ಮಹಿಮರು

ಅವರಂದು

ಕೊಂಡಂತೆ,

ಲೆಕ್ಕದಲ್ಲಿ

ನನ್ನ 

ಹೆಸರನ್ನು 

ಕೆಡಿಸಬಹುದು!

ಆದರೆ ನನ್ನನ್ನು 

ನನ್ನಲ್ಲಿರುವ

ತಾಳ್ಮೆ

ಕಲಿತ 

ವಿದ್ಯೆಯನ್ನು 

ಕೆಡಿಸಲು

ಸಾಧ್ಯವೇ ?!

*

ಹದಿ

ಹರೆಯ

ಗೆದ್ದ

ರೆ

ವಿಜಯ !

ಸೋತ

ರೆ

ದಾರಿ

ಯಾವುದ

ಯ್ಯಾ

ವೈ

ಕುಂಠ 

ಕೆ !

*

ಮಳೆ

ಬಂದರೆ

ಇಳೆ

ಸೊಗಸು!

ನಾವೆಲ್ಲ

ಒಂದೇ

ಎನ್ನುವುದು

ದೇಶದ

ಕನಸು !

ಜನರ

ಪಾಲಿಗೆ

ಬೇಗ

ಬರಲಿ

ನನಸು !

*

ಆಧ್ಯಾತ್ಮ

ಆಧ್ಯಾತ್ಮ ಇಂದು ಕೆಲವರಿಗೆ ಹಣ 

ಮಾಡುವ, ದೋಚುವ ದೊಡ್ಡ 

ಕಾರ್ಖಾನೆ ಆಗಿದೆ. ಅಲ್ಲಿ ಗುರುಗಳೆಂದು 

ಅನಿಸಿಕೊಂಡವರು ಅದರ ಮಾಲೀಕರು. 

ಅಷ್ಟೆ ಅಷ್ಟೇ ???!!

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಅಂತರ್ಜಾಲ ತಾಣ