ಅಲೆಯಲ್ಲಿ ತೇಲುತ್ತ
ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ ಹಾಯಿ ದೋಣಿಯನೊಂದ ಕಂಡೆನೊ ಅದರಾ ಒಳಗಲ್ಲಿ ಕುಳಿತಿದ್ದ ಸವಿ ಚೆಲುವೆ ನೋಡುತಲೆ ಮೈ ಮರೆತು ಮರುಳಾದೆನೊ ಸವಿನೋಟಕೆ ಮನಸೋತು ಎದುರಾದೆನೊ ಉಬ್ಬರದ ನಡುವೆಯೂ ಪ್ರೀತಿ ಚಿಗಿದಾಗ ಬಾಳ ಒಲುಮೆಯ ಕಂಡು ಕೈಹಿಡಿದೆನೊ ಖ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ ಹಾಯಿ ದೋಣಿಯನೊಂದ ಕಂಡೆನೊ ಅದರಾ ಒಳಗಲ್ಲಿ ಕುಳಿತಿದ್ದ ಸವಿ ಚೆಲುವೆ ನೋಡುತಲೆ ಮೈ ಮರೆತು ಮರುಳಾದೆನೊ ಸವಿನೋಟಕೆ ಮನಸೋತು ಎದುರಾದೆನೊ ಉಬ್ಬರದ ನಡುವೆಯೂ ಪ್ರೀತಿ ಚಿಗಿದಾಗ ಬಾಳ ಒಲುಮೆಯ ಕಂಡು ಕೈಹಿಡಿದೆನೊ ಖ...
ಮಧುರ ಕ್ಷಣಗಳ ಅರಿವಿದೆ ಮೌನವಾಗಿರು ಬದುಕಿಗೆ ಸುಂದರ ಹರಿವಿದೆ ಮೌನವಾಗಿರು ಪ್ರೀತಿಯ ತಂತಿಯೊಳು ತೊಡರದು ಬೇಕೆ ಕೈಬಳೆಯ ಸದ್ದಿಗೆ ತನುವಿದೆ ಮೌನವಾಗಿರು ತುಟಿಯನು ಮೀರುವ ಸವಿಯದೂ ಏಕೆ ಚೈತ್ರದ ಸೊಗಸಿಗೆ ದಿನವಿದೆ ಮೌನವಾಗಿರು ರಾತ್ರಿಯೊಳು ಚಂದಿರ ಒ...
ಮನದಲಿ ತುಂಬಿಹ ಕುರೆಯನು ದೂಡುತ ಕನಸಲು ಸವಿಯನು ಪಡೆಯುತಲಿ ನನಸನು ಪಡೆಯುತ ಸಂಸ್ಕೃತಿ ಕಲಿತರೆ ಘನದಲಿ ವಿದ್ಯೆಯ ಹೊಂದುತಲಿ ಮೋಹವು ನಿನಗದು ಬೇಡವು ಕಂದನೆ ದಾಹದ ಮಾರ್ಗದಿ ನಡೆಯದಿರು ದೇಹದ ವಾಸನೆ ನೀಗುತ ಸಾಗಿರೆ ನೇಹದ ರೀತಿಯೆ ಬದುಕುತಿರು ಜೀವನ ಸ...
ಮೌನವು ಮುತ್ತಿದೆ ದೇಹದ ಸುತ್ತಲು ಕತ್ತಲೆ ಕಂಡಿದೆ ಬದುಕಲಿಯಿಂದು ಬೆಳಕನು ನೀಡುವ ಸ್ನೇಹಿತೆ ಕಾಣಳೆ ಹುಡುಕುತ ನಡೆದೆನು ದಾರಿಯಲಿಂದು ಪ್ರಣಯದ ಸರಿಗಮ ನುಡಿಸಲು ಬಾರದೆ ಪ್ರೀತಿಯ ಪಡೆಯದೆ ಸೋತೆನುಯಿಂದು ಕಾಣದ ಒಲವನು ಬಯಸುತ ಸಾಗುತ ವಿರಹದಿ ಸುತ್ತಿದ...
ಗಝಲ್ ೧ ಅಲೆಯ ರೂಪದಿ ನಿನ್ನ ಸೆಳೆಯುತ ಮಡಿಲಿನಾಸರೆ ಪಡೆದೆನು ಚಂದ್ರನಂತೆಯೆ ತಂಪನೀಯುತ ಒಲವಿನಾಸರೆ ಪಡೆದೆನು ಸವಿಯ ಚುಂಬನ ಸೋರಿ ಹೋಗದೆ ಇರಲು ಏನನು ಮಾಡಲಿ ಕನಸು ಕಳೆಯುತ ಚೆಲುವಿನಾಟದಿ ನನಸಿನಾಸರೆ ಪಡೆದೆನು ಬಾನು ಹೊಳೆಯಲು ಕಣ್ಣಿನೊಳಗಡೆ ಚೆಲುವ...
ತಿನ್ನುವುದನ್ನ ಕೊಬ್ಬದು ಬೇಕೆಯಿಂದು ಓ ಮೈ ಶುಗರ್ ! ಒಂಟಿತನವು ಬೇಸರ ದುಮ್ಮಾನವು ತಾಳಿ ಕಟ್ಟಿರಿ ! ಚಿಪ್ಪು ಜೊತೆಗೆ ಮುತ್ತಿನ ಚಿಪ್ಪಿನಂತೆಯೇ ಸಿಮ್ ಚಿಪ್ಪೊಂದಿದೆ ! ಕರಿ ನೆರಳು ನನ್ನನ್ನೇ ನೋಡಿತಿಂದು ಹಲ್ಲು ಕಿಸಿದು ! ಕತ್ತಲಿನಲ್ಲೇ ದೇಶವು ಬ...
ಲೋಕದ ಜನ ಡೊಂಕೆನ್ನದಿರಿ ನಮಗೆ ನಾವೇ ಡೊಂಕು ಬಾಳಲಿ ! ಕೊಡು ಬೆಳಕ ಕರ್ಪೂರದಂತೆ,ಈಶಾ ಜಗದೊಳಗೆ ! ಕಾಮ ಜ್ವರಕೆ ಮದ್ದಿಲ್ಲವೊ ನೀ ತಿಳಿ ಸಂನ್ಯಾಸಿಯಾಗೊ ! ಉಣ ಬಡಿಸು ಉತ್ತಮವಾದ ಊಟ ಕವನದಂತೆ ! ಕಾಸು ಇದ್ದರೆ ಈಗಿನ ಜನರಂತೆ ಎರಗ ಬೇಡ ! ಕೋಟು ಧರಿಸು...
ಬಾಳಿನ ನೆಮ್ಮದಿ ದೂರದಿ ನಿಂತಿದೆ ಕಾಣದೆ ಹೋಗಿದೆ ಹುರುಪೆ ಜೀವನ ಪಯಣದಿ ಗೆಲುವದು ಇಲ್ಲದೆ ಸೋಲುತ ಸಾಗಿದೆ ಬದುಕೆ ಮಾತಿನ ಚಕಮಕಿ ಮನೆಯೊಳು ತುಂಬುತ ಮನದಲಿ ಶಾಂತಿಯು ಸವೆಯೆ ಕರುಣೆಯ ಹೊಸಿಲದು ಸಿಡುಕಲಿ ಹೊತ್ತುತ ಹೃದಯದ ಒಲವದು ಕರಗೆ ಕೈಯನು ಹಿಡಿದಿ...
ಮನಸು ಹಗುರವಾದರೇನು ಪ್ರೀತಿ ಇಹುದೆ ಬದುಕೊಳು ಕನಸು ಇರದ ಬಾಳಿನೊಳು ನನಸು ಹೇಗೆ ಬಂದಿತು ಹಗುರವಾದ ತನುವು ಇರಲು ಮುರುಟಿ ಕುಳಿತ ಹೃದಯವು ಚೆಲುವು ಸೊರಗಿ ಸಾಗುತಿರಲು ನನಸು ಹೇಗೆ ಬಂದಿತು ಚಿತ್ತದೊಳಗೆ ಕ್ರಾಂತಿ ಸಿಡಿಲು ಸಿಡಿದು ಜೊತೆಗೆ ಜೊತೆಯೆ ನ...
ಮಾಲಿನ್ಯ ಬಿಸಿಲು ಜೋರು ಮನೆಯ ಸೇರು ಇಳಿಯುತಿದೆ ಬೆವರು ಹುಡುಕುತಿಹೆ ನೀರು. ಕಾಣೆಯಾಗಿದೆ ಹಸಿರು ಕುಗ್ಗುತಿದೆ ಉಸಿರು ಮರೆತ ಮರಗಳ ಹೆಸರು ನೆರಳಿಲ್ಲದ ಊರು. ಮಳೆಯ ಬರುವಿಲ್ಲ ಬೆಂಕಿಯಾಗಿದೆ ಭುವಿಯೆಲ್ಲ ಕೆಂಡದಿ ಸುಡುತಿದೆ ಕಾಯ ಹಿನಿ ನೀರಿಗೆ ತೆರೆ...
ಗಝಲ್ ಒಳಗೊಂದು ಧ್ವನಿಯು ಉಸಿರಿಲ್ಲದೆ ಮೂಕನಾಗುತಲೇ ಕೂಗುತಿದೆ ಜಾತಿಯಿದೆಯೆಂದು ಸತ್ತವರ ಹೃದಯವಿಂದು ಬಹುತೇಕ ರಕ್ತವಾರುತಲೇ ಅರಚುತಿದೆ ಜಾತಿಯಿದೆಯೆಂದು ಹೊತ್ತು ಮೂಡದಿದ್ದರೂ ಸರಕಾರಿ ಕಛೇರಿಗಳ ಬರಹಗಳಲ್ಲಿ ನಾವ್ಯಾರೆಂದು ತೋರಿಸುತ್ತಿದೆ ಕತ್ತು ಉ...
ತನುವ ರೂಪದ ಮೋಹ ರಾಶಿಗೆ ಒಲಿದು ಬಂದಿಹೆ ಚೆಲುವೆಯೆ ಬಯಸಿ ಮನದಲಿ ಪ್ರೀತಿ ಅರಳುತ ಸವಿಯ ತಂದಿಹೆ ಚೆಲುವೆಯೆ ಒಲುಮೆ ಇಡುತಲಿ ಬಳಿಗೆ ಬರುತಲಿ ಸುಖವ ನೀಡಿದೆ ಚೆಲುವೆಯೆ ಮನದ ಒಳಗಡೆ ನಿನದೆ ನೆನಪಿದೆ ಬಾಹು ಬಂಧನ ಚೆಲುವೆಯೆ ಮಧುರ ಗೀತೆಯ ನುಡಿಸಿ ನಿಂದ...