ಒಂದು ಗಝಲ್
ತಪ್ಪು ತೋರಿಸಬೇಡವೊ ಮನುಜನೆ ನಿನ್ನೊಳಗೇ ಇರಬಹುದು ನೋಡು ಕಪ್ಪು ಅವನೆಂದು ಜರಿಯದಿರು ಮನದೊಳಗೇ ಕಾಣಬಹುದು ನೋಡು ಬೆಪ್ಪನಂತೆ ಆಗುವೆಯೋ ಹೀಗೆಯೇ ಇತರರನ್ನು ಬೈಯುತ್ತಾ ಹೋದರೆ ಕಪ್ಪೆಯಂತೆ ಜಿಗಿಯುತಿರೆ ನೀನಿಂದು ಅವಸರದಿ ಓಡಬಹುದು ನೋಡು ಯಾರನ್ನೂ ದೂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ತಪ್ಪು ತೋರಿಸಬೇಡವೊ ಮನುಜನೆ ನಿನ್ನೊಳಗೇ ಇರಬಹುದು ನೋಡು ಕಪ್ಪು ಅವನೆಂದು ಜರಿಯದಿರು ಮನದೊಳಗೇ ಕಾಣಬಹುದು ನೋಡು ಬೆಪ್ಪನಂತೆ ಆಗುವೆಯೋ ಹೀಗೆಯೇ ಇತರರನ್ನು ಬೈಯುತ್ತಾ ಹೋದರೆ ಕಪ್ಪೆಯಂತೆ ಜಿಗಿಯುತಿರೆ ನೀನಿಂದು ಅವಸರದಿ ಓಡಬಹುದು ನೋಡು ಯಾರನ್ನೂ ದೂ...
ಮೋಹ ಕರೆಯಲೇ ಏಕೆ ನೀ ಇರುವಾಗ ಸಖಿ ದಾಹ ತಣಿಯಲೇ ಬೇಕೆ ಬಳಿ ಬರುವಾಗ ಸಖಿ ನೋವ ಪಡೆಯಲೇ ಬಂತೆ, ಪ್ರೀತಿ ಮೆರೆವಾಗ ಸಖಿ ಭಾವ ಅರಿಯಲೇ ಕುಂತೆ, ಸಂತೆ ಬಿರಿವಾಗ ಸಖಿ ಜೀವ ಜೊತೆಯಲೇ ಸಾಗೆ, ನನಸು ಅರಿವಾಗ ಸಖಿ ಸಾವ ಸರಿಯಲೇ ಬಾಗೆ, ಪ್ರೇಮ ಮುರಿವಾಗ ಸಖಿ...
ಎಲ್ಲೊ ಇದ್ದವನ ಮತ್ಯಾಕೆ ಇಂದು ಕರೆಯುತ್ತಿರುವೆ ಸುಂದರಿ ಸತ್ತೆ ಹೋದವನಿವ ಎಂದವನ ಸೆಳೆಯುತ್ತಿರುವೆ ಸುಂದರಿ ಅಲ್ಲೆಲ್ಲೋ ವಾಸವಾಗಿದ್ದೆ ಮತ್ತೆಳೆದು ತಂದು ಕೂರಿಸಿದೆಯೇಕೆ ಸುಡುವಾಗ್ನಿಯ ನಡುವೆಯೇ ದಿನ ಕಳೆಯುತ್ತಿರುವೆ ಸುಂದರಿ ಉಪ್ಪರಿಗೆಯ ಮೇಲಿಂದ...
ಅಲ್ಲೆಲ್ಲೋ ನಿಂತು ನನ್ನನ್ನು ಇಂದು ಕರೆಯುತಿರುವೆಯಾ ನಲ್ಲೆ ಮನೆಯಾಚೆ ಇದ್ದು ಕಣ್ಣ ನೀರನಿಂದು ಹರಿಸುತಿರುವೆಯಾ ನಲ್ಲೆ ಏರಿರುವ ಭಾಸ್ಕರ ಪಡುವಣದಿ ಇಳಿಯಲೇ ಬೇಕಲ್ಲ ಯಾಕೆ ಉನ್ಮಾದ ಬೆಂಕಿಯು ಹೊತ್ತಿ ಉರಿದಾಗ ಕುಣಿಸುತಿರುವೆಯಾ ನಲ್ಲೆ ಮುನಿಯಂತೆ ಹೀ...
ಮನದಾಳದಿಂದ ಪ್ರೀತಿಸಿದೆನೊ ಇಂದು ನಿನ್ನನ್ನು ಎಂದೆಂದಿಗು ಒಲವಿಂದ ಬಳಿಬಂದೆ ಓ ಸುಂದರಿ ಕೈಹಿಡಿದು ನನ್ನಲ್ಲಿ ಒಂದಾಗು ಬಾನ ಚಂದಿರನಂತೆ ಕಾಯುತಿಹೆನೊ ತಾರೆಯಾಗಿ ನೀನಿಂದು ಬರುವೆಯಾ ಹಗಲೆಲ್ಲವೂ ರಾತ್ರಿಯಾಗಿಹುದೊ ಪ್ರೀತಿಯ ಮಳೆಯನ್ನು ಸುರಿಸಲಾರೆಯಾ...
ಪ್ರೀತಿ ಇರಲಿ ಸಾವ ತನಕ ನಿನ್ನ ಜೊತೆಯಲಿ ಸಖ ಮೌನ ತೊಡೆದು ಕೈಯ ಹಿಡಿಯು ನಿನ್ನ ನುಡಿಯಲಿ ಸಖ ಬಾನ ಚಂದ್ರ ತಾರೆ ಸಂಗ,ನೋವು ಯಾಕೆ ಬಾನಿಗೆ ಚೆಲುವು ಇರಲು ಸೋಲು ಇಹುದೆ, ನಿನ್ನ ಬಳಿಯಲಿ ಸಖ ಬೆಂಕಿಯಂತ ಮಾತಿನೊಳಗೆ,ಮನವು ಸುಡದೆ ಇದ್ದೀತೆ ಹಸಿವು ಇರುವ...
ನಿನ್ನ ಗೊಲ್ಗುಂಭಾಝ್ ಗೋಡೆಗಳ ಪಿಸುಮಾತುಗಳಿಗೆ ಸ್ವರವಾದೆ ನಲ್ಲೆ ನಿನ್ನಯ ಹೃದಯದೊಳಗಿನ ಬಡಿತಗಳ ಏರಿಳಿತಗಳಿಗೆ ಒಲವಾದೆ ನಲ್ಲೆ ಬೆಟ್ಟಗುಡ್ಡಗಳ ನಡುವೆಯೆ ನದಿಹುಟ್ಟುವ ಕಾರಣ ನಿನಗೆ ತಿಳಿದಿಲ್ಲವೇನು ಬಂಜರು ನೆಲದೊಳಗೆ ವಾಸಿಸುವ ಜನರ ಪಾಲಿಗಿಂದು ವರ...
ಪ್ರತಿ ನಿಯಮ ಮನುಷ್ಯನೆದೆಯನು ಸೀಳ ಬಾರದೆಂದೆಂದೂ ! * ಉಪ್ಪರಿಗೆಲಿ ಕುಳಿತ ಹುಡುಗಿಯು ನೆಲ ನೋಡುವಳೇನು ! * ಕನಸನಿನಲಿ ಬಂದ ಹುಡುಗನು ನನಸಿಗೆ ಬಾರನೆ ! * ಕಥೆಯಲ್ಲಿಯ ಜೀವನದಂತೆ ನಮ್ಮ ನಿಜ ಬದುಕಲ್ಲವೊ ! * ಆದಿ ಅಕ್ಷರ ಬಳಸಿ ಬರೆದರೆ ಕವನವೇನು ?...
ಜೋಲಿ ಹೊಡಿತಾ ಹೊಂಟೆವ್ನಿ ಹೊರಗ ಕುಡುಕನೆಂದು ತಿಳಿಬ್ಯಾಡ ಜಾಲಿ ಮಾಡ್ತಾ ತಿರಿಗಿವ್ನಿ ಊರೊಳ್ಗಾ ಕೆಡುಕನೆಂದು ತಿಳಿಬ್ಯಾಡ ಹೇಳೋದು ಮಸ್ತ್ ಐತೆ ಸಾಮೀ ಕೇಳೋರ್ ಯಾರ್ ಇದ್ದಾರ ಮಾತು ಮಾತಿಗ್ ಸಿಡ್ಕ್ತಾನ ಮನುಸಾ ಸಿಡುಕನೆಂದು ತಿಳಿಬ್ಯಾಡ ಹೊಟ್ಟೆ ಮ್ಯ...
ಸೂಟು ಬೂಟುಗಳಿಗೇನು ಗೊತ್ತಿದೆ ಲಾಟಿ ಹಿಡಿದವರಿಗೇನು ತಿಳಿದಿದೆ ರಸ್ತೆ ಬಂದು ಮಾಡಿಸಿದರೇನು ? ರಸ್ತೆಯಲೆ ಮಲಗಿ ಎದ್ದರೇನು ? ರೈತ ಹಾಯಾಗಿ ಬದುಕುವನೆ ? ಉಳುವವನೆ ಹೊಲದೊಡೆಯಾ ಬೆಳೆದವನೇ ಬೆಳೆಗಳಿಗೊಡೆಯಾ ಬೆಳೆಯುವವರೆಗೆ ಮಾತ್ರ ಒಡೆಯಾ ಎಂದಾದರೆ ಅ...
ಮೋಹಕ ಬಲೆಯೊಳು ಸಿಲುಕುತ ಸಾಗಿದೆ ಒಲವಿನ ರೀತಿಗೆ ಮರುಳಾಗಿ ಮಾತಿನ ಬಾಣಕೆ ಸೋಲುತ ಬಾಗಿದೆ ಕೈಯನು ಹಿಡಿಯುತ ಖುಷಿಯಾಗಿ ತಂಪಿನ ಹೊತ್ತಲಿ ಬಳಿಯಲೆ ಕುಳಿತಿಹೆ ಬಾಳಿನ ಜ್ಯೋತಿಯ ಸೆಲೆಯಾಗಿ ಚೆಂದದ ಚೆಲುವನು ಬೀರುತ ಸಾಗಲು ಹುಣ್ಣಿಮೆ ನಕ್ಕಿತು ಗೆಲುವಾಗ...
ಅವಳು ದೂರವಾದಾಗ ಗುರುವಾದೆ ಏಕೆ ಇವಳು ಹತ್ತಿರವಾದಾಗ ಬಿಲವಾದೆ ಏಕೆ ಬಿರುಸಾದ ನುಡಿಯಲ್ಲಿ ಏನಿದೆಯೊ ಏನೊ ಜೀವನವು ಮೃದುವಾದಾಗ ಬಲವಾದೆ ಏಕೆ ತಪ್ಪಿರುವ ಕಡೆಯಲ್ಲಿ ಒಪ್ಪದುವು ಬರುವುದೆ ತನುವದುವು ಜಲವಾದಾಗ ಒಲವಾದೆ ಏಕೆ ಮುದಿಡಿರುವ ಹೂವಲ್ಲಿ ಕಂಪದು...