ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಝಲ್ ಮತ್ತು ಹನಿಗಳು

ಜುಲೈ ೧೫ ಕವನ ೪೬ ವೀಕ್ಷಣೆ

ತರಂಗಗಳ ದುಡಿಸು ಹುಚ್ಚುಗಳ ಹಿಡಿಸು ಮನವೆ ದುಃಖಗಳ ಓಡಿಸು ಸುಖವನು ಸಿಡಿಸು ಮನವೆ ತನುವುಗಳ ತೊಡಿಸು ಎನಗೆ ಹೊಸತು ಕಾಣದು ಶಿಖರಗಳ ಜೋಡಿಸು ಸಿಕ್ಕುಗಳ ಸುಡಿಸು ಮನವೆ ಕಾಮನೆಗಳ ಬಿಡಿಸು ನನ್ನಲ್ಲಿ ಏನನ್ನು ಕಂಡೆಯೊ ತಾಮಸಗಳ ಆಡಿಸು ಕೊನೆಯಲ್ಲಿ ಕಾಡಿಸ...

ಪ್ರಾರಂಭದೊಳಗಿನ ಅಂತ್ಯ

ಜುಲೈ ೧೩ ಕವನ ೪೮ ವೀಕ್ಷಣೆ

ಹಿರಿಯರು ಹೇಳಿದ ಮಾತನು ಕೇಳದೆ ಮುಳ್ಳಲಿ ಬದುಕನು ನಡೆಯಿಸಿದೆ ನೀತಿಯ ಬಿಟ್ಟೆನು ಮಚ್ಚನು ಹಿಡಿದೆನು ಕೊಚ್ಚುತ ಮುಂದಕೆ ನಾ ನಡೆದೆ ಗುಂಡಿನ ಹೊಡೆತ ಸುತ್ತಲು ಮೊಳಗಿಸಿ ರಕ್ಕಸ ರೀತಿಯೇ ನಾ ಕುಣಿದೆ ಸ್ವಾರ್ಥದ ನಡೆಯಲಿ ರಕ್ತದ ಹೊಳೆಯನು ಹರಿಸುತ ಬಾಳಲಿ...

ಕನಸು ಬೀಳದಾಗಿದೆ

ಜುಲೈ ೧೨ ಕವನ ೪೦ ವೀಕ್ಷಣೆ

ಕನಸು ಬೀಳದಾಗಿದೆ ನನಸು ಮೂಡದಾಗಿದೆ ಮನದ ಬಯಕೆ ಹೀಗೆಯೆ ಮುಂದೆ ಮುಂದೆ ಸಾಗಿದೆ ತನುವು ಇಂದು ಬಾಗಿದೆ ವನದ ಸವಿಯು ಆರಿದೆ ವಿನಯ ಬಾಳು ಹೀಗೆಯೆ ಮುಂದೆ ಮುಂದೆ ಸಾಗಿದೆ ಸೋಲು ಕಹಿಯ ತಂದಿದೆ ಜಾಲದೊಳಗೆ ತಳ್ಳಿದೆ ಸಾಲ ಪ್ರೀತಿ ಹೀಗೆಯೆ ಮುಂದೆ ಮುಂದೆ ಸ...

ಗಝಲ್ ಮತ್ತು ಹನಿಗಳು

ಜುಲೈ ೧೧ ಕವನ ೩೫ ವೀಕ್ಷಣೆ

ನಾನು ಸೇವಕನಲ್ಲ ತಿಳುವಳಿಕೆಯ ನಡುವೆಯೇ ಗುಲಾಮನಂತೆ ಅಲ್ಲವೇ ನೀನು ದಬ್ಬಾಳಿಕೆಯ ಮಾಡುವ ವರ್ಗದ ಪ್ರಭುವಿನಂತೆ ಅಲ್ಲವೇ ಕುತ್ತಿಗೆಯನ್ನು ಹಿಚುಕುತ್ತಾ ಬಂಧಿಸಿ ಒಯ್ಯುವ ಕಾಲವು ಮುಗಿಯಿತೆ ಪ್ರಜಾಪ್ರಭುತ್ವದ ನಡೆಯೊಳಗೆ ನೆರೆತವರ ಕಡೆಯ ಮಾತಿನಂತೆ ಅಲ್...

ಬಾಳ ಗೆಳತಿ

ಜುಲೈ ೦೯ ಲೇಖನ ೩೦ ವೀಕ್ಷಣೆ

ಚಿಂತಿಸದಿರು ಗೆಳತಿ ಹೀಗೆ ನಲ್ಲ ಜೊತೆಗೆ ಜೊತೆಯೆ ಇಲ್ಲೆ ಕೊಡವ ಹಿಡಿದು ನಡೆದೆಯಲ್ಲೆ ಕಾಲಿಗೆಂಥ ಆಯಿತೇನೊ ಹೊಕ್ಕ ಮುಳ್ಳ ತೆಗೆಯಲೇನೊ ನೋವ ತಿನುತ ನಡೆದೆಯಲ್ಲೆ ಜೀವನದ ಬದುಕಿನೊಳಗೆ ಜೀವ ಭಾವ ಸೇರಿದಾಗ ನೋವ ಪಡೆದು ನಡೆದೆಯಲ್ಲೆ ಕೊಡದಿ ಜಲವು ತುಂಬಿ...

ಒಂದು ಒಳ್ಳೆಯ ನುಡಿ - 232

ಜುಲೈ ೦೯ ಲೇಖನ ೩೬ ವೀಕ್ಷಣೆ

ವ್ಯತ್ಯಾಸ ಸಣ್ಣ ದೋಣಿಗಳು ಯಾವ ರೀತಿಯ ನೀರಿನಾಳದ ಮೇಲೂ ಚಲಿಸುತ್ತವೆ ; ಆದರೆ ದೊಡ್ಡ ದೊಡ್ಡ ಹಡಗುಗಳು ಆಳವಾದ ನೀರಿನ ಮೇಲೇ ಚಲಿಸ ಬೇಕಾಗುತ್ತವೆ . ಇಲ್ಲದಲ್ಲಿ ಒಡೆದು ಚೂರಾಗುತ್ತವೆ ! ಇದುವೆ ಬಡವ ಮತ್ತು ಶ್ರೀಮಂತನಿಗಿರುವ ವ್ಯತ್ಯಾಸ ! ದೇವಿ ಎಂತ...

ಶಿಶುನಾಳರಿಗೆ ನಮನ

ಜುಲೈ ೦೮ ಕವನ ೩೧ ವೀಕ್ಷಣೆ

ತಂಬೂರಿ ಮೀಟುತ ಬಂದೆಯೋ ಗುರುವೆ ತತ್ವ ಪದಗಳಾ ಸಾರಿದೆಯೊ ಮಾನವ ಜನುಮವು ದೊಡ್ಡದುಯೆನುತ ಜನಮನಕೇ ನೀ ಪೇಳಿದೆಯೊ ತರತರ ವಿಧವಿಧ ಬೋಧನೆ ಮಾಡುತ ಮನದಲಿ ಚಿಂತನೆ ಮೂಡಿಸಿದೆ ಜೀವನ ಧರ್ಮವ ಭಕುತಿಯ ಕಲಿಸುತ ಮುಕ್ತಿಯ ಮಾರ್ಗವ ತೋರಿಸಿದೆ ಮನುಕುಲವೊಂದೇ ಹೇ...

ಗಝಲ್ ಗಳ ಲೋಕ

ಜುಲೈ ೦೬ ಕವನ ೫೬ ವೀಕ್ಷಣೆ

೧. ಅರಳಬಹುದೆ ಮತ್ತೆ ವಸಂತ ನನ್ನ ಬದುಕಲಿ ನರಳ ಬಹುದೆ ದ್ವೇಷ ರೋಷ ನನ್ನ ಮನದಲಿ ನೋವು ಇರುವ ಮಾತಿಗಿಂದು ಪ್ರೀತಿ ಇಲ್ಲವೇತಕೆ ಸಾರವಿರದ ಮಧುರ ಲತೆಯೇ ನನ್ನ ಜೊತೆಯಲಿ ಕನಸಿನೊಳಗೆ ನನಸುಯಿರದೆ ಜೀವ ಸೊರಗಿತೇತಕೆ ಹಣದ ಹೊಳೆಯೆ ತೇಲಿ ಇಹುದು ನನ್ನ ಮನೆ...

ಮತ್ತಷ್ಟು ಹನಿಗಳು...

ಜುಲೈ ೦೫ ಕವನ ೫೩ ವೀಕ್ಷಣೆ

ಸಾರವಿಲ್ಲದ ಜನರು ಏನು ಹೇಳಿದರೂ , ನನಗೆ ಸಾರವಿಲ್ಲ ! ಬರಿ ದೇ ತಾತ್ಸಾರ ಛಲವಾದಿಯೆ ! * ಪ್ರೀತಿಯು ಅತಿಯಾದರೆ , ಪ್ರೇಮ ವೈಫಲ್ಯ ಕಾಣುತ್ತದೆ ! * ಕೃಷ್ಣನ ಕೊಳಲಿನ ಧ್ವನಿ ರಾಧೆಗಷ್ಟೇ ಕೇಳುತ್ತಿತ್ತು ಗಂಡ ಹೆಂಡಿರ ಸಂಬಂಧವು ಹಾಗೇ ಇರಲಿ ! * ಗ್ರಹ...

ಎರಡು ಗಝಲ್ ಗಳು.....

ಜುಲೈ ೦೧ ಕವನ ೩೪ ವೀಕ್ಷಣೆ

ಜುಲೈ 1 “ ರಾಷ್ಟ್ರೀಯ ವೈದ್ಯರ ದಿನಾಚರಣೆ” ಈ ಸಂದರ್ಭ ಕೊರೊನಾ ವೈರಸನ್ನು ಹೊಡೆದೊಡಿಸಲು, ತಮ್ಮ ಮನೆಯ ಕುಟುಂಬವನ್ನು ಮರೆತು ಜನರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದುಡಿಯುತ್ತಿರುವ ವೈದ್ಯ ವೃತ್ತಿಯವರಿಗೆ ನಮನದ ಮೂಲಕ ಈ ಗಝಲ್ ಅರ್ಪಣ...

ಬೇಸರವಿಲ್ಲದ ನುಡಿಗಳು

ಜೂನ್ ೩೦ ಕವನ ೫೧ ವೀಕ್ಷಣೆ

ಹಲವರ ಬರಹ ಹಲವು ರೀತಿ ನನ್ನ ಬರಹ ನೇರ ದಿಟ್ಟ ನಿರಂತರ ಮೃದು ಮನಸ್ಸಿನವರಿಗೆ ನೋವಾಗಲು ಬಹುದು ಕಹಿ ಮನದವರು ದ್ವೇಷ ಮಾಡಲೂ ಬಹುದು ಇದು ನನಗಾಗಿಯೇ ಎನ್ನುವವರು ನನ್ನ ವಿರುದ್ಧ ಟೀಕೆ ಮಾಡಲೂ ಬಹುದು ಕಾಲ ಕೆಳಗಿನ ಮಾತ ಹೇಳಲೂ ಬಹುದು ಪ್ರಸ್ತುತ ವಾಸ್ತ...

ಸಾಹಿತಿಗಳೇ ಹುಷಾರು

ಜೂನ್ ೨೯ ಕವನ ೪೬ ವೀಕ್ಷಣೆ

ಸಾಹಿತ್ಯದ ತಿರುಳನ್ನು ಜನ ನೋಡಿ ನಗುತಿಹರು ಮಸ್ತಕದಿ ಉಳಿಯದದು ಎನುತಿಂದು ಹೇಳಿಹರು ಮೂರು ಕತ್ತೆಯ ಪ್ರಾಯ ಮಂಗ ಕುರಿ ನಾಯಿಗಳು ಇವುಗಳೆಲ್ಲವು ಸೇರಿ ಅಪಭ್ರಂಶ ಎಂದಿಹರು ಹೇಸರ ಕತ್ತೆಯ ರೀತಿ ಯಾಕೆ ಒದರುವಿರೀಯಿಂದು ನೇಸರನು ಬಿಟ್ಟಿಹನು ಹೊಂಗಿರಣ ಕಾ...