ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹನಿಗಳ ಲೋಕದಲ್ಲಿ...

ಮೇ ೩೧ ಕವನ ೪೧ ವೀಕ್ಷಣೆ

ತೆಳ್ಳನೆಯ ಮೈ ತೆಳ್ಳನೆಯ ಮೈಯೊಳಗೆ ಮಿರ ಮಿರನೆ ಮಿಂಚಿರಲು ನಲ್ಲೆ ನಿನ್ನೊಲುಮೆಯೊಳು ನಾ ಮಿಂದೆನು ವರುಷವೈದೂ ಕಳೆದು ಮಗುವೊಂದು ಬಂದಿರಲು ಮನೆಯ ಮೂಲೆಯಲಿಂದು ಮಲಗಿರುವೆನು *** ದೇವ ಮಂದಿರ ದೇವ ಮಂದಿರದೊಳಗೆ ನಡೆಯುತಿವೆ ದಿನ ಪೂಜೆ ದೇವರಿರುವನು ಎನ...

ಎರಡು ಗಝಲ್ ಗಳು.....

ಮೇ ೨೯ ಕವನ ೪೦ ವೀಕ್ಷಣೆ

೧. ಒಲವಿರುವ ಮಾತುಗಳ ಮನದಿಂದ ತಿಳಿಸಿದೆ ನೋವಿರುವಂತ ಹೃದಯಕ್ಕೆ ಕಣ್ಣಿಂದ ತಿಳಿಸಿದೆ ತನುವಿನಾಳದೊಳು ನೆನಪುಗಳು ಇರುವುದೇಕೆ ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ ಪ್ರೇಮ ಮಂದಿರದ ಅಡಿಯಾಳು ನಾನಿಂದು ನಲುಮೆ ಮೂಡುತಲೇ ಸವಿಯಿಂದ ತಿಳಿಸಿ...

ಮೌನ ತರವೆ

ಮೇ ೨೫ ಕವನ ೩೮ ವೀಕ್ಷಣೆ

ಮೌನ ತರವೆ ಹೇಳೂ ಬಹುದಿನಗಳಾಯ್ತೂ ನಿನ್ನೊಳು ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ ಜೀವನದ ಸೊಗಡನ್ನು ಸವಿಯುತ್ತ ಸಾಗಿದೆವು...

ಕಡಲೇ ಬಾನು

ಮೇ ೨೩ ಕವನ ೩೫ ವೀಕ್ಷಣೆ

ಕೈಹಿಡಿಯುತ ನಡೆಸಿ ಮನೆಯೊಳಗೆ ಕರೆತಂದೆ ನನ್ನೊಲವಿನ ರಾಣಿ ಮೊದಲ ಸವಿಯೆ ವೀಣಾ ನಾದವು ಹೊಮ್ಮಿ ಮನವೆಲ್ಲ ತಿಳಿಯಾಗೆ ಹೊಂಗನಸು ಮೂಡಿತು ಸುತ್ತ ಸಿಹಿಯೆ ಹೃದಯದಾಳಕೆ ಇಳಿದ ನಲ್ಲೆಯೊಲವಿನ ಛಾಯೆ ನನಸಾಗುವ ಗೆಲುವು ಬಂದು ಸೇರೆ ಪ್ರೀತಿ ಉಬ್ಬರದೊಳಗೆ ಏನು...

ಕುಸುಮ ಬಾಲೆ

ಮೇ ೨೩ ಕವನ ೪೩ ವೀಕ್ಷಣೆ

ಎನ್ನ ಒಲವಿನ ರಾಣಿ ಕುಸುಮ ಬಾಲೆಯೆ ಸವಿಯೆ ನನ್ನೊಳಗೆ ನೀನೆಯೆಂದೂ ನಿನ್ನ ರೂಪದ ಒಳಗೆ ನನ್ನ ಭಾವನೆಯುರಿಸಿ ಮಧುವನ್ನು ಪಡೆದೆಯಿಂದೂ ಮೋಹಕದ ನಗೆಯೋಳೆ ವೈಯಾರ ನುಡಿಯೊಳೆ ಭಿನ್ನಾಣ ಚೆಲುವ ಬೀರಿ ಅತ್ತಿತ್ತ ಓಡುತಲಿ ಕಣ್ಮುಂದೆ ಸುಳಿವವಳೆ ಗೆಲುವಿಂದ ಮನ...

ಒಂದು ಗಝಲ್

ಮೇ ೧೪ ಕವನ ೪೦ ವೀಕ್ಷಣೆ

ನಿನ್ನ ಪಿಸುಮಾತದು ಎನ್ನ ಕಾಡುತಿರಲಿ ಗೆಳತಿ ನನ್ನ ಮೌನವದುವು ನಿನ್ನ ಕೆಣಕುತಿರಲಿ ಗೆಳತಿ ಸಂಬಂಧವು ಮಧುರಹಿತವಾದರೆ ಸಂಸಾರ ಜೀವನವು ಬೇಕೆ ಮತ್ತಿರುವಾಗಲೇ ಮುತ್ತಿನ ಮಳೆಯು ಸುರಿಯುತಿರಲಿ ಗೆಳತಿ ಉಪವಾಸದ ನಡುವೆಯೂ ಮೃಷ್ಟಾನ್ನದ ಚಿಂತೆಯೇಕೆ ನಿನಗೆ...

ಮುಕ್ತಕಗಳು ಮತ್ತು ಗಝಲ್

ಮೇ ೧೩ ಕವನ ೫೩ ವೀಕ್ಷಣೆ

ಮತದಾನ ಮಾಡುತಲಿ ಯೋಗ್ಯರನು ಆರಿಸಲು ಮತದೊಳಗೆ ವಿಷಭಾವ ಕಾಣಿಸದು ನೋಡು| ಮಿತನುಡಿಯ ಕಲಿಯುತಲಿ ಎಲ್ಲರೊಳು ಬೆರೆಯುತಿರೆ ಮತಿಯಭೇದವುಯಿರದು --- ಛಲವಾದಿಯೆ|| *** ಹಳೆಯ ಬೇರಿನ ಬಲದಿ ಹೊಸಬೇರು ಚಿಗುರೊಡೆಯೆ ಕಳೆಯೇರುತಲಿ ಮರವು ಹಸಿರೊಳಗೆ ನಳಿಸೆ| ಮಳ...

‘ಜನನ ಮರಣ’ದ ಜತೆಗೆ ಒಂದು ಗಝಲ್

ಮೇ ೦೬ ಕವನ ೪೬ ವೀಕ್ಷಣೆ

ಹಗೆಯೊ ಪಗೆಯೊ ಬಗೆಯ ಪೊಗೆಯೊ ದಗೆಯ ಕೊಡುವ ತಂತ್ರ ಹೊಸತು ತೆಗಳೊ ಪೊಗಳೊ ಹಗಲೆ ರಾತ್ರಿ ತೆಗೆಯ ಬಹುದೆ ನವ್ಯ ಹಾಡು ಕಲೆಯ ಕಂಬ ಚೆಲುವು ದಿಂಬು ಮಲಗೆ ಸವಿಯ ನಿದ್ರೆ ಮನದಿ ಹಲವು ಚಿಂತೆ ಹೊಲಸು ಕಂತೆ ಜಲದ ಹುಳುಕು ಕಣ್ಣ ಸರದಿ ಮನೆಗೆ ಬರದ ಮನದ ಮಾತು ತ...

ಒಂದು ಕ್ಷಣ

ಮೇ ೦೨ ಕವನ ೬೬ ವೀಕ್ಷಣೆ

ಆ ಒಂದು ಕ್ಷಣ ಎಲ್ಲವನ್ನೂ ಬಿಟ್ಟು ನಿನ್ನ ಹಿಂದೆ ಹಿಂದೆಯೇ ಬಂದು ಬಿಟ್ಟೆ ನಿನ್ನ ಸೌಂದರ್ಯ ಕಣ್ಣಿನಾಳದ ನೋಟ ಬಹು ಮಾಟ ತಡೆಯಲಾರದೆ ಓಡಿ ಬಂದೆ ಅದೆಷ್ಟು ಸಮಯದಿಂದ ನಿನ್ನ ನೋಡಿದೆ ಅರಿವೇ ಆಗಿರಲಿಲ್ಲ ಆಗುವ ಕಾಲವೂ ಅಲ್ಲ ನಾನು ನೋಡುತ್ತಲೇ ಇದ್ದೆ ನಿ...

ಮೌನ ಕಳೆಯಲು ಮತ್ತು ಗಝಲ್ ಗಳು

ಏಪ್ರಿಲ್ ೩೦ ಕವನ ೫೦ ವೀಕ್ಷಣೆ

ಮೌನ ಕಳೆಯಲು ಗಾನ ಹೊಮ್ಮಿತು ಜ್ಞಾನ ದೇಗುಲ ತೆರೆಯಿತು ಬಾನ ಬಯಲಲಿ ಸೋನೆ ಮಳೆಯದು ಜೇನ ಹನಿಯನು ಸುರಿಸಿತು ಬುವಿಯ ತೊಳೆಯಿತು ಭವನ ಹೊಳೆಯಿತು ಶಿವನವೊಲುಮೆಯ ಗಳಿಸಿತು ಭವದ ಜನವದು ಹವೆಯ ಸುಖದೊಳು ನವಿರು ಭಾವನೆ ಹೊಂದಿತು ಸವಿಯ ಹೊತ್ತಗೆ ಕವಿಯ ಜೊತೆ...

ಗಝಲ್ ಮತ್ತು ಹನಿಗಳು

ಏಪ್ರಿಲ್ ೨೮ ಕವನ ೪೩ ವೀಕ್ಷಣೆ

ಮೋಡವು ತಂಪಿರುವ ಹಾಗೆ ಯೌವನ ಮದವೇರಿದ ಸಲಗದ ಬೇಗೆ ಯೌವನ ಉಪದೇಶವನು ಕೊಡಲಿಂದು ಜನರಿಹರು ಏಕೆ ಮೊಗ್ಗೊಂದು ಬಿರಿದು ಅರಳಿತು ಹೀಗೆ ಯೌವನ ಮದನನಿಗೆ ಕಾದಿರುವ ಪಕ್ಷಿಗಳಂತಾಯಿತೆ ನಮ್ಮೊಲವು ಉಕ್ಕಿಹರಿವ ಜಲಧಾರೆಯದು ರಭಸದಿ ಸಾಗೆ ಯೌವನ ಸೊಕ್ಕುಗಳು ಯಾಕ...

ಮೌನದ ಮಾತು ಮತ್ತೊಂದು ಗಝಲ್

ಏಪ್ರಿಲ್ ೨೬ ಕವನ ೩೭ ವೀಕ್ಷಣೆ

ಮೌನವೇತಕೆಯೆನ್ನ ಹೃದಯದಿ ಪ್ರೀತಿ ಮಮತೆಯು ಕಂತಿತೆ ಒಲವಿನಾಸರೆ ದೂರ ಸಾಗುತ ಬದುಕ ಬಯಕೆಯು ನಂದಿತೆ ಛದ್ಮವೇಷದ ಸುಳಿಯ ಅಲೆಗಳು ಕೇಕೆ ಕೂಗಲಿ ನಿಂತಿತೆ ಸಾಧು ಜನ್ಮವು ನೋವ ಕೊಡುತಿರೆ ಮನದ ತಾಳವು ತಪ್ಪಿತೆ ಜೀವ ಹೆಣಗುತೆ ಕಣ್ಣ ಹನಿಗಳು ಸುತ್ತ ತನುವಲ...