ಒಂದು ಗಝಲ್
ಕನ್ನಡದಲೆ ಶಬ್ಧಗಳು ಸಿಗದೇನು ಕವಿಗಳಿಗೆ ಚಿನ್ನದಂತಾ ನುಡಿಗಳ ಕಲಿಸಿರೊ ಜನಗಳಿಗೆ ಸ್ವಚ್ಛಂದ ಇರುವಲ್ಲಿ ಭಾಷೆಯದು ಉಳಿವುದೆ ನಾಡನುಡಿ ಸಂಗೀತವ ಉಣಿಸಿರೊ ಕಿವಿಗಳಿಗೆ ಕಡತಂದ ಮಾತುಗಳಿಗೆ ಬೆಲೆಯಿದೆಯೆ ನೆಲದಲಿ ಉಸಿರಿರುವ ತನಕವೂ ದಿನದಿನವು ಹೊಸಗಳಿಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕನ್ನಡದಲೆ ಶಬ್ಧಗಳು ಸಿಗದೇನು ಕವಿಗಳಿಗೆ ಚಿನ್ನದಂತಾ ನುಡಿಗಳ ಕಲಿಸಿರೊ ಜನಗಳಿಗೆ ಸ್ವಚ್ಛಂದ ಇರುವಲ್ಲಿ ಭಾಷೆಯದು ಉಳಿವುದೆ ನಾಡನುಡಿ ಸಂಗೀತವ ಉಣಿಸಿರೊ ಕಿವಿಗಳಿಗೆ ಕಡತಂದ ಮಾತುಗಳಿಗೆ ಬೆಲೆಯಿದೆಯೆ ನೆಲದಲಿ ಉಸಿರಿರುವ ತನಕವೂ ದಿನದಿನವು ಹೊಸಗಳಿಗೆ...
ಮೂಡು ದಿಸೆಯಲಿ ಸೂರ್ಯನಿಂದು ಕನ್ನಡಮ್ಮನ ಹರಸುತ ಪಡುವ ಕಡಲಲಿ ಹೊನ್ನ ಬಣ್ಣದಿ ಸಾಗಿ ನಲಿಸುತ ಕುಣಿಸುತ ತಾಯೆ ಸರಸ್ವತಿ ನುಡಿಗಳೆಡೆಯಲಿ ಕುಳಿತು ಸ್ವರಗಳ ಬರೆಸುತ ತನುವಿನಾಳದ ಮನಸ್ಸಿನಾಳಕೆ ನೆಲದ ನುಡಿಯನು ಕಲಿಸುತ ಮೌನವಾಗಿಹ ಜನರ ನಡುವೆಯೆ ಇರುತ ಒ...
ಮನಸ್ಸುಗಳ ನಡೆಯನು, ಆರೋಗಿಸಿ ನೋಡು ಕನಸುಗಳ ಜೊತೆಯಲ್ಲೆ, ಆರೋಹಿಸಿ ನೋಡು ಮಿಂಚುಗಳ ಹೊಡೆತವು,ದೇಹಕ್ಕೆ ಬೇಕೇನು ಬೇಡವೆಂದರೆ ಹೀಗೆ,ಆರೋಪಿಸಿ ನೋಡು ಕೆಲಸಗಳ ನಡುವೇ,ಬೇರೆ ಯೋಚನೆ ಬೇಕೆ ಬಯಕೆಗಳ ಹತ್ತಿರದೇ, ಕೋರಯಿಸಿ ನೋಡು ಮತ್ತೇರುವ ವಿಷಯದ,ಕಡೇ ಗಮ...
ಮರೆತೆ ಏತಕೆ ಎನ್ನ,ಮನದರಸಿ ನನ್ನವಳೆ ದೂರ ತೀರವ ಸೇರಿ,ಅಲ್ಲೆ ನೆಲೆಸಿ ಸೆಡವದುವು ಇಲ್ಲದೆ,ಬಾಳು ಸಾಗುತಲಿಹುದು ಕೊನೆಯ ಉಸಿರಿನ ಮೊದಲು, ಬಾರೆ ಸಹಿಸಿ ಕಷ್ಟಗಳು ಎಷ್ಟಿಲ್ಲ,ಕಲ್ಲು ಮುಳ್ಳಿನ ಹಾದಿ ಮನದ ಒಳಗಡೆಯೆಲ್ಲ,ಬರಿದೆ ನೋವು ಹಾಗೆ ಎನುತಲಿ ನಡೆದ...
ಅಹಂ ಇಷ್ಟೊಂದು ಇರ ಬಾರದಯ್ಯಾ ! ತಾನೂ ಬಾಲವಾಡಿಯಿಂದಲೇ ಕಲಿತು ಬಂದವನೆಂಬುವುದು ಇರಲಯ್ಯಾ !! *** ಬಲಿರೇನಯ್ಯ ನಾ ಇರುವಂತಹ ಸ್ಥಳ ಅಂದವನಿಂದು ಬಾಲ ಇಲ್ಲದೆ ಮರದಲ್ಲಿಹನು ! ಅದೇ ಜೊತೆಯಲ್ಲಿ ಇರುವವ ಪಾಪ ಬಾಲವಾಡಿಯಲ್ಲಿಹನು ! *** ಈಗೀಗ ಮನುಷ್ಯರು...
ದೂರುವುದೇ ಅವನ ಚಟವಾದರೆ, ದೂರವಿರು ಬೈಯುವುದೇ ಅವನ ಕೆಲಸವಾದರೆ, ದೂರವಿರು ಕನಸಿಲ್ಲದವನ ಜೊತೆಯಲ್ಲಿ, ಸಾಗುವುದು ಯಾಕೋ ತಾನೆನ್ನುವುದೇ ಅಂತಿಮ, ದಿಟವಾದರೆ ದೂರವಿರು ಯಾತ್ರೆ ಅವನಿಗೆ ಏನ ತಿಳಿಸಿ ಕೊಡುವುದೋ ತಿಳಿಯೆ ಹುಳಿಹಿಂಡಿದ್ದೇ ಮನದಾಳದಿ, ಗೆ...
ಮುತ್ತನು ಯಾವತ್ತಿದ್ದರೂ ಪಡೆಯಬಹುದು ಕಡಲಿನ ಆಳಕ್ಕಿಳಿದಾದರೂ ತೆಗೆಯಬಹುದು ಮತ್ಸರದ ಗೂಡುಗಳೆಲ್ಲ ಗಟ್ಟಿಯಾಗಿದೆಯೇಕೆ ಮೊನಚಾದ ಮಾತಿನಿಂದಲೇ ಒಡೆಯಬಹುದು ಜೀವನದ ಸಂಜೆಯಲಿರುವವರು ಸುಮ್ಮನಿರಲಿ ದ್ವೇಷಗಳನು ಒಗ್ಗಟ್ಟಿನಿಂದಲೇ ತಡೆಯಬಹುದು ಸವಿಯಾಗಿರುವ...
ಒಂದು ದಿನ ನಾವೂ ಸಾವ ಕಾಣಲೇ ಬೇಕು ಸಾವಿನೊಳು ಸಾರ್ಥಕ್ಯವನು ಹೊಂದಲೇ ಬೇಕು ಚಿಂತೆಯನು ಮೈಯೊಳಗೆ ತುಂಬಿ ಬದುಕುವುದೇಕೆ ಸಂತೆಯೊಳು ಮಲಗಿದರೂ ನಗು ಬೀಗಲೇ ಬೇಕು ನನಸೆನುವ ಕನಸಿನಲಿ ಬಹುದೂರ ಸಾಗಿದೆನು ಮಾಯ ನಗರಿಯ ನಡುವೆ ನಾ ಹೋಗಲೇ ಬೇಕು ಹುಟ್ಟು ಸಾ...
ನನ್ನ ನೀ ಹೊಗಳು ನಿನ್ನ ನಾ ಹೊಗಳುವೆ ಇಷ್ಟೇ ನಮ್ಮ ಬರಹದ ಬದುಕು ಮುಂದೆ ಕನಸಲ್ಲೇ ನಾವು ಕುವೆಂಪು ದ ರಾ ಬೇಂದ್ರೆ ! ನೀ ಬರೆದಿರುವುದ ನಾ ವಿಮರ್ಶಿಸುವೆ ನಾ ಬರೆದಿರುವುದ ನೀ ವಿಮರ್ಶಿಸು ಮುಂದೆ ಕನಸಲ್ಲೇ ನಾವು ಖ್ಯಾತ ವಿಮರ್ಶಕರು ! ನನಗೆ ನೀ ಗುರು...
ಕವಿತೆಯಲ್ಲಿ ರಾಜಕೀಯ ಬೆರೆಸಿದಿರೋ ಕಳ್ಳಬಟ್ಟಿ ಸರಾಯಿ ಕುಡಿದಂತೆ ! *** ಸತ್ಯ ಯಾವತ್ತೂ ಸುಳ್ಳಾಗದು ಕವಿಗಳ ಕವನದಂತೆ ! *** ಹಲಕೆಲ ಕವಿಗಳೆಲ್ಲ ಜೀವನ ಸತ್ಯ ಹೇಳುತ್ತಾರೆ ಕಾರಣ ಅವರಂತೇ ಅವರ ಕವಿತೆ ಇರುತ್ತದೆ ! *** ಹೇಗೋ ಇದ್ದವರು ಹೇಗಾಗಿ ಬಿಡ...
ನಾನು ಸರಿ ನೀನು ಸರಿಯಿಲ್ಲ, ಎನ್ನುವರಿಂದ ಪಾಠವೇ ನೀನು ಸರಿ ನಾನು ಸರಿಯಿಲ್ಲ, ಹೇಳುವರಿಂದ ಪಾಠವೇ ಅನುಭವದ ಅರಿವಿಲ್ಲದೇ,ಆಡುವ ಮಾತು ಬೇಕೇ ಜೊತೆ ನಿಲ್ಲಲು ಯೋಗ್ಯತೇ, ಕಳೆವರಿಂದ ಪಾಠವೇ ಕಟ್ಟಿ ಕೊಟ್ಟ ಬುತ್ತಿಯನ್ನ,ಎಷ್ಟು ದಿನಕೆ ಉಳಿದಿತೋ ಎಲ್ಲವಿ...
ಕಲಿತವರ ನಡುವೆ ಕಲಿತವರು ಇರಬಾರದು ಕಲಿತವರು ಕಳೆಯಬಾರದು ಕಲಿತವರ ನಡು ನಡುವೆಯೆ ಕಲಿತು ಕಳೆದು ಹೋಗಬಾರದು ಕಲಿತವರೆಲ್ಲರೂ ಕಲೆಗಾರರಲ್ಲ ಕಲಿತವರ ಕೊರಳಲ್ಲಿ ಬಿರುದುಗಳಿಲ್ಲ ಕಲಿತ ಹಲವರ ತಲೆಯೊಳಗೆ ಕಲಿತಿರುವ ಮಿದುಳುಗಳೇ ಇಲ್ಲ ಕಲಿತಿರುವ ವಿದ್ಯೆ ಪ...