ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹನಿಗಳು ಸಾರ್ ಹನಿಗಳು !

ಡಿಸೆಂ ೨೩ ಕವನ ೪೪ ವೀಕ್ಷಣೆ

ಜೀವನದಲ್ಲಿ ಎಂದೂ ಕೆಲಸದ ಜೊತೆಗೆ ಛಲವಿರಲಿ ,ಅದೇ ನೇಣಾಗದಿರಲೆಂದೂ ! *** ನೀತಿ ನಿಯಮಗಳು ನಮಗಲ್ಲ ನಿನಗೆ ಅನ್ನುವವರ ಜೊತೆ ಹೆಜ್ಜೆ ಹಾಕಿದೆ ಹೀಗೆ ! *** ಉಪ್ಪಿಟ್ಟಿಗೆ ಮೊಸರು ಸೇರಿಸಿ ತಿಂದ್ರೆ ನಿದ್ರೆ ನಿಯಮವಿಲ್ಲದೆಯೆ ಬರೆ, ಬಹು ಪರಾಖ್ ! ***...

ಒಡಲ ಧ್ವನಿ

ಡಿಸೆಂ ೨೧ ಕವನ ೫೭ ವೀಕ್ಷಣೆ

ಹೊರಗಡೆ ಎಲ್ಲೂ ಚಳಿಗಾಳಿ ಬೀಸುತ್ತಿಲ್ಲ ಬರಿದೆ ಕೆಂಡದಂತೆ ಸುಡುತ್ತಿದೆ ನೆಲ ನನ್ನ ಒಡಲಿನಂತೆ ! ಬಸಿರಾಗಿರುವ ನನ್ನ ಕಣ್ಣುಗಳೂ,ಉರಿಯುತ್ತಿದೆ ಹೊಗೆ ಬರುತ್ತಿದೆ ಬದುಕುವ ಬಗೆ ಹೇಗೆ ? ಒಡಲಲ್ಲಿ ಇರುವ ಮಗು ಕೇಳುತ್ತಿದೆ ಕೈಯಲ್ಲಿರುವ ಮಗ ಕೇಳುತ್ತಿದ...

ಒಂದು ಗಝಲ್

ಡಿಸೆಂ ೨೦ ಕವನ ೫೨ ವೀಕ್ಷಣೆ

ಹಂಚಿಕೊಳ್ಳುವ ಒಲುಮೆಯನು ಕಿತ್ತುಕೊಳ್ಳಬೇಡಿ ನಾಯಕರೆ ದ್ವೇಷ ಹೋಡೆದಾಟ ನಡೆವುದ ಒಪ್ಪಿಕೊಳ್ಳಬೇಡಿ ನಾಯಕರೆ ಜನಸಾಮಾನ್ಯರಿಂದು ನಿಮ್ಮನ್ನೇ ನಂಬಿಹರು ತಿಳಿಯದಾದಿರೇ ಸ್ವಾರ್ಥ ವಂಚನೆಗಳ ನೀವೆಂದೂ ತಬ್ಬಿಕೊಳ್ಳಬೇಡಿ ನಾಯಕರೆ ಹೊಟ್ಟೆಗೆ ಹಿಟ್ಟಿಲ್ಲದಿದ್...

ಬಯಕೆ ಕಾದಿದೆ

ಡಿಸೆಂ ೧೯ ಕವನ ೫೪ ವೀಕ್ಷಣೆ

ಮೋಹ ನುಸುಳಿದೆ, ಅವನ ಮೋಡಿಗೆ ಮಧುವು ತುಂಬಿತು ನನ್ನೊಳು ಹೀರಿ ಒಲುಮೆಯ,ಪಡೆವ ಸಖನು ಬಾರದಿರುವನೆ ಒಮ್ಮೆಯು ಚೆಲುವೆ ಮೋಹಿನಿ,ಬಿಂಕದರಸಿಯು ಎನುತ ಹೇಳ್ವರು ನನ್ನನು ಪ್ರೀಯ ವಲ್ಲಭ,ಸನಿಹ ಇದ್ದರೆ ಬಾಚಿ ತಬ್ಬುವ ಚೆಲುವನು ರತ್ನ ಸಿರಿಯಂತಿರುವ,ದೇಹವು...

ಒಂದು ಗಝಲ್

ಡಿಸೆಂ ೧೮ ಕವನ ೬೦ ವೀಕ್ಷಣೆ

ಅರಳಿ ಬಿಡೇ ಒಂದು ಬಾರಿ ನನ್ನ ಹೃದಯ ಕೊಳದಲಿ ಮರಳಿ ಬಾರೆ ತುಟಿಯ ಜೇನ ಸವಿದು ನಿಲ್ಲೆ ಮನದಲಿ ಕರುಣೆ ತೋರು ಚೆಲುವ ಬೀರು ಬೆಳಕ ತೋರು ಮನೆಯಲಿ ತರುಣಿ ಸೆಡವೆ ಸುತ್ತ ಚೆಲುವು ತಳುಕು ಇರಲಿ ಜೊತೆಯಲಿ ಮೆಲುಕು ಹಾಕೆ ತನುವ ಬೆಳಗೆ ಸಪ್ತ ಸೂರ್ಯ ಖುಷಿಯಲಿ...

ರೋದನೆಯ ನಡುವೆ

ಡಿಸೆಂ ೧೬ ಕವನ ೪೬ ವೀಕ್ಷಣೆ

ಬಾಳಲ್ಲಿ ನೆಮ್ಮದಿಯು,ಹೋದ ಬಳಿಕವು ನನಗೆ ನಮ್ಮವರು ಯಾರೆಂದು,ಯಾರು ಇಹರೆ ಜೀವನದ ಪಲ್ಲವಿಯು,ಮುಗಿದಾದ ಬಳಿಕವು ಹೇಳಿಸಲು ಕೇಳಿಸಲು,ಯಾರು ಇಹರೆ ತಂದೆ ತಾಯಿಯು ಇದ್ದ,ತಾಣದಲಿ ನಾನಂದು ಸುಖದಲ್ಲಿ ನಗು ನಗುತ,ಬಾಳ್ವೆ ನಡೆಸಿ ಇಂದೆನಗೆ ನೋವುಗಳೆ,ಮನೆ ಮಾ...

ಬಯಕೆ ಕಾದಿದೆ

ಡಿಸೆಂ ೧೫ ಕವನ ೫೨ ವೀಕ್ಷಣೆ

ಮೋಹ ನುಸುಳಿದೆ, ಅವನ ಮೋಡಿಗೆ ಮಧುವು ತುಂಬಿತು ನನ್ನೊಳು ಹೀರಿ ಒಲುಮೆಯ, ಪಡೆವ ಸಖನು ಬಾರದಿರುವನೆ ಒಮ್ಮೆಯು ಚೆಲುವೆ ಮೋಹಿನಿ, ಬಿಂಕದರಸಿಯು ಎನುತ ಹೇಳ್ವರು ನನ್ನನು ಪ್ರೀಯ ವಲ್ಲಭ, ಸನಿಹ ಇದ್ದರೆ ಬಾಚಿ ತಬ್ಬುವ ಚೆಲುವನು ರತ್ನ ಸಿರಿಯಂತಿರುವ,ದೇಹ...

ಒಂದು ಗಝಲ್

ಡಿಸೆಂ ೧೪ ಕವನ ೪೯ ವೀಕ್ಷಣೆ

ಹತ್ತಿಯಾಂಗೆ ನೀನು ಹೇಳಿ ಕೇಳಿದ್ದೆ ಅಪ್ಪ ಕೂಸೆ ಮೃದುವಾದ ಹಾಸಿಗೆಯಾಂಗೆ ನೀನು ವಪ್ಪ ಕೂಸೆ ನಾಚಿಕೆಯ ಮುದ್ದೆಯೇ ಎನ್ನ ಹತ್ತರೆ ಬಪ್ಪಾಗ ಎಂತಗೆ ಸೊಂಟವ ತಿರಿಗಿಸ್ಯೊಂಡು ಬಂದರೆ ಆನು ಬೆಪ್ಪ ಕೂಸೆ ಜೋರು ಮಾಡ್ವಾಗ ನೋಡೆಕ್ಕು ಮೋರೆಯ ಚೆಂದವ ಕೋಪಲ್ಲಿ...

ಮನವು ತುಂಬುತ ಬರಲು

ಡಿಸೆಂ ೧೩ ಕವನ ೫೩ ವೀಕ್ಷಣೆ

ಮನವು ತುಂಬುತ ಬರಲು ಜೀವನದ ಚೇತನವು ಅರಳರಳಿ ಹೊಮ್ಮುತಿದೆ ಬಾಳೆ ಕಡಲು ತುಂಬಿದೆದೆಯಲಿ ಕನಸು ನನಸಾಗಿ ಹೊಳೆದಿಹುದು ನೋವು ಕಳೆಯುತ ಸಾಗೆ ಬಾಳೆ ಕಡಲು ಹಳೆಯ ಬಯಕೆಯು ಹೋಗಿ ಹೊಸತನದಿ ಒಂದಾಗಿ ಬಯಕೆ ಹುಟ್ಟಲು ಬದುಕೆ ಬಾಳೆ ಕಡಲು ತಿಮಿರ ಶಬ್ದದ ಪರಿಯೆ...

ಒಂದು ಗಝಲ್

ಡಿಸೆಂ ೧೨ ಕವನ ೬೪ ವೀಕ್ಷಣೆ

ಬಯಕೆಗಳು, ಸಿರಿಯಾಗಿ ಇರಲಿ ಗಂಡ ಹೆಂಡತಿ,ಜೊತೆಯಾಗಿ ಇರಲಿ ಮಾತಿನ ಮಧ್ಯೆ, ಪ್ರೀತಿ ಇಲ್ಲವೇಕೆ ಸಂಬಂಧಗಳು,ಸರಿಯಾಗಿ ಇರಲಿ ತಂದೆ ತಾಯಿಯನ್ನು,ನೋಯಿಸದಿರಿ ಮನೆಯೆಂದೂ, ಗುಡಿಯಾಗಿ ಇರಲಿ ಮೌನದ ನಡುವೆ, ಬೆಸುಗೆ ಚೆಂದವು ಎಂದೂ ಮುತ್ತೇ, ಸವಿಯಾಗಿ ಇರಲಿ...

ಒಂದು ಗಝಲ್

ಡಿಸೆಂ ೧೧ ಕವನ ೫೦ ವೀಕ್ಷಣೆ

ಹೊಳೆವ ಕಂಗಳಲ್ಲಿ ಮನವನಿತ್ತೆ ಸಖ ಬಾಳ ಬೆಸುಗೆಯಲ್ಲಿ ತನುವನಿತ್ತೆ ಸಖ ಸಪ್ತಪದಿಯ ತುಳಿದು ಹತ್ತಿರವಾದೆನು ಬಾಹು ಬಂಧನದಲ್ಲೇ ಸುಖವನಿತ್ತೆ ಸಖ ಸಂಬಂಧಗಳ ನಡುವೆಯೇ ಈಸಬೇಕು ಜಯಿಸುತಲೇ ನಿನಗೆ ಬದುಕನಿತ್ತೆ ಸಖ ನಂದಗೋಕುಲದಂತೆ ಸಂಸಾರವಿರಲಿ ಪ್ರೀತಿಪ್...

ಹನಿಗಳು ಸಾರ್ ಹನಿಗಳು !

ಡಿಸೆಂ ೧೦ ಕವನ ೫೯ ವೀಕ್ಷಣೆ

ಕಾರಣವಿದ್ದರೇನೆ ನೋವು, ನೋವಿದ್ದರೇನೆ ಬದುಕುವ ಛಲವು ಬಾಳ್ವೆಯು ಸುಗಮವು ! * ವಿಮರ್ಶೆಯಲಿ ಕವಿ ಬೆಳಗಬೇಕು ಬಾಡ ಬಾರದು ! * ಭಟ್ಟಂಗಿಗಳ ಬರಹಗಳ ನಡುವೆ ನಾವಿರುವೆವು ! * ಬರೆದುದೆಲ್ಲವು ಸಾಹಿತ್ಯವಲ್ಲ, ಸತ್ಯ ಕಲಿಯಬೇಕು ! * ಕೃತಿ ಚೌರ್ಯದ ಕರಾಮತ...