ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2018

ಮೇ 2018

೪೪ ಲೇಖನಗಳು

ವಾಸ್ತವ್ಯ (ವ)

ಶ್ರೀಪ್ರಸಾದ್ (ಶ್ರೀ...) ಮೇ ೦೧ ಲೇಖನ ೧೫೬ ವೀಕ್ಷಣೆ

ಕೆಲ ವರ್ಷಗಳ ಹಿಂದೆ ಸುದ್ದಿ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ. ಗ್ರಾಮದ ಮನೆಯೊಂದರಲ್ಲಿ ಶಾಸಕರ ವಾಸ್ತವ್ಯದ ಬಳಿಕ ಆಕೆಯ ಮನೆಯಿಂದ ಲೈಟು ಪ್ಯಾನುಗಳನ್ನು ಒಯ್ದಿದ್ದರಂತೆ. ಅದನ್ನೇ ಆದರಿಸಿ ಬರೆದ ಒಂದು ಕಥೆ.... As usual....

ಮೂಢ ಉವಾಚ - 354

kavinagaraj ಮೇ ೦೧ ಬ್ಲಾಗ್ ೩೯ ವೀಕ್ಷಣೆ

ತಿಳಿದಿರದ ಹಾದಿಯಲಿ ಸಾಗಿಹುದು ಬಂಡಿ ಹಿಂದೆನಿತು ಬಂಡಿಗಳೊ ಲೆಕ್ಕವಿಟ್ಟವರ್ಯಾರು | ಪಯಣವದು ಮುಗಿಯದಿರೆ ಮುಂದೆನಿತೊ ಬಂಡಿಗಳು ಒಳ್ಳೆಯ ಹಾದಿಯಲಿ ಸಾಗು ನೀ ಮೂಢ ||

ಬುದ್ಧ ಕೃಷಿ

ಅನಂತ ರಮೇಶ್ ಮೇ ೦೧ ಬ್ಲಾಗ್ ೫೫ ವೀಕ್ಷಣೆ

ಅರಮನೆಯ ಅಂಗಳದವನು ಕೆಸರ ಹೊಲಕ್ಕೆ ಕಾಲಿಡುವನೆ! ನಳನಳಿಸುವ ಕಳೆಯ ಕಿತ್ತು ಪೈರುಗಳಾರೈಕೆ ಮಾಡುವನೆ! ಬೆಳೆದ ಬೆಳೆಯ ಚೈತನ್ಯ ಹೀರುವನೆ! ಆದರಿವನೋ... ಅಮೃತ ಮಹಲಿನಿಂದ ನಿವೃತ್ತಿಗೊಂಡು ತನ್ನೊಳಗ ಹೊಲದಲ್ಲೆ ಕೃಷಿಮಾಡಿದವನು?!...

ದೇಸಿ ಅಕ್ಕಿ ತಳಿಗಳು: ಪೋಷಕಾಂಶಗಳ ಖಜಾನೆ

ಅಡ್ಡೂರು ಕೃಷ್ಣ ರಾವ್ ಮೇ ೦೧ ಲೇಖನ ೧೬೧ ವೀಕ್ಷಣೆ

ನಮ್ಮ ದೇಶದಲ್ಲಿ ಅಕ್ಕಿಯ ಹುಟ್ಟು ೧೪,೦೦೦ ವರುಷಗಳ ಹಿಂದೆ ಎಂಬುದೊಂದು ಅಂದಾಜು. ಮುಂದಿನದು ನಮ್ಮ ರೈತರ ಪ್ರಯೋಗಶೀಲತೆಯ ಸಾಹಸಗಾಥೆ. ಅದರಿಂದಾಗಿ ಕಳೆದ ೧೦,೦೦೦ ವರುಷಗಳಲ್ಲಿ ನಮ್ಮ ದೇಶದಲ್ಲಿ ೧,೧೦,೦೦೦ ಭತ್ತದ ತಳಿಗಳ ಅಭಿವ...