ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನನ್ನ ಅಪ್ಪನೆಂದರೆ…

ಜೂನ್ ೧೯ ಕವನ ೬೭ ವೀಕ್ಷಣೆ

ನನ್ನ ಅಪ್ಪನೆಂದರೆ ಹೀಗೆ ಹೇಗೆಂದರೆ ನೇರ ದಿಟ್ಟ ನಿರಂತರ ದುಡಿಮೆ ಕಾಯಕದೊಳು ನೆಲೆ ಕಂಡುಕೊಂಡಾತ ಇತರರಿಗೂ ಕಾಯಕದ ಬೆಲೆಯ ಹೇಳಿ ಕೊಟ್ಟಾತ ಅಪ್ಪ ಹೇಳುತ್ತಿದ್ದುದೇ ದುಡಿದು ತಿನ್ನು ಕೆಲಸ ಪೂರ್ಣಗೊಳಿಸುವ ತನಕ ವಿಶ್ರಮಿಸದಿರು ಯಾರು ತಪ್ಪೆಸಗಿದ್ದರೂ...

ಒಂದು ಗಝಲ್

ಜೂನ್ ೧೪ ಕವನ ೬೪ ವೀಕ್ಷಣೆ

ಮುನಿಸಿ ಹೋದಳೆ ಹೊಸಿಲ ದಾಟಿ ಬಹುದೂರ ಹೀಗೆ ಕನಸಿನೊಳಗಿನ ನನಸು ಕಂಡರೂ ಕ್ಷಣದೂರ ಹೀಗೆ ಬೆಯಿಸದ ಯಾವ ವಸ್ತುವನ್ನೇ ಮೂಸಿ ನೋಡದವಳು ನನ್ನೊಲವ ಸಾಂಗತ್ಯ ಸ್ವೀಕರಿಸದೆ ಮನದೂರ ಹೀಗೆ ಬದುಕು ಬಿರುಗಾಳಿಗೆ ಸಿಲುಕಿದರೂ ನೀ ಕಾಯಲಿಲ್ಲ ಒಡಲ ಚೆಲುವಾಸೆ ಜೊತೆ...

ಒಂದು ಗಝಲ್

ಜೂನ್ ೦೬ ಕವನ ೧೪೯ ವೀಕ್ಷಣೆ

ಸುತ್ತ ಮುತ್ತಲು ಕಪ್ಪು ಕತ್ತಲೆಯಿಂದು ತುಂಬಿದೆಯಾ ಗೆಳೆಯ ಅತ್ತ ಇತ್ತಲು ಎತ್ತಲು ಒಪ್ಪದ ಹಿಡಿತವೆ ಕಂಡಿದೆಯಾ ಗೆಳೆಯ ಮಲ್ಲಿಗೆಯ ಬನದಲ್ಲಿ ಪರಿಮಳದ ಕಂಪು ಹರಡದೆ ಇದ್ದೀತೆ ಮೆಲ್ಲಗೆ ಹತ್ತಿರವೆ ಪ್ರೀತಿಯು ಓಡುತ ಬಂದಿದೆಯಾ ಗೆಳೆಯ ಹಿಮವು ತುಂಬದ ನೆಲ...

ಒಂದು ಗಝಲ್

ಜೂನ್ ೦೨ ಕವನ ೬೯ ವೀಕ್ಷಣೆ

ಬಿಸಿಲ ಬೇಗೆಯಲ್ಲಿ ಪ್ರೀತಿಯಂತೂ ಅರಳುವುದಿಲ್ಲ ಸಾಕಿ ಶಶಿಯ ಜೊತೆಯಲ್ಲಿ ಹೊತ್ತಂತೂ ಹೋಗುವುದಿಲ್ಲ ಸಾಕಿ ತಪ್ಪುಗಳು ಆದಾಗ ಎಂದೂ ನಿನ್ನನ್ನೇ ದೂಷಿಸುತ್ತಾರೆ ಏಕೆ ಹುಡುಕುತ್ತಿದ್ದೆ ಅಮಲಿನ ಸ್ವರಗಳು ಸಾಯುವುದಿಲ್ಲ ಸಾಕಿ ಚಂದ್ರ ತಾರೆಯ ಸನಿಹಕಿಂದು ಕ...

ಒಂದು ಗಝಲ್

ಮೇ ೩೦ ಕವನ ೭೪ ವೀಕ್ಷಣೆ

ಒಲವಿರುವ ಮಾತುಗಳ ಗೆಲುವಿಂದ ತಿಳಿಸಿದೆ ಚೆಲುವಿರುವ ಹೃದಯಕ್ಕೆ ಮನದಿಂದ ತಿಳಿಸಿದೆ ತನುವಿನಾಳದೊಳು ನೆನಪುಗಳು ಇರುವುದೇಕೆ ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ ಪ್ರೇಮದ ಮಂದಿರಕ್ಕೆ ಅಡಿಯಾಳು ಬೇಡವೇನು ನಲುಮೆಯು ಮೂಡುತ್ತ ಸವಿಯಿಂದ ತಿ...

ಒಂದು ಗಝಲ್

ಮೇ ೨೯ ಕವನ ೫೭ ವೀಕ್ಷಣೆ

ಅರ್ಥಗಳನು ಹುಡುಕುತ್ತಲೇ ಕೊರಗದಿರು ಅನರ್ಥಗಳು ನಡೆಯುತ್ತಲೇ ಕೊರಗದಿರು ಮಲಗಿದೆ ಯಾಕೆ ಪ್ರೀತಿಯು ಸಿಗಲಿಲ್ಲವೆ ಪ್ರೇಮಿಸುವರ ನೋಡುತ್ತಲೇ ಕೊರಗದಿರು ತುಂತುರಾಗಿರುವ ಮಳೆಯಲ್ಲಿ ಹಾಯಾಗಿರು ಜೀವನದೊಳಗಲ್ಲಿ ಓಡುತ್ತಲೇ ಕೊರಗದಿರು ದಟ್ಟವಾಗಿರುವ ಅಡವಿಯ...

ಒಂದು ಗಝಲ್

ಮೇ ೨೪ ಕವನ ೭೦ ವೀಕ್ಷಣೆ

ತಿಳಿದಿದೆ ಎನ್ನುವವರು ತಮ್ಮ ಸ್ವಾರ್ಥದ ಜೊತೆಯಲ್ಲೇ ಗೊತ್ತಿಲ್ಲದವರ ಮೆರೆಸುತ್ತಾರೆ ಸವಿ ಬಾಯಿ ಬಡುಕರನ್ನೆಲ್ಲ ಒಂದು ಕಡೆಯಲ್ಲಿ ಕೂಡಿಹಾಕಿ ಪೇಟತೊಡಿಸಿ ಹರಸುತ್ತಾರೆ ಸವಿ ಕಾಗೆಗಳು ತನ್ನಯ ಬಳಗವನ್ನು ಕರೆಯುವಂತೆ ಇಲ್ಲಿಯೂ ಕರೆಯುತ್ತಾರೋ ಯಾಕೆ ಸದ್...

ಒಂದು ಗಝಲ್

ಮೇ ೨೩ ಕವನ ೯೬ ವೀಕ್ಷಣೆ

ಸಂಸಾರ ಸೌಧವ ಕಟ್ಟಲೂ ಬೇಕೇ ನನ್ನನು ವರಿಸು ಗೆಳೆಯ ಮೋಹದ ಪ್ರೀತಿಯು ನನ್ನಯ ನಡೆಗೆ ಮಧುವನು ತರಿಸು ಗೆಳೆಯ ಕೋಟೆಯ ಒಳಗಡೆ ಬಂಧಿ ಆಗುತ ಸುಖವನು ಕಂಡೆಯ ಏನು ಒಲವಿನ ಸವಿಯು ಮುಗಿದಾ ಸಮಯದಿ ತೃಪ್ತಿಯ ಧರಿಸು ಗೆಳೆಯ ಮತ್ತಿನ ನಡೆಯನು ನೋಡುತ ಹೀಗೆ ನಡೆಯ...

ಒಂದು ಗಝಲ್

ಮೇ ೨೧ ಕವನ ೬೫ ವೀಕ್ಷಣೆ

ಕಳೆದುಕೊಳ್ಳದ ಪ್ರೀತಿ ನನ್ನವಳ ಬದುಕು ನಡೆದ ರೀತಿ ಬರೆಸಿಕೊಳ್ಳದ ಬರಹ ನಮ್ಮವರು ಜೀವನ ಪಡೆದ ರೀತಿ ಹೊಡೆದುಕೊಳ್ಳದ ಉಸಿರಲಿ ಸುಮ್ಮನೆ ಭಯವೇ ಹೇಳು ಆತುರದ ಕನಸಿನೊಳು ಇಟ್ಟಿರುವ ಹೊಸತ ತಡೆದ ರೀತಿ ಹಳಸಿರದ ಕತೆಗಳ ತಿರುವಿ ಹಾಕಿದ ಪುಟಗಳಿಗೆ ಲೆಕ್ಕವು...

ಕುಸುಮ ಬಾಲೆ

ಮೇ ೨೦ ಕವನ ೧೦೦ ವೀಕ್ಷಣೆ

ಎನ್ನ ಒಲವಿನ ರಾಣಿ ಕುಸುಮ ಬಾಲೆಯೆ ಸವಿಯೆ ನನ್ನೊಳಗೆ ನೀನೆ ಎಂದೂ ನಿನ್ನ ರೂಪದ ಒಳಗೆ ನನ್ನ ಭಾವನೆ ಇರಿಸಿ ಮಧುವನ್ನು ಪಡೆದೆ ಇಂದೂ ಮೋಹಕದ ನಗೆಯೋಳೆ ವೈಯಾರ ನಡೆಯವಳೆ ಭಿನ್ನಾಣ ಚೆಲುವ ಬೀರಿ ಅತ್ತಿತ್ತ ಓಡುತಲಿ ಕಣ್ಮುಂದೆ ಸುಳಿವವಳೆ ಗೆಲುವಿಂದ ಮನವ...

ಒಂದು ಗಝಲ್

ಮೇ ೧೯ ಕವನ ೬೨ ವೀಕ್ಷಣೆ

ಪ್ರಕೃತಿ ಪ್ರೇಮದೊಳು ಒಲವಿನಾ ಬುತ್ತಿ ಸಹಜತೆಯ ಸವಿಯೆನ್ನ ಚೆಲುವಿನಾ ಬುತ್ತಿ ಅತಿಯೆನಿಪ ಸ್ವಾರ್ಥವು ನಮಗಿಂದು ಬೇಕೆ ಆಭರಣ ಸುಂದರಿಯ ಉಳಿವಿನಾ ಬುತ್ತಿ ಪ್ರತಿಭೆ ಕಾಂತಿಯಯ ಜೊತೆಗೆ ಹುಬ್ಬಿನೋಲೆ ಗುಳಿಯಿರುವ ಕೆನ್ನೆಯೊಳು ಗೆಲುವಿನಾ ಬುತ್ತಿ ಅಂದದ...

ಹನಿಗಳು ಸರ್ ಹನಿಗಳು !

ಮೇ ೧೮ ಕವನ ೬೭ ವೀಕ್ಷಣೆ

ರಾಜಕೀಯ ಹೇಸಿಗೆಯು ಮೆತ್ತಿಕೊಂಡಿದೆ ನೆಲದಿ ತೊಳೆದು ಶುಚಿಯನು ಮಾಡಲಾರಿಹರು ಇಲ್ಲಿ ಯಾವ ಘನ ಸಂಘಗಳು ಹತ್ತಿರಕ್ಕೂ ಬಾರವು ಇದರಡಿಯೆ ಅವರಿರುವ ಜಗವು ಇಲ್ಲಿ *** ಹಸಿದ ಹೊಟ್ಟೆಯ ಪಾಡ ಕೇಳುವವರೇ ಇಲ್ಲ ತಮ್ಮ ಹೊಟ್ಟೆಯ ಹೊರೆವ ಜನ ನಾಯಕರು ಇವರಿರುವ ನೆ...