ಮನಸ್ಸುಗಳ ನಡೆಯನು, ಆರೋಗಿಸಿ ನೋಡು
ಕನಸುಗಳ ಜೊತೆಯಲ್ಲೆ, ಆರೋಹಿಸಿ ನೋಡು
ಮಿಂಚುಗಳ ಹೊಡೆತವು,ದೇಹಕ್ಕೆ ಬೇಕೇನು
ಬೇಡವೆಂದರೆ ಹೀಗೆ,ಆರೋಪಿಸಿ ನೋಡು
ಕೆಲಸಗಳ ನಡುವೇ,ಬೇರೆ ಯೋಚನೆ ಬೇಕೆ
ಬಯಕೆಗಳ ಹತ್ತಿರದೇ, ಕೋರಯಿಸಿ ನೋಡು
ಮತ್ತೇರುವ ವಿಷಯದ,ಕಡೇ ಗಮನ ಬೇಕೆ
ಬೇಡದಿರುವ ಮಾತಿನ, ಗೋರಗೊಳಿಸಿ ನೋಡು
ತನುವಿನಲಿ ಏನಿದೆ ?ಮೋಹ ಇದೆಯಾ ಈಶ
ಮಾತು ತಪ್ಪಿದವರನ್ನು, ಗುರಾಯಿಸಿ ನೋಡು
-ಹಾ.ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!