ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜಲ ಜಲದ ಧಾರೆ

ಡಿಸೆಂ ೦೯ ಕವನ ೫೬ ವೀಕ್ಷಣೆ

ಜಲ ಜಲದ ಧಾರೆ ಹಾಲ್ ನೊರೆಯ ನೀರೆ ದುಮು ದುಮುಕಿ ಹರಿವ ಸೇಲೆ ಮಂಜಲ್ಲಿ ಕರಗಿ ಚಳಿಯಲ್ಲಿ ನಡುಗಿ ಹೊಂಗಿರಣ ತಂಪ ಸಾಲೆ ಲತೆಯಂತೆ ಬಳುಕಿ ಮೈಯೊಳಗೆ ತುಳುಕಿ ಚೆಲುವೆಲ್ಲ ಹರಿಸಿ ಸಾಗಿ ಸುತ್ತೆಲ್ಲ ಸಿರಿಗೆ ಬೆಳಕಾದ ಬಗೆಗೆ ಒಲವೆಲ್ಲ ಸುರಿಸಿ ಬೀಗಿ ತಾವರೆ...

ಒಂದು ಗಝಲ್

ಡಿಸೆಂ ೦೬ ಲೇಖನ ೬೪ ವೀಕ್ಷಣೆ

ಹಣತೆಯು ಉರಿಯದೆ ಬೆಳಕು ಉಳಿವುದೆ ಹೇಳು ಕನಸನು ಕಾಣದೆ ಬದುಕು ಹೊಳೆವುದೆ ಹೇಳು ಹರೆಯವು ಹೊಸಿಲನು ದಾಟದೇ ಒಳಗೆ ಅರಳದೆ ಮನದೊಳಗಿನ ಸೌಧವು ಎಂದಾದರು ಅಳಿವುದೆ ಹೇಳು ಜೀವನದ ಪಲ್ಲವಿಯ ಅನುಭವಿಸಿ ಬಿಡು ಇನ್ನಾದರು ಕನಸದು ತನುವಿನ ತುಂಬೆಲ್ಲ ಸುಳಿವುದೆ...

ಹನಿಗಳು ಸಾರ್ ಹನಿಗಳು !

ಡಿಸೆಂ ೦೫ ಕವನ ೬೧ ವೀಕ್ಷಣೆ

ಹಂದಿಗಳನ್ನು ಕೊಳಕೆನ್ನದಿರು ಅವುಗಳಿಗಿಂತಲೂ ಕೊಳಕರು ಲೇಖನಿ ಹಿಡಿದಿಹ ಹಲವರು ತಾವೇ ಮೇಲೆನ್ನುವ ಪುಂಗವರು * ನನಗೆ ಎಲ್ಲದಕ್ಕಿಂತ ಗೌರವ ಮುಖ್ಯ ಎಂದವರ ಎದುರು ಮನೆ ಗೌರಕ್ಕ ಬಂದರು ! * ಯಾರಿಹರು ಎನಗೆನುತ ಊರೊಳಗೆ ತಿರುಗದಿರು ಬೇರೆಯೇ ನಾನೆನುತ ಉಳ...

ಒಂದು ಗಝಲ್

ಡಿಸೆಂ ೦೫ ಕವನ ೬೭ ವೀಕ್ಷಣೆ

ನಾನು ಭಿಕಾರಿಯಲ್ಲ ತಿರುಗುತ್ತಿದ್ದೇನೆ ನಾನು ಸಂಸಾರಿಯಲ್ಲ ತಿರುಗುತ್ತಿದ್ದೇನೆ ನಾನು ವಿವೇಕಿಯಲ್ಲ ತಿರುಗುತ್ತಿದ್ದೇನೆ ನಾನು ಸೇವಕಿಯಲ್ಲ ತಿರುಗುತ್ತಿದ್ದೇನೆ ನಾನು ಸಿಡುಕಿಯಲ್ಲ ತಿರುಗುತ್ತಿದ್ದೇನೆ ನಾನು ದುಂಬಿಯಲ್ಲ ತಿರುಗುತ್ತಿದ್ದೇನೆ ನಾನು...

ಸುದ್ದಿಯಲ್ಲಿ ಇಲ್ಲದವರು

ಡಿಸೆಂ ೦೪ ಕವನ ೭೧ ವೀಕ್ಷಣೆ

ಸುದ್ದಿ ಇಲ್ಲದವರು ಗದ್ದುಗೆ ಏರಿದಂತೆ ಏರಿದಂತೆ ಕೆಳಗೆ ತಳ್ಳುವವರೆ ಜಾಸ್ತಿ ಜಾಸ್ತಿ ಗಿಂಬಳ ತಿಂದರೂ ಕಷ್ಟ ಕಷ್ಟ ಹೇಳುವವರೆ ಇಂದು ತುಂಬಿರಲು ತುಂಬಿರಲು ಹೊಟ್ಟೆ ಮನ ಬೇಡುವುದಿಲ್ಲ ಬೇಡುವುದು ದೊಡ್ಡವರಿಂದ ಸಣ್ಣವರವರೆಗೆ ಸಾಮಾನ್ಯ ಸಾಮಾನ್ಯರು ಅಸಮ...

ಸಾಹಿತ್ಯ, ಯಾರದ್ದೇ ಸ್ವತ್ತಲ್ಲ !

ಡಿಸೆಂ ೦೨ ಲೇಖನ ೫೩ ವೀಕ್ಷಣೆ

ಯಾರದೇ ಪ್ರತಿಷ್ಠೆಯನ್ನು ನಿರ್ಧರಿಸಲು ಅವರ್ಯಾರು ಇವರ್ಯಾರು ಇನ್ನೊಬ್ಬರ್ಯಾರು ? ಯಾರೇ ಯಾವುದೇ ಪ್ರತಿಷ್ಠೆಯನ್ನು ಪಡೆಯಲು ಪಟ್ಟ ಪಾಡು ತಿಳಿದೂ ಮಾಡುವ ಸ್ವಾರ್ಥ ಅಲ್ಲವೆ ? ಬರಿದೆ ಪ್ರಚಾರ, ತನ್ನ ಪ್ರಚಾರದ ತೆವಲಿಗೆ ಇನ್ನೊಬ್ಬರ ಪ್ರತಿಷ್ಠೆಯ ಬಲಿ...

ಉತ್ಕೃಮಣ

ನವೆಂ ೩೦ ಕವನ ೮೮ ವೀಕ್ಷಣೆ

ಎಲ್ಲೂ ಮೌನವು ಎಲ್ಲಿಯ ಧ್ಯಾನವು ಸೋತು ಹೋಗಿದೆ ಬಂಧನಾ ಮತ್ತೆ ವಸಂತವು ಚಿಗುರಿ ಕರೆದರೂ ಭಾವವಿಲ್ಲದ ಜೀವನಾ ವಯಸ್ಸು ಮಾಗಿದೆ ಚೆಲುವು ಸೊರಗಿದೆ ತ್ರಾಣ ಉಡುಗಿದ ಚೇತನಾ ಒಲಿವ ಕಣ್ಣಲಿ ರಶ್ಮಿ ಕಾಣದೆ ಬದುಕ ಬಂಡಿಲಿ ತಲ್ಲಣಾ ದೇಹ ಒಳಗಡೆ ರೋಗ ರುಜಿನವು...

ಒಂದು ಗಝಲ್

ನವೆಂ ೨೯ ಕವನ ೧೧೨ ವೀಕ್ಷಣೆ

ಬದುಕಿನಲ್ಲಿ ತ್ರಾಣವಿದ್ದರೂ ಬತ್ತಿದ್ದ ಮೌನಿಗರ ಕಾಲು ಹಿಡಿದು ಬೇಡುತ್ತೇವೆ ಚೇತನದಲ್ಲಿ ಬಲವಿದ್ದರೂ ಹೊತ್ತಿದ್ದ ಮಣ್ಣಿಗರ ಕಾಲು ಹಿಡಿದು ಬೇಡುತ್ತೇವೆ ಅಪಾಯದೊಳಗೆ ಉಪಾಯವಿದ್ದರೂ ಉಳ್ಳವರ ಕಾಲು ಹಿಡಿದು ಬೇಡುತ್ತೇವೆ ವಂತಿಗೆಯಲ್ಲಿ ಕಷ್ಟವಿದ್ದರೂ...

ಒಂದು ಗಝಲ್

ನವೆಂ ೨೮ ಕವನ ೧೧೨ ವೀಕ್ಷಣೆ

ಪ್ರೀತಿಯು ಸಿಗಲಿಲ್ಲವೆಂದು ಹುಚ್ಚನಾಗದಿರು ಮಾತದು ಬರಲಿಲ್ಲವೆಂದು ಖಿನ್ನನಾಗದಿರು ಎಲ್ಲರ ಬದುಕೊಳಗೂ ತೂತುಗಳಿವೆ ಏಕೊ ನೆಮ್ಮದಿಯು ಸಿಗಲಿಲ್ಲವೆಂದು ಬೆತ್ತಲಾಗದಿರು ಮಾಡಿರುವ ಕರ್ಮ ಫಲವ ಉಣ್ಣಲೇ ಬೇಕು ದಾರಿಗಳು ತಿಳಿಯಲಿಲ್ಲವೆಂದು ಕತ್ತಲಾಗದಿರು ಮ...

ಒಂದು ಗಝಲ್

ನವೆಂ ೨೬ ಕವನ ೪೬ ವೀಕ್ಷಣೆ

ತುರುಬ ತುಂಬ ಹೂವ ಮುಡಿದು ಎತ್ತ ಸರಿದೆ ನಲ್ಲೆ ನಾಟ್ಯದಂತೆ ನಡೆಯೆ ನೀನು ಗಮನ ಸೆಳೆದೆ ನಲ್ಲೆ ಕಿರಣಕರಳಿ ನಿಂತ ನಿನಗೆ ಮೋಹದೊಳಗೆ ಸೊಕ್ಕೆ ಮಧುವನೆಲ್ಲ ಮನಸಿನಲ್ಲೆ ಹೀರಿ ನಲಿದೆ ನಲ್ಲೆ ಎಲ್ಲೊ ಕೂತು ನನ್ನ ನೋಡಿ ಮನದಿ ನಕ್ಕಯೇಕೆ ಕದ್ದು ಮುಚ್ಚಿ ಬಂ...

ಚೆಲುವೆ ಜೊತೆಗೆ

ನವೆಂ ೨೫ ಕವನ ೪೭ ವೀಕ್ಷಣೆ

ನಿನ್ನ ಸನಿಹ ಬಂದೆನೆಂದು ನಿನಗೆ ಸೇಲೆಯೆ ನೀನು ಇಲ್ಲದಿರಲು ನಾನು ಇಲ್ಲೆ ಇರುವೆನೆ ಬಳುಕಿಕೊಂಡು ನಡೆದೆ ನೀನು ಬಳಿಗೆ ಬಂದೆನೆ ಸೊಂಟ ತಿರುಗಿ ನಡುವು ಕುಣಿಯೆ ಸೋತು ಹೋದೆನೆ ಬಾನಿನಲ್ಲಿ ತುಂಟ ಚಂದ್ರ ನಗುತ ನಿಂತನೆ ನಿನ್ನ ಮೊಗಕೆ ಬೆಳಕನಿತ್ತು ಖುಷಿ...

ಶುಭವಿಹುದೆ?

ನವೆಂ ೨೪ ಕವನ ೪೫ ವೀಕ್ಷಣೆ

ನೋಡು, ನನಗಿಹರು ಬಂಧುಗಳು --- ಚೆಲುವಾಗೇ ಇಹರವರು ನನಗಿಂದು ಬಡತನ,ಬಾಳಲಾರದ ಸ್ಥಿತಿಯು -- ನೆಲ ಅಸೆಯೇ ಒಡಲು ! ಸೊರಗಿರುವ ಜೀವಕ್ಕೆ , ಚರ್ಮವಂಟಿದೆ -- ನೋವ ನುಂಗಿ ! ಸಾಯಲಾರೆ ದಿಟ, ಒಳ್ಳೆಯ ಮನ ಇರುವವಗೆ -- ಇಲ್ಲಿ ಸಾವಿಲ್ಲ ಕಿರಿಯರಿಗೆ ಬೇಕಾಗ...