ಒಂದು ಗಝಲ್
ಸಾಲದ ಶೂಲಕ್ಕೆ ಸಿಲುಕುತ್ತಲೇ ಒದ್ದಾಡದಿರು ನೀನು ಸಾಲ ವಸೂಲಾತಿಯವರ ಜೊತೆ ಗುದ್ದಾಡದಿರು ನೀನು ಮಲಗುವ ಚಾಪೆ ಇದ್ದಷ್ಟೇ ಕಾಲು ಚಾಚಲಿಲ್ಲ ಯಾಕೆ ವಿಷ ಕುಡಿದು ಜೀವ ಉಳಿಸಲು ಹೊರಳಾಡದಿರು ನೀನು ದುಡಿಮೆ ಒಳಗಿನ ಸುಖವ ಎಂದಿಗೂ ಅರಿತಿರುವಿಯೇನು ಗಟ್ಟಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸಾಲದ ಶೂಲಕ್ಕೆ ಸಿಲುಕುತ್ತಲೇ ಒದ್ದಾಡದಿರು ನೀನು ಸಾಲ ವಸೂಲಾತಿಯವರ ಜೊತೆ ಗುದ್ದಾಡದಿರು ನೀನು ಮಲಗುವ ಚಾಪೆ ಇದ್ದಷ್ಟೇ ಕಾಲು ಚಾಚಲಿಲ್ಲ ಯಾಕೆ ವಿಷ ಕುಡಿದು ಜೀವ ಉಳಿಸಲು ಹೊರಳಾಡದಿರು ನೀನು ದುಡಿಮೆ ಒಳಗಿನ ಸುಖವ ಎಂದಿಗೂ ಅರಿತಿರುವಿಯೇನು ಗಟ್ಟಿ...
ಮಹಿಮರು ಅವರಂದು ಕೊಂಡಂತೆ, ಲೆಕ್ಕದಲ್ಲಿ ನನ್ನ ಹೆಸರನ್ನು ಕೆಡಿಸಬಹುದು! ಆದರೆ ನನ್ನನ್ನು ನನ್ನಲ್ಲಿರುವ ತಾಳ್ಮೆ ಕಲಿತ ವಿದ್ಯೆಯನ್ನು ಕೆಡಿಸಲು ಸಾಧ್ಯವೇ ?! * ಹದಿ ಹರೆಯ ಗೆದ್ದ ರೆ ವಿಜಯ ! ಸೋತ ರೆ ದಾರಿ ಯಾವುದ ಯ್ಯಾ ವೈ ಕುಂಠ ಕೆ ! * ಮಳೆ ಬಂ...
ಮೈಮೇಲಿನ ಕಂಬಳಿಯು,ಹೊದ್ದಲ್ಲೇ ಇರಲಿ ಕನ್ನಡಿಯನು ನೋಡದಿರು,ಇದ್ದಲ್ಲೇ ಇರಲಿ ನನಗೆಲ್ಲ ತಿಳಿದಿದೆ,ಎನ್ನುವವ ಬೇಕೇನು ಗದರಿದರು ಹೋಗದಿರೆ,ಬಿದ್ದಲ್ಲೇ ಇರಲಿ ಈ ನೆಲದ ತಿರುಕನಿಗೆ,ಅನ್ಯಭಾಷೆಯ ಗೀಳು ಪುಟ ತಿರುವಿ ಸಾಗಿದರು, ಸದ್ದಲ್ಲೇ ಇರಲಿ ಹೊಟ್ಟೆ ಕ...
ಮಧು ಚಂದ್ರದ ಹುಣ್ಣಿಮೆಯ ದಿನ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇನೆ ಒಡತಿ ಮನದೊಳಗಿನ ಒಲವ ಹಾಗೇ ತಬ್ಬಿ ಹಿಡಿದು ನಿನಗಾಗಿಯೇ ಕುಳಿತ್ತಿದ್ದೇನೆ ಒಡತಿ ಸುಖದ ಅಮಲಿನ ನಡುವೆ ಬೀಸುವ ತಂಗಾಳಿಗೆ ಮತ್ತಷ್ಟು ಮರೆಸಿದೆ ನಿದಿರೆಯನು ಎದೆ ಬಯಕೆಯ ನಲಿವ ಉಲ...
ಯಾರ ಮನೆಯ ಕದವ ತಟ್ಟಿ, ಕೇಳಬೇಕು ರಮಣಿ ನಿನ್ನ ಒಲುಮೆ ಅಲ್ಲೆ ಇಹುದೆ, ಬಾಳಬೇಕು ರಮಣಿ ಬೆನ್ನು ತಟ್ಟಿ ನುಡಿದ ಮಾತು,ಅಲ್ಲೆ ಮರೆತೆ ಯಾಕೆ ಚೆಲೂವು ಉಂಡ ನನ್ನ ಮನಸ, ಕಾಡಬೇಕು ರಮಣಿ ಸಾಲ ಸೋಲ ಮಾಡಿ ಅಂದು,ಮನೆಯ ಕಟ್ಟಿ ನಲಿದೆ ನಿಲಯದೊಳಗೆ ಬರಲೆ ಇಲ್ಲ...
ಬರಹ ಕ್ಕೆ ಬರ ಬರಬಾರದು ! * ಬರಹದ ತೂಕ ಕಳಕೊಂಡ ಕ್ಷಣ ಬರಹಗಾರ ಮೌನಿ ! * ಬರಹಗಳಲ್ಲಿಯ ದೋಷಗಳ ಹೇಳಿ ಸ್ನೇಹ ಕಳೆದುಕೊಳ್ಳಬೇಡಿ ! * ಕಪ್ಪು ಬೊಟ್ಟಿಗೂ ಮಹತ್ವ ಇದೆ ಗ್ರಹಣ ಬಂದಾಗ ! * ಚಿಂತಕರ ಚಿಂತನೆ ಓದುಗರಿಗೆ ಮಾತ್ರ ! * ಈಗಿನ ಯುವ ಜನತೆ, ಜೊತ...
ನೆನಪುಗಳೇ ಹೀಗೆ ಮಾಸುವುದಿಲ್ಲ ದಿನ ಬೆಳಗಾದರೆ, ಒಂದಲ್ಲ ಒಂದು ರೀತಿಯಿಂದ ನೆನಪಾಗುತದತ್ತಲೇ ಇರುತ್ತವೆ ಬಾಡದೆ ! ನೆನಪುಗಳೇ ಹೀಗೆ ಸಂತೆಯಲಿ ಕೊಂಡ ಮಾಲಂತೆ ಜೋಪಾನ ಮಾಡುತ್ತೇವೆ ಕನಸುಗಳು ಬಿದ್ದರೆ ಕುಣಿಯುತ್ತೇವೆ ನನಸುಗಳಾಗಲೀಯೆಂದು ! ನೆನಪುಗಳೇ...
ನೀನಿರದೆ ಮಧುವಿಂದು, ಸವಿಯೇ ಗೆಳತಿ ನಾನಿರದೆ ದಿನವಿಂದು, ಕನಸೇ ಗೆಳತಿ ಜೀವನದಿ ಮಜವಿಂದು, ಎಲ್ಲಿದೆ ಹೇಳೆ ಮರೆಯಾದ ಪುಟವಿಂದು, ಬರದೇ ಗೆಳತಿ ತೀರದಿಹ ತನುವಿಂದು, ನೋಡೇ ಸನಿಹ ಕಾಣುತಿಹ ಚೆಲುವಿಂದು, ಬೆಳಕೇ ಗೆಳತಿ ಚಿತ್ರಗಳ ಪಟವಿಂದು, ಚೆಲುವನು ಬ...
ಗುಣುಗದಿರಿ ಕನಸಿನಲಿ ಗೆಳೆಯರೆ ಮರೆಯದಿರಿ ನನಸಿನಲಿ ಗೆಳೆಯರೆ ಯೋಚನೆಯಲಿ ಪಯಣವು ಬೇಕೆ ಹೊಡೆಯದಿರಿ ತನುವಿನಲಿ ಗೆಳೆಯರೆ ಗುಬ್ಬಚ್ಚಿಯೊಡನೆ ವಾಸ ಸಾಧ್ಯವೆ ಕಣ್ಮುಚ್ಚದಿರಿ ಮನಸಿನಲಿ ಗೆಳೆಯರೆ ಊಟದೊಡನೆ ಸವಿಯು ಸೇರಿತೆ ತೊರೆಯದಿರಿ ಒಲವಿನಲಿ ಗೆಳೆಯರೆ...
ಉದ್ದನೆಯ ಕೂದಲ ಸವರಿ,ನೋಡುತಿರುವೆ ಯಾಕೆ ಮೋಹ ಉದಿಸಿ ಬೇಡುತಿರಲು,ನಗುತಿರುವೆ ಯಾಕೆ ಸೊಂಟವನ್ನು ತಿರುಗಿಸುತ್ತಾ, ನನ್ನೆದುರು ನಡೆದೆ ಏಕೆ ಹೊಟ್ಟೆ ಉರಿಸಿ ತಲೆಯ ಕೆಡಿಸಿ,ತಿರುಗುತಿರುವೆ ಯಾಕೆ ಬರಿಯಾಸೆ ನನ್ನೊಳು ಮೂಡಿಸಿ,ಮರೆಯಲ್ಲೆ ನಿಂತೆ ಗತಿಯಿರ...
ಹಾಡು ಹಕ್ಕಿಯೆ ನೀ ಹಾಡು ಎನ್ನ ಒಲವಿನ ನೀ ಹಾಡು ಹಾಡುತಲೆ ನೀ ಸಾಗುತಲೆ ಎನ್ನ ಪ್ರೇಯಸಿಗೆ ನೀ ಹಾಡು ಮನೆಯ ಹಿಂದಿನ ಒಂಟಿ ಕಲ್ಲಲಿ ಕುಳಿತು ನನ್ನನೆ ನೋಡುತಿದ್ದೆ ಕಣ್ಣ ಸನ್ನೆಲಿ ಕರೆದು ನನ್ನನು ಹತ್ತಿರಕ್ಕೆ ಸೆಳೆದೆಯೇಕೆ ? ಹೇಳೆ ನನ್ನ ಕೋಮಲೆ ? ರ...
ಮುನಿಸು ಕಳೆದು ಮಾತು ನೆಗೆಯಲಿ ಗೆಳತಿ ಕನಸು ಒಡೆದು ನನಸು ಹೊಳೆಯಲಿ ಗೆಳತಿ ಚೆಲುವು ಅರಳಿ ರಶ್ಮಿ ಸುರಿಯದೆ ಹಾಡಿತೆ ಒಲವು ಚಿಗುರಿ ಪ್ರೀತಿ ಕರೆಯಲಿ ಗೆಳತಿ ಸವಿಯ ಸುಖದಿ ಚಿತ್ತ ಕುಣಿಯುತ ಸಾಗಿದೆ ನಲಿವ ಹೊಂದುತ ಬಾಳು ಸೆಳೆಯಲಿ ಗೆಳತಿ ಖುಷಿಯ ಸುಖದ...