ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಗಝಲ್

ಜನ ೦೫ ಕವನ ೫೨ ವೀಕ್ಷಣೆ

ಸಾವಿರ ಬಾರಿ ಅಲೆದರೂ, ಪ್ರೀತಿಯು ಸಿಗಲಿಲ್ಲ ನಿನ್ನನೆ ಹುಡುಕುತ ಬಂದರೂ, ಪ್ರೀತಿಯು ಸಿಗಲಿಲ್ಲ ನಿನ್ನಯ ಹತ್ತಿರ ಬೇಡಿದೆ,ನೀನು ಹೋದೆ ಎಲ್ಲಿಗೆ ಜೀವ ನನಸಲಿ ನಿಂದರೂ, ಪ್ರೀತಿಯು ಸಿಗಲಿಲ್ಲ ಚೆಲುವ ಬೀರಿ ಮನಸನಿಂದು,ಕದಡಿ ಹೋದೆ ಏತಕೆ ಸವಿಯು ಬಂದು ಕ...

ಒಂದು ಗಝಲ್

ಜನ ೦೩ ಕವನ ೫೭ ವೀಕ್ಷಣೆ

ಕುಡಿಯಬಾರದೆನ್ನುವರೆ ಕುಡಿದು ಬೀಳುತ್ತಾರೆ ಇಲ್ಲಿ ಹೊಡೆಯಬಾರದೆನ್ನುವರೆ ಹೊಡೆದು ಸಾಯುತ್ತಾರೆ ಇಲ್ಲಿ ಚಿಪ್ಪಿನೊಳಗೆ ಮುತ್ತು ಇಹುದೆ ಮತ್ತು ಸಿಗದೆ ಹೇಳು ಪಡೆಯಬಾರದೆನ್ನುವರೆ ಪಡೆದು ಬೆರೆಯುತ್ತಾರೆ ಇಲ್ಲಿ ಸ್ನೇಹದೊಳಗೆ ವಿಷವು ಇರಲು ಪ್ರೀತಿ ಇಂದ...

ಒಂದು ಗಝಲ್

ಜನ ೦೨ ಕವನ ೬೧ ವೀಕ್ಷಣೆ

ಮೌನ ನಮ್ಮ ಹೃದಯ ಭಾಷೆ ಆಗಲೆಂದೂ ಗೆಳತಿ ಸೋಲು ಬರದೆ ಇರಲಿ ಇಂದು ಕಾವಲೆಂದೂ ಗೆಳತಿ ಭೇದ ಭಾವ ಸೋಲಿನಲ್ಲಿ ನಲುಗಿ ಮುರುಟಿತು ಯಾಕೆ ಕನಸು ಕರಗಿ ನನಸಿನಲ್ಲಿ ಕರಗಿ ಹೋಗಲೆಂದೂ ಗೆಳತಿ ಜೀವದೊಲುಮೆ ವಿಷದ ಕುಲುಮೆ ಆಗದಿರಲಿ ಇಂದು ಚಿಂತೆ ಕಳೆದ ಬಾಳ ಪಯಣ...

ಹನಿಗಳು ಸರ್ ಹನಿಗಳು !

ಜನ ೦೧ ಕವನ ೬೭ ವೀಕ್ಷಣೆ

ಲೋಕದ ಜನ ಡೊಂಕೆನ್ನದಿರಿ ನಮಗೆ ನಾವೇ ಡೊಂಕು ಬಾಳಲಿ ! * ಕೊಡು ಬೆಳಕ ಕರ್ಪೂರದಂತೆ,ಈಶಾ ಜಗದೊಳಗೆ ! * ಕಾಮ ಜ್ವರಕೆ ಮದ್ದಿಲ್ಲವೊ ನೀ ತಿಳಿ ಸಂನ್ಯಾಸಿಯಾಗೊ ! * ನೋವು ಕೊಡದೆ ಯಾರಿಗೂ ಮಾತಾಡದೆ ನೀ ಕವಿಯಾಗು ! * ಸುಮ್ಮನಿರುವುದ ಕಲಿ ಲೋಕದ ಬೆಳಕಿನ...

ಒಂದು ಗಝಲ್

ಡಿಸೆಂ ೩೧ ಕವನ ೯೯ ವೀಕ್ಷಣೆ

ಪ್ರೀತಿ ಒಳಗಿನ ಅರ್ಥ ಸಮಾಜದಿಂದ ಕಲಿತೆ ಗಾಲಿಬ್ ಬಾಳುವ ಕಲೆಯನು ಶಿಕ್ಷಣದಿಂದ ಕಲಿತೆ ಗಾಲಿಬ್ ಬೇಸರವೇ ಇಲ್ಲದೆ ಬದುಕುವ ಕಲೆ ಎಲ್ಲಿದೆ ಹೇಳು ಕಷ್ಟವೇ ಇಲ್ಲದೆ ಇಂದು ಮನದಿಂದ ಕಲಿತೆ ಗಾಲಿಬ್ ನಿನ್ನ ಹೆಸರಿನಿಂದ ಪ್ರಣಯವು ಹೇಗೆ ಸಾಗಿದೆಯಿಂದು ಸುಖದಲ...

ಯೌವನವು ಜಾರಿದಾಗ…

ಡಿಸೆಂ ೩೦ ಕವನ ೧೧೪ ವೀಕ್ಷಣೆ

ಯೌವನವು ಜಾರುತ ಸೋರಿ ಹೋಗಿದೆ ತನುವ ಬೆಸೆಯುವಲ್ಲಿ ಚೆಲುವು ಸರಿಯುತ ಮುಖವು ಸುರುಟಿದೆ ಧ್ವನಿಯು ಒಡೆಯಿತಿಲ್ಲಿ ಮನಸಿನಲಿ ನೋವು ಹೆಚ್ಚಾಗಿಯಿಂದು ಎದೆಯಾಳ ಕುಸಿಯಿತಿಂದು ತೊದಲು ಮಾತಿನಲಿ ಕಣ್ಣು ಕುರುಡಾಯ್ತು ಏನು ತೋರದಿಂದು ಮೂಲೆ ಕೋಣೆಯಲಿ ಕಂಬ ಹಿ...

ಹನಿಗಳು ಸರ್ ಹನಿಗಳು !

ಡಿಸೆಂ ೨೮ ಕವನ ೧೨೨ ವೀಕ್ಷಣೆ

ಮಣ್ಣಿನಡಿಯೆ ಬೆಳ್ಳಿ ಬಂಗಾರ ಸಿಗೆ ನಮಗೆ ಹೊಗೆ ! * ಪ್ರಪಂಚದಲ್ಲಿ ಧರ್ಮಕ್ಕೆ ಬೈಸಿಕೊಂಡ ಧರ್ಮವೇ ಹಿಂದೂ ! * ಪ್ರಪಂಚದಲ್ಲಿ ಎಲ್ಲರನ್ನೂ ತಬ್ಬಿದ ದೇಶ ಭಾರತ ! * ದೇಶದೊಳಗೆ ಭಾವನಾತ್ಮಕ ರಾಜ್ಯ ಕರ್ನಾಟಕವು ! * ತಿನ್ನುವುದನ್ನ ಕೊಬ್ಬದು ಬೇಕೆಯಿಂದ...

ಒಂದು ಗಝಲ್

ಡಿಸೆಂ ೨೮ ಕವನ ೭೫ ವೀಕ್ಷಣೆ

ಚಂದ್ರನ ಜೊತೆಯಲೆ ಸಾಗುವೆಯಾ ಹೇಳೆ ಸಖಿ ನವಿಲಿನ ತೆರದಲಿ ಕುಣಿಯುವೆಯಾ ಹೇಳೆ ಸಖಿ ಬಂಧನ ಯಾರಿಗಿಲ್ಲ,ಹರಿವ ನೀರಿಗೂ ತಡೆ ಯಾಕೆ ಇಬ್ಬನಿ ಚಳಿಯಂತೆ ನಡುಗುವೆಯಾ ಹೇಳೆ ಸಖಿ ಹೂವಿನಿಂದ ಮಕರಂದ ಹೀರುವ ದುಂಬಿ ನಾನೇನು ತಪ್ಪುಗಳಿಲ್ಲದೆ ಇದೆಯೆಂದು ಹೇಳುವೆ...

ಹನಿಗಳು ಸರ್ ಹನಿಗಳು !

ಡಿಸೆಂ ೨೭ ಕವನ ೫೦ ವೀಕ್ಷಣೆ

ಕನಸುಗಳ ಕವಿಯ ಬದುಕಿಂದು ನನಸಾಗದೆ ! * ಕವಿಗಳಲ್ಲೂ ಎರಡು ವಿಧಗಳು ಒಳ ಹೊರಗೆ ! * ಚಿಂತನೆಗಳ ಸುಳಿಯಲ್ಲಿ ಕವಿ ಬಡವನಾದ ! * ಸರಸ್ವತಿಯು ಒಲಿದಳು ಕವಿಗೆ ಲಕ್ಷ್ಮೀ ದೂರ ! * ಭ್ರಷ್ಟತೆಯ ನಡುವಲ್ಲಿ ನಾವು ನಮ್ಮ ತನವನ್ನು ಉಳಿಸಿಕೊಳ್ಳಲು ಒದ್ದಾಡುವ...

ಒಂದು ಗಝಲ್

ಡಿಸೆಂ ೨೫ ಕವನ ೫೨ ವೀಕ್ಷಣೆ

ಎಲ್ಲವನು ಕಳಕೊಂಡೆನೋ ಅಲೆಯುತಿದೆ ಗೆಳತಿ ಬಲ್ಲವನು ನಾನೆಂದೆನೋ ತಿವಿಯುತಿದೆ ಗೆಳತಿ ಕಲ್ಲಿನಲಿ ಕೆತ್ತಿದೆನೋ ಮುನಿಯುತಿದೆ ಗೆಳತಿ ಕನಸಿನಲಿ ತುಳಿದೆನೋ ತೊರೆಯುತಿದೆ ಗೆಳತಿ ನೆಮ್ಮದಿಯಲಿ ಇರುವೆನೋ ಬಡಿಯುತಿದೆ ಗೆಳತಿ ಕನ್ನಡಿಯಲಿ ನೋಡಿದೆನೋ ಜರೆಯುತ...

ಹನಿಗಳು ಸಾರ್ ಹನಿಗಳು !

ಡಿಸೆಂ ೨೫ ಕವನ ೬೦ ವೀಕ್ಷಣೆ

ಹೇಳಿ ಕೊಡಲು ನೂರಾರು ಜನ ಇಹರು ಅನುಭವಿಸಲು ಒಬ್ಬನೇ ಇಹನಯ್ಯಾ ! * ಬರಹಗಾರ ನೆಟ್ಟಗಿದ್ದರೆ ತಾನೆ ಓದು ನೆಟ್ಟಗೆ ! * ಚಪ್ಪರಿಸದೆ ಉಣದಿರೆ ಸ್ವಾದವೆ ಬರಿದೆ ಸಪ್ಪೆ ! * ಬಸಿರಾದಳು ಬೇಡವೆಂದು ಗೀಚಿದ ಕವನದಂತೆ ! * ನಮ್ಮ ಮುಂದೆ ಊಟದ ತಟ್ಟೆ ಇಟ್ಟಿದ...

ಒಂದು ಗಝಲ್

ಡಿಸೆಂ ೨೩ ಕವನ ೬೧ ವೀಕ್ಷಣೆ

ಒಳಗೊಂದು ಧ್ವನಿಯು ಉಸಿರಿಲ್ಲದೆ ಮೂಕನಾಗುತಲೇ ಕೂಗುತಿದೆ ಜಾತಿಯಿದೆಯೆಂದು ಸತ್ತವರ ಹೃದಯವಿಂದು ಬಹುತೇಕ ರಕ್ತವಾರುತಲೇ ಅರಚುತಿದೆ ಜಾತಿಯಿದೆಯೆಂದು ಹೊತ್ತು ಮೂಡದಿದ್ದರೂ ಸರಕಾರಿ ಕಛೇರಿಗಳ ಬರಹಗಳಲ್ಲಿ ನಾವ್ಯಾರೆಂದು ತೋರಿಸುತ್ತಿದೆ ಕತ್ತು ಉಳುಕಿ...