ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಎರಡು ಗಝಲ್ ಗಳು.....

ಅಕ್ಟೋ ೦೨ ಕವನ ೪೧ ವೀಕ್ಷಣೆ

ಗಝಲ್ ೧ ತನ್ನವರಿಗೆ ಪ್ರೀತಿಯನು ಕೊಡು ಒಲವನೇ ಗಳಿಸುವೆ ಅನ್ಯರಿಗೆ ಜ್ಞಾನವನು ನೀಡು ಪ್ರೇಮವನೇ ಗಳಿಸುವೆ ಹಿರಿಯರಿಗೆ ನಮಿಸುತ ನಡೆಯು ಆಶೀರ್ವಾದವ ಪಡೆಯುವೆ ಕಿರಿಯರಿಗೆ ಮಾರ್ಗದರ್ಶನ ಮಾಡು ವಿಶ್ವಾಸವನೇ ಗಳಿಸುವೆ ಪ್ರಾಮಾಣಿಕರಿಗೆ ಧೈರ್ಯವನು ತುಂಬು...

ಹನಿಗಳ ಲೋಕದಲ್ಲಿ...

ಸೆಪ್ಟೆಂ ೨೯ ಕವನ ೪೨ ವೀಕ್ಷಣೆ

ನಿಜ ಖದೀಮರೆಂದ ರೇ ಹೀಗೆ ಹೇಗೆಂದರೆ ? ನಿಜ ಕಳ್ಳರಲ್ಲ ಒಳ ಕಳ್ಳರು !! *** ಹುಷಾರು ಕಳ್ಳರು ಇರುವಲ್ಲಿ ಪೋಲೀಸರು ! ರಾಜಕೀಯ ಇರುವಲ್ಲಿ ಕಳ್ಳರು !! *** ಬರಹಗಾರರ ಬರಹಗಳು ಮಾತ್ರ ಸವಿಯೊಗರು ! *** ಉಪ್ಪಿನಕಾಯಿ ತಿನ್ನಲದು ರುಚಿಯೆ ಹೊಟ್ಟೆಗಾಗದು...

ಎರಡು ಗಝಲ್ ಗಳು.....

ಸೆಪ್ಟೆಂ ೨೪ ಕವನ ೩೪ ವೀಕ್ಷಣೆ

ಗಝಲ್ ೧ ಮುಂದೊಂದು ದಿನ ಹೀಗೆಯೇ ಜೀವನವೆಂದು ಹೇಳಲಾಗುವುದಿಲ್ಲ ಗೆಳೆಯ ಮತ್ತೆಂದೂ ಮರಳಿ ಬರುವೆನು ಎಂಬುವುದನ್ನು ತಿಳಿಸಲಾಗುವುದಿಲ್ಲ ಗೆಳೆಯ ಎದೆಯಲ್ಲಿ ನೋವದುವು ಬಂದಿತೆಂದರೇ ಆಸ್ಪತ್ರೆಯೆಡೆಗೆ ಓಡುವ ಜಾಯಮಾನ ಉಪ್ಪರಿಗೆಯಲ್ಲಿ ಇದ್ದ ಮನುಷ್ಯನಿಗೂ...

ಹನಿಗಳ ಮಧುರ ಲೋಕ !

ಸೆಪ್ಟೆಂ ೨೩ ಕವನ ೭೩ ವೀಕ್ಷಣೆ

ಕೆಲವು ಮಾತುಗಳು ಕಾಡುತ್ತವೆ ಹೇಗೆಂದರೆ ಹೀಗೆ ಕಾಡು ಬಾ ಎಂದರೂ ನಾಡಿನ ಲ್ಲೇ ಉಳಿಯುತ್ತೇವೆ ! *** ತೋರಣಗಳ ನಡುವೆ ಅರಳಿತು ನವ ಯೌವನ ! *** ಹೃದಯ ಆತ್ಮ ಸಮ್ಮಿಲನ ಸಂಬಂಧಗಳ ನಡುವಿನ ಬಿಂದು ! *** ಮೌನಗಳಿಂದು ಮನಸುಗಳ ಜೊತೆ ಸೇರುವುದಿಲ್ಲ ವೈರಿಗಳ...

ಎರಡು ಗಝಲ್ ಗಳು.....

ಸೆಪ್ಟೆಂ ೨೨ ಲೇಖನ ೪೭ ವೀಕ್ಷಣೆ

೧. ಪ್ರೀತಿಯಿರದ ಬಾಳಿಗಿಂದು ಪ್ರೇಮಿಯಾಗಲಿ ಹೇಗೆ ನೀತಿಯಿರದ ಹೃದಯಕಿಂದು ಸ್ನೇಹಿಯಾಗಲಿ ಹೇಗೆ ಕಡಲ ತೀರಕೆ ಹೊಡೆವ ನೀರಿಗಿಂದು ಪೆಟ್ಟಾಗದೆ ಹೇಳು ತಡೆಯೊ ಹೇಳುವ ಮಿಲನಕಿಂದು ಜೊತೆಯಾಗಲಿ ಹೇಗೆ ಮಿಡಿವ ಮನಸ್ಸಿಲ್ಲದಲ್ಲಿ ಬದುಕಿಂದು ಹುಟ್ಟಬಹುದೆ ಕೇಳು...

ಸೆಳೆತಗಳ ನಡುವೆ

ಸೆಪ್ಟೆಂ ೧೫ ಕವನ ೩೯ ವೀಕ್ಷಣೆ

ಯಾರ ಸೆಳೆತ ಎಲ್ಲಿರುವುದೊ ಸಾರ ಸೇರೆ ಚಲಿಸಿರುವುದೊ ಖಾರವಿರದ ಬದುಕಿನೊಳಗೆ ಸಾಗುತಿರುವೆನು ಬಾರೆಯೆನ್ನ ಮೋಹದೊಡಲೆ ತಾರೆಯೊಲವ ಸನಿಹ ತೋರೆ ಧಾರೆಯೆರೆವೆಯೆನ್ನ ನಿನಗೆ ಸೇರುತಿರುವೆನು ದಾರಿ ನಡೆಯೆ ಚಿಂತೆಯಿರದು ಸಾರಿಯಿರುವೆ ಚೆಲುವ ಸೆಳೆದು ತೋರಿಹೋ...

ಎರಡು ಗಝಲ್ ಗಳು.....

ಸೆಪ್ಟೆಂ ೧೪ ಕವನ ೫೭ ವೀಕ್ಷಣೆ

೧. ಎಲ್ಲ ಮರೆತು ಸಾಗಿದೆಯೊ ನನ್ನ ನಲ್ಲೆ ಎಲ್ಲಿರುವೆ ಕಾಣದಾ ದಾರಿಯಲಿ ಸೊರ ಸೊರಗಿ ಹೋಗಿರುವೆ ಬಾಯಾರಿ ಒಣಗುತಲೆ ಮಾತುಗಳು ಬರದಿಂದು ಮರಳುಗಾಡಲಿ ಅಲೆದಲೆದು ಬಳಲಿ ಬೆಂಡಾಗಿರುವೆ ಮುನಿಸನೇಕೆ ತೋರಿದೆಯೋ ತನುವದುವು ಅಳುತಿಹುದು ಹೃದಯದೊಳಗೆ ಪ್ರೀತಿ ಬ...

ಮೌನಗಳ ನಡುವೆ

ಸೆಪ್ಟೆಂ ೧೩ ಕವನ ೪೩ ವೀಕ್ಷಣೆ

ಮೌನಗಳ ನಡುವೆ ಮುತ್ತನ್ನು ಬಿತ್ತುವರ ಕತ್ತು ಕೊಯ್ಯಲು ಬೇಡಿ ಓ ಮನುಜರೆ ಹತ್ತು ಜನ ಬದುಕುವರೆ ಸುತ್ತ ಊರಿನಲಿ ಸುಖದಿ ಮತ್ತೆ ಬೈಯುವಿರಿ ಏಕೆ ಓ ಮನುಜರೆ ಆ ಪಕ್ಷ ಈ ಪಕ್ಷ ಯಾವುದಾದರೆ ಏನು ಕೊನೆಯ ಪಕ್ಷ ನಾಡು ಬೆಳಗುತಿರಲೀ ಸಾಕು ಸ್ವಾರ್ಥಕ್ಕೆ ದುಡಿ...

ಎರಡು ಕವನಗಳು

ಸೆಪ್ಟೆಂ ೧೧ ಕವನ ೬೬ ವೀಕ್ಷಣೆ

ನಾವು ಭಾರತೀಯರು ಭಾಷೆ ಹಲವು ವೇಷ ಹಲವು ನಮ್ಮ ಒಡಲು ಭಾರತ ಧರ್ಮ ಹಲವು ಪಂಥ ಹಲವು ಮನುಜರೊಲವು ಭಾರತ ನಮ್ಮ ವಿನಯ ನಮ್ಮ ಉಸಿರು ನೆಲದ ಕಸುಪು ಭಾರತ ನಮ್ಮ ಪ್ರೀತಿ ನಮ್ಮ ಧ್ಯೇಯ ಮಣ್ಣ ಕಣವು ಭಾರತ ಹಿಗ್ಗಿ ನಡೆವ ತಗ್ಗಿ ನುಡಿವ ಮಾತೆ ಹೊನಲು ಭಾರತ ಬಾಗ...

ನಾವು ಏನಾಗಬೇಕಿತ್ತೊ…?

ಸೆಪ್ಟೆಂ ೦೯ ಕವನ ೪೫ ವೀಕ್ಷಣೆ

ನಾವು ಏನಾಗಬೇಕಿತ್ತೊ ? ಅದಾಗುವುದೇ ಇಲ್ಲ ! ಸರಿಯಾದ ಸಮಯಕ್ಕೆ ಬಾಳರಥ ಹೋಗುತ್ತಿರಬೇಕಾದರೇ ಆಕಸ್ಮಿಕ ಮಳೆ ಬಂದು ಮನೆಯೊಳಗೆ ಕೆಸರು ತುಂಬಿ ವಸ್ತುಗಳೆಲ್ಲ ನಾಶವಾದಂತೆ ಹೂತು ಬಿಡುತ್ತದೆ ! ಜೀವನ ಚಕ್ರ ಮುಂದೆ ಹೋಗದಂತೆ !! ಸೋತು ಸುಣ್ಣವಾಗಿದ್ದ ಮನದ...

ವಿವಿಧತೆಯಲ್ಲಿ ಏಕತೆ…

ಸೆಪ್ಟೆಂ ೦೮ ಕವನ ೪೧ ವೀಕ್ಷಣೆ

ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ ಕಾ...

ಹೀಗೆ ಹೋಗದಿರು...

ಆಗಸ್ಟ್ ೨೭ ಕವನ ೪೬ ವೀಕ್ಷಣೆ

ಹೀಗೆ ಹೋಗದಿರು ಚೆಲುವ ನನ್ನೊಲವ ತ್ಯಜಿಸುತಲೆ ಮೌನ ಕಂಬನಿ ಸುರಿಯೆ ಕುಳಿತಲ್ಲಿಯೆ ಬದುಕೆಲ್ಲ ಸೋಲುವುದು ಸೋಲಿನಲಿ ಗೆಲುವಿಹುದೆ ನನ್ನಂತರಂಗದೊಳು ಬಲವಿಲ್ಲದೆ ನನಸ ಅಂಗಳವೇರಿ ಕನಸುಗಳ ಹುಡುಕುತಿರೆ ಮರೆಯಾಗಿ ಹೋಗದಿರು ನನ್ನ ಬಿಟ್ಟು ಹೇಳಲಿರುವೆನು ಇ...