ಗಝಲ್ ಮತ್ತು ಹನಿಗಳು
ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು ಮೌನದ ಗುಣವದು ಕೆಲವೊಮ್ಮೆ ಪ್ರಯೋಜನಕ್ಕೆ ಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು ಮೌನದ ಗುಣವದು ಕೆಲವೊಮ್ಮೆ ಪ್ರಯೋಜನಕ್ಕೆ ಬ...
ಯಾರು ಬಂದರು ಕ್ಷಣದಿ ಬೇಸರಿಸದಿರುಯೆಂದು ಯಾರು ಬರದಿರಲು ನೀ ಕಣ್ಣೀರ ಸುರಿಸದಿರು ಇರುವವರ ಜೊತೆಗಿರುತ ಚಿಂತನೆಯ ಮಾಡುತಿರು ಇದ್ದಾಗ ಬೀಗದೆಲೆ ಬಿದ್ದಾಗ ಓಡದಿರು ಅರಮನೆಯ ಮಹಡಿಯೊಳು ಕುಳಿತು ಕೇಳಿದೆಯಂದು ನೀ ಸಮವೆ ನನಗೆನುತ ಛೇಡಿಸುತಲಂದು ಸ್ವಾರ್ಥ...
ಬರಹಗಾರರಲ್ಲೂ ಜಾತಿಯ ಲೆಕ್ಕಾಚಾರ ಬಂದಿದೆ ಕವಿಯೆ ಯಾರೇನೆ ಬರೆದರಿಂದೂ ಹೊಗಳುವುದು ಸಂದಿದೆ ಕವಿಯೆ ಇವ ನಮ್ಮವನು ಎನ್ನುತ್ತಲೆ ಸಾಹಿತ್ಯದ ಕೊಲೆಯೇಕೊ ನಿರ್ಜೀವ ಬರಹಗಳಲ್ಲೂ ಸ್ವಂತಿಕೆ ಹೋಗಿದೆ ಕವಿಯೆ ಒಳ್ಳೆಯ ಕವಿತ್ವಗಳ ತೆಗಳುವ ದಂಡೇ ನಾಡಿನಲ್ಲೇಕೊ...
ಮಾತಿನ ಹಿಡಿತಕೆ ಜೀವನ ದಾರಿಯು ಮನಸನು ಅರೆಯದೆ ಹೋಗಿದೆ ಸೋತೆನು ಎನದಿರು ಪಾವನ ಬದುಕದು ಯಾರಿಗು ಅರಿಯದೆ ಹೋಗಿದೆ ಬೇರೆಯೆ ಲೋಕದಿ ಸಾಗುತ ಬರುವೆಯ ಸುಮಧುರ ಸಪ್ನವು ಎಲ್ಲಿದೆ ಬಾರದೆ ಒಲವಿನ ಚೇತನ ಕಮರಿದೆ ನಿನ್ನನು ಕರೆಯದೆ ಹೋಗಿದೆ ಪುಣ್ಯವು ತೀರಕೆ...
ನಿನ್ನೆವರೆಗೆ ನೀನೆಯಿದ್ದೆ ಇಂದುಯೇಕೆ ಮರೆಯಾದೆ ಕುಂದು ಕೊರತೆ ಬಂತೆ ಹೇಳು ನನ್ನ ಚೆಲುವೆ ವಾಣಿಯೆ ಹೇಳಿರುವೆನಂದೇ ಅಂದು ತಿದ್ದಿಕೊಳುವೆ ನನ್ನನು ಜೀವವಿರುವವರೆಗು ನಾನು ಬಿಡಲಾರೆನು ನಿನ್ನನು ಉಪ್ಪುಕಾರ ಹುಳಿಯ ತಿಂದು ಬೆಳೆದಿರುವ ದೇಹವಿದುವು ತಪ್...
ಕ್ರೌರ್ಯದ ಏರು ಹೊಸ್ತಿಲಿನಲ್ಲಿ ಎಡವದ ನಾನು ಇನ್ನು ಈ ಮುಸ್ಸಂಜೆಯ ಕಾಲದಲ್ಲಿ ಎಡವುತ್ತೇನೆಯೇ ? ಹಿಂದಿನ ನೆನಪುಗಳ ಗತ ವೈಭವದ ಮೂಸೆಯಲ್ಲಿ ಅರಳಿದ ಹೂವು ನಾನು ನನ್ನವಳ ಮಕ್ಕಳ ಬಾಳಿಗೂ ನೆಂಟರಿಗೂ ಪರಿಚಯವಾಗದ ನನ್ನ ಬದುಕು ನನಗೊಬ್ಬಗೆ ಗೊತ್ತು ಅದು...
ಏ ಸಿ ರೂಮಲಿ ಕುಳಿತು ಸ್ಲಂ ಬಗ್ಗೆ ಮಾತನಾಡುವ ನಿಮ್ಮ ಮೂಗಿಗೆ ಸ್ಲಂ ಇದರ ವಾಸನೆ ಬಡಿದಿಲ್ಲವೆ ? ನಾಸಿಕವ ಮುಚ್ಚಿಕೊಳ್ಳಿ ಮನೆಗೆ ಹೋದಾಗ ಬಾಗಿಲ ತೆಗೆಯರು ನಿಮ್ಮ ರಮಣಿಯರು ! ಮಹಲುಗಳ ಒಳಗೆ ಕುಳಿತು ನಮ್ಮ ಬಗ್ಗೆಯೇ ಯೋಚಿಸುವ ನಿಮಗೆ,ನಮ್ಮವರ ಬಗ್ಗೆ...
ಕಡಲಿನ ಸದ್ದಿಗೆ ಪರಿಸರ ಬೆಚ್ಚಿದೆ ಜಲದಲಿ ಉಬ್ಬರವೊ ತೆರೆತೆರೆ ಚಿಮ್ಮುತ ತೀರಕೆ ಹೊಡೆದಿದೆ ನೀರಿಗೆ ಖುಷಿಯದುವೊ ದೋಣಿಲಿಯಂಬಿಗ ಹುಟ್ಟನು ಹಾಕುತ ಮುಂದಕೆ ಸಾಗಿಹನು ಸುಂದರ ಹಾಡನು ಬಾಯೊಳು ಗುಣುಗುತ ಮೀನನು ಹಿಡಿದಿಹನು ಬಾನಲಿ ಸೂರ್ಯನು ಮುಳುಗುತ ಕೆ...
ಚೆಲುವು ಮೂಡಲು ಮನದೆ ಹಾಡು ಗರ್ಭವ ಸೇರೆ ಮಿಲನ ರೂಪದಿ ನಲಿಯೆ ದೇಹ ಸುಖಿಸುತ ಕೂಡೆ ತನುವು ಸಾಗಿತು ಹೀಗೆ ಸಪ್ನಲೋಕದಿ ನಡೆಯೆ ಮೌನ ಮರೆಯುತ ಹೋಗೆ ಹೊಸತು ಸೃಷ್ಟಿಯ ಸೆರೆಯೆ ಒಂಟಿ ಮಾತದು ಜಾರೆ ಕೂಡಿ ಮನಸೊಳು ಹಾಡೆ ಇರುವ ಕಾಲವು ಉರುಳೆ ಒಲವ ಸೊಬಗೊಳು...
ಯಾವ ಗಳಿಗೆಗೆ ನಾನು ಬಂದೆನೊ ಯಾವ ಬೆಳಕನು ಕಂಡು ನಿಂದೆನೊ ಯಾವ ಸುಖವನು ಉಂಡು ಬೆಳೆದೆನೊ ಯಾವ ನೆಲದಲಿ ಹೇಗೆ ಇರುವೆನೊ ಯಾರ ಸ್ನೇಹವ ಮಾಡಿ ನಲಿದೆನೊ ಯಾರ ಬಂಧಕೆ ಸೋತು ಹೋದೆನೊ ಯಾರ ಜೀವಕೆ ಕೈಯ ಹಿಡಿದೆನೊ ಯಾರ ಸಂಗದಿ ಪ್ರೀತಿ ಪಡೆದೆನೊ ಯಾರು ಯಾರಿ...
ತಪ್ಪು ತಪ್ಪು ನಡೆಯ ಜೊತೆಗೆ ಸಾಗ ಬೇಡ ಎಂದಿಗು ಒಪ್ಪನೊಪ್ಪು ಬದುಕಿನೊಳಗೆ ಸವಿಯ ಗಳಿಸು ಮುಂದೆಗು ಉದಯ ರವಿಯ ನೋಡುವಾಗ ಅವನ ಹಾಗೆ ಆಗುವೆ ಮನದಿ ಎಣಿಸು ದಿನದ ಸಮಯ ಬಾಳ ರಥದೆ ಸಾಗುವೆ ಹರುಷ ಇಹುದು ಸುಖದ ಕಡಲು ಹರಸಿ ಇರಲು ಹಿತವದು ಪ್ರೀತಿ ಪ್ರೇಮ ಬ...
ಜೀವ ಕಡಲಲಿ ತೇಲಿ ಸಾಗಿದೆ ದೇವ ಕರುಣೆಯ ಜೊತೆಯಲಿ ಕಾವ ನಮ್ಮನು ಪೊರೆಯುತ ಜಾವ ಬೇಗದಿಯೆದ್ದು ಮೀಯಲು ಹೂವ ಕೊಯ್ಯುತ ದೇವಗರ್ಪಿಸಿ ಬೇವು ಬೆಲ್ಲವ ತಿನ್ನುತ ದುಡಿಮೆಯಿಲ್ಲದೆ ಬದುಕು ಸಾಧ್ಯವೆ ಕಡಿಮೆ ಹಣವದುಯಿರಲು ಬಳಿಯಲಿ ಕುಡಿತ ಕಂಡಿತು ಬಾಳಲಿ ಕಡಿತ...