ಅಗಾಧ ಆಕಾಶ ನೋಡುತ್ತಾ

ನಲ್ಲೆ ಸಂತಳಂತೆ ಉಲಿದಳು

"ಈ ಅನಂತತೆಯ ಗೂಢತೆ

ಎಂದಿಗೂ ಅರ್ಥವಾಗದ ಸಂತೆ"

ನಾನೆಂದೆ, 

"ಹೌದು, ನಿನ್ನ ಮನಸ್ಸಿನಂತೆ !"