ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಗಝಲ್

ಮಾರ್ಚ್ ೦೬ ಕವನ ೪೧ ವೀಕ್ಷಣೆ

ನಾನೆ ಎನುವ ಭಾವವೇಕೆ ಪ್ರೀತಿ ನನ್ನ ಒಲವೆ ಬಾನ ನಡುವೆ ತೇಲಿಯಿರುವ ಚಂದ್ರ ನಿನ್ನ ಒಲವೆ ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆಯಿಂದು ತನುವು ಮುರುಟಿ ಬಾಡದಿರಲು ಬದುಕೆ ಬಣ್ಣ ಒಲವೆ ಬೆಟ್ಟ ಗುಡ್ಡದೊಳಗೆ ಸದ್ದು ಎನಿತು ಕೇಳಿ ಆಯಿತು ಚಿತ್ತ ಕದಡಿ ಹೋಗದಿರ...

ನನ್ನ ಜೊತೆ ಇರಬೇಕು ಅಪ್ಪಾ

ಮಾರ್ಚ್ ೦೫ ಕವನ ೬೪ ವೀಕ್ಷಣೆ

ಸಂತೆಗೆ ಹೋಗುವಾಗ ಗೊಂಬೆಗಳ ಕೊಳ್ಳುವಾಗ ನನ್ನ ಜೊತೆ ಇರಬೇಕು ಅಪ್ಪಾ ಸಿನಿಮಾವ ನೋಡುವಾಗ ಹಾಡನ್ನು ಹಾಡುವಾಗ ನನ್ನ ಜೊತೆ ಇರಬೇಕು ಅಪ್ಪಾ ಮಳೆಯಲಿ ನೆನೆಯುವಾಗ ನೀರಿನಲ್ಲಿ ಆಡುವಾಗ ನನ್ನಜೊತೆ ಇರಬೇಕು ಅಪ್ಪಾ ಕತೆಯ ಹೇಳಿ ನಗಿಸುವಾಗ ಕೈಯ ಹಿಡಿದು ನಡೆ...

ಮನುಜನೂ ಕಪಿಯಂತೆ !

ಮಾರ್ಚ್ ೦೪ ಕವನ ೫೦ ವೀಕ್ಷಣೆ

ಕಪಿ , ಮರದಿಂದ ಮರಕ್ಕೆ ಹಾರುವುದು ಮನುಜ, ಒಂದು ರೀತಿಯಲ್ಲಿ ಮನದಿಂದ ಮನಕ್ಕೆ ಲಾಗ ಹಾಕುತ್ತಾ ಹಾರುವನು ಮನುಜನೂ ಕಪಿಯಂತೆ ! ಕಪಿ, ಚೇಷ್ಟೆ ಮಾಡುವುದು ಮನುಜ , ತನ್ನ ಇರುವಿಕೆಯನ್ನು ತೋರ್ಪಡಿಸಲು ಬಹು ಚೇಷ್ಟೆಗಳ ಮಾಡುವನು ಮನುಜನೂ ಕಪಿಯಂತೆ ! ಕಪಿ...

ನನ್ನ ಇನ್ನೊಂದು ಮುಖ

ಮಾರ್ಚ್ ೦೨ ಕವನ ೭೬ ವೀಕ್ಷಣೆ

ಕ್ರೌರ್ಯದ ಏರು ಹೊಸ್ತಿಲಿನಲ್ಲಿ ಎಡವದ ನಾನು ಇನ್ನು ಈ ಮುಸ್ಸಂಜೆಯ ಕಾಲದಲ್ಲಿ ಎಡವುತ್ತೇನೆಯೇ ? ಹಿಂದಿನ ನೆನಪುಗಳ ಗತ ವೈಭವದ ಮೂಸೆಯಲ್ಲಿ ಅರಳಿದ ಹೂವು ನಾನು ನನ್ನವಳ ಮಕ್ಕಳ ಬಾಳಿಗೂ ನೆಂಟರಿಗೂ ಪರಿಚಯವಾಗದ ನನ್ನ ಬದುಕು ನನಗೊಬ್ಬಗೆ ಗೊತ್ತು ಅದು...

ಒಂದು ಗಝಲ್

ಮಾರ್ಚ್ ೦೧ ಕವನ ೭೬ ವೀಕ್ಷಣೆ

ಕತ್ತು ಕೊಯ್ಯುವ ಮಂದಿಯೆ ಪ್ರೀತಿ ತೋರುವರೇ ಇಂದು ರೋಷ ದ್ವೇಷದ ನಡುವೆಯೆ ಬರಿದೆ ಕಾರುವರೇ ಇಂದು ಅಪ್ಪುಗೆಯ ಸವಿ ಮಾತು ಮನಕೆ ಹುಳಿ ಹಿಂಡಿದೆ ಯಾಕೆ ಹುಸಿ ಮಾತಿನೊಳು ಸಜ್ಜನರು ತಾವು ಸೇರುವರೇ ಇಂದು ಮತ್ತು ಮುತ್ತಲು ಸುತ್ತ ಸಂಸ್ಕಾರದ ನೇಗಿಲು ಸಡಿಲ...

ಎರಡು ಹನಿಗಳು

ಮಾರ್ಚ್ ೦೧ ಕವನ ೬೬ ವೀಕ್ಷಣೆ

ಹುರುಪುಗಳ ನಡುವೆ ಹುರುಪುಗಳು ಹಸಿಯಾಗಿ ಹೃದಯದೊಳು ಸೇರಿಹುದು ಕರಿಭಾವ ತೊರದೆಲೆ ಬೆಳವಣಿಗೆ ಕಂಡಿಹುದು ಮರೆಯಾಗಿ ಹೋಗದಿರೆ ಸುಮಮನಸ ಹೊಂದಿಹುದು ಗುರಿಯೊಂದ ತಲುಪುತಲೆ ಬದುಕುತ್ತ ಬಾಳಿಹುದು *** ಕನಸುಗಳ ನಡುವೆ ಕನಸುಗಳು ಹುಟ್ಟುವುದು ಚೈತ್ರದಲಿ ನೋ...

ಎಚ್ಚರ ಓದುಗ ಎಚ್ಚರ!

ಫೆಬ್ರ ೨೮ ಕವನ ೧೧೧ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ , ಕವಿಯೆನಿಸಿದ ಬುರುಡೆ ದಾಸನು ತಾನೊಬ್ಬನೇ ಬರೆಹಗಾರ ಎನ್ನುತ್ತಾ, ಗಲ್ಲಿ ಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಏನೇನೋ ಬರೆಯುತ್ತಾ ತಿರುಗುತ್ತಿದ್ದಾನೆ ಎಚ್ಚರ ಓದುಗ ಎಚ್ಚರ ! ತನುವೊಳಗೆ ತಾನೊಬ್ಬನೇ ಸುಬಗ ಬರಹಗಾರನು ಎನ್ನುತ್ತಾ,...

ಮೌನ

ಫೆಬ್ರ ೨೭ ಕವನ ೧೨೧ ವೀಕ್ಷಣೆ

ಮೌನವಿಂದು ತುಂಬಿ ಹೋದೆ ಮಾನ ಕಳೆದ ಸಮಯದಿ ಮೀನ ಮೇಷವೆಣಿಸಿ ತುಳಿದೆ ಮೇಣ ಸವರಿ ತುಪ್ಪಿದಿ ಕಾಣಲಿಲ್ಲ ಜನರಿಗದುವು ಕಾಣೆಯಾದ ದಿನದಲಿ ಕೋಣೆಯೊಳಗೆ ನನ್ನ ಇರುವು ಕಾಣಿಸದೆಯೆ ನಿನ್ನಲಿ ದೂರದೂರದೊಳಗೆ ಕುಳಿತು ದೂರವಾದೆ ಏತಕೆ ದೂರುಗಳನು ಕೊಟ್ಟೆ ನಡೆದು...

ಹನಿಗಳು ಸರ್ ಹನಿಗಳು !

ಫೆಬ್ರ ೨೬ ಕವನ ೫೩ ವೀಕ್ಷಣೆ

ಜ್ಞಾನ ಜ್ಯೋತಿಯ ಉರಿಸುತ್ತಲೇ ಸಾಗು ಮನದೊಳಗೆ ! * ಕಪ್ಪೆಗಳಂತೆ ನೀನು ವಟಗುಟ್ಟ ಬೇಕೇನು ರಾಜಕಾರಣಿಯಾಗು ! * ಜನರ ಮೇಲೆ ಎರಗುವ ನಾಯಕ ದೇಶ ದ್ರೋಹಿಯು ! * ಉಪ್ಪಿರದಿಹ ಸಾರು, ಸಾರವಿರದ ಮಾತದು ಸಪ್ಪೆ ! * ಬರೆಹ ಬರೆವ ಮೊದಲೇ ಹೂಸು ಬಿಟ್ಟರೆ ಬಿಡು...

ಒಂದು ಗಝಲ್

ಫೆಬ್ರ ೨೫ ಕವನ ೫೧ ವೀಕ್ಷಣೆ

ಗೆಳತೀ, ಸುಂದರವಾಗಿ ಇರುವ, ತಾರೆಯಂತೆ ತಿಳಿಯು ಗೆಳತೀ,ಮಧುರವಾದ ಸುಧೆಯಾ, ಸವಿಯಂತೆ ತಿಳಿಯು ಹೊತ್ತಿಲ್ಲದೆ ಬಂದರಿಂದೂ,ಬಾಯಿ ತುಂಬ ನಕ್ಕೆಯಲ್ಲೇ ಗೆಳತೀ,ಚೆಲುವ ಸನಿಹವೂ, ಸುವಾಸನೆಯಂತೆ ತಿಳಿಯು ಗೊತ್ತು ಗುರಿಯಿಲ್ಲದ ಬದುಕು, ಸಂತೆಯೆಂದೆ ಅಲ್ಲವೇ ಗ...

ಒಂದು ಗಝಲ್

ಫೆಬ್ರ ೨೨ ಕವನ ೭೬ ವೀಕ್ಷಣೆ

ಪ್ರಜಾಪ್ರಭುತ್ವದ ಈ ನೆಲದಲ್ಲಿ ಹೊರೆಯಾಗುತ್ತಿರುವ ಲಂಚಗಳ ನೋಡು ಪ್ರಭುತ್ವದ ನೆಲದಲ್ಲಿಯಿಂದು ಬಳಕೆಯಾಗುತ್ತಿರುವ ಮಂಚಗಳ ನೋಡು ಸ್ವಾರ್ಥಗಳಲ್ಲಿಯ ವಿಷಯಗಳಿಗಿಂದು ಹೋರಾಟವು ಬೇರೆಯೇ ಬೇಕೇನು ನಾಯಕ ಎನಿಸಿದವನ ಹುಚ್ಚಾಟಕ್ಕೆ ಬಲಿಯಾಗಿರುವ ಕುಂಚಗಳ ನೋ...

ಅಪ್ಪನೊಟ್ಟಿಗೆ ಅಮ್ಮ

ಫೆಬ್ರ ೨೧ ಕವನ ೮೩ ವೀಕ್ಷಣೆ

ಒಣಗಿರುವ ಮಣ್ಣಲ್ಲಿ ಬೆವರಿಳಿಸಿ ನಿಂತವರು ಹನಿನೀರು ಸಿಗಲೆಂದು ನೆಲವನ್ನು ಅಗೆದವರು ಕೃಷಿಭೂಮಿಲೆ ಬದುಕು ಜೀವನವ ನಡೆಸಿದವರು ಸಂಸಾರ ನೇಗಿಲನು ಬಾಗುತಲೆ ಎಳೆದವರು ಅಪ್ಪನಾ ಜೊತೆಯಲ್ಲೆ ಅಮ್ಮಾ ನೋವಿನಲೆ ಸಾಗುತ ಪ್ರೀತಿಯನು ತೋರಿದರು ಬೆಲೆಯಿದ್ದ ತೋಟ...