ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನನ್ನ ಕವಿತೆ ಮತ್ತು ನಾನು

ಸೆಪ್ಟೆಂ ೧೭ ಕವನ ೧೦ ವೀಕ್ಷಣೆ

ಕವಿತೆ ಮತ್ತು ನಾನು ಕಲಿಯುಗದ ಕರ್ಣರು ಬಹಳಷ್ಟು ಜನ ವೈವಿಧ್ಯಮಯವಾಗಿ ತೆಗಳಿ ಹೊಗಳುವುದರಲ್ಲಿ ನಿಸ್ಸೀಮರು, ಇದರ ನಡುವೆ ಲೋಪವಿದ್ದರೂ ತಮ್ಮ ಲಾಭಕ್ಕೆ ಬಕೇಟೆಂಬ ವಶೀಕರಣಕ್ಕೆ ಹಲ ಕೆಲವರನ್ನು ಒಳಪಡಿಸಿ ತಾವು, ಕವಿಕುಲ ತಿಲಕರೆಂಬಂತೆ, ಬಿರುದಾಂಕಿತರಾ...

ಹೊಲಸುಗಳ ನಡುವೆ

ಸೆಪ್ಟೆಂ ೧೧ ಕವನ ೫೧ ವೀಕ್ಷಣೆ

ಹೊಲಸೇ ನೀ ಹೇಳುತಾ ಹೇಸಿಗೆಯೊಳಗೆ ಒದ್ದಾಡುತಿರುವೆ || ಪ || ಯಾವುದು ಸತ್ಯ ಯಾವುದು ಮಿಥ್ಯ ಅರಿಯದೆ ನೀ ಹೋದೆ ಕಣ್ಣಿನ ನೇರಕೆ ಎಲ್ಲವ ಹೇಳುತಾ ಆತ್ಮವ ನೀ ಮರೆತೆ || ೧|| ಜೀವನ ಪ್ರೀತಿಗೆ ದ್ವೇಷವ ಕೊಡುತ ಕ್ರೋಧವ ನೀ ಸೆಳೆದೆ ಮಾತಿನ ಸವಿಯನು ಕೊಡದೇ...

ಒಂದು ಗಝಲ್

ಸೆಪ್ಟೆಂ ೦೨ ಕವನ ೧೬ ವೀಕ್ಷಣೆ

ಕಣ್ಣಲ್ಲಿ ಕಣ್ಣಿಟ್ಟು ನೀನೊಮ್ಮೆ ನನ್ನ ನೋಡು ಕೈಹಿಡಿದು ನಡೆಸುತ್ತ ಹೀಗೊಮ್ಮೆ ನನ್ನ ನೋಡು ಕಣ್ಣೀರು ಹರಿಸುತ್ತ ಅಲ್ಲೇ ಇಂದು ನಿಂತೆ ಯಾಕೆ ಒಡಲ ಸವಿಯ ಹರಿಸಿ ಬಂದೊಮ್ಮೆ ನನ್ನ ನೋಡು ಪಸಲು ಬರದ ಕಡೆಯಲ್ಲೆಲ್ಲ ಹೋಗುವಿಯೇನು ಕನಸು ಕರಗಿ ನನಸಿರಲು ನಿ...

ಸೆಳೆತಗಳ ನಡುವೆ

ಸೆಪ್ಟೆಂ ೦೧ ಕವನ ೯ ವೀಕ್ಷಣೆ

ಯಾರ ಸೆಳೆತ ಎಲ್ಲಿರುವುದೊ ಸಾರ ಸೇರೆ ಚಲಿಸಿರುವುದೊ ಖಾರವಿರದ ಬದುಕಿನೊಳಗೆ ಸಾಗುತಿರುವೆನು ಬಾರೆಯೆನ್ನ ಮೋಹದೊಡಲೆ ತಾರೆಯೊಲವ ಸನಿಹ ತೋರೆ ಧಾರೆಯೆರೆವೆಯೆನ್ನ ನಿನಗೆ ಸೇರುತಿರುವೆನು ದಾರಿ ನಡೆಯೆ ಚಿಂತೆಯಿರದು ಸಾರಿಯಿರುವೆ ಚೆಲುವ ಸೆಳೆದು ತೋರಿಹೋ...

ನಮ್ಮ ಮನೆ

ಆಗಸ್ಟ್ ೩೧ ಕವನ ೧೫ ವೀಕ್ಷಣೆ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಕುಣಿದ ದಿನದ ನೆನಪಿದೆ ನೋವ ಮರೆತು ನಲಿದೆನಿಂದು ನಮ್ಮ ಹಾಲುಮಜಲಲೆ ನಡುವೆ ಮನೆಯು ಸುತ್ತಲು ತೋಟ ಹಸಿರು ಗಿಡದ ನಡುವೆಯೆ ತೆಂಗು ಕಂಗು ಬಾಳೆ ಹಲಸು ಇರುವ ಪರಿಸರ ನಡುವಲೆ ಹತ್ತು ಹಲವು ಪಕ್ಷಿಯ ವದನ ಸುತ್ತಲೆಲ್ಲ ಅದರ ಧ...

ಹನಿ - ಮಾಲೆ

ಆಗಸ್ಟ್ ೨೬ ಬ್ಲಾಗ್ ೬ ವೀಕ್ಷಣೆ

ತೋರಣಗಳ ನಡುವೆ ಅರಳಿತು ನವ ಯೌವನ ! *** ಹೃದಯ ಆತ್ಮ ಸಮ್ಮಿಲನ ಸಂಬಂಧಗಳ ನಡುವಿನ ಬಿಂದು ! *** ಮೌನಗಳಿಂದು ಮನಸುಗಳ ಜೊತೆ ಸೇರುವುದಿಲ್ಲ ವೈರಿಗಳಂತೆ ಬಾಳಿ ಮಸಣ ಸೇರುತ್ತವೆ ! *** ದುಃಖದ ಹೊಳೆಯಲ್ಲಿ ತೇಲಿ ಸಾಗುತ್ತಿರುವೆ ಹಾಯಿ ದೋಣಿಗಳಿಲ್ಲ ಸತ...

ಒಂದು ಗಝಲ್

ಆಗಸ್ಟ್ ೧೯ ಕವನ ೭ ವೀಕ್ಷಣೆ

ಬರವಣಿಗೆಯು ಕನ್ನಡದಲ್ಲಿರಲಿ ಮಗು ಮಾತುಗಳೆಲ್ಲ ಸ್ಪಷ್ಟವಾಗಿರಲಿ ಮಗು ಕತ್ತೆಗಳೂ ಒದೆಯುತ್ತವೆ ಅರಿಯು ವ್ಯವಹಾರವು ಹಿಡಿತದಲ್ಲಿರಲಿ ಮಗು ಜೀವನವಿಂದು ಮುಗಿಯದಿಹ ದಾರಿ ಬದಲಾವಣೆ ಬದುಕಿನಲ್ಲಿರಲಿ ಮಗು ಒಪ್ಪಂದಗಳೆಲ್ಲ ಸುಖವನ್ನು ಕಾಣಲಿ ಕಲಿಕೆಯಲ್ಲೀಗ...

ಹನಿಗಳು ಸರ್ ಹನಿಗಳು !

ಜೂನ್ ೨೫ ಕವನ ೬೧ ವೀಕ್ಷಣೆ

ಕಲೆಯ ಹಸಿವದುಯೇನು ತಿಳಿಯದಿರುವಾ ಮಂದಿ ಮಾಧ್ಯಮದೊಳಿರಲು ಪ್ರಯೋಜನವೇನು ಬಡ ಸಾಹಿತಿಯೊಬ್ಬ ಪ್ರಚಾರದಿಂದಲೆ ಬದುಕ ಎನುವ ಸತ್ಯವು ಅವರಿಗೆ ಬೇಕಿಲ್ಲವೇನು *** ಸಾಹಿತ್ಯ ಬೆಳವಣಿಗೆಯ ಹಿತ ದೃಷ್ಟಿಯಿಂದ ಸಮಾನವಾದವಿರಲಿ ತಿಳಿಯೋಣವೆಲ್ಲವು ವಾದಕ್ಕಾಗಿಯೇ...

ನನ್ನ ಹಳ್ಳಿಯ ಜನರ ಒಡಲು

ಜೂನ್ ೨೩ ಕವನ ೬೬ ವೀಕ್ಷಣೆ

ನನ್ನ ಹಳ್ಳಿಯ ಜನರ ಒಡಲಿದೊ ಬರಿದೆ ಅಗ್ನಿ ಕುಂಡ ಅಲ್ಲಿ ಬರದ ಕಾರ್ಮೋಡದಲ್ಲಿ ನೇತಾರ ಇದ್ದು ದಂಡ ಕೂಳು ಕೂಳಿಗು ಗತಿಯು ಇಲ್ಲದೆ ಜನರ ವಲಸೆ ಹಾಡು ಹವಾ ರೂಮಲೆ ಕುಳಿತ ನಾಯಕನ ಹೊಟ್ಟೆ ಬಿರಿಯೆ ನೋಡು ಡಿ. ಸಿ ಕುಳಿತ ಕಾರಲ್ಲಿ ಎ. ಸಿಯ ಕಾರುಬಾರು ನೋಡು...

ಮುಸ್ಸಂಜೆಯ ಹೊತ್ತು

ಜೂನ್ ೨೨ ಕವನ ೯೦ ವೀಕ್ಷಣೆ

ಮುಸ್ಸಂಜೆ ಹೊತ್ತಿನಲಿ ಮತ್ತೆ ಮೌನಕೆ ಜಾರಿ ಚೆಲುವು ತುಂಬಿದ ಕಲೆಗೆ ಗೆಲುವತಾರೆ ಕನಸುಗಳ ಮಾತಿನಲಿ ನನಸು ಕರಗುತ ಸಾಗಿ ಮುಗಿಲಿನೊಳಗಿನ ಬಗೆಗೆ ಬಲವತಾರೆ ಮಾದಕದ ರೂಪದೊಳು ಹೊಳಪು ಚಿಮ್ಮತಲಿರಲು ಮೋಹ ಕಾಂತಿಯ ನಗೆಗೆ ಚೆಲುವತಾರೆ ತಲೆಯೆತ್ತಿ ನೋಡಲದು...

ಅಪ್ಪನೆಂದರೆ ಏನೆನ್ನಲಿ?

ಜೂನ್ ೨೧ ಕವನ ೮೮ ವೀಕ್ಷಣೆ

ಅಪ್ಪನೆಂದರೆ ಏನನ್ನಲಿ ? ನನ್ನೊಳಗಿನ ವ್ಯಕ್ತಿ ಅವನೇ ಶಕ್ತಿ ಅವನೇ ಯುಕ್ತಿ ಅವನೇ ಭಕ್ತಿ ಕೊನೆ ಕೊನೆಗೆ ಅವನ ನೆನಪಿನೊಂದಿಗೇ ಮುಕ್ತಿ ! ಎನ್ನ ಹೇಲ ಉಚ್ಛನ್ನೂ ಬಾಚಿ ತೊಳೆಸಿದ ಕೈಗಳವು ಆಗವನಿಗೆ ಅನಿಸಲೇ ಇಲ್ಲ ವಾಸನೆ ಗಲೀಜೆಂದು ಹುಷಾರಿ ಇಲ್ಲದಿದ್ದ...

ಎಲ್ಲ ಮರೆತು ಹೋದೆ ತಂದೆ

ಜೂನ್ ೨೦ ಕವನ ೬೦ ವೀಕ್ಷಣೆ

ಎಲ್ಲ ಮರೆತು ಹೋದೆ ತಂದೆ ನನ್ನ ಬುವಿಗೆ ತರುತಲೆ ಮೌನವಾದ ಕಡಲಿನೊಳಗೆ ನಿನ್ನ ಪ್ರೀತಿಯಿಡುತಲೆ ಮಾತುಕತೆಯ ನೋಡದಾದೆ ಮುದ್ದಿಸುವುದ ಕಾಣದಾದೆ ದೂರದಲ್ಲೆ ಕೂತ ನಿನ್ನ ಅಳುವ ಕಂಡು ಬೆಳೆದೆನೆ ನಿನ್ನ ಒಡಲ ಪ್ರೀತಿ ಸಿಗದೆ ಸಾಗುತಿರುವೆ ಎಲ್ಲೆ ಇರದೆ ಹೃದ...