ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯುಗಕೆ -ನವ - ಯುಗಾದಿ!

ಮಾರ್ಚ್ ೨೨ ಕವನ ೩೮ ವೀಕ್ಷಣೆ

ವರುಷ ವರುಷ ಉರುಳಿದರು ಜನರ ಮನದ ಹೃದಯದಲಿ ಸವಿ ಜೇನನು ತುಂಬಲು ಯುಗಾದಿಯು ಬಂದಿದೆ ನವ ಗೀತೆಯ ಹಾಡುತಿದೆ ಹಕ್ಕಿ ಪಿಕಗಳಿಂಚರಕೆ ಇಳೆಯು ತನ್ನ ಮರೆಯುತಲೆ ನವೋಲ್ಲಾಸ ಹೊಂಗಿರಣಕೆ ಯುಗಾದಿಯು ಬಂದಿದೆ ನವ ಜ್ಯೋತಿಯ ಹರಡುತಿದೆ ಬಂಧುರತೆಯ ಭಾವನೆಯೊಲು ಸೃ...

ಯಾರ ಒಲವು ಹೇಗಿರಲಿ...?

ಮಾರ್ಚ್ ೨೦ ಕವನ ೪೯ ವೀಕ್ಷಣೆ

ಯಾರ ಒಲವು ಹೇಗಿರಲಿ ನಿನ್ನ ನಲಿವು ನನಗಿರಲಿ ಪ್ರೀತಿಯೆನುವ ಮಾತಿನಲಿ ಪ್ರೇಮ ಜ್ಯೋತಿ ಅರಳಲಿ ಮನದಿ ಪುಟಿವ ಕಾರಂಜಿಲಿ ನಲುಮೆ ಹೆಸರೆ ತುಂಬಲಿ ಜೀವ ಎನುವ ಹೃದಯದಲಿ ಒಲುಮೆ ಭಾಗ್ಯ ಹರಡಲಿ ಚಿತ್ತಾರದ ಚಿತ್ರಗಳಲಿ ಚಿತ್ತ ಸೇರಿ ಹಾಡಲಿ ಚೈತ್ರ ಬೆಸುಗೆ ಮ...

ಹನಿಗಳು ಹತ್ತು ಹಲವು ರೀತಿ

ಮಾರ್ಚ್ ೧೭ ಕವನ ೩೭ ವೀಕ್ಷಣೆ

ಯಾರೂ ಕು-ಕವಿಗಳು ನಾಡಿನಲಿಲ್ಲ ಬರೆದವನಿಗೆ ತಲೆ ಸರಿ ಇಲ್ಲ ! ಕಣ್ಣ ಸನ್ನೆಗೆ ಬಂದಳು ಬಾಹು ಬಂಧನಕೆ ಸಿಕ್ಕಳು ತಾಳಿ ಹಿಡಿದು ನಿಂತಳು ನೋಡುವುದೇನು ಈಗ ಅವಳ ಸುತ್ತಲೂ ಮಕ್ಕಳು ! ಜೀವನದ ದಾರಿಯಲಿ ಹಲವಾರು ತೊಂದರೆಯು ಪಾತಾಳ ಸೇರಿದರೂ ಬಿಡದಾದ ಚಂದಿರ...

ಮುತ್ತಿನೊಲವು

ಮಾರ್ಚ್ ೧೫ ಕವನ ೫೧ ವೀಕ್ಷಣೆ

ಬಾನ ಬಣ್ಣವು ನೆಲವ ಮುತ್ತಲು ಹೊನ್ನ ಕಾಂತಿಯು ತುಂಬಿತು ಜ್ಞಾನ ದೇಗುಲ ಗಂಟೆ ಹೊಡೆಯಲು ಧ್ಯಾನ ಮನದಲಿ ಮೂಡಿತು ಮುನಿಸು ಕಾಣದ ಜನರ ಮನವದು ತನುವ ಖುಷಿಯಲಿ ನಲಿಯಿತು ಹೊನಲ ಬೆಳಕಿಗೆ ರೈತ ಹೊರಟನು ಕನಸ ಹೆಣೆಯುತ ಬಯಲೊಳು ಹೊಸತು ಬಣ್ಣದ ಸೂರ್ಯ ರಶ್ಮಿಯ...

ಶಿಶು ಗೀತೆ - ಮಿಠಾಯಿ ಆಸೆ

ಮಾರ್ಚ್ ೧೩ ಕವನ ೪೩ ವೀಕ್ಷಣೆ

ನನಗೆ ಬೇಕೊಂದು ಮಿಠಾಯಿ ಆದರದು ನೂರು ರೂಪಾಯಿ ಕೈಗೆಟುಕದು ಕಾಸಿನ ಡಬ್ಬ ಹಣದೊರೆತರೆ ನನಗೆ ಹಬ್ಬ. ಅಣ್ಣನ ಕೇಳಲು ನಾನು ನೀಡುವ ಹಣವ ಅವನು ಬೇಡುವ ಸಿಹಿಯಲಿ ಪಾಲು ಸಿಡುಕಲಿ ಹಿಡಿಯುವ ಕೋಲು. ಕೇಳುವೆ ನಾ ಅಮ್ಮನಲಿ ಮಾಡಿ ನೀಡುವಳು ಒಲವಿನಲಿ ಹೊರಗಿನ ತ...

ಮೊಗ್ಗು ಅರಳಿ

ಫೆಬ್ರ ೨೩ ಕವನ ೫೦ ವೀಕ್ಷಣೆ

ಮೊಗ್ಗು ಬಿರಿಯುತಲಿ ಚೆಲುವು ತುಂಬುವುದು ಹಿಗ್ಗು ತುಂಬುತಲಿ ಜೀವ ಚಿಗುರುವುದು ತಗ್ಗಿ ಬಗ್ಗಿರದೆ ಮುಂದೆ ಸಾಗುವುದು ನುಗ್ಗಿ ನಡೆಯುತಿರೆ ಛಲವು ಮೂಡುವುದು ಮನದಲಿ ಮೂಡಿದ ಚೆಲುವದು ಬಿರಿದಿದೆ ತನುವದು ಸುಂದರ ಕೊಡುಗೆಯ ನೀಡಿದೆ ಜನವದು ಚೆಲುವಲಿ ಹಿತ...

ಜಾತಿಗಳೆಂಬ ಹೆಗ್ಗಣಗಳು

ಫೆಬ್ರ ೦೯ ಕವನ ೫೧ ವೀಕ್ಷಣೆ

ಈ ಕಾಲದಲ್ಲೂ ಜಾತಿಗಳೆಂಬ ಹೆಗ್ಗಣಗಳು ಇರುವುದು ವಿಶೇಷ ಆ ಜಾತಿ ಈ ಜಾತಿ ಎನ್ನುತ್ತಲೇ ನಾವು ಅಜಾದಿಗಳು ಜಾತ್ಯಾತೀತವೆನ್ನುವರ ಕಂಡಾಗ, ನಗುವುದೋ ಅಳುವುದೋ ! ಜನಸಾಮಾನ್ಯರೆ ನೀವೇ ಹೇಳಿ...? ಜಾತಿಯಿಂದಲೇ ರಾಜಕೀಯ ! ಮಾಡುವವರಿಗೆ; ಅನ್ನುವವರಿಗೆ, ಪ್...

ಒಂದು ಗಝಲ್

ಫೆಬ್ರ ೦೯ ಕವನ ೫೮ ವೀಕ್ಷಣೆ

ಸತ್ವವೇ ಇಲ್ಲದಿಹ ಬರಹದಿಂದ ಸತ್ವಹೀನ ಸಾಹಿತ್ಯಗಳು ಬರುತ್ತವೆ ಬರಹದ ಮಹತ್ವವನ್ನು ಅರಿಯದೆ ಬರೆದ ಲೇಖನಗಳು ಬರುತ್ತವೆ ಯಾರೋ ಹೊಗಳಿದ ಮಾತ್ರಕ್ಕೆ ಜೊಳ್ಳು ಕಾಳು ಗಟ್ಟಿಯಾದಿತೆ ಕಾರಣವಿಲ್ಲದೆ ತೆಗಳುವವರ ನಡುವೆಯೇ ದ್ವೇಷಗಳು ಬರುತ್ತವೆ ಮುಡಿಯೊಳಗೆ ಒ...

ಹನಿಗಳು ಮತ್ತೊಂದು ಗಝಲ್ !

ಫೆಬ್ರ ೦೫ ಕವನ ೩೨ ವೀಕ್ಷಣೆ

ಮಾತಿನೊಳಗೆ ಹಿಡಿತವಿದ್ದಂತೆಯೇ ಕೃತಿ ಬರಲಿ ! ಒಲವಿನಾಟ ಹಿತಮಿತದಲ್ಲಿರೆ ಸುಖ ಸಂಸಾರ ! ಕಸ್ತೂರಿಯಲಿ ಪರಿಮಳವಿದ್ದಂತೆ ಬದುಕಿರಲಿ! ಸವಿ ನೆನಪು ಬರುವುದೇ ನನಗೆ ರಾತ್ರಿಯಾದಂತೆ ! *** ಗಝಲ್ ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯ ಅತ್...

ಹೆಚ್ಚು ಕಡಿಮೆಯಾದರೆ...

ಜನ ೩೧ ಕವನ ೫೪ ವೀಕ್ಷಣೆ

ಅತ್ತ ಇತ್ತ ನೋಡಿ ಮಗುವೆ ರಸ್ತೆ ದಾಟಬೇಕು ಹೆಚ್ಚು ಕಡಿಮೆಯಾದರೆ ಯಮನ ನೋಡಬೇಕು ಹಿರಿಯರಂದ ಮಾತ ಕೇಳಿ ಬದುಕಿ ಬಾಳಬೇಕು ಓದು ಬರಹ ಕಲಿತು ಸಾಗಿ ವಿದ್ಯೆ ಪಡೆಯಬೇಕು ಹಿಡಿದ ಕೆಲಸ ಮಾಡಿ ಮುಂದೆ ಹೆಸರು ಗಳಿಸಬೇಕು ಮಾತಿನೊಳಗೆ ಸತ್ಯವಿರಲಿ ಸುಖವ ಕಾಣಬೇಕ...

ಇಳೆ ಮತ್ತು ಮಳೆ

ಜನ ೩೦ ಕವನ ೬೬ ವೀಕ್ಷಣೆ

ನಾನು ಕೇಳಿದ ಸಮಯ ಕಾಣದು ನೀನು ಹೇಳಿದ ಮಾತು ಹೋಗದೆ ಬಾನು ಮಳೆಯನು ಸುರಿಸೆ ಮೋಹವು ಸುಳಿಯ ಬಹುದೇನು ಕಾನ ಸೇರಲು ಮನಸು ಬಾರದು ತಾನ ತಾನನ ಕಳೆದ ಜೀವನ ತೇನ ಸವಿಯೊಳು ಬಾಳು ಸಾಗಿರೆ ಒಲವು ಬರದೇನು ನನ್ನ ಜೊತೆಯಲೆ ಹೆಜ್ಜೆ ಹಾಕುತ ಭಿನ್ನ ಯೋಚನೆ ಮಾಡಿ...

ಮೆಚ್ಚುವಂತಿರಲಿ…

ಜನ ೨೫ ಕವನ ೫೨ ವೀಕ್ಷಣೆ

ಆದಿಯೊಳು ಬರೆದರೆ ಸಾಕೆ ಒಳಗೆ ಗೋಳೆ ಇದ್ದರೆ ಹಣ್ಣಿನೊಳು ಹುಳವು ಇರೆ ಬಾಯಲಿಟ್ಟು ತಿನುವರೆ ? ಬರೆದ ಬರಹವನೋದಿ ನೋಡೆ ಬರಲಿ ಹರುಷ ಬರೆದವಗೆ ಕೊಡದೆಯಿರಲು ಹರುಷ ಅವಗೆ ಓದುಗರಿಗದುವು ಸಾಧ್ಯವೆ ? ಗದ್ಯವದುವೊ ಪದ್ಯವದುವೊ ಮನವ ಸೇರುವಂತಿರಲಿ ತಲೆಯ ಕೆ...