಕೈಚೀಲದಚೂರುಗಳುಮತ್ತುಅದರಲ್ಲಿದ್ದವಸ್ತುಗಳುತುಂಬಿದ್ದಪಾಲೀಥೀನ್ಚೀಲಗಳನ್ನುಕಾರ್ನೊಳಗಿಂದಹೊರತೆಗೆದುಹರಿಯುತ್ತಿದ್ದನೀರಿಗೆಸುರಿದ. ಕರವಸ್ತ್ರವನ್ನುಬಿಚ್ಚಿಅದರಲ್ಲಿದ್ದಕಲ್ಯಾಣಿಯಆಭರಣಗಳನ್ನುಒಂದೊಂದಾಗಿನೀರಿಗೆಎಸೆದ. ಮುಂದೊಂದುದಿನಅವುಗಳಲ್ಲಿಯಾವುದೊಂದಾದರೂಅವನಮನೆಯಲ್ಲಿಯಾರಿಗಾದರೂಸಿಕ್ಕಿಅವನುತೊಂದರೆಗೆಬೀಳುವಸಾಧ್ಯತೆಈಗಇಲ್ಲವಾಗಿತ್ತು. ಸಯನೈಡ್ನಪುಟ್ಟಬಾಟಲಿಯೂನಾಲೆಸೇರಿತು.
ಇನ್ನುಅವನುನಿಶ್ಚಿಂತ.
ಡಾಕ್ಟರ್ಗಿರಿಧರಯಶಸ್ವಿಯಾಗಿಹೆಂಡತಿಯಕೊಲೆಮಾಡಿಶವವನ್ನುನಿವಾರಿಸಿಕೊಂಡಿದ್ದ. ಅವನುಕಲ್ಯಾಣಿಯಕೊಲೆಮಾಡಿದ್ದುಮತ್ತವಳದೇಹವನ್ನುನಾಲೆಗೆಎಸೆದದ್ದುಯಾರಕಣ್ಣಿಗೂಬಿದ್ದಿಲ್ಲ. ಈಕೊಲೆಯಬಗ್ಗೆಅವನಹೊರತಾಗಿಒಂದುನರಪಿಳ್ಳೆಗೂಏನೂತಿಳಿದಿಲ್ಲ.
ಅವನುಮಾಡಿದ್ದುಒಂದುಪರಿಪೂರ್ಣಕೊಲೆ.
ಎಪರ್ಫೆಕ್ಟ್ಮರ್ಡರ್!
ಆಗಷ್ಟೇಭತ್ತದನಾಟಿಆರಂಭವಾಗಿತ್ತು. ನಾಲೆಯಲ್ಲಿನನೀರುಸಧ್ಯಕ್ಕೆಕಡಿಮೆಯಾಗುವಂತಿಲ್ಲ. ಈವರ್ಷಹಿಂದಿನಎರಡುವರ್ಷಗಳಂತಲ್ಲ. ಅವನಅದೃಷ್ಟವೋಎಂಬಂತೆಮಳೆಚೆನ್ನಾಗಿಬಿದ್ದುಕನ್ನಂಬಾಡಿತುಂಬಿನಿಂತಿತ್ತು. ಮಳೆಗಾಲಹೀಗೆಯೇಮುಂದುವರಿಯುವುದಾಗಿಯೂ, ತಮಿಳುನಾಡಿಗೆಅಗತ್ಯನಿರುವಷ್ಟುನೀರನ್ನುಕೊಟ್ಟಮೇಲೂಕನ್ನಂಬಾಡಿಯಲ್ಲಿಸಾಕಷ್ಟುನೀರಿರುತ್ತದೆಎಂದುಪತ್ರಿಕೆಗಳುಬರೆದಿದ್ದವು. ಅಂದರೆನಾಲೆಯಲ್ಲಿವರ್ಷಪೂರ್ತಿನೀರುತುಂಬಿರುತ್ತದೆ... ಸಾಮಾನ್ಯವಾಗಿಈಮಹಾನಾಲೆಯಲ್ಲಿನೀರುತಳಕ್ಕಿಳಿಯುವುದುಮೂರುನಾಲ್ಕುವರ್ಷಗಳಿಗೊಮ್ಮೆ... ಅಂದರೆಕಲ್ಯಾಣಿಯಅಸ್ಥಿಪಂಜರಪತ್ತೆಯಾಗುವವರೆಗೆಎಷ್ಟೋಕಾಲವಾಗಿಹೋಗಿರುತ್ತದೆ... ಅವಳಚರ್ಮದಸೂಟ್ಕೇಸ್ಕೊಳೆತುಕರಗಿಹೋಗಿರುತ್ತದೆ...
ಅವನೊಮ್ಮೆಧೀರ್ಘವಾದನಿಟ್ಟುಸಿರಿಟ್ಟ. ’ಇನ್ನುನನಗೆನೆಮ್ಮದಿ. ನಾನುಹೆಂಡತಿಯಕೊಲೆಮಾಡಿರುವುದುಯಾರಿಗೂತಿಳಿದಿಲ್ಲ, ಮುಂದೆತಿಳಿಯುವಸಾಧ್ಯತೆಯೂಇಲ್ಲ. ಇದುರಾಗಶ್ರೀಗೂತಿಳಿಯುವಂತಿಲ್ಲ. ಮುಂದೊಂದುದಿನಅವಳೆದೆಯಲ್ಲಿನನ್ನಬಗ್ಗೆಭೀತಿಮೂಡುವಂತಾಗಬಾರದು. ಎಲ್ಲವನ್ನೂಅವಳಿಂದಮರೆಯಾಗಿಡಬೇಕು. ಒಂದುವರ್ಷಹಾಗೂಹೀಗೂಕಳೆದುಕಲ್ಯಾಣಿಯನೆನಪುಜನಕ್ಕೆಮಾಸತೊಡಗಿದೊಡನೇರಾಗಶ್ರೀಯನ್ನುಮದುವೆಯಾಗಿಬಿಡಬೇಕು...
ತಲೆಯಮೇಲೆ "ಫಟ್ಫಟ್" ಶಬ್ದಕೇಳಿಬೆಚ್ಚಿದಗಿರಿಧರ. ತಲೆಯೆತ್ತಿಭೀತಿಯನೋಟಹಾಕಿದವನಕಣ್ಣಿಗೆಕಂಡದ್ದುಪಟಪಟನೆರೆಕ್ಕೆಬಡಿಯುತ್ತಾಹಾರಿಹೋಗುತ್ತಿದ್ದಯಾವುದೊಇರುಳ್ವಕ್ಕಿ.
ಅವನುದೃಷ್ಟಿಕೆಳಗಿಳಿಸುವಷ್ಟರಲ್ಲಿಪಟಪಟನೆಮಳೆಯಹನಿಗಳುದುರಿದವು.
ಕಾರೊಳಗೆಸೇರಿಸ್ಟಾರ್ಟ್ಮಾಡಿದ. ದೀಪಹಾಕದೇವಾಹನವನ್ನುನಿಧಾನವಾಗಿಹಿಮ್ಮುಖವಾಗಿನಡೆಸಿಮುಖ್ಯರಸ್ತೆತಲುಪಿದ. ಮತ್ತೊಮ್ಮೆಹಿಂದೆಮುಂದೆನೋಡಿಫಳಕ್ಕನೆದೀಪಮಿನುಗಿಸಿದ...
ವಾಹನವೇಗವಾಗಿಮುಂದೋಡಿದಂತೆವಿಂಡ್ಸ್ಕ್ರೀನ್ಮೇಲೆವೈಪರ್ಗಳುರಭಸವಾಗಿಆಡಿದವು.
* * *
(ಮುಂದಿನಭಾಗನಾಳೆಗೆ. ಅಲ್ಲೇನಿರಬಹುದೆಂದುಊಹಿಸಲುಇಂದುಪ್ರಯತ್ನಿಸಿ. ನಿಮ್ಮಊಹೆಯನ್ನುಸಂಪದಿಗರೊಡನೆಹಂಚಿಕೊಳ್ಳಿ)
ಪ್ರತಿಕ್ರಿಯೆ (3)