ಒಂದು ಗಝಲ್
ಅವಳೆಂದರೆ ಹೀಗೆಯೇ ಪ್ರೀತಿಯ ವಾಣಿ ಅಮ್ಮಾ ಪ್ರೇಮದಲ್ಲಿನ ಸುಂದರ ಸಿಂಚನದ ಮಣಿ ಅಮ್ಮಾ ಮಡಿಲಲ್ಲಿ ತಲೆಯಿಟ್ಟು ಮುದದಿ ಮಲಗಿ ನಿದ್ರಿಸಿದೆ ಮೂರೂ ಜಗವನ್ನೇ ತಿಳಿದ ಮೇಧಾವಿ ಗಿಣಿ ಅಮ್ಮಾ ನನ್ನನ್ನು ಕನಸಿನ ಲೋಕದಿಂದ ನನಸಿಗೆ ತಂದವಳು ಆರೈಕೆಯ ಮಾಡಿ ವಿದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅವಳೆಂದರೆ ಹೀಗೆಯೇ ಪ್ರೀತಿಯ ವಾಣಿ ಅಮ್ಮಾ ಪ್ರೇಮದಲ್ಲಿನ ಸುಂದರ ಸಿಂಚನದ ಮಣಿ ಅಮ್ಮಾ ಮಡಿಲಲ್ಲಿ ತಲೆಯಿಟ್ಟು ಮುದದಿ ಮಲಗಿ ನಿದ್ರಿಸಿದೆ ಮೂರೂ ಜಗವನ್ನೇ ತಿಳಿದ ಮೇಧಾವಿ ಗಿಣಿ ಅಮ್ಮಾ ನನ್ನನ್ನು ಕನಸಿನ ಲೋಕದಿಂದ ನನಸಿಗೆ ತಂದವಳು ಆರೈಕೆಯ ಮಾಡಿ ವಿದ...
ಚುನಾವಣೆ ಬಂತೆಂದರೆ ಸಾಕು ರಾಜಕಾರಣಿಗಳು ಹಿಡಿಯುತ್ತಾರೆ ಜನರ ಕಾಲುಗಳ ಮತ ಪಡೆದು ವಿಜಯಿಯಾದರೆ, ಮತ್ತೆ ಮೆರೆಯುತ್ತಾರೆ ಜನರ ಮರೆಯುತ್ತಾರೆ ! *** ಭಾರತದ ಪ್ರಜಾಪ್ರಭುತ್ವದ ಪ್ರತಿಯೊಂದು ನಡೆಗಳೂ ಪೆನ್ನಿನೊಳಗಿನ ಶಾಯಿಯಂತೆ ! *** ಅಹಮಿಕೆ ಇಲ್ಲದೆ...
ದೇಹಗಳೆರಡೂ ಬೆತ್ತಲಾಗುವುದೇ ನೀ ಹೇಳು ಸವಿ ಮನಸ್ಸಿನ ಭಾವನೆ ಕೆತ್ತಲಾಗುವುದೇ ನೀ ಹೇಳು ಸವಿ ಸೌಂದರ್ಯ ನೋಡಿ ಕೈಯ ಹಿಡಿಯದಿರು ನೀನಿಂದು ಮನಸ್ಸಿನ ಸ್ನೇಹವ ಕಟ್ಟಲಾಗುವುದೇ ನೀ ಹೇಳು ಸವಿ ಕಾಮದೊಲವಿನ ಲಾಭದ ಜೊತೆಗಿಂದು ಹೋಗದಿರು ನೆರಳಿರುವ ಕತ್ತಲಿಗ...
ರಾಜಕಾರಿಣಿಗಳೆಂದರೆ ಬಿಳಿ ಆನೆಗಳು ಎಂದೆಲ್ಲ ಹೇಳುವರು ಮಾಧ್ಯಮದವರು ಆದರೂ ಇವರಲ್ಲಿ ಕೆಲವರಿದ್ದಾರೆ ಸ್ವಾಮೀ ದೇಶ ಲೂಟಿಯ ಮಾಡಿ ಜೈಲು ಸೇರಿದವರು *** ಕನ್ನಡಕ್ಕಾಗಿ ಕೈಯೆತ್ತು ನೀನೆಂದೂ, ಕುವೆಂಪು ಹೇಳಿದ್ದರು ಕೈಯೆತ್ತಿ ಅಂದೇ ಏನು ಹೇಳಲಿ ಸ್ವಾಮಿ...
ಮಣ್ಣಿಂಗೆ ಜಾರಿದ ಹೊತ್ತು ನಮ್ಮ ಸಲಹುದೂ ಅಬ್ಬೆ ಒಡಲೊಳಂಗೆ ಪ್ರೀತಿಯ ತುಂಬಿ ಕೊಡುವುದೂ ಅಬ್ಬೆ ಪೋಕಲಾಟಿಕೆ ಮಾಡಿದರೆ ಕರೆಸಿ ತಿದ್ದುವುದೂ ಅಬ್ಬೆ ಚಂದಲ್ಲಿ ತೊಡೆಲಿ ಕೂರಿಸ್ಯೊಂಡು ಉಣಿಸುವುದೂ ಅಬ್ಬೆ ಹೃದಯದೊಳ ಗುಣವಿದ್ದರೆ ಅಪ್ಪಿ ಮುದ್ದಿಸುವುದೂ...
ಜೀವನದ ಕನಸುಗಳು ನಾವು ಹೇಳಿದಂತೇ ಇಲ್ಲ ಬದುಕಿನ ನನಸುಗಳು ನಾವು ಕೇಳಿದಂತೇ ಇಲ್ಲ ಹುಟ್ಟು ಸಾವಿನ ನಡುವೆ ನಮಗೆ ದ್ವೇಷವು ಬೇಕೆ ನ್ಯಾಯವು ಸಿಗುವವರೆಗೆ ತಾಳ್ಮೆ ಬೆಳೆದಂತೇ ಇಲ್ಲ ಬಲವಾದ ಪ್ರೀತಿಯೊಳು ಜಾತಿ ಬರುವುದೆ ಹೇಳು ಹೆತ್ತವರ ಮನನುಡಿಗೆ ಕೂಸು...
ಬೆಳ ಬೆಳಕು ಹೀಗೆ ಬೆಳಕಾಗಿ ಬರಲಿ ಬೆಳಗಲ್ಲಿ ಬೆಳಕ ತರಲಿ ಬೆಳೆದಿರುವ ಪ್ರಕೃತಿ ಬೆಳಕಲ್ಲಿ ನಿಲಲಿ ಬೆಳಗಿನಲಿ ತೊನೆದು ಬರಲಿ ಸುಳಿ ಸುಳಿಯ ಗಾಳಿ ಸುಳಿಯುತಲೆ ಬರಲಿ ಸುಳಿಯಲೆಗೆ ಸೊಕ್ಕಿ ನಿಲಲಿ ಸುಳಿಯೆಂಬ ಸೊಳೆಯ ಬಿಡಿಸುತಲೆ ಇರಲಿ ಸುಳಿಯೊಲವು ಸುತ್ತ...
ಅತ್ತಯಿತ್ತ ಸಂಜೆಯಾಗಲು, ಒಲವನ್ನು ತಬ್ಬಿಕೊಂಡು ಬಾನದಾರಿ ರಂಗು ಏರಲು, ಸುಮವನ್ನು ತಬ್ಬಿಕೊಂಡು ನೆಲದೊಳಗೆ ನೆರಳಿನ ಹರವು, ಮುಸುಕಿನ ಛಾಯೆಯು ತಂಪುಗಾಳಿ ಮೆಲ್ಲನೆ ಬೀಸಲು, ಗೆಲುವನ್ನು ತಬ್ಬಿಕೊಂಡು ಹೆಣ್ಣಮೇಲೆ ಮಾಯೆಯ ಹರಡಿ, ಮದನ ಬಂದನಿಂದು ನೀರೆ...
ಯೌವನದ ಪಿಸು ಮಾತಿನೊಳು ಗೋಡೆಗಳಿಗೂ ಕಿವಿಯಿದೆ ಹೊರಳಾಟದ ಒಳಗಿನ ನರಳಿಕೆಗೆ ಕಿಟಕಿಗಳಿಗೂ ಕಿವಿಯಿದೆ ಬೆಸುಗೆಗಳ ನಡುವೆ ಅಂತರ್ ಯುದ್ಧಗಳ ಕಟು ಹೋರಾಟ ವರನ ಬಾಯಾರಿದ ಹುಟ್ಟುಗಳಲ್ಲಿ ಮಂಟಪಗಳಿಗೂ ಕಿವಿಯಿದೆ ಅತಿಯಾದ ಮೋಹ ಬಿರುಕುಗಳ ಮಹಾ ನದಿಗಳಲ್ಲಿ ಸ...
ನಾನು ವೇದಾಂತಿ, ಎಂದೂ ಹೇಳಿಕೊಳ್ಳುವವರು ತಮ್ಮ ಮಾತನ್ನೇ ಸಮರ್ಥಿಸಿಕೊಳ್ಳುತ್ತಾರೆ! ಬಾಲ ಡೊಂಕಾದರೂ ದೊಡ್ಡವರು ನಾವೆಂಬ ಅಹಂನಲ್ಲಿ ಕತ್ತೆಗಾದಷ್ಟು ಪ್ರಾಯವಾದರೂ ಸಹ ? ಊಟವಾಯ್ತೇಯೆಂದು ಕೇಳಿದರೆ ಮುಂಡಾಸು ಮೂವತ್ತು ಮಳ ಎನ್ನುವ ಪ್ರಕಾಶಕರು ! ಅಪ್ಪ...
ದೇಶದ ಒಳಗೆ ಉಗ್ರರು ನುಗ್ಗಿದ್ದಾರೆ, ನಾವೆಲ್ಲ ಹಾಡುತ್ತಿದ್ದೇವೆ ಇಂದು ಸಲ್ಲದ ಮಾತನು ಹೇಳುತ ಸಾಗುತ, ಮರೆಗೆ ಸರಿದಿದ್ದೇವೆ ಇಂದು ರೋಗ ಇಲ್ಲದೆ ಬಂದಿದೆ ಎನ್ನುತ, ಹೊರಗೆ ಕೂತಿದ್ದೇವೆ ಇಂದು ಹಳತು ಎಲೆಯಂತೆ ಜೀವನದಲ್ಲಿ, ಮತ್ತೆ ಮುದುಡಿದ್ದೇವೆ ಇಂ...
ಉಗ್ರರು ನುಗ್ಗಿದ್ದಾರೆ ಸರಿ ನಾವು ಹಾಡುತ್ತಿದ್ದೇವೆ ಇಂದು ಸಲ್ಲದ ಮಾತ ಹೇಳುತ್ತಾ ಬದಿಗೆ ಸರಿದಿದ್ದೇವೆ ಇಂದು ರೋಗ ಇಲ್ಲದೇ ಬಂದಿದೆ ಎನ್ನುತ್ತಾ ಕೂತಿದ್ದೇವೆ ಇಂದು ಹಳತಾದ ಎಲೆಯಂತೆ ಮತ್ತೆ ಮುದುಡಿದ್ದೇವೆ ಇಂದು ಬಟ್ಟಾ ಬಯಲಿನಲ್ಲಿ ಚೆಂಡೆ ಪೆಟ್ಟ...