ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2022

ಅಕ್ಟೋಬರ್ 2022

೨೦೦ ಲೇಖನಗಳು

ನೀವೂ ಬೆಳೆದರೆ ಉಳಿದವರೂ ಬೆಳೆಯುತ್ತಾರೆ...

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೦ ಲೇಖನ ೩೧ ವೀಕ್ಷಣೆ

ಸ್ವಾಮಿ ರಾಮತೀರ್ಥರು ಒಮ್ಮೆ ತಮ್ಮ ಅನುಯಾಯಿಗಳಿಗೆ ಪುಟ್ಟದೊಂದು ಸವಾಲನ್ನು ನೀಡುತ್ತಾರೆ. ಬೋರ್ಡಿನ ಮೇಲೆ ಸೀಮೆ ಸುಣ್ಣದಿಂದ ಉದ್ದದ ಗೆರೆಯನ್ನೆಳೆದು ಇದನ್ನು ಹೇಗಾದರೂ ಮಾಡಿ ಚಿಕ್ಕದು ಮಾಡುವಂತೆ ಹೇಳುತ್ತಾರೆ. ಎಲ್ಲಾ ಶಿಷ...

ಭೂವಂಚನೆಗೆ ಬೇಕು ಕಡಿವಾಣ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೦ ಲೇಖನ ೭೪ ವೀಕ್ಷಣೆ

ಕಂದಾಯ ಇಲಾಖೆಯ ಸಿಬ್ಬಂದಿಯೇ ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳರಿಗೆ ನೆರವಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆ ಆರ್ ಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಬೇಲಿಯೇ ಎದ್ದು ಹೊಲ ಮೇಯ್ದರ...

ವೈವಿಧ್ಯಮಯ ದೇಶದ ವೇಳೆ ವಿವಿಧ ಸಾಂಸ್ಕೃತಿಕ ವಿಶೇಷಗಳು…

ಶ್ರೀರಾಮ ದಿವಾಣ ಅಕ್ಟೋ ೧೦ ಲೇಖನ ೩೨ ವೀಕ್ಷಣೆ

ಈದ್ ಮಿಲಾದ್ ಮತ್ತು ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ಕೋರುತ್ತಾ, ಭಿನ್ನತೆಯಲ್ಲೂ ಐಕ್ಯತೆ ಭಾರತದ ಏಕತೆ… ಆ ಭಿನ್ನತೆಯ ಸಂಸ್ಕೃತಿಗಳಲ್ಲಿ ಎರಡನೇ ಬಹುಮುಖ್ಯ ಸಮುದಾಯ ಮುಸ್ಲೀಮರದು. ಅವರ ನಂಬಿಕೆಗಳ, ಆದರ್ಶಗಳ ಗ್ರಂಥದ ರಚನ...

ಸ್ಟೇಟಸ್ ಕತೆಗಳು (ಭಾಗ ೩೮೪) - ಬೆನ್ನು

ಧೀರಜ್ ಬೆಳ್ಳಾರೆ  ಅಕ್ಟೋ ೧೦ ಲೇಖನ ೮೭ ವೀಕ್ಷಣೆ

ಬೆನ್ನು ತಿರುಗಿಸಿ ಹೊರಟವರ ಮುಖಭಾವದಲ್ಲಿ ಅದೇನು ಇರಬಹುದು. ಗೊತ್ತಿಲ್ಲ. ನಮಗೆ ಬೆನ್ನು ತಿರುಗಿಸಿ ಹೊರಡುವುದಕ್ಕೆ ಮುಂಚೆ ಆತ ನಮ್ಮ ಜೊತೆಗೆ ಮಾತನಾಡಿದ್ದ. ನೈಜತೆಯೋ ಮುಖವಾಡವೋ ಅನ್ನುವುದು ನಮಗರಿವಿಲ್ಲ. ನಮಗೆ ಬೆನ್ನು ತ...

ನ್ಯಾನೋ ಕಥೆ - ಅಮಾವಾಸ್ಯೆಯ ಆ ದಿನ

ನಿರಂಜನ ಕೇಶವ ನಾಯಕ ಅಕ್ಟೋ ೦೮ ಲೇಖನ ೪೩ ವೀಕ್ಷಣೆ

ಅಮಾವಾಸ್ಯೆಯ ಕತ್ತಲನ್ನು ಭೇದಿಸಿಕೊಂಡು ಕಾರಿನ ಬೆಳಕು ಕಣ್ಣಿಗೆ ಕುಕ್ಕಿತು ."ನಿಮಗೆ ಬಿಳಿಗಿರಿ ದಾರಿ ಗೊತ್ತೇ?" ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಕೇಳಿದ. "ನಾನೂ ಅಲ್ಲಿಗೆ ಹೋಗಬೇಕು. ಕಾಡಿನ ಹಾದಿಯಲ್ಲಿ ಒಬ್ಬನೇ ನಡೆ...

ಮೀಸಲಾತಿ ಸಂಭ್ರಮದಲ್ಲಿ ಕೆಲವು ಸಮುದಾಯಗಳು....

ಶ್ರೀರಾಮ ದಿವಾಣ ಅಕ್ಟೋ ೦೮ ಲೇಖನ ೩೪ ವೀಕ್ಷಣೆ

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮೀಸಲಾತಿ ಸರಿಯಾದ ಕ್ರಮ ನಿಜ. ಆದರೆ… ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸಿ ಉದ್ಯೋಗ ಸೃಷ್ಟಿಗೆ ಪ್ರಾಮುಖ್ಯತೆ ನೀಡಿ ಮೀಸಲಾತಿಯ ಅವಶ್ಯಕತೆ ಕಡಿಮೆ ಮಾಡುವ ಬದಲು ಅದನ್ನೇ ಒಂದು ಅಸ್ತ್ರವಾಗಿ...

ಸ್ಟೇಟಸ್ ಕತೆಗಳು (ಭಾಗ ೩೮೩) - ಬದುಕು

ಧೀರಜ್ ಬೆಳ್ಳಾರೆ  ಅಕ್ಟೋ ೦೮ ಲೇಖನ ೮೩ ವೀಕ್ಷಣೆ

ಅವರವರ ಇಷ್ಟದ ಬದುಕನ್ನ ಅವರವರು ಬದುಕುತ್ತಾರೆ. ಅಂತ ನಾನಂದುಕೊಂಡಿದ್ದೆ. ಆದರೆ ಎಲ್ಲರೂ ಹಾಗಿರುವುದಿಲ್ಲ, ಯಾರದೋ ಇಷ್ಟಕ್ಕೆ ನಮ್ಮ ಬದುಕನ್ನು ಹೊಂದಿಸಿ ಕೊಂಡವರಿದ್ದಾರೆ ಅಥವಾ ತಮ್ಮ ಇಷ್ಟದ ಬದುಕನ್ನ ಬದುಕೋಕೆ ಹೆಣಗಾಡುತ್...

ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ

ಹಾ ಮ ಸತೀಶ ಬೆಂಗಳೂರು ಅಕ್ಟೋ ೦೮ ಕವನ ೩೨ ವೀಕ್ಷಣೆ

ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ ಸೆರಗ ತುದಿಯ ಎಳೆದು ನಿಂದೆ ಚೆಲುವರಾಯನೇ ಗೋವ ಮಂದೆಯಲ್ಲಿ ನಲಿದೆ ನಂದ ಕಂದನೇ ಗೋಪಸ್ತ್ರೀಯರಿಗೆ ಒಲಿದ ಮನೋಹರ ರೂಪನೇ ಗೋವರ್ಧನ ಗಿರಿಯೆತ್ತಿ ಪುರ ಜನರ ಕಾಯ್ದನೇ ವಿಷಸರ್ಪ ಕಾಳಿಂಗನ ಹೆಡ...

‘ಸಂಪದ’ ನಗೆ ಬುಗ್ಗೆ - ಭಾಗ ೩೬

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೮ ಲೇಖನ ೪೮ ವೀಕ್ಷಣೆ

ಡಿವೋರ್ಸ್ ಗಾಂಪ ಮತ್ತು ಶ್ರೀಮತಿ ಮದುವೆ ಆಗಿ ೪೦ ವರ್ಷಗಳೇ ಆಗಿದ್ದವು. ಮಗ ಮತ್ತು ಮಗಳು ವಿದೇಶದಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿಯೇ ವಾಸವಾಗಿದ್ದರು. ಒಂದು ದಿನ ಗಾಂಪ ತನ್ನ ಮಗನಿಗೆ ಕಾಲ್ ಮಾಡಿದ. ಅತ್ತ ಮಗ ಕಾಲ್ ರಿಸೀ...

ಚೋಳರು ಸನಾತನಿಗಳಲ್ಲವೇ?

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೮ ಲೇಖನ ೧೧೪ ವೀಕ್ಷಣೆ

ಚೋಳರಸರು ಹಿಂದೂಗಳೇ ಆಗಿರಲಿಲ್ಲ. ರಾಜೇಂದ್ರ ಚೋಳನಂತೂ ಹಿಂದೂ ಎಂದುಕೊಂಡು ಆಳ್ವಿಕೆಯನ್ನೇ ಮಾಡಿರಲಿಲ್ಲ ಎಂದು ತಮಿಳು ನಟ ಕಮಲ್ ಹಾಸನ್ ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಖ್ಯಾತ ತಮಿಳು ಸಿನೆಮಾ ನಿರ್ದೇಶಕ ವೆಟ್ರಿ ವ...

ಕನ್ನಡ ಪತ್ರಿಕಾ ಲೋಕ (ಭಾಗ ೮೦) - ಉದಯ ಕರ್ನಾಟಕ

ಶ್ರೀರಾಮ ದಿವಾಣ ಅಕ್ಟೋ ೦೮ ಲೇಖನ ೧೧೪ ವೀಕ್ಷಣೆ

ಕನ್ನಡ ಗೆಳೆಯ-ಗೆಳತಿಯರ ನಲ್ಮೆಯ ‘ಉದಯ ಕರ್ನಾಟಕ' ಪಾಕ್ಷಿಕ ಪತ್ರಿಕೆ ಬೆಂಗಳೂರಿನಿಂದ ಪ್ರಕಟವಾಗುತ್ತಿದೆ. ಪತ್ರಿಕೆಯ ಸಂಪಾದಕರು ಅರುಣ್ ಗೌಡ ಆಲಿಯಾಸ್ ಎಂ.ಪಿ.ಅರುಣ್ ಕುಮಾರ್. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು. ಎಲ್ಲಾ ಪು...

ವಿಶ್ವಗುರುವಾಗಲು ಆಗ ಮಾತ್ರ ಸಾಧ್ಯ !

ಶ್ರೀರಾಮ ದಿವಾಣ ಅಕ್ಟೋ ೦೮ ಲೇಖನ ೪೨ ವೀಕ್ಷಣೆ

ಜನಸಂಖ್ಯೆಯ ಸ್ಪೋಟ ಮತ್ತು ಜನಸಂಖ್ಯೆಯ ನಿಯಂತ್ರಣ ಹಾಗೂ ಪರ ವಿರೋಧ ಚರ್ಚೆಗಳು ಜೊತೆಗೆ ವಾಸ್ತವ ಅಂಶಗಳು...ಭಾರತದ ಜನಸಂಖ್ಯೆಯನ್ನು ನಿಯಂತ್ರಿಸುವ ಬಗ್ಗೆ ಸ್ವಲ್ಪ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಈಗ ಮಾಧ್ಯಮ ಮತ್ತ...

ಸ್ಟೇಟಸ್ ಕತೆಗಳು (ಭಾಗ ೩೮೨) - ಕೊಂಡಿ

ಧೀರಜ್ ಬೆಳ್ಳಾರೆ  ಅಕ್ಟೋ ೦೮ ಲೇಖನ ೧೧೬ ವೀಕ್ಷಣೆ

ಪ್ರಾಂಶುಪಾಲರು ಎರಡು-ಮೂರು ಬಾರಿ ಹೇಳಿದರು, ಪರೀಕ್ಷೆಯ ಸಂಖ್ಯೆಗಳನ್ನು ಹಾಕುವಾಗ ಸರಿಯಾಗಿ ನೋಡಿ ಬರೆಯುತ್ತಾ ಹೋಗು. ಮತ್ತೆ ಮತ್ತೆ ಪರೀಕ್ಷಿಸಿ ನೋಡಿ ಮುಂದುವರೆ, ಸ್ವಲ್ಪ ಸಮಯವಾದರೂ ತೊಂದರೆ ಇಲ್ಲ. ತಪ್ಪು ಮಾಡಬೇಡ ಅಂತ....

ನೋಡು ಪಡುವಣ

ಹಾ ಮ ಸತೀಶ ಬೆಂಗಳೂರು ಅಕ್ಟೋ ೦೮ ಕವನ ೭೦ ವೀಕ್ಷಣೆ

ನೋಡು ಪಡುವಣ ಕಡಲ ತೆರೆಯಲಿ ಸೂರ್ಯ ಕಿರಣವು ಹೊಳೆದಿದೆ ನೀರ ಉಬ್ಬರ ದಲೆಯ ಸೊಬಗಲಿ ತೀರ ನಾಚುತ ಮಲಗಿದೆ ಪ್ರೀತಿ ಕಂಗಳು ಮರದ ಮರೆಯಲಿ ಮೊದಲ ಮುತ್ತನು ಸವಿದಿದೆ ಬೆಸುಗೆ ಬಂಧನ ಉಸಿರ ಶಬ್ದಕೆ ಒಲವು ಕಚಗುಳಿ ನೀಡಿದೆ ಅಲ್ಲೆ ಚಿ...

35. ಛಲದಿಂದ ಮುನ್ನಡೆದು ಬಾಸ್ಕೆಟ್‌ಬಾಲ್ ದಂತಕತೆಯಾದ ಮೈಕೇಲ್ ಜೋರ್ಡಾನ್

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೭ ಲೇಖನ ೩೪ ವೀಕ್ಷಣೆ

ಬಾಲಕ ಮೈಕೇಲ್ ಜೋರ್ಡಾನ್ ಕನಸು: ಶಾಲೆಯ ಬಾಸ್ಕೆಟ್‌ಬಾಲ್ ತಂಡ ಸೇರಿಕೊಳ್ಳುವುದು. ಹಿರಿಯ ವಿದ್ಯಾರ್ಥಿಗಳು ತಮ್ಮೊಂದಿಗೆ ಬಾಸ್ಕೆಟ್‌ಬಾಲ್ ಆಡುತ್ತಿದ್ದ ಮೈಕೇಲ್‌ಗೆ ಗೇಲಿ ಮಾಡಲಿಕ್ಕಾಗಿ ತಮ್ಮ ನಾಲಗೆ ಹೊರಕ್ಕೆ ಚಾಚುತ್ತಿದ್ದ...

ಆಮೆಯ ರಕ್ಷಣೆ ಇಂದಿನ ತುರ್ತು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೭ ಲೇಖನ ೫೬ ವೀಕ್ಷಣೆ

ಭೂಮಿಯ ಮೇಲೆ ಅತೀ ಹೆಚ್ಚು ಬದುಕುವ ಜೀವಿಗಳಲ್ಲಿ ಆಮೆಯೂ ಒಂದು. ಇವುಗಳು ೮೦ ರಿಂದ ೧೫೦ ವರ್ಷಗಳ ತನಕ ಬದುಕುತ್ತವೆ. ೨೦೦ ವರ್ಷಕ್ಕೂ ಅಧಿಕ ಕಾಲ ಬದುಕಿದ ಆಮೆಗಳೂ ಇವೆಯಂತೆ. ಆಮೆಗಳು ಸುಮಾರು ೧೭೫ ಮಿಲಿಯನ್ ವರ್ಷಗಳ ಹಿಂದೆ ಭೂ...

ಜೈವಿಕ ಮಹಾಯುದ್ಧ ಮುಂದೇನು...?

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೭ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ಜೈವಿಕ ಮಹಾಯುದ್ಧ ಮುಂದೇನು...? ಇದು ಕೆ. ನಟರಾಜ್ ಅವರ ಹದಿಮೂರನೆಯ ಪುಸ್ತಕ. ಈ ಪುಸ್ತಕ ಇಂದಿನ ರಾಷ್ಟ್ರ-ರಾಷ್ಟ್ರಗಳ ವಿನಾಶದ ತೊಳಲಾಟವನ್ನು ಪ್ರತಿಬಿಂಬಿಸುತ್ತದೆ. ಮನುಷ್ಯ ನಾಗರೀಕತೆಯ ಹೊಸ್ತಿಲಲ್ಲಿ ಹೆಜ್ಜೆ ಇಟ್ಟಾಗಿನಿ...

ದೇಶವನ್ನು ಮನುಷ್ಯತ್ವದ ಆಧಾರದಲ್ಲಿ ಕಟ್ಟೋಣ, ಜಾತಿಯಿಂದಲ್ಲ...

ಶ್ರೀರಾಮ ದಿವಾಣ ಅಕ್ಟೋ ೦೭ ಲೇಖನ ೪೦ ವೀಕ್ಷಣೆ

ಕೋಲಾರ ಜಿಲ್ಲೆಯ ಇತ್ತೀಚಿನ ಘಟನೆಗಳು ಮತ್ತು ಕಂಬಾಲಪಲ್ಲಿಯ ಕಹಿ ನೆನಪುಗಳು. ಹೀಗೆ ಕೆಲವು ಕಾರಣಗಳಿಗಾಗಿ ಊರಿನ ಎರಡು ಸಮುದಾಯಗಳ ನಡುವೆ ಬೆಳದ ದ್ವೇಷದ ಕಿಚ್ಚು ಒಂದು ದಿನ ದಲಿತ ಕುಟುಂಬಗಳ ಮನೆಗೆ ಚಿಲಕ ಹಾಕಿ ಬೆಂಕಿ ಇಟ್ಟು...

ಸ್ಟೇಟಸ್ ಕತೆಗಳು (ಭಾಗ ೩೮೧) - ಕುರಿ

ಧೀರಜ್ ಬೆಳ್ಳಾರೆ  ಅಕ್ಟೋ ೦೭ ಲೇಖನ ೬೦ ವೀಕ್ಷಣೆ

ರಸ್ತೆಯಲ್ಲಿ ಚಲಿಸುವಾಗ ಕೈಯಲ್ಲೊಂದು ಮೊಬೈಲ್ ಹಿಡುಕೊಂಡು ಅದನ್ನೇ ನೋಡ್ತಾ ಹೋಗ್ತಾ ಇರುತ್ತೇನೆ. ಆದರೆ ಇವತ್ತು ಮೊಬೈಲ್ ಚಾರ್ಜ್ ಖಾಲಿ ಆಗಿತ್ತು. ಹಾಗಾಗಿ ಸುತ್ತಮುತ್ತ ಗಮನಿಸಿದೆ. ಕರೆಂಟ್ ಕಂಬದ ಕೆಳಗೊಂದು ಕುರಿ ಹುಲ್ಲು...

ಕಾಂತಾರ - ಪ್ರೀತಿಸುವ ಹೃದಯಕ್ಕೆ ಹತ್ತಿರ…!

ಶಾಂತಾರಾಮ ಶಿರಸಿ ಅಕ್ಟೋ ೦೬ ಕವನ ೬೯ ವೀಕ್ಷಣೆ

ಸಿಂಗಾರ ಸಿರಿ, ಮುಡಿಗೇರಿದ ಗರಿ, ಕಾಡಿನ ನಡುವಿನ ಊರ ದಾರಿ, ಪ್ರಕೃತಿಯನ್ನು ಬಿಗಿದಪ್ಪಿಕೊಳ್ಳುತ್ತಾ ಸಾಗುವ ಪರಿ... ಅಚ್ಚರಿಗಳ ರಾಯಭಾರಿ, ಅದ್ಧುತಗಳ ಮೇಲೆ ಸವಾರಿ, ದೈವಾರಾಧನೆಗೆ ಆಭಾರಿ, ನಮ್ಮತನ-ನಮ್ಮ ಜನ, ನಾವು ಅಂಟಿಕ...