ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಎರಡು ಗಝಲ್ ಗಳು.....

ಆಗಸ್ಟ್ ೦೫ ಕವನ ೪೪ ವೀಕ್ಷಣೆ

೧. ಉದ್ಧಾರತೆಗಾಗಿ ಶಿಕ್ಷಣವಲ್ಲ ಜಾಣ ಬಾಳುವಿಕೆಗಾಗಿ ಜೀವನವಲ್ಲ ಜಾಣ ಕೆರಳಿಸಲೆಂದೇ ಓದುವುದೆ ಹೇಳು ಸಂಸ್ಕಾರಗಳೆಂದೂ ಕಠಿಣವಲ್ಲ ಜಾಣ ಮಾತುಗಳೆಡೆಯೆ ಮೌನವನು ಕಾಣು ಕೆಡುಕುಗಳೆಂದೂ ಜನುಮವಲ್ಲ ಜಾಣ ಧರೆಯೊಳಗೆ ಒಳ್ಳೆಯದೆಲ್ಲಿದೆ ನೋಡು ಪಡೆದಿರುವುದನು...

ಗಝಲ್ ಮತ್ತು ಸಂದೇಶ

ಆಗಸ್ಟ್ ೦೫ ಕವನ ೩೮ ವೀಕ್ಷಣೆ

ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಕ...

ಚಿಗುರ ತೋರಣ

ಆಗಸ್ಟ್ ೦೪ ಕವನ ೪೭ ವೀಕ್ಷಣೆ

ಹೊನ್ನ ಬಣ್ಣಕೆ ಜಗದ ಪ್ರಕೃತಿಯು ನಲಿಯುತಾ ತಾನ್ ಕುಣಿಯಿತು ಮತ್ತೆ ಮಾವಿನ ಚಿಗುರ ತೋರಣ ಸವಿಯ ಗಾಳಿಗೆ ತೊನೆಯಿತು ನೀರ ಹನಿಗಳು ಎಲೆಯ ಮೇಲ್ಗಡೆ ಬೀಳುತಿರೆ ತಾನ್ ಮೆರೆಯಿತು ನಾಚಿ ಹೋಗಿಹ ಪುಷ್ಪ ಕುಲಗಳು ಮೋಹದಾಳದಿ ನಲುಗಿತು ಚಿಣ್ಣರೆಲ್ಲರ ಧ್ವನಿಯ...

ಅಪ್ಪನೆಂದರೆ...

ಆಗಸ್ಟ್ ೦೧ ಕವನ ೮೮ ವೀಕ್ಷಣೆ

ಅಪ್ಪನೆಂದರೆ ಏನನ್ನಲಿ ? ನನ್ನೊಳಗಿನ ವ್ಯಕ್ತಿ ಅವನೇ ಶಕ್ತಿ ಅವನೇ ಯುಕ್ತಿ ಅವನೇ ಭಕ್ತಿ ಕೊನೆ ಕೊನೆಗೆ ಅವನ ನೆನಪಿನೊಂದಿಗೇ ಮುಕ್ತಿ ! ಎನ್ನ ಹೇಲ ಉಚ್ಛನ್ನೂ ಬಾಚಿ ತೊಳೆಸಿದ ಕೈಗಳವು ಆಗವನಿಗೆ ಅನಿಸಲೇ ಇಲ್ಲ ವಾಸನೆ ಗಲೀಜೆಂದು ಹುಷಾರಿ ಇಲ್ಲದಿದ್ದ...

ಒಂದು ಗಝಲ್

ಜುಲೈ ೨೪ ಕವನ ೫೨ ವೀಕ್ಷಣೆ

ಕನಸು ಮೂಡಿ ನನಸು ಚಿಗುರೆ ಎಲ್ಲಿ ಇರುವೆ ಶ್ಯಾಮಲೆ ಮನದ ಸುತ್ತ ನೀನೆ ಸೇರೆ ಮೆಲ್ಲ ಬರುವೆ ಶ್ಯಾಮಲೆ ನಿತ್ಯ ನೇಮ ನಡತೆಯಿರಲು ಮಿಥ್ಯ ಪದವಿ ಏತಕೆ ಒಲುಮೆ ಸುರಿಯೆ ತನುವು ಅರಳೆ ಮಾತೆ ಗುರುವೆ ಶ್ಯಾಮಲೆ ಭಾವ ಬಿಂದು ಒಂದು ಆಗೆ ಕಷ್ಟವೇಕೆ ಎಂದಿಗು ಚೆಂ...

ಗಝಲ್ ಗಳ ಲೋಕ

ಜುಲೈ ೨೩ ಕವನ ೪೪ ವೀಕ್ಷಣೆ

೧. ಅಮಾವಾಸ್ಯೆ ಕಳೆದು ಹುಣ್ಣಿಮೆಯ ದಿನ ಪೂರ್ಣ ಚಂದ್ರನು ಕಂಡನಂತೆ ತತ್ವಜ್ಞಾನಿಯು ಬರಡಾಗಿರುವ ನೆಲದಲ್ಲೀಗ ಏಕೋ ಏನೊ ನಿಂದನಂತೆ ವೈಷಮ್ಯ ಇರುವ ಗೂಡಿನೊಳಗೆ ದೀಪಗಳಿಂದು ಉರಿಯುವುದೇ ಹೇಳು ಕಷ್ಟಗಳ ನಡುವೆಯೇ ತಿಳಿದವನು ಹಸಿರುಗಳ ನಡುವೆಯೇ ಹೋದನಂತೆ...

ಭುವನೇಶ್ವರಿ ನಾಡೊಳು

ಜುಲೈ ೨೩ ಲೇಖನ ೪೨ ವೀಕ್ಷಣೆ

ಸ್ವತಂತ್ರ ಮಾತೆಯ ನಲ್ಮೆಯ ಪುತ್ರರೆ ಬನ್ನಿರಿ ತನ್ನಿರಿ ಸಿರಿಮಾಲೆ ಭಾರತ ಮಾತೆಯ ಹೆಮ್ಮೆಯ ಕೊರಳಿಗೆ ತೊಡಿಸಿರಿ ಇಂದು ಜಯಮಾಲೆ ಕವಿಗಳ ಯತಿಗಳ ಶಿಲ್ಪಿಗಳೆಲ್ಲರು ಉನ್ನತ ಸಂಸ್ಕೃತಿ ಮೆರೆದಿರುವ ಕಾಳಿ ಕಾವೇರಿ ತುಂಗೆ ಶರಾವತಿ ಜಲನಿಧಿ ಸಂಪದ ನೆಲೆಸಿರು...

ಎರಡು ಕವನಗಳು

ಜುಲೈ ೧೯ ಕವನ ೪೨ ವೀಕ್ಷಣೆ

ತೊರೆಯದೆ ಬಾಳೋಣ ಮುನಿಸದಿರು ನನ್ನವಳೆ ಮುನಿಸೇತಕೇಯಿಂದು ಕನಸಿನೊಲು ನೀನಿರುವೆ ನನಸಿನೊಲುಯೆಂದು ಹಸೆಮಣೆಯ ಸನಿಹದಲಿ ಖುಷಿಯಿಂದ ಕುಳಿತಿರುವೆ ಹಸಿವಿನೊಲವಲಿ ಬಳಲಿ ಹಸಿಯ ಬರವಸೆಲಿರುವೆ ಮರೆಯ ಬೇಡವೇಯಿಂದು ಹರಷದೊಲವಿನ ಪ್ರೀತಿ ಕರಪಿಡಿದು ಸಾಗುತಲಿಯಿ...

ಸುಮಧುರ ಗಝಲ್ ಗಳು

ಜುಲೈ ೧೯ ಕವನ ೪೨ ವೀಕ್ಷಣೆ

ಗಝಲ್- ೧ ಹೊಸನಾಡ ಕಟ್ಟಲು ಹೊರಡುವೆವು ನಾವಿಂದು ಸ್ವಾರ್ಥತೆಯ ಕೆಡವುತಲಿ ಬಾಳುವೆವು ನಾವಿಂದು ಜೀವಿಗಳ ಹಿತದೊಳಗೆಯೇ ಒಂದೆನುತ ಹೋಗೋಣ ಒಲುಮೆಯಾ ಉಳುಮೆಗೆ ನಡೆಯುವೆವು ನಾವಿಂದು ಜಗದೊಳಗಿನ ಜನರೊಳು ಸಮತೆಯನು ಸಾರೋಣ ಪ್ರಗತಿಯಾಳದ ಜೊತೆಯೇ ಬೆಳೆಯುವೆವ...

ಮೋಹ ರೂಪದಲ್ಲಿ…

ಜುಲೈ ೧೮ ಕವನ ೩೬ ವೀಕ್ಷಣೆ

ಮೋಹ ರೂಪದಲ್ಲಿಯೆನ್ನ ಕಾಡಬೇಡ ಚಿನ್ನ ಚಿನ್ನ ರನ್ನವೆಂದು ಹೇಳೆ ಹಿಂದೆ ಹಿಂದೆ ಬರದಿರು ಬರದೆ ಇರುವಂತ ಕೋಪ ಕೇಳದಿರು ಎನ್ನನು ಎನ್ನ ಹೃದಯ ಮೌನದೊಳಗೆ ಶಾಂತನಾಗಿಹೆ ಶಾಂತನಾಗಿ ಇರಲು ಸಾಕು ನನ್ನ ನಡೆಯೊಳು ನಡೆಯೊಳಾಟ ಬೇಡವೆಂದು ಹೇಳುತಿರುವೆನು ಹೇಳುತ...

ಹನಿಗಳು ಮತ್ತು ಗಝಲ್

ಜುಲೈ ೧೭ ಕವನ ೩೫ ವೀಕ್ಷಣೆ

ಸತ್ಯ ಇರುವ ಸತ್ಯವಾದ ಮಿಥ್ಯೆಗಳ ಹೇಳಲು ಹೋದರೆ ಹಿಂದೆ “ ಏನ್ ಸಾರ್ ನೀವೊಂದು ಅದ್ಭುತ “ ಎಂದೆನ್ನುತ್ತಿದ್ದ ಮಹನೀಯರೆಲ್ಲ ಸದ್ದಿಲ್ಲದೆ ನನ್ನ ವಾಲಿನಿಂದ ಎದ್ದು ಹೋದರು ಛಲವಾದಿಯೆ ! *** ಸ್ಪೋಟ ನಮ್ಮ ದೇಶದ ಕಾನೂನುಗಳಲ್ಲಿ ಹಲವಾರು ಕಡಕ್ಕ್ ಇಲ್ಲ...

ವಿಖ್ಯಾತನಾದ

ಜುಲೈ ೧೬ ಕವನ ೪೨ ವೀಕ್ಷಣೆ

ಬೇರೆಯವರ ಸಾಹಿತ್ಯಕೆ ಜರಡಿಯ ಹಿಡಿಯುತ ತಾನು ತನ್ನದೆನುತಲೆ ಬರೆದು ವಿಖ್ಯಾತನಾದ ! ಆ ನುಡಿ ಮುನ್ನುಡಿ ಹಿತನುಡಿಯೆನುತ ಸ್ವಂತಿಕೆ ಮರೆಯುತ ವಿಖ್ಯಾತನಾದ ! ಸಾಧನೆಯಿರದೆಲೆ ಬರೆವುದು ಸಾಧ್ಯವು ಎನುತಲೆ ನುಡಿಯುತ ವಿಖ್ಯಾತನಾದ ! ಮೊದಲ ಚರಣವದು ಯಾರದೊ...