ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾಯಿ ಮತ್ತು ಬಾಲ

ಮೇ ೦೮ ಕವನ ೫೨ ವೀಕ್ಷಣೆ

ನಾಯಿಗಳು ತಮ್ಮ ಮಾತನ್ನೇ ಸಮರ್ಥಿಸಿಕೊಳ್ಳುತ್ತವೆ ಬಾಲ ಡೊಂಕಾದರೂ ದೊಡ್ಡವರು ನಾವೆಂಬ ಅಹಂನಲ್ಲಿ ಕತ್ತೆಗಾದಷ್ಟು ಪ್ರಾಯವಾದರೂ ಸಹ ? ಊಟವಾಯ್ತೇಯೆಂದು ಕೇಳಿದರೆ ಮುಂಡಾಸು ಮೂವತ್ತು ಮಳ ಎನ್ನುವ ನೀರು ನಾಯಿಗಳು ! ಅಪ್ಪ ನೆಟ್ಟಿರುವ ಆಲದ ಮರಕ್ಕೇ ಸುತ...

ಗಝಲ್ ಗಳ ಮೋಹಕ ಜಗತ್ತು...!

ಮೇ ೦೫ ಕವನ ೩೯ ವೀಕ್ಷಣೆ

ಗಝಲ್ ೧ ಒಡಲ ಉರಿಯಲಿ ಬಲವು ಕಾಣಲು ದ್ರೌಪದಿಯ ಕರೆದೆಯಲ್ಲ ನೀನು ಸಂಧಾನದ ಹಾದಿಯಲಿ ಸಂಗ್ರಾಮವ ಬಯಸಿ ತೆರೆಮರೆಯಲಿ ಮೆರೆದೆಯಲ್ಲ ನೀನು ದಾಯಾದಿ ಮಾತ್ಸರ್ಯವು ನೋವಿನ ಹೊಗೆಯ ರೂಪದಲಿ ನರನಾಡಿಯಲೂ ಇಣುಕುತಿದೆಯಲ್ಲವೇ ಕಾಯದಿ ಪ್ರತಾಪವ ತೋರೆ ಸೇಡನು ಹೊರ...

ಸಾವಿನಾಚೆಯ ಪ್ರೀತಿಗಳು

ಏಪ್ರಿಲ್ ೩೦ ಕವನ ೫೨ ವೀಕ್ಷಣೆ

ಮನಸ್ಸಿನಾಳದ ನೋವುಗಳಿಗೆ ಮುಲಾಮು ಹಚ್ಚುವರಿದ್ದರೆ ಬನ್ನಿ ಅದು ಪ್ರೀತಿಯಿಂದ ಆಗಬೇಕೇ ಹೊರತು ದ್ವೇಷದಿಂದಲ್ಲ ಮನೆ ಮನದಂಗಳದಲ್ಲಿ ಮಹಾಮಾರಿ ವಕ್ಕರಿಸಿದೆ ನೋಡು ಕೊರೋನಾಕ್ಕಿಂತಲೂ ಭಯಂಕರ ಮನುಷ್ಯರ ಒಳಗೆ ಪ್ರೀತಿಯಿಲ್ಲದ್ದು ಕಾರಣವೂ ಇಲ್ಲದಿಲ್ಲ ? ಮನ...

ಗಝಲ್ ಗಳ ದುನಿಯಾ...

ಏಪ್ರಿಲ್ ೧೩ ಕವನ ೪೩ ವೀಕ್ಷಣೆ

ಗಝಲ್ ೧ ಯಾರು ಬರ್ತೀರೋ ಬರೋದಿಲ್ವೋ ನಾನಂತೂ ಬರ್ತೀನಿ ಯಾರು ಇರ್ತೀರೋ ಇರೋದಿಲ್ವೋ ನಾನಂತೂ ಬರ್ತೀನಿ ಸಭೆಗಳು ಜನ ತುಂಬ್ಸೋಕೆ ಇರ್ವ ಬಸ್ಸಲ್ಲ ತಿಳಿತಾ ಅತಿರಥ ಮಹಾರಥರು ಸೇರೋದಿಲ್ವೋ ನಾನಂತೂ ಬರ್ತೀನಿ ನನಗಂತೂ ವಾಲಗ ಸ್ವಾಗತ ಯಾವುದೂ ಬ್ಯಾಡ್ರಿ ಮೈ...

ಯಾರಿರದ ಬಯಲೊಳಗೆ

ಏಪ್ರಿಲ್ ೧೧ ಕವನ ೪೮ ವೀಕ್ಷಣೆ

ಯಾರಿರದ ಬಯಲೊಳಗೆ ಕುಳಿತಿರುವೆ ಏತಕೆ ಸೋರಿರುವ ಮನದೊಳಗೆ ಅಮಲದುವು ಇಳಿಯಿತೆ ಪ್ರೀತಿ ಸುಡುಗಾಡಿನೊಳು ಒಲವದುವು ಇರುವುದೆ ಪ್ರೇಮದುಯ್ಯಾಲೆಯು ತುಂಡಾಗಿ ಬಿದ್ದಿತೆ ಈರ್ಷ್ಯೆ ಇರುವೆಯ ತಂಡ ಸಿಹಿ ಸವಿಗೆ ಮುತ್ತಿತೆ ಸಪ್ನಗಳ ಚೆಲು ತೋಟ ಹುಡಿಯಾಗಿ ಹೋಯಿ...

ಗಝಲ್ ಗಳ ಹೊತ್ತು...!

ಏಪ್ರಿಲ್ ೧೦ ಕವನ ೪೦ ವೀಕ್ಷಣೆ

ಗಝಲ್-೧ ಚಿಕ್ಕ ಚುಕ್ಕಿ ಇಡುವೆ ನಾನು ನಿನ್ನ ಹಣೆಗೆ ಗೆಳತಿಯೆ ಪ್ರೀತಿಯರಿವು ಮೂಡಿದಾಗ ಜೇನ ತುಟಿಯೆ ಗೆಳತಿಯೆ ಸಂಜೆರಾಗ ಕೇಳೆ ಕೆರಳಿ ಬುವಿಲಿ ಸೊಬಗು ಅರಳಿತು ಚಿಂತೆ ದೂರ ಹೋದ ಸಮಯ ಚೆಲುವ ಮದಿರೆ ಗೆಳತಿಯೆ ಕೊರಳ ಬಳಸಿ ಚೆಲ್ಲಿ ಮಧುವ ಹೀರಿ ದಣಿದು...

ಎಂಥ ಸಾವ್ ಮಾರ್ರೇ…!

ಮಾರ್ಚ್ ೨೬ ಕವನ ೪೮ ವೀಕ್ಷಣೆ

ಸಾವು ಇಲ್ಲದ ವಯಸ್ಸಿನಲ್ಲೂ ಸಾಯ ಬೇಕೇ ? ಬೆಂಗಳೂರಿನ ರಸ್ತೆಗಳಲ್ಲಿ ನಡೆದಾಡಿ ತಿರುಗಾಡಿ ಹೊಂಡ ಹೊಂಡಗಳಲ್ಲಿ ದ್ವಿಚಕ್ರ ವಾಹನಗಳ ಜೊತೆಗೆ ಸಂಚರಿಸಿ , ಯಮ ಲೋಕಕ್ಕೆ ಟಿಕೆಟ್ ಕಾಯ್ದಿರಿಸಿ ! ಯಾರಿಗೆ ಹೇಳಲಿ ನಮ್ಮ ಬವಣೆಯ? ಕೇಳುವವರೆಲ್ಲ ,ತೊಂದರೆಗಳ...

ಗಝಲ್ ಗಳು ಎರಡು !

ಮಾರ್ಚ್ ೧೮ ಕವನ ೫೨ ವೀಕ್ಷಣೆ

೧. ಕುರ್ಚಿಯದು ಗಟ್ಟಿಯಿದ್ದರೆ ತಾನೆ ರಾಜಕಾರಣ ಮನೆಯೊಳಗೆ ಶಾಂತಿಯಿದ್ದರೆ ಕಾಣೆ ರಾಜಕಾರಣ ಸತ್ಯವಂತರುಯಿಂದು ಸಮಾಜದಲ್ಲಿಹರೆ ಹುಡುಕು ತಪ್ಪುತ್ತಲಿಹರೆಂದು ಅವರಿಗೆ ಬಾನೆ ರಾಜಕಾರಣ ಗೊಡ್ಡು ಸಂಪ್ರದಾಯದ ಪಾಂಡಿತ್ಯ ಕೆಲವರದಿಂದು ಮಾಳಿಗೆಯಲ್ಲಿ ಕುಳಿತ...

ಗಝಲುಗಳ ಸುತ್ತ...

ಫೆಬ್ರ ೧೯ ಕವನ ೪೦ ವೀಕ್ಷಣೆ

೧. ಮೂಡದಿಹ ಭಾವನೆಗೆ ಕತ್ತಲು ಕವಿಯಿತೇ ಗೆಳತಿ ಕಾಣದಿಹ ಪ್ರೀತಿಗೆ ಮನವು ಒಡೆಯಿತೇ ಗೆಳತಿ ಬಳಿಯಿರಲು ಒಲವುಗಳು ಹಾಡದೆ ಹೋದವು ಏಕೆ ಚಳಿಯಿರಲು ತನುವೊಳಗೆ ಹೃದಯ ಮುರುಟಿತೇ ಗೆಳತಿ ಮೋಹದೊಳು ಕೈಹಿಡಿದ ವಸ್ತುಗಳೆಲ್ಲ ನಿಜವಲ್ಲ ತಿಳಿಯು ಕೆಂಪನೆಯ ತುಟಿ...

ಗಝಲ್ ಗಳ ಲೋಕದಲ್ಲಿ...

ಫೆಬ್ರ ೧೪ ಕವನ ೪೮ ವೀಕ್ಷಣೆ

೧. ಇನ್ನೊಬ್ಬರ ಬರಹಗಳನು ಕೆಣಕದಿರು ನೀನು ಪ್ರತಿಯೊಬ್ಬರ ಜೀವನದಲಿ ಬಾಗದಿರು ನೀನು ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು ಕಟ್ಟಿರುವೆಗಳ ಜೊತೆಗೆ ಮಲಗದಿರು ನೀನು ನಡೆವ ದಾರಿಯನು ಗಮನಿಸದೆ ಹೋಗುವರೆ ಕಲ್ಲುಮುಳ್ಳುಗಳ ನಡುವಲ್ಲಿ ನಿಲ್ಲದಿರು ನೀನು...

ಗಝಲ್ ಪ್ರಪಂಚ

ಫೆಬ್ರ ೧೦ ಕವನ ೩೬ ವೀಕ್ಷಣೆ

ನೆನಪದು ಕುಸಿದಿದೆ ಕನಸದು ಬೀಳದ ಹಾಗೆ ಮನವದು ಸೊರಗಿದೆ ಪ್ರೀತಿಯು ಹಾಡದ ಹಾಗೆ ಬಾನಲಿ ತೇಲುವ ಮೋಡವು ಕರಗದೆ ಹೇಳು ಮೋಹದ ಚೆಲುವಿನ ತಾರೆಯ ರೂಪದ ಹಾಗೆ ಸುಮಧುರ ತುಂಬಿದ ಪಾತ್ರೆಯು ಸೋರಿತೆ ನೋಡು ಕಂಡಿಹ ಚಿತ್ರದಿ ಬಣ್ಣವು ಮಾಸಿದ ಹಾಗೆ ಜೀವನ ಪಾವನ...

ಗಝಲ್ ಪಯಣ...

ಜನ ೩೧ ಕವನ ೪೫ ವೀಕ್ಷಣೆ

ತಪ್ಪು ತೋರಿಸಬೇಡ ಇನ್ನೊಬ್ಬರ ನಿನ್ನೊಳಗೇ ಇರಬಹುದು ನೋಡು ಕಪ್ಪು ಅವನೆಂದು ಜರಿಯದಿರು ತನುವೊಳಗೇ ಕಾಣಬಹುದು ನೋಡು ಬೆಪ್ಪನಂತೆ ಆಗುವೆ ಹೀಗೆಯೇ ಇತರರನು ಬೈಯುತ್ತಾ ಹೋದರೆ ಕಪ್ಪೆಯಂತೆ ಜಿಗಿದರೆ ನೀನಿಂದು ಅವಸರದಿ ಓಡಬಹುದು ನೋಡು ಯಾರನ್ನೂ ದೂರದಿರು...