ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಂತ ರಮೇಶ್
ಅನಂತ ರಮೇಶ್

ಅನಂತ ರಮೇಶ್

Anantha Ramesh

೪೪ ಲೇಖನಗಳು ೧೨,೮೭೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹೋಲಿಕೆ

ಆಗಸ್ಟ್ ೦೪ ಬ್ಲಾಗ್ ೮೦ ವೀಕ್ಷಣೆ

ಅಂದು: ಕರಿಮೋಡಗಳನ್ನು ನಿನ್ನ ಕೇಶಕ್ಕೆ ಹೋಲಿಸಿ ಕವಿತೆ ಬರೆದಿದ್ದೆ ಓದಿ ನೀ ಕಣ್ಣಲ್ಲಿ ಮಿಂಚು ಹರಿಸಿ ನಾಚಿ ನೀರಾಗಿದ್ದೆ ಇಂದು: ಅದೇ ಕೇಶರಾಶಿ ಬಿಳಿ ಮೋಡಕ್ಕೆ ಹೋಲಿಸಿ ಕವಿತೆ ಬರೆದೆ ನೀನು ಓದಬಾರದಿತ್ತು: ಈಗ ಅಡುಗೆಮನೆಯಲ್ಲಿ ಪಾತ್ರೆಗಳ ಗುಡುಗಿ...

ಎರಡು ಹನಿಗವನ

ಆಗಸ್ಟ್ ೦೩ ಕವನ ೧,೨೧೫ ವೀಕ್ಷಣೆ

ಅದ್ಭುತ ವಾಕ್ಯ ವಾಯು ವಿಹಾರ ಹೊರಟೆ ರಸ್ತೆಯಲ್ಲಿ ಕವಿಸಮಯ ಹಾಜರು ಅದ್ಭುತ ವಾಕ್ಯ ಹೊಳೆಯಿತೊಂದು ನನ್ನ ಕವನದ ಚರಣವಿದೇ ತೀರ್ಮಾನವಾಯಿತು ಬಂದೆ ಮನೆಗೆ ತೆರೆದೆ ಹಾಳೆ ಪೆನ್ನು ಬೆರಳಿಗೆ ಮತ್ತು ತಲೆಯಲ್ಲಿ ತಿಣುತಿಣುಕೆ... ಒಂದೂ ಅಕ್ಷರ ಮೂಡಲಿಲ್ಲ .....

ಹೊಸತಿರಲಿ

ಏಪ್ರಿಲ್ ೦೮ ಕವನ ೭೩೮ ವೀಕ್ಷಣೆ

ಸೆಳೆತದೆದುರು ಸಂಣ ಹರಿಣ ಈಜಿ ನೆರೆದಾಟಿ ಭೂ ಸ್ಪರ್ಷ ... ಉಗಾದಿ ಸವೆದ ದಾರಿ ಸರಿಸಿ ಹೊಸ ಹಾರಿನಲ್ಲಿಎತ್ತರದ ಮರದಲ್ಲಿ ಹಕ್ಕಿ ಗೂಡು ... ಉಗಾದಿ ವಸಂತಗಳ ಮುಕ್ಕಿದ ಮುದಿಯಾಗದವರು ಹಕ್ಕು ಚಲಾಯಿಸುವ ಸಾಲು ... ಉಗಾದಿ ಚರ್ಮಕ್ಕಂಟಿದ ಮನಸ್ಸುಗಳ ಒಗೆ...

ಕಡೆದಿಟ್ಟ ದಿಟ್ಟರು

ಅಕ್ಟೋ ೩೧ ಕವನ ೫೮೯ ವೀಕ್ಷಣೆ

ಶಾಂತರು ಅವಿಶ್ರಾಂತರು ವಿನೀತರು ವಂದ್ಯರು ಅಹಮಿಕೆ ದೂರವಿಟ್ಟವರು ಸಹಮತದಿ ನಡೆವವರು ಕರ್ನಾಟಕದ ದಿಟ್ಟರು ಎಂದು ಬೆನ್ನುತಟ್ಟಿಕೊಳ್ಳೆವು ಕೈ ಚಾಚಿದರೆ ಮೈದಡವಿ ದುಡಿಸದೆಲೆ ಉಪಚರಿಸಿ ಅಶನ ಅರಿವೆ ಅಂದಣವ ನೀಡಿ ಅಂದಗಾಣುವವರು ಕಲಿಗಳಲ್ಲಿ ಕಲಶಪ್ರಾಯ ಕ...

ಅಪ್ಪಟ ಚಿನ್ನ

ಅಕ್ಟೋ ೧೬ ಕವನ ೭೭೧ ವೀಕ್ಷಣೆ

ಯುರೇಕಾ ಯುರೇಕಾ ಅಂದ ಆರ್ಕಿಮಿಡಿಸ್ ಕಂಡುಹಿಡಿಯಲಿಲ್ಲ ಪ್ರೇಮ ಅಳೆಯುವ ಸಾಧನ ಇದ್ದಿದ್ದರೆ ತೋರಬಹುದಿತ್ತು ನಲ್ಲೆಗೆ ನನ್ನ ಪ್ರೇಮ ಅಪ್ಪಟ ತೂಕದ ಚಿನ್ನ

ಮನಸ್ಸು

ಅಕ್ಟೋ ೧೬ ಕವನ ೫೬೦ ವೀಕ್ಷಣೆ

ಅಗಾಧ ಆಕಾಶ ನೋಡುತ್ತಾ ನಲ್ಲೆ ಸಂತಳಂತೆ ಉಲಿದಳು "ಈ ಅನಂತತೆಯ ಗೂಢತೆ ಎಂದಿಗೂ ಅರ್ಥವಾಗದ ಸಂತೆ" ನಾನೆಂದೆ, "ಹೌದು, ನಿನ್ನ ಮನಸ್ಸಿನಂತೆ !"

ಗುಳ್ಳದ ಬೋಳುಹುಳಿ

ಆಗಸ್ಟ್ ೨೫ ಕವನ ೧,೧೧೧ ವೀಕ್ಷಣೆ

ಬೇಳೆ ತೊಗರಿ ತೊಳೆದು ನೀರಿಟ್ಟು ಕುದಿಸಿ ಮಟ್ಟುಗುಳ್ಳ ಬದನೆಯ ದೊಡ್ಡ ಹೋಳುಗಳ ಸೇರಿಸಿ ಬೇಯಿಸಿ ಹಸಿಮೆಣಸ ಉದ್ದಕ್ಕೆ ಸೀಳಿ ಕೊತ್ತೊಂಬರಿಯ ಸೊಪ್ಪು ಹಾಕಿ ಕುದಿತಕ್ಕೆ ಹದಕಲಸಿ ಇಂಗು ತಪ್ಪಿಸದೆ ಉಪ್ಪು ಕೊನೆಗೊಗ್ಗರಣೆ ಪಟಪಟಿಸಿ ಜೀಂಕರಿಸಿಬಿಟ್ಟರೆ ಮನ...

ಅದ್ಭುತ ಕಲಾಂ

ಜುಲೈ ೨೮ ಕವನ ೭೫೪ ವೀಕ್ಷಣೆ

೧ ಕಲಾಂ ಅಸ್ತಂಗತರೆಂದು ಭಾರನಾಗಿ ಬರೆಯಲು ಪೆನ್ನು ತೆಗೆದರೆ ಅಕ್ಷರಗಳು ಮೂಡಲಿಲ್ಲ ಎಷ್ಟು ಝಾಡಿಸಿದರೂ ಶಾಯಿ ಕಾಗದಕ್ಕಿಳಿಯಲಿಲ್ಲ ಗದ್ಗದಿತ ಪೆನ್ನು ಗತ ನೆನಪು.......... ೨ ಪುಟ್ಟ ಹುಡುಗನಿಗೆ ಬೈತಲೆ ಬಾಚಿ ಕೋಟು ಪ್ಯಾಂಟು ಟೈ ಕಟ್ಟಿ ಪುಟಪುಟನೆ...

ಲಂಬಿಸುವತ್ತ ಚಿತ್ತ

ಜೂನ್ ೨೭ ಕವನ ೩೮೮ ವೀಕ್ಷಣೆ

ಬದುಕು ಬದುಕಲಾಸೆ ಗಟ್ಟಿಮುಟ್ಟಿನ ಎಲುಬು ಪುಷ್ಟ ಮಾಂಸಲ ತೊಗಲು ಬಿಸಿ ಆರದ ದೇಹ ಹೊತ್ತು ಬಸಿದು ಹೋಗುವ ಅರಿವಿಗೆ ಒಡ್ಡನ್ನಿಟ್ಟು ಅಡ್ಡ ಗೋಡೆಯನ್ನೇರಿ ಕುಪ್ಪಳಿಸಿ ಹರಿವ ನಿರಂತರದಲ್ಲಿ ಉಗ್ಗಿ ನುಗ್ಗುವಾಸೆ ಜನನದೀಚೆ ಬಾಲ್ಯದಾಚೆಯ ಜವ್ವನ ಲಂ ಬಿ ಸಿ...

ನಾಸ್ತಿಕತೆಯ ಸೆಳೆತ

ಜೂನ್ ೨೧ ಕವನ ೩೬೫ ವೀಕ್ಷಣೆ

ದೇವರ ಇರುವಿಕೆಯ ತರ್ಕ ತತ್ವ ಸಿದ್ಧಾಂತ ಮಂಡಿಸುವ ಮಂದಿಯ ಮಡಿ ಮುಡಿ ಗಂಧ ಬೂದಿ ಹಣೆ ಬಣ್ಣ ಉಡು-ತೊಡುಗೆ ವೇಷ ಭೂಷಣ ತೇಲ್ಗಣ್ಣು ಮೇಲ್ಗಣ್ಣ ಮುದ್ರೆ ಮಂತ್ರ ಯಂತ್ರ ತಂತ್ರ ಮಾತು ಕೃತಿ ಕಸರತ್ತು ಕಂಡರೆ ಅನ್ನಿಸುತ್ತದೆ ಪರಮ ಶ್ರೇಷ್ಠತೆ ನಾಸ್ತಿಕನಾಗಿ...

’ಮಾ’ ದಿನ

ಮೇ ೧೦ ಕವನ ೨೭೦ ವೀಕ್ಷಣೆ

ಎಚ್ಚರಿಸಿ ಲಲ್ಲೆಗರೆಸಿ ಮುದ್ದಿಸಿ ಸ್ನಾನಿಸಿ ಶುದ್ಧಿಸಿ ಅಲಂಕರಿಸಿ ಕಂದನ ತನ್ನ ಕಣ್ತುಂಬಿಸಿ ಕೊಳ್ಳುವ ಘಳಿಗೆ ಪೂರ್ಣವಿರಾಮದ ಚಿನ್ಹೆ ಇಟ್ಟಾಗ ಗಲ್ಲದಡಿಗೆ ! ಹಾಲ ಬಿಸಿ ಆರಿಸಿ ಕೇಸರಿಯ ನವಿರು ದಳವಿಳಿಸಿ ಸಿಹಿ ಕರಗಿಸಿ ಕೆನೆ ಗಟ್ಟಿಸಿ ತನ್ನ ಕುಡಿ...

ರಜೆಯ ದಿನಚರಿ

ಮೇ ೦೮ ಕವನ ೫೩೦ ವೀಕ್ಷಣೆ

ಚಟ ಪಟ ಓಡುವ ಪುಟಾಣಿ ಪುಟ್ಟಿ ಎಲ್ಲದರಲ್ಲೂ ಬಲು ಗಟ್ಟಿ ಶಾಲೆಗೆ ಬೇಸಿಗೆ ರಜೆ ಬಂತು ಪುಟ್ಟಿಯ ದಿನಚರಿ ಚುರುಕಾಯ್ತು ಬೆಳಿಗ್ಗೆ ಬೇಗನೆ ಏಳುತ್ತಾಳೆ ಅಣ್ಣನ ನಿದ್ರೆ ಕೆಡಿಸುತ್ತಾಳೆ ಅಮ್ಮನ ಹತ್ತಿರ ಹೋಗುತ್ತಾಳೆ ಕುಡಿಯಲು ಹಾಲು ಕೇಳುತ್ತಾಳೆ ಅಪ್ಪನ...