ಒಂದಿಷ್ಟು ಹನಿಗಳು
ಮದುವೆಯಾಗಿ ಮೊದಲ ಯುಗಾದಿಗೆ ಹೊಲಿದಿದ್ದ ಅಂಗಿಯೀಗ ನನ್ನ ಮಗನಿಗೆ ! * ಅಂದು ನನ್ನನ್ನು ಕಂಡಾಗ ಹೇಳುತ್ತಿದ್ದಳು ನಲ್ಲೆ ಚಳಿ- ಚಳಿ ! ಇಂದು ಅವಳನ್ನು ಕಂಡೊಡನೆ ನನಗಾಗುತ್ತಿದೆ ಚಳಿ - ಜ್ವರಾ- ರೀ! * ನನ್ನವಳು ನಕ್ಕಾಗ ಹೊಳೆಯುತ್ತದೆ ಮೂವತ್ತೆರಡು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮದುವೆಯಾಗಿ ಮೊದಲ ಯುಗಾದಿಗೆ ಹೊಲಿದಿದ್ದ ಅಂಗಿಯೀಗ ನನ್ನ ಮಗನಿಗೆ ! * ಅಂದು ನನ್ನನ್ನು ಕಂಡಾಗ ಹೇಳುತ್ತಿದ್ದಳು ನಲ್ಲೆ ಚಳಿ- ಚಳಿ ! ಇಂದು ಅವಳನ್ನು ಕಂಡೊಡನೆ ನನಗಾಗುತ್ತಿದೆ ಚಳಿ - ಜ್ವರಾ- ರೀ! * ನನ್ನವಳು ನಕ್ಕಾಗ ಹೊಳೆಯುತ್ತದೆ ಮೂವತ್ತೆರಡು...
ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು ಭಾರತಾಂಬೆ ನಮ್ಮ ತಾಯ ತನುಜೆಯ ಬೀಡು ಎತ್ತರಗಳ ಕರಿಮಣ್ಣಿನ ಸೊಬಗಿನ ನಾಡು ಶ್ರೀಗಂಧದ ನದಿವನಗಳ ಸುಂದರ ಬೀಡು ತರುಲತೆಗಳ ಶಾಸನಗಳ ಹೆಮ್ಮೆಯ ನಾಡು ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡು ಶೂರ ಧೀರ ರಾಜರುಗಳ ಚರ...
ಗತಿಸಿರುವ ಭಾವದೊಳು ಮಥಿಸಿ ನಡೆಯಲು ಬಹುದೆ ಕಾತರದ ಕನಸುಗಳ ಕಾಣ ಬಹುದೆ ಜೀವನದ ಮೌಲ್ಯಗಳ ಒಳಗೆ ತೂರುತ ನಡೆಯೆ ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ ಚಿತ್ತವಿಲ್ಲದೆ ಗುಡಿಯ ಸುತ್ತುತಲೆ ಸಾಗಿಹುದು ಚಿತ್ತ ಭ್ರಾಂತಿಯ ಒಳಗೆ ನಡೆಯ ಬಹುದೆ ಆತುರದ ಹುಡುಕಾಟ...
ಕಾಮಾತುರನ ಪ್ರಥಮ ಚುಂಬನಕೇ ದಂತ ಭಗ್ನವು ! * ಹಾಸ್ಯಗಾರನ ಹೃದಯದೊಳಗಿದೆ ವೇದನೆ ಕುಂಭ ! * ಲಂಚಾಸುರನ ಮನವು ಬೇಕಾದಷ್ಟು ನುಂಗುವ ಹಾವು ! * ಕನಸುಗಳು ಇರಬೇಕು ನಿಜವು ನನಸಿನಲಿ ! * ರಾತ್ರಿಯಾಯಿತೋ ಪ್ರೀತಿ ಜೊತೆ ,ನಲ್ಲೆಗೆ ವಾಂತಿಯ ಭಯ ! * ಸ್ವಾ...
ಬರದಿರು ಮತ್ತೆ ವಸಂತಮಾಸವೆ ತಳಿರು ತೋರಣ ಒಣಗಿದೆಯಿಂದು ಬಾಳಿನ ಪಲ್ಲವಿ ಹೆಜ್ಜೆಯು ತಪ್ಪಿದೆ ಕಾರಣ ತಿಳಿಯದೆ ಸೋತಿಹೆನಿಂದು ಬಣ್ಣದ ಬದುಕಲಿ ಸೂತ್ರವು ಇಲ್ಲದೆ ವಿಲಿವಿಲಿ ಹೊರಳುತ ಬಾಳುತಲಿಂದು ಗಾನವು ಇಲ್ಲದೆ ಮೇಳವು ಎಲ್ಲಿದೆ ಮೋಹದ ಪರದೆಯು ಸುಡುತ...
೧. ಜೀವ ನವ್ಯ ಹೆತ್ತ ಕಾವ್ಯ ಭಾವ ಸುಪ್ತ ಸುತ್ತ ಕಾವ್ಯ ಕಾಯ ಕಾಯ್ವ ಕಿಚ್ಚು ಬೇಕೆ ಮಾಯ ಮೋಹ ಇತ್ತ ಕಾವ್ಯ ದಾಹ ತುಂಬಿ ಹರ್ಷ ಬಿತ್ತು ದೇಹ ನೇಹ ಹೊತ್ತ ಕಾವ್ಯ ಬೇವ ಬಲ್ಲೆ ಚಿತ್ತ ಎಲ್ಲೆ ಕಾವ ಬಿಲ್ಲ ಕಿತ್ತ ಕಾವ್ಯ ಹಸ್ತ ನುಂಗಿ ಹೋಗೆ ಈಶ ಸುಸ್ತು ತ...
ಈ ನೋವುಗಳೇ ಬದುಕನ್ನು ಸುಡುವ ಅಗ್ನಿ ಕುಂಡವು ! * ಬದುಕಿನಲ್ಲಿ ಕೆಲವೊಮ್ಮೆ ವಿಷದ ಮುಳ್ಳಿಗೇ ಬೆಲೆ ! * ಹೇಡಿ ಅವನು ನನ್ನ ಬಳಸಿಕೊಂಡೇ ಓಡಿ ಹೋದನು ! * ಮುನ್ನುಗ್ಗುವಾತ ಮುಂದೆ ಹೆಜ್ಜೆ ಇಟ್ಟಾಗ ಸೈನಿಕನಾದ ! * ಕಾಲಿರುವುದು ಒದೆಯಲಲ್ಲ ತಿಳಿ ನೀ...
ತಂಪೆನುವ ನಾಡಿನಲಿ... ತಂಪೆನುವ ನಾಡಿನಲಿ ಎಲ್ಲೆಲ್ಲೂ ರಕುತವೆ ಬೂದುಗುಂಬಳ ಕಾಯ ಒಳಗು ಕೆಂಪೆ ಹಣ್ಣುಗಳ ಒಳಗೆಲ್ಲ ಸಿಡಿಮದ್ದಿನಾ ಸದ್ದು ಪ್ರಾಣಿ ಕುಲಕೆ ಮೃತ್ಯು ಹುಡುಕಿ ಬಂತೆ ವಂಚಕರ ಕೈ ಚಳಕ ವಂಚಿಸುತ ದಿನ ದಿನವು ದಯೆ ಕರುಣೆ ನಿಷ್ಕೃೀಯ ತತ್ವವಾಯ...
ಮೌನ ಮುರಿಯೆ ನನ್ನ ಒಡತಿ ಮುನ್ನ ಕೋಪಗೊದಳುವೆಯೇಕೆ ಅನ್ನಯಿಡದೆ ಸಣ್ಣ ತನವ ಮನದಿ ತೋರಿ ನಡೆದೆಯೇಕೆ ಕನಸಲುಂಡೆ ನನಸುಯೆಂದು ದಿನವು ಕುಳಿತು ಯೋಚಿಸುವೆನು ಹಣವ ಕೊಟ್ಟು ತಿನುತಲಿರುವೆ ಜನರ ಜೊತೆಗೆ ಕೈಯ ಹಿಡಿದು ಪ್ರೀತಿ ಪ್ರೇಮ ಖಾತೆಯಿಲ್ಲ ಅತ್ತೆ ಮನ...
ಕೊರೊನಾ ನಮ್ಮ ನಾಡಿಗೆ ಬಂದಾಗ ಆದ ವಸ್ತು ಸ್ಥಿತಿ ಇಂದಿಗೂ ಹಾಗೇ ಇದೆ. ಜೊತೆಗೆ ಖಾಸಗಿಯಲ್ಲಿ ದುಡಿವ ಮಧ್ಯಮ ಕುಲದವರ ಪಾಡಿನ ಹಾಡಿಗೆ ಕೊನೆಯಿಲ್ಲವೆ ? ನಮ್ಮ ನಾಡಿನಲ್ಲಿ ಒಂದು ಪ್ರಾಣಿ ಅಸಹಜ ರೀತಿಯಲ್ಲಿ ಸತ್ತರೂ ಕೇಳಲು ಸಂಘ ಸಂಸ್ಥೆಗಳಿದ್ದಾವೆ. ಖಾ...
ಬಾಳಿನ ಪಯಣದ ಜೊತೆಗೆ ನೀನು ಸೇರಿಯಾಗಿದೆ ಗೆಳತಿ ನಿನ್ನಂತರಂಗದಲ್ಲಿಹ ಚಿಲುಮೆಯಿಲ್ಲಿ ಸರಿಯಾಗಿದೆ ಗೆಳತಿ ಮುತ್ತಿನರಮನೆಯೊಳಗೆ ಕೂರಿಸುತ್ತಲೇ ಮತ್ತಾಯಿತು ಏಕೆ ಕನಸಿನೊಳಗಿನ ನನಸದು ನಾಚುತ್ತಾ ಸೆರೆಯಾಗಿದೆ ಗೆಳತಿ ಮಾಣಿಕ್ಯ ವಜ್ರದೊಳು ಯೌವನವು ಹೊಳೆ...
ಭಾರತ - ಉತ್ತರ ದಕ್ಷಿಣ ಭಾರತದ ಉತ್ತರದಿ ಭೂ ಕಂಪನದ ಸದ್ದು ಸಾವಿನ ನೆರಳಲ್ಲಿ ಬದುಕುತ್ತಿರುವ ಜನ ಕರುನಾಡ ನೆಲದಲ್ಲಿ ಚುನಾವಣೆ ಮುಗಿದಿದೆ ಸರಕಾರದ ನೆರಳಿಗೆ ಕಾಯುತ್ತಿರುವ ಜನ *** ಮುಗಿದ ಮೇಲೆ ವಯಸ್ಸು ಮುಗಿದ ಮೇಲೆ ಮನೆಯ ಕಟ್ಟುವ ಕೆಲಸ ಮುಗಿದಾಗ...