ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮತ್ತೆ ಹುಟ್ಟದಿರು

ಜನ ೧೯ ಕವನ ೬೦ ವೀಕ್ಷಣೆ

ಹುಟ್ಟದಿರು ಮತ್ತೆ ಜಾತಿ ಜಾತಿಗಳೆಡೆಯೆ ವರ್ಗ ಸಂಘರ್ಷಗಳಡಿಯೆ ಕೆಳ ಜಾತಿ ಮೇಲ್ಜಾತಿ ಜಾತಿ ಜಾತಿಯ ನಡುವೆ ಬೇಕೇನು ಹೊಡೆದಾಟ ಬಡಿದಾಟವೇಕೆ ? ಆತುರದ ನಿರ್ಧಾರ ನಮ್ಮವರಿಗಿಹುದೆ ? ನಮ್ಮ ಬಳಸುತ ಮೆರೆವ ನಾಯಕರಿಗೇನೆ ! ಎಲ್ಲ ಜಾತಿಯ ಕಟ್ಟಿ ಓಟು ಗಿಟ್ಟ...

ಒಂದು ಗಝಲ್

ಜನ ೧೮ ಕವನ ೬೨ ವೀಕ್ಷಣೆ

ಪಥವನು ಬದಲಿಸಿ ಸೂರ್ಯ ರಶ್ಮಿಯ ತಂದ ಸಂಕ್ರಾಂತಿ ಮನೆಮನಗಳಲಿ ನಲಿಯುತಿರೆ ಬಹಳ ಚಂದ ಸಂಕ್ರಾಂತಿ ರಂಗವಲ್ಲಿಯ ಚಿತ್ತಾರ ಬಾಗಿಲ ಮುಂದೆ ಅಲಂಕಾರವು ಅಂಗಳದಲ್ಲಿ ರಾಶಿಹಾಕಿದ ಪೈರಿನ ಅಂದ ಸಂಕ್ರಾಂತಿ ಎಳ್ಳು ಬೆಲ್ಲದ ಜೊತೆಗೆ ಹುಗ್ಗಿಯ ಪಾಯಸ ನೀಡುತಲೆ ಸಾ...

ಅಲೆಯಲ್ಲಿ ತೇಲುತ್ತ ಬಾಗುತ್ತ…

ಜನ ೧೬ ಕವನ ೭೧ ವೀಕ್ಷಣೆ

ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ ಹಾಯಿದೋಣಿಯ ನಾ ಕಂಡಿಹೆನು ಚೆಲುವನ್ನು ನಾ ಉಂಡಿಹೆನು ಅದರಾ ಒಳಗಲ್ಲಿ ಕುಳಿತಿದ್ದ ಚೆಲುವೆ ನೋಡುತಲೆ ನಾ ಮರುಳಾಗಿಹೆನು ಸವಿನೋಟಕೆ ಸವಿಯಾಗಿಹೆನು ಉಬ್ಬರದ ನಡುವೆಯೂ ಪ್ರೀತಿ ಚಿಗಿದಿದೆ ನೋಡು ಬಾಳ ಒಲುಮೆಯ ಕಂ...

ಒಂದು ಗಝಲ್

ಜನ ೧೪ ಕವನ ೬೯ ವೀಕ್ಷಣೆ

ಹಸಿರಿಂದ ತುಂಬಿರುವ ಭೂಮಿಯನು, ನೋಡಿದೆನು ಸಖಿ ಕೆಸರಲ್ಲಿ ಅರಳಿರುವ ತಾವರೆಯ, ಕಾಡಿದೆನು ಸಖಿ ವಿಪರೀತ ಎನಿಸುವಾ ಬದುಕಲ್ಲಿ, ಏನಿದೆಯೊ ಸವಿ ಕನಸಿನಲಿ ಜೊತೆಗಾರ ನನಸಂತೆ, ಮೂಡಿದೆನು ಸಖಿ ಚಿಂತಿಸುವ ಸರಕಿಂದು ಬರದಿರಲಿ, ತಲೆಯಲ್ಲಿ ತಿಳಿ ಚಿಂತನೆಗೆ...

ಒಂದು ಗಝಲ್

ಜನ ೧೩ ಕವನ ೫೩ ವೀಕ್ಷಣೆ

ಮಧುರ ಕ್ಷಣಗಳ ಅರಿವಿದೆ ಸವಿ ಬದುಕಿಗೆ ಸುಂದರ ಅರ್ಥವಿದೆ ಸವಿ ಪ್ರೀತಿಯ ತಂತಿಗೆ ಮನವಿದೆ ಸವಿ ಕೈಯಬಳೆ ಸದ್ದಿಗೆ ತನುವಿದೆ ಸವಿ ತುಟಿಗೆ ಮೀರಿದ ಚೆಲುವಿದೆ ಸವಿ ಚೈತ್ರದ ಸೊಗಸಿಗೆ ದಿನವಿದೆ ಸವಿ ರಾತ್ರಿಯ ಚಂದಿರನಿಗೆ ಒಲವಿದೆ ಸವಿ ತಾರೆಯ ನೋಟದಲಿ ಗ...

ಒಂದು ಗಝಲ್

ಜನ ೧೨ ಕವನ ೫೭ ವೀಕ್ಷಣೆ

ಬದುಕು ನನ್ನ ಪಾಲಿಗೆ ಬದಲಾಗಲೇ ಇಲ್ಲ ನಲಿವು ನನ್ನ ಪಾಲಿಗೆ ಸವಿಯಾಗಲೇ ಇಲ್ಲ ಕಬ್ಬದು ನನ್ನ ಪಾಲಿಗೆ ಸಕ್ಕರೆಯಾಗಲೇ ಇಲ್ಲ ಬತ್ತವು ನನ್ನ ಪಾಲಿಗೆ ಸಿರಿಯಾಗಲೇ ಇಲ್ಲ ಒನಪು ನನ್ನ ಪಾಲಿಗೆ ಒಲವಾಗಲೇ ಇಲ್ಲ ಸುಖವು ನನ್ನ ಪಾಲಿಗೆ ಗೆಲುವಾಗಲೇ ಇಲ್ಲ ಚಿನ್...

ಒಂದು ಗಝಲ್

ಜನ ೧೦ ಕವನ ೫೬ ವೀಕ್ಷಣೆ

ಯಾವುದಕ್ಕಾಗಿ ದ್ವೇಷಿಸುತ್ತಾರೋ ಅವರ ಬಗ್ಗೆಯೆ ಅನುಕಂಪದಿಂದ ಇರೋಣ ಯಾರು ನಮ್ಮೊಂದಿಗೆ ನಡೆಯುತ್ತಾರೋ ಅವರೊಡನೆ ಪ್ರೀತಿಯಿಂದ ಇರೋಣ ಜೀವನವೆಂದರೆ ಏಳು ಸುತ್ತಿನೊಳಗಿನ ಕಂದಕದ ಕೋಟೆಯೆಂದೇ ಹೇಳುವಿಯಾ ಸೋತವರು ಹತ್ತಿರವಿದ್ದರೆ ಅವರನ್ನು ಕೈ ಹಿಡಿಯುತ್...

ಒಂದು ಗಝಲ್

ಜನ ೧೦ ಕವನ ೬೪ ವೀಕ್ಷಣೆ

ನನ್ನ ಹೃದಯದ ಒಳಗೆ, ನೀ ಆಡು ಓ ಚೆಲುವೆ ನಿನ್ನ ಒಲವನು ನನಗೆ, ನೀ ಕೊಡು ಓ ಚೆಲುವೆ ಮತ್ಸರದ ನೋಟಕೆ, ಒಲುಮೆ ಗತಿಸುವುದೇನೆ ಮೌನದಾಳದ ನಡುವೆ, ನೀ ಕಾಡು ಓ ಚೆಲುವೆ ಉಕ್ಕಬಹುದು ಸವಿಯು, ನೆನಪುಗಳ ನಡುವೆ ಹೊತ್ತೇರಿದರೂ ಬೆಸುಗೆ, ನೀ ಹಾಡು ಓ ಚೆಲುವೆ...

ಒಂದು ಗಝಲ್

ಜನ ೦೯ ಕವನ ೫೦ ವೀಕ್ಷಣೆ

ಹಸಿರಿಂದ ತುಂಬಿರುವ ಭೂಮಿಯನು, ನೋಡಿದೆನು ಸಖಿ ಕೆಸರಲ್ಲಿ ಅರಳಿರುವ ತಾವರೆಯ, ಕಾಡಿದೆನು ಸಖಿ ವಿಪರೀತ ಎನಿಸುವಾ ಬದುಕಲ್ಲಿ, ಏನಿದೆಯೊ ಸವಿ ಕನಸಿನಲಿ ಜೊತೆಗಾರ ನನಸಂತೆ, ಮೂಡಿದೆನು ಸಖಿ ಚಿಂತಿಸುವ ಸರಕಿಂದು ಬರದಿರಲಿ, ತಲೆಯಲ್ಲಿ ತಿಳಿ ಚಿಂತನೆಗೆ...

ಒಡಲ ಧ್ವನಿ

ಜನ ೦೮ ಕವನ ೫೬ ವೀಕ್ಷಣೆ

ಹೊರಗಡೆ ಎಲ್ಲೂ ಚಳಿಗಾಳಿ ಬೀಸುತ್ತಿಲ್ಲ ಬರಿದೆ ಕೆಂಡದಂತೆ ಸುಡುತ್ತಿದೆ ನೆಲ ನನ್ನ ಒಡಲಿನಂತೆ ! ಬಸಿರಾಗಿರುವ ನನ್ನ ಕಣ್ಣುಗಳೂ,ಉರಿಯುತ್ತಿದೆ ಹೊಗೆ ಬರುತ್ತಿದೆ ಬದುಕುವ ಬಗೆ ಹೇಗೆ ? ಒಡಲಲ್ಲಿ ಇರುವ ಮಗು ಕೇಳುತ್ತಿದೆ ಕೈಯಲ್ಲಿರುವ ಮಗ ಕೇಳುತ್ತಿದ...

ಒಂದು ಗಝಲ್

ಜನ ೦೭ ಕವನ ೭೧ ವೀಕ್ಷಣೆ

ದೇಹವು ಹೀಗೆಯೇ ಸೊರಗಿ ಹೋಗದು ಗೆಳೆಯ ಮನಸು ಹಾಗೆಯೇ ಕರಗಿ ಬೀಳದು ಗೆಳೆಯ ನೀನೆಂದ ಮಾತ್ರಕ್ಕೆ ಹೃದಯ ಕೊಡಲೇ ಒಲವೆ ವಂಚಿತ ಬದುಕು ಯಾವತ್ತೂ ಬೇಡದು ಗೆಳೆಯ ಚಿಂತನೆ ತರುವ ದಿನವೂ ಮುನ್ನುಡಿ ತಾರದೆ ಚಿಂತೆಯ ಜೊತೆಗೆ ಭಾವನೆ ಸೇರದು ಗೆಳೆಯ ಜೀವನ ಯಾತ್ರ...

ಹನಿಗಳು ಸರ್ ಹನಿಗಳು !

ಜನ ೦೬ ಕವನ ೫೪ ವೀಕ್ಷಣೆ

ಕಚ್ಚಾಡದಿರು ಯೋಗ್ಯತೆಯೇ ಇಲ್ಲದೆ ಪ್ರಶಸ್ತಿಗಾಗಿ ! * ನನ್ನಿಂದಾಗಿಯೆ ಕವಿಯು ಬೆಳಗಿದ ಭ್ರಮೆಯು ತಿಳಿ ! * ಹೊಲಸೊಂದಿಗೆ ಗುದ್ದಾಟ ಸಲ್ಲದಯ್ಯ ದೂರದಲ್ಲಿರು ! * ಯತಿಯಿರದ ಕಾವ್ಯವದು ಸಪ್ಪೆ ಸಾರಿನಂತಯ್ಯಾ ! * ಲಯ ಪ್ರಾಸವು ಉಪ್ಪಿಟ್ಟಿಗೆ ಹಾಕಿದ ಒ...