ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗರಾಜ ಭಟ್
ನ

ನಾಗರಾಜ ಭಟ್

೧೬ ಲೇಖನಗಳು ೩,೪೪೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಥೆ : ಪುಟ್ಟನ ಸೈಕಲ್ಲು

ಜನ ೧೧ ಬ್ಲಾಗ್ ೧೩೯ ವೀಕ್ಷಣೆ

ಮನೆಯ ಅಂಗಳದಲ್ಲಿ ‘ಢಬ್ , ಢಬ್, ಟಣ್’ ಹೀಗೆ ಎರಡು ಮೂರು ಬಗೆಯ ಶಬ್ದ. ಅದಾದ ಮೇಲೆ “ಅಯ್ಯೋ ಅಮ್ಮಾ “ ಎಂದು ಕೂಗಿಕೊಂಡ ಸದ್ದು. ಅದಾದ ಮೇಲೆ ಮತ್ತೆ ಮೌನ . ಹೀಗೆ ಅನಾಹುತವನ್ನು ಸೂಚಿಸುವ ಶಬ್ದಗಳು ಒಂದಾದ ಮೇಲೊಂದರಂತೆ ಮೌನದಲ್ಲಿ ಇದ್ದಕ್ಕಿದ್ದಂತೆ...

ಕಥೆ : ಮೌನ ಯೋಧ

ನವೆಂ ೨೪ ಬ್ಲಾಗ್ ೧೦೬ ವೀಕ್ಷಣೆ

ಮಲೆನಾಡ ತಪ್ಪಲಿನ ಆ ಊರಿಗೆ ಒಬ್ಬ ಅಪರಿಚಿತ ವೃದ್ದ ಮನುಷ್ಯನ ಆಗಮನವಾಯಿತು. ಆ ಊರಿಗೆ ಯಾವರೀತಿಯಲ್ಲೂ ಸಂಬಂಧಪಡದ ಆತ ಯಾರೆಂಬುದು ಊರಿನ ಯಾರಿಗೂ ಗೊತ್ತಿಲ್ಲ .ಇದ್ದಕ್ಕಿದ್ದ ಹಾಗೇ ಪ್ರತ್ಯಕ್ಷವಾದ ಈ ಮನುಷ್ಯ ಆ ಊರನ್ನ ಬಿಟ್ಟು ಬೇರೆಲ್ಲೋ ವಾಸವಾಗಿದ್...

ಅತಿ ಸಣ್ಣ ಕತೆ - " ನನ್ನ ಹೆಸರು"

ಜೂನ್ ೦೨ ಬ್ಲಾಗ್ ೨೫೭ ವೀಕ್ಷಣೆ

ಒಂದು ದಿನ ಬೆಳಿಗ್ಗೆ ಹೀಗೆ ನಗರದ ಯಾವುದೋ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ನನ್ನನ್ನು ಕಾಡತೊಡಗಿತು. ಏನಪ್ಪಾ ಅದು ಅಂಥಹ ಪ್ರಶ್ನೆ ಅಂದರೆ “ನನ್ನ ಹೆಸರೇನು ?” ಎಂಬುದು. ಯಾಕೋ ಏನೋ ಎಷ್ಟು ಪ್ರಯತ್ನಿಸಿದ...

ಕಥೆ : 'ವಿ-ಜಯ'

ಮೇ ೧೨ ಬ್ಲಾಗ್ ೮೩ ವೀಕ್ಷಣೆ

ಪಶ್ಚಿಮ ದಿಕ್ಕಿಗೆ ಸಮುದ್ರ, ಉಳಿದ ದಿಕ್ಕಿನಲ್ಲಿ ಗುಡ್ಡಗಳು ಹಾಗೂ ದಟ್ಟ ಅರಣ್ಯದಿಂದ ಸುತ್ತುವರಿದಿದ್ದ ಪ್ರದೇಶದ ರಾಜನಾಗಿದ್ದ ‘ವಿಜಯ ರಾಜ’ ನದು ವಿಲಾಸೀ ಜೀವನ. ಹಿರಿಯ ಮಗನೆಂಬ ಕಾರಣಕ್ಕೆ ವಂಶಪಾರಂಪರ್ಯವಾಗಿ ಒದಗಿ ಬಂದ ರಾಜ್ಯಕ್ಕೆ ಪಟ್ಟಾಭಿಶಿಕ್...

ಬದಲಾದ ಕಾಲ !

ಜನ ೨೦ ಬ್ಲಾಗ್ ೯೨ ವೀಕ್ಷಣೆ

ರಾಮಭಟ್ಟರದು ಹಳೆ ಕಾಲದ ಮಣ್ಣಿನ ಗೋಡೆಯ, ಹೆಂಚು ಹೊಡೆಸಿದ, ಮಾಳಿಗೆಯ ಮನೆಯಾದರೂ ತಕ್ಕಮಟ್ಟಿಗೆ ಗಟ್ಟಿಯಾಗಿಯೇ ಇತ್ತು. ಮನೆಯ ಪ್ರಾಂಗಣದಿಂದ ಶುರುವಾಗಿ ಮಧ್ಯದಲ್ಲಿ ದೇವರ ಮನೆ, ಪಕ್ಕದಲ್ಲಿ ಜಗುಲಿ, ಅತ್ತ ಹಿತ್ತಲಕೋಣೆಯಿಂದ ಅಡುಗೆಮನೆಯವರೆಗೂ ಹರಡಿರ...

ಕಥೆ: ಮುದುಕ ಮತ್ತು ಆಲದ ಮರ

ನವೆಂ ೨೫ ಬ್ಲಾಗ್ ೮೪ ವೀಕ್ಷಣೆ

ಅದು ಮಳೆಗಾಲದ ಕಪ್ಪು ಬಿಳುಪಿನ ಮಬ್ಬು ಮಬ್ಬಾದ ಒಂದು ಸಂಜೆ. ಸೂರ್ಯನು ಮೋಡಗಳ ಮಧ್ಯದಲ್ಲಿ ಕಣ್ಣು ಮುಚ್ಚಾಲೆ ಆಟ ಆಡುತ್ತ, ಆಗೊಮ್ಮೆ ಈಗೊಮ್ಮೆ ತನ್ನ ಇರುವಿಕೆಯನ್ನ ತೋರಲೋ ಎಂಬಂತೆ ಆ ಕಪ್ಪು ಬಿಳುಪಿನ ಸಂಜೆಯ ಮೇಲೆ ತನ್ನ ಬಣ್ಣ ಬಣ್ಣದ ಮಂದ ಪ್ರಕಾಶದ...

ಕಥೆ: ಅವನು ಮತ್ತು ಅವಳು

ಅಕ್ಟೋ ೨೮ ಬ್ಲಾಗ್ ೧೨೭ ವೀಕ್ಷಣೆ

ಆತನದೂ ಆಕೆಯದೂ ಅದೇನೋ ವಿಚಿತ್ರ ಬಗೆಯ ಸಂಬಂಧ. ಅದು ಸ್ನೇಹಕ್ಕಿಂತಲೂ ಹೆಚ್ಚಿನ ಸಲುಗೆಯದು ಆದರೆ ಪ್ರೇಮದ ಸ್ಥಿತಿಯನ್ನು ಅದಿನ್ನೂ ಮುಟ್ಟದಿರುವಂತಹದ್ದು. ಅತ್ತಲಾಗೆ ಸ್ನೇಹವೂ ಅಲ್ಲ ಇತ್ತಲಾಗೆ ಪ್ರೇಮವೂ ಅಲ್ಲ ಎನ್ನುವ ಅವೆರಡರ ನಡುವಿನ ಸ್ಥಿತಿ. ಹಾ...

ಕಥೆ: ಕನಸು

ಸೆಪ್ಟೆಂ ೦೨ ಬ್ಲಾಗ್ ೮೮ ವೀಕ್ಷಣೆ

ಮಲ್ಲಿಗೆಪುರದ ಜಾತ್ರೆಯು ಸುತ್ತಲ ಊರುಗಳಲ್ಲೆಲ್ಲ ಜನಪ್ರಿಯವಾದದ್ದು. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯ ಆಚರಣೆಯಲ್ಲಿ ಬದಲಾವಣೆಯಾಗಲೀ ಅಥವಾ ಹೊಸ ಬಗೆಯ ವಿಶೇಷವೇನೂ ಇರದಿದ್ದರೂ ಊರಿನ ಜನರಲ್ಲಿ ಮಾತ್ರ ಜಾತ್ರೆಯ ಉತ್ಸಾಹಕ್ಕೇನೂ ಕೊರತೆಯಿರಲಿಲ್ಲ...

ಚುಟುಕುಗಳು: ಮೆಟ್ಟಿಲು,ಅವಳು,ನಮ್ಮೂರ ಮಣ್ಣು ಮತ್ತು ಮನಸ್ಸು

ಜುಲೈ ೨೨ ಕವನ ೯೩೯ ವೀಕ್ಷಣೆ

ಮೆಟ್ಟಿಲು ಸೋಲೇ ಗೆಲುವಿನ ಮೆಟ್ಟಿಲು ನಿಜ ಆದರೆ ಮೆಟ್ಟಿಲುಗಳೇ ಸೋಲಾದರೆ ? ಗೆಲ್ಲಬೇಕೆಂದು ಸೋತರೆ ಗೆಲುವಿಗಿನ್ನೊಂದು ಮೆಟ್ಟಿಲು ಸೋತರೇ ಗೆಲ್ಲುತ್ತೇವೆಂದರೆ ಸೋಲಿಗಿನ್ನೊಂದು ಮೆಟ್ಟಿಲು ! ಅವಳಲ್ಲ !! ನಡು ನಡು ಮಧ್ಯಾಹ್ನದಲ್ಲಿ ಯಾರಿವಳು ? ನನ್ನ...

ಮಳೆಯ ಹನಿಯ ಕಥೆ ..

ಜುಲೈ ೦೧ ಬ್ಲಾಗ್ ೧೫೧ ವೀಕ್ಷಣೆ

ಅದೆಷ್ಟೋ ದಿನಗಳ ಪ್ರಯಾಸಕರ ಪ್ರಯಾಣವನ್ನ ಅರಬ್ಬೀ ಸಮುದ್ರದ ಮೇಲೆ ಮುಗಿಸಿ, ‘ಇನ್ನೂ ಮುಂದೆ ಹೋಗಲು ನಮ್ಮಿಂದ ಸಾಧ್ಯವಿಲ್ಲ, ನಮ್ಮ ಜೀವನವೇ ಇಷ್ಟು, ಕೆಲವೊಮ್ಮೆ ಜೋರಾಗಿ ಬೀಸುವ ಗಾಳಿ ಇದ್ದಷ್ಟು ಹೊತ್ತು ಮಾತ್ರ ಸ್ವಲ್ಪ ನೆಮ್ಮದಿ, ಇಲ್ಲದಿದ್ದರೆ ಆ...

ಕಥೆ : ಒಂದು 'ಇರುವೆ'ಯ ಕಥೆ !!

ಮೇ ೨೦ ಬ್ಲಾಗ್ ೨೪೮ ವೀಕ್ಷಣೆ

ಮಳೆಗಾಲ ಆಗ ತಾನೇ ಪ್ರಾರಂಭವಾಗಿತ್ತು. ಊರಿನ ದೇವಸ್ಥಾನದ ಗರ್ಭಗುಡಿಯ ಹೊರ ಗೋಡೆಯ ಸಂದಿಯಲ್ಲಿ ಹಲವಾರು ವರ್ಷಗಳಿಂದ ಗೂಡು ಕಟ್ಟಿ ಆಶ್ರಯ ಪಡೆದಿದ್ದ ಇರುವೆಗಳಿಗೆ ಮಳೆಗಾಲಕ್ಕೆ ಬೇಕಾದ ಆಹಾರ ಸಂಗ್ರಹಣೆ ಆಗಲೇ ಆಗಿದ್ದರಿಂದ ಇನ್ನು ಮುಂದೆ ಅವುಗಳಿಗೆ ಸ...

ಕಥೆ : ಮತ್ತೊಮ್ಮೆ ಮರೆತಾಗ !!

ಏಪ್ರಿಲ್ ೨೨ ಬ್ಲಾಗ್ ೧೧೭ ವೀಕ್ಷಣೆ

ಮಲ್ಲಿಗೆಪುರದಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆಯುತ್ತದೆ ಎನ್ನುವ ಸುದ್ದಿ ತಿಳಿದ ದತ್ತುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವರ್ಷ, ತನ್ನ ಹೈ ಸ್ಕೂಲ್ ಗೆ ರಜೆ ಮಾಡಿಯಾದರೂ ಅಕ್ಕ ಪಕ್ಕದ ಊರಿನಲ್ಲಿ ನಡೆದ ಒಂದೂ ವಾಲಿಬಾಲ್ ಪಂದ್ಯಾವಳಿಯನ್ನು ತಪ್ಪಿಸ...