ನಾನು ಭಿಕಾರಿಯಲ್ಲ ತಿರುಗುತ್ತಿದ್ದೇನೆ

ನಾನು ಸಂಸಾರಿಯಲ್ಲ  ತಿರುಗುತ್ತಿದ್ದೇನೆ

 

ನಾನು ವಿವೇಕಿಯಲ್ಲ ತಿರುಗುತ್ತಿದ್ದೇನೆ

ನಾನು ಸೇವಕಿಯಲ್ಲ  ತಿರುಗುತ್ತಿದ್ದೇನೆ

 

ನಾನು ಸಿಡುಕಿಯಲ್ಲ  ತಿರುಗುತ್ತಿದ್ದೇನೆ

ನಾನು ದುಂಬಿಯಲ್ಲ  ತಿರುಗುತ್ತಿದ್ದೇನೆ

 

ನಾನು ಕವಿತೆಯಲ್ಲ  ತಿರುಗುತ್ತಿದ್ದೇನೆ

ನಾನು ತಿಗಣೆಯಲ್ಲ  ತಿರುಗುತ್ತಿದ್ದೇನೆ

 

ನಾನು ಬುವಿಯಲ್ಲ ತಿರುಗುತ್ತಿದ್ದೇನೆ

ನಾನು ಹುಲಿಯಲ್ಲ ತಿರುಗುತ್ತಿದ್ದೇನೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ