ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / (ಸಣ್ಣ ಕಥೆ)

(ಸಣ್ಣ ಕಥೆ)

೧೪ ಲೇಖನಗಳು

ಹೌದು ಅಂದು ಮಳೆ ಬರುತಿತ್ತು.

ಹರಿ ಪ್ರಸಾದ್ ನಾಡಿಗ್ ಜುಲೈ ೧೪ ಬ್ಲಾಗ್ ೧೬೦ ವೀಕ್ಷಣೆಗಳು

ಬಿಸಿಲು ತೀಕ್ಷ್ಣವಾಗಿ ಮಂದವಾಗಿ ಗಾಳಿ ಬೀಸಿದಾಗಲೇ ಅನ್ನಿಸಿತ್ತು ಇಂದು ಮಳೆ ಬರುವುದೆಂದು. ತಗ್ಗು ಏರು ಗುಂಡಿಗಳಿಲ್ಲದ ಮಲೆನಾಡಿನ ರಸ್ತೆಯೊಂದರಲ್ಲಿ ನಮ್ಮ ಕಾರು ಚಲಿಸುತ್ತಿದ್ದ ಕಾರಣ ಅಂದಿನ ಪಯಣ ತ್ರಾಸದಾಯಕವಾಗಿರಲಿಲ್ಲ....

ಆ ಮೂರು ಬೆರಳುಗಳು

ಬೆಳ್ಳಾಲ ಗೋಪೀನಾಥ ರಾವ್ ನವೆಂ ೨೮ ಬ್ಲಾಗ್ ೧೧೯ ವೀಕ್ಷಣೆಗಳು

     ಆ ಮೂರು ಬೆರಳುಗಳುಮತ್ತೊಮ್ಮೆ ಕನ್ನಡಕವನ್ನು ಮೂಗಿನ ಮೇಲಿಂದ ಸರಿಪಡಿಸಿಕೊಂಡರು ಮೇಜರ್ ."ನಿಜ!" ಮಿಲಿಂಡ್ ಹೇಳಿಕೆಯನ್ನು ಅನುಮೋದಿಸುತ್ತ " ಎಷ್ಟೇ ಸೂಕ್ಷ್ಮವಾಗಿ ಪರಿಶೀಲಿಸಿದರೂ ಎಲ್ಲಿಯೂ ತಪ್ಪು ಗೊತ್ತಾಗುತ್ತಿಲ್ಲ...

ಕಥೆ : ಮತ್ತೊಮ್ಮೆ ಮರೆತಾಗ !!

ನಾಗರಾಜ ಭಟ್ ಏಪ್ರಿಲ್ ೨೨ ಬ್ಲಾಗ್ ೧೧೭ ವೀಕ್ಷಣೆಗಳು

      ಮಲ್ಲಿಗೆಪುರದಲ್ಲಿ ವಾಲಿಬಾಲ್  ಪಂದ್ಯಾವಳಿ ನಡೆಯುತ್ತದೆ ಎನ್ನುವ ಸುದ್ದಿ ತಿಳಿದ ದತ್ತುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವರ್ಷ, ತನ್ನ ಹೈ ಸ್ಕೂಲ್ ಗೆ ರಜೆ ಮಾಡಿಯಾದರೂ ಅಕ್ಕ ಪಕ್ಕದ ಊರಿನಲ್ಲಿ ನಡೆದ ಒಂದೂ ವಾ...

ಹಂಸವೇಕೆ ಸತ್ತಿತು ?

ನಾರಾಯಣ ಭಾಗ್ವತ ಮಾರ್ಚ್ ೨೩ ಬ್ಲಾಗ್ ೭೮ ವೀಕ್ಷಣೆಗಳು

    ದಟ್ಟವಾದ ಅರಣ್ಯದಲ್ಲಿ   ಒಂದು  ಮರದಲ್ಲಿ ಕಾಗೆಗಳೊಂದಿಗೆ  ಒಂದು  ಹಂಸವೂ ಬಂದು ಕುಳಿತುಕೊಂಡಿತು. ಆಮರದ ನೆರಳಿನಲ್ಲಿ  ಆಯಾಸಗೊಂಡ  ಬೇಡನೊಬ್ಬ ಮಲಗಿ ನಿದ್ದೆಮಾಡುತ್ತಿದ್ದ.  ಎಲ್ಲೆಡೆಯೂ ಸಹಿಸಲಸಾಧ್ಯ ಬಿಸಿಲು.   ಮರದ...

ಟೆಲಿಫೋನ್ ಗೆಳತಿ

ಸತೀಶ್ ಪೂಜಾರಿ ಮಾರ್ಚ್ ೧೩ ಬ್ಲಾಗ್ ೧೯೪ ವೀಕ್ಷಣೆಗಳು

ಮೂಲೆಯಲ್ಲಿರುವ ನನ್ನ ಸೀಟಿನಲ್ಲಿ ಕುಳಿತುಕೊಂಡು ಕಂಪ್ಯೂಟರನ್ನೇ ದಿಟ್ಟಿಸುತ್ತಿದ್ದೆ, ಸುಟ್ಟು ಬಿಡುವ ಹಾಗೆ. 'ಟ್ರಿನ್ ಟ್ರಿನ್ ಟ್ರಿನ್ ಟ್ರಿನ್', ಪಕ್ಕದಲ್ಲಿ ಕುಳಿತ್ತಿದ್ದ ಗಿರೀಶ್ ಫೋನು ಜೋರಾಗಿ ರಿಂಗಾಗುತ್ತ ಇತ್ತು....

ಸ್ನೇಹ

ಮನು ಏಪ್ರಿಲ್ ೨೯ ಬ್ಲಾಗ್ ೧೧೫ ವೀಕ್ಷಣೆಗಳು

ಸಾವು ಯಾವುದಕ್ಕೂ ಪರಿಹಾರ ಅಲ್ಲವಂತೆ, ಆದರೆ ನನಗೀಗ ನಿನ್ನ ಪ್ರೀತಿ, ಸ್ನೇಹ ಪಡೆಯಲು ಬೇರೆ ಯಾವುದೇ ಮಾರ್ಗವೂ ತೋಚದಾಗಿದೆ.    ಹೌದು, ನನ್ನ ಸ್ನೇಹ ನಿನಗೇಕೆ ಕಷ್ಟವಾಗುತ್ತಿದೆ? ಎಷ್ಟೇ ಕೇಳಿದರೂ ನೀ ಹೇಳಲಾರೆ. ನನಗೆ ಕಂ...

ಕಥೆ: ಲೌಕಿಕ ಅಲೌಕಿಕ

ಪಾರ್ಥಸಾರಥಿ ಜನ ೦೫ ಬ್ಲಾಗ್ ೧೧೫ ವೀಕ್ಷಣೆಗಳು

ಲೌಕಿಕ ಗಾಂಗೇಯಂ ವಹ್ನಿ ಗರ್ಭಂ | ಸರವಣ ಜನಿತಂ ಜ್ಙಾನಶಕ್ತಿಂ ಕುಮಾರಂ| ಸಮಯ ನಡುರಾತ್ರಿಯನ್ನು ಮೀರಿ ಸ್ವಲ್ಪ ಕಾಲ ಕಳೆದಿತ್ತು. ಹಡಗಿನಂತ ಇನ್ನೋವ ಕಾರು ಕತ್ತಲೆಯಲ್ಲಿ ಕಪ್ಪುರಸ್ತೆಯ ಮೇಲೆ ಬೆಳಕು ಚೆಲ್ಲುತ್ತ ಬೆಂಗಳೂರಿ...

ಪ್ರೀತಿ ತ್ಯಾಗ ಗೆಳೆತನ

ರೂಪ ಜುಲೈ ೨೪ ಬ್ಲಾಗ್ ೧,೭೭೯ ವೀಕ್ಷಣೆಗಳು

ಬೆಳಗ್ಗೆ ಬಂದಾಗಿನಿಂದ ಪ್ರಸನ್ನ ಕಾಣಿಸಿರಲಿಲ್ಲ . ಆಫೀಸಿನ ಎಲ್ಲಾ ಕಡೆಯಲ್ಲೂ ಹುಡುಕಿದಾಗ ಆಫೀಸಿನ ಹಿಂದಿನ ಪಾರ್ಕನಲ್ಲಿ ನಿಂತಿದ್ದು ಕಾಣಿಸಿತು. ಮಾತಾಡಿಸೋಣ ಎಂದುಕೊಂಡು ಹೊರಟೇ ಬಿಟ್ಟೆ ಎಲ್ಲೋ ನೋಡುತ್ತಿದ್ದರು . ನಾನು...

ಭ್ರಮೆ (ಸಣ್ಣ ಕಥೆ) - ೫ (ಪ್ರೀತಿ ಮೋಡಿತು)

ಹರೀಶ್ ಆತ್ರೇಯ ಫೆಬ್ರ ೦೮ ಬ್ಲಾಗ್ ೮೭೪ ವೀಕ್ಷಣೆಗಳು

<P class=character>               ಪತ್ರವನ್ನು ಬರೆದವರ ಹೆಸರನ್ನು ಹುಡುಕಿದ್ದು . ಪತ್ರದಲ್ಲೆಲ್ಲೂ ಹೆಸರು ಕ೦ಡು ಬರಲಿಲ್ಲ.ಆಕೆಗೆ ಚಿಕ್ಕದಾದ ಪತ್ರವೊ೦ದನ್ನು ಬರೆದು ಕಳುಹಿಸಿದೆ.

ಭ್ರಮೆ (ಸಣ್ಣ ಕಥೆ) - ೪ (’ಆಕೆ’ ಯ ಪ್ರವೇಶ)

ಹರೀಶ್ ಆತ್ರೇಯ ಫೆಬ್ರ ೦೭ ಬ್ಲಾಗ್ ೧,೬೫೩ ವೀಕ್ಷಣೆಗಳು

<P class=character>              ಗುರುಗಳು ಮಠದ ವಿದ್ಯಾಮಾನಗಳ ಮೇಲೆ ಸದಾ ಕಣ್ಣಿಟ್ಟಿರುತ್ತಿದ್ದರು. ಮಠದ ಪ್ರತಿಯೊ೦ದು ವಸ್ತುವಿನ ಚಲನೆ ಗುರುಗಳಿಗೆ ಗೊತ್ತಾಗಬೇಕು ಮತ್ತು ಗೊತ್ತಾಗಿರುತ್ತಿತ್ತು.

ಭ್ರಮೆ (ಸಣ್ಣ ಕಥೆ) - 2

ಹರೀಶ್ ಆತ್ರೇಯ ಫೆಬ್ರ ೦೧ ಬ್ಲಾಗ್ ೭೮೬ ವೀಕ್ಷಣೆಗಳು

           ಎಲ್ಲ ಮಕ್ಕಳ೦ತೆ ನಗುತ್ತಾ ಆಟವಾಡುತ್ತಾ ಇರಬೇಕಾದ ನಾನು ಮುಖದ ಮೇಲೆ ಕೃತಕ ಗಾ೦ಭೀರ್ಯವನ್ನು ತ೦ದುಕೊ೦ಡು ಬದುಕತೊಡಗಿದೆ.ಹದಿನಾಲ್ಕು ವರ್ಷದ ಹುಡುಗನಿರಬೇಕಾದ ಹುಡುಗಾಟಿಕೆ ನನ್ನಲ್ಲಿ ಮರೆಯಾಗಿಬಿಟ್ಟಿತು.ಆದರೆ ಸ...

ಭ್ರಮೆ (ಸಣ್ಣ ಕಥೆ)

ಹರೀಶ್ ಆತ್ರೇಯ ಜನ ೨೮ ಬ್ಲಾಗ್ ೧,೫೫೫ ವೀಕ್ಷಣೆಗಳು

             ಆತ್ಮಹತ್ಯೆ ಮಾಡ್ಕೋಬೇಕು ಅ೦ತ ನಿರ್ಧಾರ ಮಾಡಿ ಆಗಿದೆ. ನಾನು ಸತ್ತರೆ ನಷ್ಟ, ನನಗೇ ಅ೦ತ ಗೊತ್ತು. ಆತ್ಮ ಹತ್ಯೆ ಮಹಾ ಪಾಪ ,ನಿಜ .ಆದರೆ ಆತ್ಮಕ್ಕೆ ಹಿ೦ಸೆ ಕೊಟ್ಟರೆ ಇನ್ನೂ ಪಾಪ.ಆ ಹಿ೦ಸೆಯಿ೦ದ ಮುಕ್ತಿ ಅ೦ದ್ರ...