ಮರೆವು
ಮರೆತೆ ನಿನ್ನನು ನಂಬಿ ಜಗವನು ಕರೆದು ಕೇಳದೆ ಹೋದೆ ಹೀಗೆಯೆ ಚಿರತೆಯೋಟದ ರೀತಿಯಲ್ಲಿಯೆ ಮುಂದೆ ಸಾಗಿದೆನು ಬೆರೆತ ಗುಣಗಳ ದೂರ ತಳ್ಳಿದೆ ತೆರೆದ ದಾರಿಲಿ ನಡೆದು ಹೋಗುತ ಬಿರಿದ ಮಲ್ಲಿಗೆ ಮರೆತು ಹೋಯಿತು ಮನವು ಮೌನದಲಿ ಛಲವುಯಿಲ್ಲದೆ ಸುಮ್ಮನಾದೆನು ಬಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮರೆತೆ ನಿನ್ನನು ನಂಬಿ ಜಗವನು ಕರೆದು ಕೇಳದೆ ಹೋದೆ ಹೀಗೆಯೆ ಚಿರತೆಯೋಟದ ರೀತಿಯಲ್ಲಿಯೆ ಮುಂದೆ ಸಾಗಿದೆನು ಬೆರೆತ ಗುಣಗಳ ದೂರ ತಳ್ಳಿದೆ ತೆರೆದ ದಾರಿಲಿ ನಡೆದು ಹೋಗುತ ಬಿರಿದ ಮಲ್ಲಿಗೆ ಮರೆತು ಹೋಯಿತು ಮನವು ಮೌನದಲಿ ಛಲವುಯಿಲ್ಲದೆ ಸುಮ್ಮನಾದೆನು ಬಲ...
ಗಝಲ್ ೧ ಹಸಿರು ತುಂಬಿದ ಭೂಮಿಯ *ನೋಡಿದೆ* ಸಾಕಿ ಕೆಸರಲಿ ಅರಳಿದ ತಾವರೆಯ *ಕಾಡಿದೆ* ಸಾಕಿ ಅವಸರ ಎನಿಸುವ ಬದುಕಲಿ ಈಗ ಏನಿದೆ ಕನಸು ಸೇರಲು ನನಸದು *ಮೂಡಿದೆ* ಸಾಕಿ ಚಿಂತೆ ಹರಿಸುವ ಸರಕದುವು ಹೀಗೆ ಬಾರದಿರಲಿ ಚಿಂತನೆಗೆ ಸಾಗುತಿರಲಿ ಮನ *ಬೇಡಿದೆ* ಸ...
ಸಣ್ಕವಿತೆ ---೧ ಮೂಡುತಿರುತ್ತವೆ ಹುಡುಗನ ಮೈಮನಸುಗಳಲ್ಲಿ ಸದಾ ಮದನನ ಚಿಹ್ನೆಗಳು! ಕಾರಣವೂ ಇಲ್ಲದಿಲ್ಲ ತಾರೆಯಂತೆ ಚೆಲುವಾಗಿಯೆ ಹೆಣ್ಣುಮಗು ಮೈನೆರೆದಳು ! *** ಸಣ್ಕವಿತೆ ---೨ ದುಡಿಯುವ ಗಂಡಸರಲ್ಲಿ ಕಾಮವೆಂಬುವುದು ಯಾವತ್ತೂ ಹೀಗೆಯೇ ಸೌಂದರ್ಯಕ್...
ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ ಸೆರಗ ತುದಿಯ ಎಳೆದು ನಿಂದೆ ಚೆಲುವರಾಯನೇ ಗೋವ ಮಂದೆಯಲ್ಲಿ ನಲಿದೆ ನಂದ ಕಂದನೇ ಗೋಪಸ್ತ್ರೀಯರಿಗೆ ಒಲಿದ ಮನೋಹರ ರೂಪನೇ ಗೋವರ್ಧನ ಗಿರಿಯೆತ್ತಿ ಪುರ ಜನರ ಕಾಯ್ದನೇ ವಿಷಸರ್ಪ ಕಾಳಿಂಗನ ಹೆಡೆಯ ತುಳಿದನೇ ಪೂತನಿಯ ಮೊ...
ನೋಡು ಪಡುವಣ ಕಡಲ ತೆರೆಯಲಿ ಸೂರ್ಯ ಕಿರಣವು ಹೊಳೆದಿದೆ ನೀರ ಉಬ್ಬರ ದಲೆಯ ಸೊಬಗಲಿ ತೀರ ನಾಚುತ ಮಲಗಿದೆ ಪ್ರೀತಿ ಕಂಗಳು ಮರದ ಮರೆಯಲಿ ಮೊದಲ ಮುತ್ತನು ಸವಿದಿದೆ ಬೆಸುಗೆ ಬಂಧನ ಉಸಿರ ಶಬ್ದಕೆ ಒಲವು ಕಚಗುಳಿ ನೀಡಿದೆ ಅಲ್ಲೆ ಚಿಗುರಿನ ನಡುವೆ ಕುಳಿತಿಹ...
ಗಝಲ್ - ೧. ದೂರುವುದೇ ನಿಮ್ಮ ಭಾವವಾದರೆ ಬಹುದೂರ ಇದ್ದು ಬಿಡಿ ಬೈಯುವುದೇ ಇಂದಿನ ದಿನವಾದರೆ ಬಹುದೂರ ಇದ್ದು ಬಿಡಿ ಕನಸಿಲ್ಲದವರ ಜೊತೆಗೆ ಒಂಟಿಯಾಗಿ ನೀವು ಸಾಗುವುದು ಏಕೊ ತಾವೆನ್ನುವುದೇ ಮುಖ್ಯವಾಗಿ ದಿಟವಾದರೆ ಬಹುದೂರ ಇದ್ದು ಬಿಡಿ ಯಾತ್ರೆಗಳು ಜ...
೧. ಉತ್ತಮರ ನಡುವೆಯೇ ಬದುಕೆನ್ನ ಕಂದಾ ಶಿಷ್ಟಾಚಾರವ ಕಲಿತು ನಡೆಯೆನ್ನ ಕಂದಾ ನಗುಮುಖವ ಮರೆತು ಹೋಗಿರುವೆ ಯಾಕೆ ಅಳುದನಿಯ ಮರೆಯುತಲೆ ಸಾಗೆನ್ನ ಕಂದಾ ಜೀವನದ ಪಯಣದಲಿ ಜಾರದಿರು ನೀನೆಂದು ಜ್ಞಾನಿಯಾಗುತ ದಿನವು ತೂಗೆನ್ನ ಕಂದಾ ದಾಸನಾಗದೆ ನೆಲದಿ ದಿವಾ...
ಜನ್ಮವಿದ್ದರೆ ನನಸಾಗುವಿರೇನು ಕನಸುಗಳೆ ! ತಪ್ಪುಗಳನ್ನು ಮಾಡದಿರಿ ಜನರೆ ಕ್ಷಣಿಕವದು ! ಮುತ್ತುಗಳಲ್ಲಿ ಮನ ತೆರೆಯುವಂಥ ಗುಣವಿಹುದು ! ಚಿಂತೆಯಿರದ ಮನದೊಳಗೆಯೆಲ್ಲ ಸಾಂತ್ವನವಿದೆ ! *** ಗಝಲ್ ಗೊತ್ತಿರುವುದನ್ನು ಇಂದಾದರೂ ಗೊತ್ತಿಲ್ಲದವರಿಗೆ ಹೇಳಿ...
ನಿಜ ಖದೀಮರೆಂದ ರೇ ಹೀಗೆ ಹೇಗೆಂದರೆ ? ನಿಜ ಕಳ್ಳರಲ್ಲ ಒಳ ಕಳ್ಳರು !! * ಹುಷಾರು ಕಳ್ಳರು ಇರುವಲ್ಲಿ ಪೋಲೀಸರು ! ರಾಜಕೀಯ ಇರುವಲ್ಲಿ ಕಳ್ಳರು !! * ಗಝಲ್ ಮೋಡಕ್ಕೆ ತಂಪದುವು ತಾಗೆ ಹಾಗೆ ನನ್ನ ನಿನ್ನ ಯೌವನ ಮದವೇರಿದ ಸಲಗದ ಬೇಗೆ ಹಾಗೆ ನನ್ನ ನಿನ್...
ಸವಿಯಿರುವ ಬದುಕಲ್ಲಿ ಮುನ್ನುಗ್ಗಲರಿತೆನು ಕವಿದಿರುವ ಮೋಡವದು ಕರಗಿರುವ ಹಾಗೆ ಜೀವನದಿ ಪಾಠಗಳ ಕಲಿಯುತಿರುವೆ ಹೀಗೆ ಪಾವನವು ಈ ಜೀವ ಎಂಬುವುದ ತಿಳಿದಿಹೆನು ಏತರದ ಹವ್ಯಾಸವೊ ಈಜಿ ದಡ ಸೇರಿರಲು ಕಾರಣವ ಅರಿಯುತ್ತ ಮುನ್ನಡೆಯುತಿರಬೇಕು ಕನಸುಗಳ ತೀರದಲಿ...
೧. ನಾನು ಇರುವಲ್ಲಿಗೆ ನೀನು *ಬಾಗಿ* ಬಾ ನನಗೆ ಸಮಸ್ಯೆ ಆಗದಂತೆ *ಕಾದಿ* ಬಾ ನೀನು ಪಲ್ಲವಿಯ ಉಸಿರಿನೆಡೆ ಹೊರಟೆಯೇನು ನಿನಗೆ ಎಣಿಸಿದಂತೆ ಇಲ್ಲೇ *ಕೇಳಿ* ಬಾ ಏನು ಗತಿ ಇಲ್ಲದವನೆಂದೆ ಕರೆದೆಯೇನು ಇವನು ಬದಲಾಗದವನೆಂದು *ಓಡಿ* ಬಾ ಮತ್ತೆ ಹೆಸರಾದರೆ...
ಮಳೆರಾಯ ಬಂದಾನು ಇಳೆಯನ್ನು ತೊಳೆದಾನು ಹೊಳೆ ಹೊಳೆಲಿ ನೀರನ್ನು ಚೆಲ್ಲುವಂತೆ ಮಾಡ್ಯಾನು ಹೊಂಗನಸು ಬರಿಸ್ಯಾನು ರೈತರಾ ಮೊಗದಲ್ಲಿ ಸಾವಿರದ ಕನಸುಗಳು ಭೂತಾಯ ಮಡಿಲಲ್ಲಿ ತಾಯೇ....... ಭೂಮಿ ತಾಯೇ ಗುಡು ಗುಡಿಸಿ ಸಿಡಿದಾನು ಸಿಡಿಲಾಗಿ ಇಂದು ಮಿಂಚಾಗಿ...