ಯಾರ ಗೆಜ್ಜೆಯ ದನಿಯು
ಯಾರ ಗೆಜ್ಜೆಯ ದನಿಯ ಸಪ್ಪಳ ನನ್ನನಿಲ್ಲಿಗೆ ಕರೆಸಿತೊ ಯಾವ ಪ್ರೀತಿಯ ಸ್ವರದ ಕರೆಗೆ ಹೃದಯ ಒಲುಮೆಯ ಕಂಡಿತೊ ಹೊತ್ತು ಕಂತಿರೆ ಚಂದ್ರ ನಗುತಿರೆ ನಿನ್ನ ನೆನಪದು ಮೂಡಿತೊ ಎಲ್ಲೊ ಮರೆಯಲಿ ಕುಳಿತು ಕಾಡಿರೆ ನನ್ನ ಮೈಮನ ಸೋತಿತೊ ಮಧುರ ಧ್ವನಿಯದು ರಾಗ ಹೊಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಯಾರ ಗೆಜ್ಜೆಯ ದನಿಯ ಸಪ್ಪಳ ನನ್ನನಿಲ್ಲಿಗೆ ಕರೆಸಿತೊ ಯಾವ ಪ್ರೀತಿಯ ಸ್ವರದ ಕರೆಗೆ ಹೃದಯ ಒಲುಮೆಯ ಕಂಡಿತೊ ಹೊತ್ತು ಕಂತಿರೆ ಚಂದ್ರ ನಗುತಿರೆ ನಿನ್ನ ನೆನಪದು ಮೂಡಿತೊ ಎಲ್ಲೊ ಮರೆಯಲಿ ಕುಳಿತು ಕಾಡಿರೆ ನನ್ನ ಮೈಮನ ಸೋತಿತೊ ಮಧುರ ಧ್ವನಿಯದು ರಾಗ ಹೊಮ...
ವ್ಯಕ್ತಿಯ ನಡೆ ನುಡಿ ಸರಿಯಿದ್ದರೆ ಕೆಲಸ ನೂರರಷ್ಟು ಚೆನ್ನಾಗಿರುತ್ತದೆ ಅಲ್ಲಿಯವರೆಗು ಮತ್ಸರ ತೋರಿಸಿದವರ ಬಾಯಿಗೆ ಹೊಲಿಗೆ ಬಿದ್ದಿರುತ್ತದೆ ! *** ಹನಿಗಳು ಉತ್ತರಗಳು ಎಲ್ಲೆ ಮೀರದಿರಲಿ ಕೈ ಹಿಡಿಯಲಿ ! ಚಿತ್ತದಲ್ಲಿರುವಂತ ಯೋಜನೆಗಳೆಂದಿಗೂ ಬಿತ್ತ...
ವೃದ್ಧಿ ಅರ್ಥ ಆಗದಿರುವ ಬರಹ ಅರ್ಥ ಆಗದಿರುವ ಜನರ ನಡುವಿನಿಂದ ದೂರವಿದ್ದರೆ ಆಯುಷ್ಯ ವೃದ್ಧಿಸುವುದು -- ಛಲವಾದಿಯೆ ! *** ಹನಿಗಳು ಕಚ್ಚಾಡದಿರು ಯೋಗ್ಯತೆಯೇ ಇಲ್ಲದೆ ಪ್ರಶಸ್ತಿಗಾಗಿ ! ನನ್ನಿಂದಾಗಿಯೆ ಕವಿಯು ಬೆಳಗಿದ ಭ್ರಮೆಯು ತಿಳಿ ! ಹೊಲಸೊಂದಿಗ...
ಮಧುವನದ ತುಂಬೆಲ್ಲಾ ಸವಿಯೊಲುಮೆ ಈಕೆಯಿದ್ದಳು ! ಜೀವನದಲ್ಲಿ ಜೀವ ಕೈಯಲ್ಲಿಡಿದು ಏಣಿ ಹತ್ತಿದೆ ! ಉಪ್ಪಿರದಿಹ ದೇಹದಲ್ಲಿ ಖಾರವೇ ಹುಳಿಯೆಲ್ಲಿಯೋ ? ಅಪ್ಪುಗೆಯಲ್ಲಿ ಮನೆಯನ್ನೇ ಮರೆತೆ ಪರರ ಕೂಡಿ ! *** ಹೀಗೆ - ಹೀಗೆಯೆ ತಪ್ಪನ್ನು ತಪ್ಪು ಅನ್ನುವುದ...
ಗಝಲ್ ೧ ಮನಸು ಕರಗಿದೆಯೆಂದು ಒಲವು ಮೂಡುವುದೇ ಗೆಳತಿ ಕನಸು ಬಿದ್ದಿದೆಯೆಂದು ನನಸು ಮೆರೆವುದೇ ಗೆಳತಿ ತಂಪಿರುವ ಹೊತ್ತಲ್ಲಿ ಮಧುಜಾರಿತೇ ಏಕೆ ಕಂಪಿದೆಯೆಂದು ಸ್ವರವು ಬರುವುದೇ ಗೆಳತಿ ನೇಸರನ ಬೆಳಕಿನಲಿ ಸವಿಬಯಕೆಯೇ ಚೆಲುವೆ ಚಂದ್ರನಾಸರೆಗೆ ಪ್ರೀತಿ...
ಯಾರೇ ಆಗಲಿ ಇನ್ನೊಬ್ಬರ ಬಗ್ಗೆ ಅವರ ಕೃತಿಗಳ ಬಗ್ಗೆ ಮಾಡುವ ವಿಮರ್ಶೆ ವಿವೇಕದಿಂದ ಕೂಡಿರಲಿ ಇಲ್ಲದಿದ್ದರೆ ಕೃತಿಕಾರನ ಕೃತಿ ಮತ್ತು ಆತ, ಜೀವಂತ ಸಮಾಧಿಯಾದಂತೆ ! *** ಸದಾ ನೆನಪುಗಳು ಮಾರೆಮಾಚಲಿರುವುದಲ್ಲ ಪುನರ್ ಪರಿಶೀಲಿಸಲಿರುವುದು ! *** ಯೋಗ ಯ...
ಹೊಟ್ಟೆಯಲ್ಲಿ ಹುಣ್ಣಿದ್ದರೆ ಔಷಧಿಯಿದೆ ಮನಸಿನಲ್ಲಿ ಹುಣ್ಣಿದ್ದರೆ ಏನು ಮಾಡಲಾದೀತು ? ಕತ್ತೆಯು ಪಾಪವೆಂದು ಹಿಂಬದಿಯಲ್ಲಿ ಹೋಗಿ ನಿಂತರೆ ಏನಾದೀತು ? ಬಾಲವಿರುವ ಮಂಗನಂತೆ ಚೇಷ್ಟೆ ಮಾಡಲು ಹೋದರೆ ಏನಾದೀತು ? ಮುದಿತನದಲ್ಲೂ ಮೋಹ ಮುಸುಕಿ, ಹುಡುಗಿಯ...
ನೆಲೆ ಕಾಣಲಿ ಗಿಡ ಮರದಲಿ ನೆಲ ಹೊಲದ ಬದಿಯಲಿ ಕದ ಇರುತಲಿ ಮನೆ ಎದುರಲಿ ಮನ ಭಯವು ಹೋಗಲಿ ಇಳಿ ವಯಸಲಿ ಹೊಸ ಭಯಕೆಯು ಕುರೆ ತೆರೆಯೆ ತನುವಲಿ ಹುಸಿ ಮುನಿಸದು ತಲೆ ತಿನ್ನುತ ಸವಿ ತಿನಿಸು ಎದುರಲಿ ಕಿವಿ ಒಳಗಡೆ ಹುಳು ಹೋಗಲು ಕುರು ಕಂಡಿತು ಜೀವದಿ ಕರು ಕ...
ಯಾರಿಹರು ಎನಗೆನುತ ಊರೊಳಗೆ ತಿರುಗದಿರು ಬೇರೆಯೇ ನಾನೆನುತ ಉಳಿದವರ ತೆಗಳದಿರು ಕಾರಣವ ಕೇಳದೆಯೆ ಉರಿದುರಿದು ಬೀಳದಿರು ಜಾರುತಲೆ ಜೀವನವ ದೂರುತಲೆ ಸಾಗದಿರು ಕಾರುವರು ಅವರೆಂದು ಹುಸಿಮುನಿಸ ತೋರದಿರು ಹಾರುತಲೆ ಬದುಕದಿರು --- ಛಲವಾದಿಯೆ ! *** ಗಝಲ್...
ನಾನು ಯಾರನ್ನು ನನ್ನಷ್ಟಕ್ಕೇ ನಂಬೆನು ಸಾವ ದಿನವು ! ಕಲ್ಲಿಗೂ ಜೀವ ಬರುತ್ತದೆ ನೋಡಯ್ಯಾ ಬಿಸಿಯಾದಾಗ ! ಉಟ್ಟ ಬಟ್ಟೆಗೆ ಇರುವ ಬೆಲೆಯಿಂದು ಮನುಜಗಿಲ್ಲ ! ರಸ್ತೆಯಲ್ಲಿಯೆ ಉಗಿಯುತ್ತಾರೆ ಜನ ತಾಂಬೂಲವನ್ನು ! ಕಷ್ಟದಲ್ಲಿಹ ಜನರಿಗೆ ಸ್ಪಂಧಿಸಿ ಜಾಣರಾಗ...
ಬೆನ್ನು ತಟ್ಟಲು ಬೇರೊಬ್ಬ ಬೆಳಗಿದನು ನಾನು ಮಂಕಾದೆ ! ಗಟ್ಟಿ ಬೆಲ್ಲವೂ ನೀರಲ್ಲಿ ಕರಗುತ್ತೆ ದಡ್ಡ ಓದನೇ ! ಕ್ಷಯ ಬಂದಿದೆ ಬಾಳಲ್ಲಿ ಇರುಳಿಂದು ಸಾವು ಸನಿಹ ! *** ವ್ಯಾಧಿಗಳು ಅವ ಇವ ಪಲಾಯನ ವಾದಿ ನಾನು ಮಾತ್ರ ಸುಪರ್ ವೇದಿ ಎನ್ನುವವರು ನನ್ನ ಲೆಕ...
ಬದುಕಿಲಿ ವಪ್ಪಕೆ ಇಂಪ್ಪ ಒಟ್ಟಿಂಗೆ ಹೀಂಗೆಯೇ ಇಂಪ್ಪ ಅಲ್ಲದ ಕೂಸೆ ಚೈತ್ರಲ್ಲಿ ಪ್ರೇಮದ ಒರತೆ ಹರಿದು ಹೋಗಲಿ ನದಿಯ ಹಾಂಗೆ ಅಬ್ಬೆ ಕನಸಿಲಿಯೇ ಬಂದಿಕ್ಕಿ ಹೇಳಿದ್ದು ಕೂಡ ಎನಗೆ ಪ್ರೀತಿ ಬೇರೆಯವರ ಹಾಂಗೆ ಅದು ಬೇಕು ಹೇಳಲೇ , ಎಂಗೊಗಿಲ್ಲೆ ಆಸೆ ಉದಿಯಪ...