ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / (ಸಣ್ಣ ಕಥೆ) ಕಥೆ

(ಸಣ್ಣ ಕಥೆ) ಕಥೆ

೧೫ ಲೇಖನಗಳು

ಕಥೆ : ಪುಟ್ಟನ ಸೈಕಲ್ಲು

ನಾಗರಾಜ ಭಟ್ ಜನ ೧೧ ಬ್ಲಾಗ್ ೧೩೯ ವೀಕ್ಷಣೆಗಳು

ಮನೆಯ ಅಂಗಳದಲ್ಲಿ ‘ಢಬ್ , ಢಬ್, ಟಣ್’ ಹೀಗೆ ಎರಡು ಮೂರು ಬಗೆಯ ಶಬ್ದ. ಅದಾದ ಮೇಲೆ “ಅಯ್ಯೋ ಅಮ್ಮಾ “ ಎಂದು ಕೂಗಿಕೊಂಡ ಸದ್ದು. ಅದಾದ ಮೇಲೆ ಮತ್ತೆ ಮೌನ . ಹೀಗೆ ಅನಾಹುತವನ್ನು ಸೂಚಿಸುವ ಶಬ್ದಗಳು  ಒಂದಾದ ಮೇಲೊಂದರಂತೆ  ಮೌ...

ಕಥೆ : ಮೌನ ಯೋಧ

ನಾಗರಾಜ ಭಟ್ ನವೆಂ ೨೪ ಬ್ಲಾಗ್ ೧೦೬ ವೀಕ್ಷಣೆಗಳು

ಮಲೆನಾಡ ತಪ್ಪಲಿನ ಆ ಊರಿಗೆ ಒಬ್ಬ ಅಪರಿಚಿತ ವೃದ್ದ ಮನುಷ್ಯನ ಆಗಮನವಾಯಿತು. ಆ ಊರಿಗೆ ಯಾವರೀತಿಯಲ್ಲೂ  ಸಂಬಂಧಪಡದ ಆತ ಯಾರೆಂಬುದು ಊರಿನ ಯಾರಿಗೂ ಗೊತ್ತಿಲ್ಲ .ಇದ್ದಕ್ಕಿದ್ದ ಹಾಗೇ ಪ್ರತ್ಯಕ್ಷವಾದ ಈ ಮನುಷ್ಯ ಆ ಊರನ್ನ ಬಿಟ್...

ಅತಿ ಸಣ್ಣ ಕತೆ - " ನನ್ನ ಹೆಸರು"

ನಾಗರಾಜ ಭಟ್ ಜೂನ್ ೦೨ ಬ್ಲಾಗ್ ೨೫೭ ವೀಕ್ಷಣೆಗಳು

ಒಂದು ದಿನ ಬೆಳಿಗ್ಗೆ ಹೀಗೆ ನಗರದ ಯಾವುದೋ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ನನ್ನನ್ನು ಕಾಡತೊಡಗಿತು. ಏನಪ್ಪಾ ಅದು ಅಂಥಹ ಪ್ರಶ್ನೆ ಅಂದರೆ “ನನ್ನ ಹೆಸರೇನು ?” ಎಂಬುದು. ಯಾಕೋ ಏ...

ಬದಲಾದ ಕಾಲ !

ನಾಗರಾಜ ಭಟ್ ಜನ ೨೦ ಬ್ಲಾಗ್ ೯೨ ವೀಕ್ಷಣೆಗಳು

ರಾಮಭಟ್ಟರದು ಹಳೆ ಕಾಲದ ಮಣ್ಣಿನ ಗೋಡೆಯ, ಹೆಂಚು ಹೊಡೆಸಿದ, ಮಾಳಿಗೆಯ ಮನೆಯಾದರೂ ತಕ್ಕಮಟ್ಟಿಗೆ ಗಟ್ಟಿಯಾಗಿಯೇ ಇತ್ತು. ಮನೆಯ ಪ್ರಾಂಗಣದಿಂದ ಶುರುವಾಗಿ ಮಧ್ಯದಲ್ಲಿ ದೇವರ ಮನೆ, ಪಕ್ಕದಲ್ಲಿ ಜಗುಲಿ, ಅತ್ತ ಹಿತ್ತಲಕೋಣೆಯಿಂದ...

ಕಥೆ: ಮುದುಕ ಮತ್ತು ಆಲದ ಮರ

ನಾಗರಾಜ ಭಟ್ ನವೆಂ ೨೫ ಬ್ಲಾಗ್ ೮೪ ವೀಕ್ಷಣೆಗಳು

      ಅದು ಮಳೆಗಾಲದ ಕಪ್ಪು ಬಿಳುಪಿನ ಮಬ್ಬು ಮಬ್ಬಾದ ಒಂದು ಸಂಜೆ.  ಸೂರ್ಯನು ಮೋಡಗಳ ಮಧ್ಯದಲ್ಲಿ  ಕಣ್ಣು ಮುಚ್ಚಾಲೆ ಆಟ ಆಡುತ್ತ, ಆಗೊಮ್ಮೆ ಈಗೊಮ್ಮೆ ತನ್ನ ಇರುವಿಕೆಯನ್ನ ತೋರಲೋ  ಎಂಬಂತೆ ಆ ಕಪ್ಪು ಬಿಳುಪಿನ ಸಂಜೆಯ ಮೇ...

ಕಥೆ: ಕನಸು

ನಾಗರಾಜ ಭಟ್ ಸೆಪ್ಟೆಂ ೦೨ ಬ್ಲಾಗ್ ೮೮ ವೀಕ್ಷಣೆಗಳು

ಮಲ್ಲಿಗೆಪುರದ ಜಾತ್ರೆಯು ಸುತ್ತಲ ಊರುಗಳಲ್ಲೆಲ್ಲ ಜನಪ್ರಿಯವಾದದ್ದು. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯ ಆಚರಣೆಯಲ್ಲಿ ಬದಲಾವಣೆಯಾಗಲೀ  ಅಥವಾ ಹೊಸ ಬಗೆಯ ವಿಶೇಷವೇನೂ ಇರದಿದ್ದರೂ ಊರಿನ ಜನರಲ್ಲಿ ಮಾತ್ರ ಜಾತ್ರೆಯ ಉತ್...

ಸಣ್ಣ ಕಥೆ - ಸಜ್ಜನನ ಸಾವು

ಸಿಂಹ ಎಸ್ ಎನ್ ಜುಲೈ ೧೨ ಬ್ಲಾಗ್ ೧೧೩ ವೀಕ್ಷಣೆಗಳು

 ಒಬ್ಬ ವ್ಯಕ್ತಿ ಇದ್ದ. ಅವನ ಹೆಸರು ಸಜ್ಜನ. ಹೆಸರಿಗೆ ತಕ್ಕಂತೆ ತುಂಬ ಒಳ್ಳೆಯವನು. ಅವನ ಒಳ್ಳೆಯತನದಿಂದಾಗಿ ಮಿಕ್ಕವರೂ ಒಳ್ಳೆಯವರಾಗಿದ್ದರು.  ಅವನಿದ್ದ ರಾಜ್ಯದಲ್ಲಿ ಕಾಲೂರಲು ಸೈತಾನನಿಗೆ ಸಾದ್ಯವಾಗಿರಲಿಲ್ಲ. ತುಂಬ ಯೋಚಿ...

ಮಳೆಯ ಹನಿಯ ಕಥೆ ..

ನಾಗರಾಜ ಭಟ್ ಜುಲೈ ೦೧ ಬ್ಲಾಗ್ ೧೫೧ ವೀಕ್ಷಣೆಗಳು

ಅದೆಷ್ಟೋ ದಿನಗಳ ಪ್ರಯಾಸಕರ ಪ್ರಯಾಣವನ್ನ ಅರಬ್ಬೀ ಸಮುದ್ರದ ಮೇಲೆ ಮುಗಿಸಿ, ‘ಇನ್ನೂ ಮುಂದೆ ಹೋಗಲು ನಮ್ಮಿಂದ ಸಾಧ್ಯವಿಲ್ಲ, ನಮ್ಮ ಜೀವನವೇ ಇಷ್ಟು, ಕೆಲವೊಮ್ಮೆ  ಜೋರಾಗಿ ಬೀಸುವ ಗಾಳಿ ಇದ್ದಷ್ಟು ಹೊತ್ತು ಮಾತ್ರ ಸ್ವಲ್ಪ ನೆ...

ಸಣ್ಣ ಕಥೆ - ಜೇಡಗಳು

ಸಿಂಹ ಎಸ್ ಎನ್ ಜೂನ್ ೨೨ ಬ್ಲಾಗ್ ೮೬ ವೀಕ್ಷಣೆಗಳು

ಜೇಡಗಳು       ಜೇನುನೊಣಗಳಿಗೆ ಜೇಡಗಳನ್ನು ಕಂಡರೆ ತುಂಬ ಅಸೂಯೆ. ತಾವು ಅಹೋರಾತ್ರಿ ಶ್ರಮಿಸಿ, ಕೋಟ್ಯಂತರ ಹೂಗಳ ಎದೆ ಬಗೆದು ಜೇನು ಸಂಗ್ರಹಿಸಬೇಕು ! ಅದನ್ನು ಕೂಡ ಯಾರು ಯಾರೋ ದುರುಳರು ದೋಚಿಬಿಡುತ್ತಾರೆ. ಉಳಿದದ್ದಕ್ಕೆ ಮ...

ಸಣ್ಣ ಕಥೆ - ಹಾರುವ ನವಿಲುಗಳು

ಸಿಂಹ ಎಸ್ ಎನ್ ಜೂನ್ ೧೯ ಬ್ಲಾಗ್ ೧೪೨ ವೀಕ್ಷಣೆಗಳು

 ಹಾರುವ ನವಿಲುಗಳು ನೃತ್ಯದಲ್ಲಿ ನವಿಲುಗಳು ಏಕಸ್ವಾಮ್ಯ ಸಾಧಿಸಿಬಿಟ್ಟಿದ್ದವು. ಆ ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿಗಳೆಂದರೆ ನವಿಲುಗಳು ಮಾತ್ರವೇ ಎಂಬಂತಾಗಿಹೋಗಿತ್ತು. ಈ ದಬ್ಬಾಳಿಕೆಯನ್ನು ಸಹಿಸಲಾರದೆ ಕೆಂಬೂತಗಳು...

ಕಥೆ : ಒಂದು 'ಇರುವೆ'ಯ ಕಥೆ !!

ನಾಗರಾಜ ಭಟ್ ಮೇ ೨೦ ಬ್ಲಾಗ್ ೨೪೮ ವೀಕ್ಷಣೆಗಳು

    ಮಳೆಗಾಲ  ಆಗ ತಾನೇ  ಪ್ರಾರಂಭವಾಗಿತ್ತು. ಊರಿನ ದೇವಸ್ಥಾನದ ಗರ್ಭಗುಡಿಯ ಹೊರ ಗೋಡೆಯ ಸಂದಿಯಲ್ಲಿ ಹಲವಾರು ವರ್ಷಗಳಿಂದ ಗೂಡು ಕಟ್ಟಿ ಆಶ್ರಯ ಪಡೆದಿದ್ದ ಇರುವೆಗಳಿಗೆ ಮಳೆಗಾಲಕ್ಕೆ ಬೇಕಾದ ಆಹಾರ ಸಂಗ್ರಹಣೆ ಆಗಲೇ ಆಗಿದ್ದರ...

ಸಣ್ಣ ಕಥೆ - ಸೈತಾನ(ಸ)ನ ಕನಸು

ಸಿಂಹ ಎಸ್ ಎನ್ ಜುಲೈ ೨೩ ಬ್ಲಾಗ್ ೯೩ ವೀಕ್ಷಣೆಗಳು

 ಸೈತಾನ(ಸ)ನ ಕನಸು "ಪ್ರಭೂ" ಎಂದಿತು ಮರಿಪಿಶಾಚಿ. ಹೊಟ್ಟೆ ಬಿರಿಯ ಒಂಟೆಯ ಮಾಂಸ ತಿಂದು, ತನ್ನ ನಾಲ್ಕನೇ ಹೆಂಡತಿಯನ್ನು ತೊಡೆಯಮೇಲೆ ಕೂರಿಸಿಕೊಂಡು ತೂಕಡಿಸುತ್ತಿದ್ದ ಸೈತಾನ(ಸ) ಬೆಚ್ಚಿಬಿದ್ದು ಎದ್ದು ಕುಳಿತ. "ಸರ್ವಶಕ...

ಸಣ್ಣ ಕಥೆ- ಮುಕ್ತ ಛಂದ

ಸಿಂಹ ಎಸ್ ಎನ್ ಜುಲೈ ೧೯ ಬ್ಲಾಗ್ ೬೮ ವೀಕ್ಷಣೆಗಳು

 ಮುಕ್ತ ಛಂದ   ಏಯ್! ನನಗೆ ಅರ್ಜೆಂಟಾಗಿ ೫ಸಾವಿರ ರೂಪಾಯಿ ಬೇಕು ಕಣೋ! ಎಂದಳು. ಅದು ಅವನಿಗೆ ಹೊನ್ನಿನ ಜಿಂಕೆ ಬೇಕು ಅಂದಂತೇನೂ ಕೇಳಿಸಲಿಲ್ಲ. ಆ ಸೌಗಂಧಿಕಾ ಪುಷ್ಪ ತಂದು ಕೊಡೋ ಭೀಮಾ ಎಂಬ ದನಿಯ ಬಿಸುಪಿತ್ತು ಅದರಲ್ಲಿ. ಆದ...

ಸಣ್ಣ ಕಥೆ - ಸಿಮ್ ಕಾರ್ಡ್

ಸಿಂಹ ಎಸ್ ಎನ್ ಜುಲೈ ೧೯ ಬ್ಲಾಗ್ ೧೦೮ ವೀಕ್ಷಣೆಗಳು

 ಸಿಮ್ ಕಾರ್ಡ್   ಅವಳ ಸ್ವಭಾವವನ್ನು ವರ್ಣಿಸುವುದಕ್ಕೆ ಆ ವಾಕ್ಯ ತುಂಬ ಚೆನ್ನಾಗಿ ಹೊಂದಿಕೆಯಾಗುತ್ತಿತ್ತು. ಅಚ್ಚರಿಯೆಂದರೆ ಆ ವಾಕ್ಯದಲ್ಲಿನ ಉಪಮಾನ-ಉಪಮೇಯಗಳನ್ನು ಬದಲಾಯಿಸಿ ಕೂಡ ಪ್ರಯೋಗಿಸಬಹುದಿತ್ತು! ಏನೂ ವ್ಯತ್ಯಾಸವ...