ಒಂದು ಒಳ್ಳೆಯ ನುಡಿ - 235
* ನಮ್ಮಲ್ಲಿಯ ಆಡಳಿತಾತ್ಮಕ ಕಾನೂನುಗಳು ಎಲ್ಲಿಯವರೆಗೆ ಮೇಲಾಧಿಕಾರಿಯ ಕೈಯೊಳಗಿರುತ್ತದೋ ಅಲ್ಲಿಯವರೆಗೆ ಅಂತಹ ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುವ ನೌಕರರು ಒಂದೋ ಅರ್ಧದಲ್ಲೇ ಕೆಲಸ ಬಿಟ್ಟು ಮನೆಯಲ್ಲಿರುತ್ತಾರೆ ಇಲ್ಲ ಸತ್ತು ಗೋರಿಯೊಳಗೆ ಮಲಗಿರುತ್ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
* ನಮ್ಮಲ್ಲಿಯ ಆಡಳಿತಾತ್ಮಕ ಕಾನೂನುಗಳು ಎಲ್ಲಿಯವರೆಗೆ ಮೇಲಾಧಿಕಾರಿಯ ಕೈಯೊಳಗಿರುತ್ತದೋ ಅಲ್ಲಿಯವರೆಗೆ ಅಂತಹ ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುವ ನೌಕರರು ಒಂದೋ ಅರ್ಧದಲ್ಲೇ ಕೆಲಸ ಬಿಟ್ಟು ಮನೆಯಲ್ಲಿರುತ್ತಾರೆ ಇಲ್ಲ ಸತ್ತು ಗೋರಿಯೊಳಗೆ ಮಲಗಿರುತ್ತ...
ಸವಿ ನೆನಪು ಇರದಿರುವ ಮಂದಿಯೊಳು ಮಿತ್ರತ್ವ ಬೇಕೇನು ಛಲವಾದಿಯೆ || *** ಯಾರ ಬಗ್ಗೆಯೆ ಒಲವು ಮೂಡಿಸುವ ಮೊದಲು, ನನ್ನ ಬಗ್ಗೆಯೇ ಮೂಡಲಿ ಬದುಕು ಅರಳರಳಿ ಹಾಡಲಿ ! ನನ್ನೊಳಗಿನ ನಾನು ಅರಳದೆಯೆ ಇನ್ನೊಬ್ಬರ ಭಾವನೆಗಳವರಲಿ ಹೇಗೆ ತಾನೇ ನಾನಾಗಿ ತುಂಬಲಿ...
೧. ಆಸೆಯೊಳಗಿನ ಕಣ್ಣುಗಳನ್ನು ಕಿತ್ತು ಎಸೆದುಬಿಡು ಭಾಷೆಯೊಳಗಿನ ಬಣ್ಣಗಳನ್ನು ಕಿತ್ತು ಎಸೆದುಬಿಡು ಉಳ್ಳವರೊಳಗಿನ ಆಟದಲ್ಲಿ ಗೆಲುವದು ಸಿಗದೆ ನಿನ್ನೊಳಗಿನ ಮೋಹಗಳನ್ನು ಕಿತ್ತು ಎಸೆದುಬಿಡು ಪ್ರೀತಿಯೊಳಗಿನ ಕಾಮನೆ ಮರೆಯಾಗಲಿ ತನುವೆ ಪ್ರೇಮದೊಳಗಿನ ಮ...
ಬರವಣಿಗೆ ಕನ್ನಡದಲ್ಲಿರಲಿ ವಿಕೃತಿ ಬೇಕೆ ಮಾತುಗಳು ಸ್ಪಷ್ಟವಾಗಿರಲಿ ವಿಕೃತಿ ಬೇಕೆ ಕತ್ತೆಗಳೂ ಏಕೆ ಒದೆಯುತ್ತಲಿವೆ ಹಿಂಗಾಲಿನಿಂದ ವ್ಯವಹಾರಗಳೆಂದೂ ಹಿಡಿತದಲಿರಲಿ ವಿಕೃತಿ ಬೇಕೆ ಜೀವನದಲ್ಲಿ ಮುಗಿಯದ ಪಯಣಗಳ ದಾರಿಯಿದೆ ಜೀತಗಳಿಗೆಂದೂ ತಲೆಯೊಡ್ಡದಿರಲ...
ನಾಡಿನ ಚುಕ್ಕಾಣಿ ಹಿಡಿದವರು ಹೆಗ್ಗಣಗಳಾದರೆ ? ಜನಸಾಮಾನ್ಯರಿಗೆ ಮೋರಿಯೇ ಗತಿ ! *** ಯಾರೂ ನರಿಗಳೂ ಅಲ್ಲ ಸಿಂಹಗಳೂ ಅಲ್ಲ ಅವರವರ ಸ್ವ ಸಾಮರ್ಥ್ಯವೇ ಹಾಗಾಗುವಂತೆ ಮಾಡುತ್ತವೆ ! *** ಮಹಲಿನ ತಂಪಲ್ಲಿ ಕುಳಿತವರಿಗೆಲ್ಲ ಕಾವ್ಯದ ಸೊಗಡೆಂದೂ ಅರ್ಥವಾಗು...
೧. ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಕೂಸೆ ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಕೂಸೆ ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು ತಲಗೇರಿದ ಅಮಲು ಜೀವಿತದ ಅವಧಿಯೇ ಹೀಂಗೇ ಇಳಿತ್ತು ಕೂಸೆ ಗ...
ದೇಶದ ಗುಡಿಯ ಮೇಲ್ಗಡೆ ಹಾರಿಸಿ ರಾಷ್ಟ್ರದ ಧ್ವಜವನು - ಓ ಜನರೆ ತಾಯಿಯ ಕರುಳಿನ ಕುಡಿಗಳು ನಾವು ಎನುತಲಿ ಬಾಳಿರಿ - ಓ ಜನರೆ ಸತ್ಯದ ನೆಲೆಯಲಿ ಶಾಂತಿಯ ಬದುಕಲಿ ತ್ಯಾಗವ ಮಾಡಿರಿ - ಓ ಜನರೆ ಭೇದವ ತೊರೆಯುತ ಐಕ್ಯದ ಗಾನದಿ ಮುಂದಕೆ ನಡೆಯಿರಿ - ಓ ಜನರೆ...
೧. ಬದುಕಿನ ನಡುವನ್ನು ಹಿಡಿದು ಕುಲುಕಿದವರಾರು ಬಾಳಿನ ಎಲುಬನ್ನು ಮುರಿದು ಎಸೆದವರಾರು ಚೆಲುವಿನ ಒಡಲನ್ನು ಕರಿದು ತಿಂದವರಾರು ಗೆಲುವಿನ ಪದವನ್ನು ಎಸೆದು ಬಂದವರಾರು ಬದುವಿನ ಬಾಗಿಲನ್ನು ಒಡೆದು ಹೋದವರಾರು ಒಲವಿನ ಚಿಲಕವನ್ನು ಎಳೆದು ಮರಳಿದವರಾರು ಚ...
ಮುಗುದೆ ಬಾಳಲಿ ಬೆಳಕು ಕಾಣದೆ ಬದುಕು ವ್ಯಸನವ ಕಂಡಿದೆ ಶಿಸ್ತು ಕಲಿಸುವ ತಂದೆ ತಾಯಿಯ ಮಾತ ಮೀರುತ ಬೆಳೆದಿದೆ ಹೆಜ್ಜೆ ತಪ್ಪಿದೆ ಕೂಸ ಪಥದಲಿ ಭಾವ ಕುಸುಮವು ಇಲ್ಲದೆ ನೀತಿ ನಿಯಮದ ಭೀತಿ ಇಲ್ಲದೆ ಹುಸಿಯ ಪ್ರೇಮಕೆ ಸೋತಿದೆ ಕುರುಡು ಪ್ರೀತಿಯು ಕೈಯ ಕೊಡ...
ಕವಿ ಕವಿಯದಿರು ಕರಿಯ ಮೋಡವಾಗಿ ಬರೆದುದೆಲ್ಲವನೂ ಓದಬೇಕೆಂದೇನಿಲ್ಲ ! ಕವಿ ಬರೆದೊಡನೆ ಕವಿತೆಯಾಗದೆಂದು ಓದುಗರಿದ್ದರೇನೆ ಸವಿಯಾಗುವುದೆಂದು ! ಜೀತ ಮುಕ್ತ ಭಾರತ ಹೇಳಿದನು ನಾಯಕ ಅವನ ಮನೆಯಲ್ಲೆ ಅಂಥವರು ಇಹರು ! ಕಾಲ ಬದಲಾಗದು ಜನ ಬದಲಾಗುತ್ತಾರೆ !...
ಮುನಿಸು ನೀನು ತೊರೆಯುತಿರೆ ಮನಕೆ ಹಗುರ ಕೇಳೆಲೆ ಮನದ ಪ್ರೇಮ ಬರಲು ಸವಿಗೆ ಮನೆಗೆ ಹರುಷ ಹೇಳೆಲೆ ಮೌನದೊಳಗೆ ಮತ್ತೆ ಸಿಡುಕು ಮೌನಿಯಾಯ್ತು ಹೂ ಬನ ಮೀನ ಮೇಷದೊಳಗೆ ಬದುಕು ಮಿನುಗದಾಯ್ತು ಮೈ ಮನ ಮೇನೆಯೊಳಗೆ ಕುಳಿತುಕೊಳದೆ ಮನಕೆ ಇಹುದೆ ಸ್ಪಂಧನ ಮನಸಿನ...
ಸವಿಯಿರದ ನೆಲದೊಳಗೆ ದಿನದಿನವು ಕಹಿಯಿರಲು ಕವಿಯೆನಿಸಿ ಬಾಳುವುದು ಗೆಲುವದುವು ನೋಡು| ಕವನಗಳ ಬರೆಯುತಲೆ ವೇದನೆಯ ಮರೆಯುತಲಿ ಭವದೊಳಗೆ ಬದುಕುವೆಯೊ -- ಛಲವಾದಿಯೆ|| *** ಮರೆತಿರುವ ಒಲುಮೆಯನು ಮರಳಿ ಪಡೆಯಲು ಬಹುದೆ ಮರಳಿನಲಿ ಚಿತ್ರವನು ಬಿಡಿಸಿರುವ...