ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೌನದ ಪಯಣ

ಮಾರ್ಚ್ ೨೭ ಲೇಖನ ೬೫ ವೀಕ್ಷಣೆ

ಮೌನವಾಯಿತು ಪಯಣವಿಂದು ಸೋತುಹೋಗುತ ಮನವುಯಿಂದು ತನುವಿನಾಳಕೆ ನೋವೆ ಕಾಣಲು ಧರೆಗೆ ಕುಸಿಯಿತು ಜೀವವು ಹುಟ್ಟು ಜೀವನ ಪಾಠವಲ್ಲವು ಕಲಿಕೆ ಬಂಡಿಲಿ ಇಹುದುಯೆಲ್ಲವು ಬದುಕ ಚೆಲುವಲಿ ಅರಳಿ ಸಾಗಲು ಮುರಿಯ ಬಾರದು ಬಾಳ ಚಕ್ರವು ತನ್ನ ತಪ್ಪನು ಮುಚ್ಚಿ ಮರೆಸ...

ಮೌನ ಪಯಣ

ಮಾರ್ಚ್ ೨೬ ಕವನ ೭೭ ವೀಕ್ಷಣೆ

ಮೌನವಾಯಿತು ಪಯಣವಿಂದು ಸೋತುಹೋಗುತ ಮನವುಯಿಂದು ತನುವಿನಾಳಕೆ ನೋವೆ ಕಾಣಲು ಧರೆಗೆ ಕುಸಿಯಿತು ಜೀವವು ಹುಟ್ಟು ಜೀವನ ಪಾಠವಲ್ಲವು ಕಲಿಕೆ ಬಂಡಿಲಿ ಇಹುದುಯೆಲ್ಲವು ಬದುಕ ಚೆಲುವಲಿ ಅರಳಿ ಸಾಗಲು ಮುರಿಯ ಬಾರದು ಬಾಳ ಚಕ್ರವು ತನ್ನ ತಪ್ಪನು ಮುಚ್ಚಿ ಮರೆಸ...

ರೊಚ್ಚಿಗೇಳುವ ಸಮಯ

ಮಾರ್ಚ್ ೨೪ ಕವನ ೫೬ ವೀಕ್ಷಣೆ

ಹುಡಿಯಾಗಿದೆ ಬದುಕು ಸಿಡಿಲಾಗುತ ನೆಲವು ರಕುತ ಹೊಳೆಯದು ಹರಿದು ಬಡಿದಾಡುತ ಮನಸು ಕದಡಿದವರೆ ಹೀಗೆ ಬಡಿದಾಡುತ ಮರೆಯಲ್ಲಿ ನಿಂತು ಕುಲವ ಕೆಡಿಸುತಲಿ ಯುದ್ಧ ಮಾಡುವರಾರೋ ಸುಸ್ತು ಹೊಡೆದವರಾರೋ ಗಂಡೆದೆಯ ಗುಂಡಿಗೆಯ ಒಡೆದವರು ಯಾರೋ ಹೊತ್ತಿ ಉರಿದವರಾರೋ...

ಒಂದು ಗಝಲ್

ಮಾರ್ಚ್ ೨೪ ಕವನ ೫೫ ವೀಕ್ಷಣೆ

ಹೋಗುತ್ತೇನೆ ಎಂದವನನ್ನು ಬಿಟ್ಟುಬಿಡಿ,ಹೋಗಲಿ ಉಳಿಯುತ್ತೇನೆ ಹೇಳಿದವನನ್ನು ಮುಟ್ಟಿಬಿಡಿ,ಬಾಗಲಿ ಜೀವನದಲ್ಲೂ ಮಸಣದ ದಾರಿಯನೆಲ್ಲಾ ತುಳಿದವರಿಲ್ಲವೆ ಮಣ್ಣಿನ ಒಳಗೂ ಹೊರಗು ತಟ್ಟಿಬಿಡಿ, ಬೀಗಲಿ ಕೈಹಿಡಿದು ಎಳೆದೋಯ್ದು ಕುಳ್ಳಿರಿಸಿದವರು ಇಹರೇ ಇಲ್ಲಿ...

ನಮನವೆನ್ನುವೆ

ಮಾರ್ಚ್ ೨೩ ಕವನ ೪೮ ವೀಕ್ಷಣೆ

ಗೋವಿಂದ ಪೈಗಳೇ ನಿಮಗಿದೋ ನಮನ ನಿಮ್ಮ ಬರಹಗಳೇ ನಮಗಿಂದು ಸ್ಪೂರ್ತಿ ಪ್ರೀತಿಸುವ ಗುಣವ ನಿಮ್ಮಿಂದ ಕಲಿತೆವು ಸಾಧನೆಯ ಛಲವ ಅರಿತು ಬೆಳೆದೆವು ನೀವು ಬರೆದಿರುವ ಬರಹ ಅಮೃತವು ಸೇವಿಸುತ ಸಾಗಲು ಕವಿಯೊಲುಮೆಯಿಂದು ತಮ್ಮ ನಡೆ ನುಡಿಯು ನಮ್ಮೊಳಗೆ ತುಂಬಲಿ ನ...

ಒಂದು ಗಝಲ್

ಮಾರ್ಚ್ ೨೨ ಕವನ ೫೩ ವೀಕ್ಷಣೆ

ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ನೆಲದಿ ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ಕೊಟ್ಟಿಹ ನೆಲದಿ ಕೊಳೆಯ ತೊಳೆದು ಸಾಗಿರೆಲ್ಲರು ಮತ್ತೆ ಸಂಶಯ ಯಾಕೆ ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿಹ ನೆಲದಿ ನಿಶೆ ಹೊಂದದೆ ಬದುಕಿರೆಲ್ಲರು ಪಯಣ...

ಯುಗಕೆ -ನವ - ಯುಗಾದಿ!

ಮಾರ್ಚ್ ೨೧ ಕವನ ೭೮ ವೀಕ್ಷಣೆ

ವರುಷ ವರುಷ ಉರುಳಿದರು ಜನರ ಮನದ ಹೃದಯದಲಿ ಸವಿ ಜೇನನು ತುಂಬಲು ಯುಗಾದಿಯು ಬಂದಿದೆ ನವ ಗೀತೆಯ ಹಾಡುತಿದೆ ಹಕ್ಕಿ ಪಿಕಗಳಿಂಚರಕೆ ಇಳೆಯು ತನ್ನ ಮರೆಯುತಲೆ ನವೋಲ್ಲಾಸ ಹೊಂಗಿರಣಕೆ ಯುಗಾದಿಯು ಬಂದಿದೆ ನವ ಜ್ಯೋತಿಯ ಹರಡುತಿದೆ ಬಂಧುರತೆಯ ಭಾವನೆಯೊಲು ಸೃ...

ಒಂದು ಗಝಲ್

ಮಾರ್ಚ್ ೧೮ ಕವನ ೪೮ ವೀಕ್ಷಣೆ

ಕಾಲನ ಹೊಸ್ತಿಲಲ್ಲಿ ಇದ್ದರೂ, ಅಳುವವರು ಯಾರಿಲ್ಲ ಇಲ್ಲಿ ಜೀವನದ ಪಾಠವನ್ನು ಕಲಿತೆ, ಬೇರೆಯವರು ಸೇರಿಲ್ಲ ಇಲ್ಲಿ ಉಂಡಮನೆಗೆ ನನ್ನದೆಲ್ಲವ ಸುರಿದರೂ, ಇಂದು ನೋಡುವರೇ ಹೃದಯ ಹಿಂಡಿದ ನೋವಿನಲ್ಲಿ, ಚೀರಾಡಿದರೂ ಕೇಳಿಲ್ಲ ಇಲ್ಲಿ ಆಶ್ರಯದ ಜಲವ ಕುಡಿದು,...

ಮುತ್ತಿನೊಲವು

ಮಾರ್ಚ್ ೧೬ ಕವನ ೪೬ ವೀಕ್ಷಣೆ

ಬಾನ ಬಣ್ಣವು ನೆಲವ ಮುತ್ತಲು ಹೊನ್ನ ಕಾಂತಿಯು ತುಂಬಿತು ಜ್ಞಾನ ದೇಗುಲ ಗಂಟೆ ಹೊಡೆಯಲು ಧ್ಯಾನ ಮನದಲಿ ಮೂಡಿತು ಮುನಿಸು ಕಾಣದ ಜನರ ಮನವದು ತನುವ ಖುಷಿಯಲಿ ನಲಿಯಿತು ಹೊನಲ ಬೆಳಕಿಗೆ ರೈತ ಹೊರಟನು ಕನಸ ಹೆಣೆಯುತ ಬಯಲೊಳು ಹೊಸತು ಬಣ್ಣದ ಸೂರ್ಯ ರಶ್ಮಿಯ...

ಒಂದು ಗಝಲ್

ಮಾರ್ಚ್ ೧೫ ಕವನ ೪೮ ವೀಕ್ಷಣೆ

ನೀನಿಲ್ಲದೆ ಗೆಲುವು ಬರುವುದೇ ಸಖಿ ನಾನಿಲ್ಲದೆ ಮನವು ಒಲಿವುದೇ ಸಖಿ ಸ್ಥಳವಿಲ್ಲದೆ ಯಾನವು ಸಾಗುವುದೇ ಸಖಿ ಬುಡವಿಲ್ಲದೆ ಮರವು ಉಳಿವುದೇ ಸಖಿ ಮತ್ಸರಿಯದೆ ತನುವು ಇರುವುದೇ ಸಖಿ ಮಧುವಿಲ್ಲದೆ ಜೀವವು ಸೇರುವುದೇ ಸಖಿ ಜೀವನದೆ ಪಂಥವು ಮೆರೆಯುವುದೇ ಸಖಿ...

ಸತ್ತ ಶಿಕ್ಷಣದ ನಡುವೆ…

ಮಾರ್ಚ್ ೦೯ ಕವನ ೬೪ ವೀಕ್ಷಣೆ

ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ ನಮ್ಮವರೆಂಬುವರು ಇರುತ್ತಾರೆ , ಇರುವುದಿಲ್ಲ ಜೊತೆಗಾರರು ಸಂಭ್ರಮಿಸುತ್ತಾರೆ ನಮ್ಮ ನೋವಿಗೆ ಬರುವುದೇ ಇಲ್ಲ ! ಮಗನಿಗೋಸ್ಕರ ಊಟ ಬಿಟ್ಟ ತಾಯಿಯೇ ನಂಬಿಕೆ ಕಳೆದುಕೊಂಡು ಹಾರಾಡಿದ ದಿನಗಳು ಯಾರನ್ನೋ ನಂಬಿದ ತಪ್ಪಿಗ...

ಒಂದು ಗಝಲ್

ಮಾರ್ಚ್ ೦೭ ಕವನ ೪೪ ವೀಕ್ಷಣೆ

ನಾನೆ ಎನುವ ಭಾವವೇಕೆ ಪ್ರೀತಿಯೆನುವೆ ಒಲವೆ ಬಾನ ನಡುವೆ ತೇಲಿಯಿರುವ ಚಂದ್ರನೆನುವೆ ಒಲವೆ ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆ ಇಂದು ತನುವು ಮುರುಟಿ ಬಾಡದಿಂದು ತಬ್ಬುಯೆನುವೆ ಒಲವೆ ಬೆಟ್ಟ ಗುಡ್ಡದೊಳಗೆ ಸದ್ದು ಎನಿತು ಕೇಳಿ ಆಯಿತು ಚಿತ್ತ ಕದಡಿ ಹೋಗದ...