ಮನವು ತುಂಬುತ ಬರಲು…
ಮನವು ತುಂಬುತ ಬರಲು ಜೀವನದ ಚೇತನವು ಅರಳರಳಿ ಹೊಮ್ಮುತಿದೆ ಬಾಳೆ ಕಡಲು ತುಂಬಿದೆದೆಯಲಿ ಕನಸು ನನಸಾಗಿ ಹೊಳೆದಿಹುದು ನೋವು ಕಳೆಯುತ ಸಾಗೆ ಬಾಳೆ ಕಡಲು ಹಳೆಯ ಬಯಕೆಯು ಹೋಗಿ ಹೊಸತನದಿ ಒಂದಾಗಿ ಬಯಕೆ ಹುಟ್ಟಲು ಬದುಕೆ ಬಾಳೆ ಕಡಲು ತಿಮಿರ ಶಬ್ದದ ಪರಿಯೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮನವು ತುಂಬುತ ಬರಲು ಜೀವನದ ಚೇತನವು ಅರಳರಳಿ ಹೊಮ್ಮುತಿದೆ ಬಾಳೆ ಕಡಲು ತುಂಬಿದೆದೆಯಲಿ ಕನಸು ನನಸಾಗಿ ಹೊಳೆದಿಹುದು ನೋವು ಕಳೆಯುತ ಸಾಗೆ ಬಾಳೆ ಕಡಲು ಹಳೆಯ ಬಯಕೆಯು ಹೋಗಿ ಹೊಸತನದಿ ಒಂದಾಗಿ ಬಯಕೆ ಹುಟ್ಟಲು ಬದುಕೆ ಬಾಳೆ ಕಡಲು ತಿಮಿರ ಶಬ್ದದ ಪರಿಯೆ...
ನೋಡು, ನನಗಿಹರು ಬಂಧುಗಳು --- ಚೆಲುವಾಗೇ ಇಹರವರು ನನಗಿಂದು ಬಡತನ,ಬಾಳಲಾರದ ಸ್ಥಿತಿಯು -- ನೆಲ ಅಸೆಯೇ ಒಡಲು ! ಸೊರಗಿರುವ ಜೀವಕ್ಕೆ , ಚರ್ಮವಂಟಿದೆ -- ನೋವ ನುಂಗಿ ! ಸಾಯಲಾರೆ ದಿಟ, ಒಳ್ಳೆಯ ಮನ ಇರುವವಗೆ -- ಇಲ್ಲಿ ಸಾವಿಲ್ಲ ಕಿರಿಯರಿಗೆ ಬೇಕಾಗ...
ಏರು ಯೌವನ ಕಡಲ ತೀರದಿ ಕಾಂತಿ ಹೊಮ್ಮುವ ಸುಮವನ ಹೀಗೆ ಬಂದಿಹ ಚೈತ್ರ ಚಂದನ ತನುವ ಮನದಲಿ ಹೂಮನ ಗೆಲುವಿನೊಳಗಣ ಮಧುವ ಹೂಬನ ಜೀವ ಭಾವನ ತಾನನ ಬಯಕೆ ಮೂಡಣ ಸೃಷ್ಠಿ ಚೇತನ ಬಾಳ ಲತೆಯಲಿ ಸಿಂಚನ ನೋವ ಮರೆಯುತ ಮಧುರ ಚಿಂತನ ಬದುಕಿನಾಚೆಗೆ ಹೊಸತನ ಹುರುಪಿನಾ...
ಕರೆಸುತಲಿ ಪಕ್ಕದಲೆ ಕೂರಿಸುತ ಹರಸಿಂದು ತಲೆಯೆತ್ತಿ ನಡೆವಂತೆ ಮಾಡುನೀ ಕೇಶವನೆ ಎಲ್ಲವನು ಮನಸ್ಸಿಂದ ಗುಡಿಸುತಲೆ ಒಗೆಯುವೆನೆ ಕನಸಿನಲು ನಿನ್ನನ್ನು ಕಾಣುತಲೆ ಮಲಗುವೆನೆ ಬೆಳಕಾಗಿ ಜಗವೆಲ್ಲ ಕತ್ತಲೆಯ ಸರಿಸಿರಲು ತಮದೊಳಗು ಬೆಳಕಸುರಿ ಕೃಷ್ಣಯ್ಯ ನೀನೆ...
ಸವಿಯು ಬಾರದೆ ಇರಲು ಎನ್ನ ಒಡಲದು ಕಂತಿ ಚಿಂತೆಯೊಳು ಮರುಗಿತು ಬದುಕೆಲ್ಲವಂದು ಕನಸಿನಾಳದ ಸನಿಹ ನನಸೆಲ್ಲ ಸೋತಿರಲು ಬಾಳ ಜೊತೆ ಸಾಗುತಲೆ ಬರಡಾಯಿತಂದು ಮದುವಣದ ದಿಬ್ಬಣವು ಹೊರಟಿದ್ದ ಗಳಿಗೆಯೊಳು ಕಾಲನಾ ಲೀಲೆಯೊಳು ಹುಡಿಯಾಯಿತಂದು ಸುರುಟಿದವು ಜೀವಗಳ...
ಗಝಲ್ ೧ ಜಗದಗಲ ಕತ್ತಲೆಯ ಓಡಿಸಲು ಬಂದಿರುವೆಯಾ ನೊಂದಿರುವ ಮನಗಳಿಗೆ ಜ್ಯೋತಿಯಾಗು ಬಟ್ಟ ಬಯಲಿನಲಿ ತಿರುಗಾಡಿಕೊಂಡಿರುವೆಯಾ ಬಾಂಧವರ ತನುವುಗಳಿಗೆ ಜ್ಯೋತಿಯಾಗು ಮಥಿಸಿರದ ಭಾವಗಳು ಸುತ್ತೆಲ್ಲ ಹರಡಿರಲು ಸಮಯ ನಿಲ್ಲದೇ ಇರಲು ಸೋಲುವೀಯೇನು ಎಣಿಕೆ ತಪ್ಪ...
ನೀನು ಮರುಗದೆ ನನ್ನ ಜೊತೆಗಿರೆ ಪ್ರೇಮ ಸೊರಗಿದೆ ಹಳಿದೆಯೇತಕೆ ಕನಸೆ ಬೀಳದು ಎನುವ ಸುಳ್ಳನು ಹೇಳಿ ಸಾಗುತ ಹೋದೆಯೇತಕೆ ಬದುಕು ಅರ್ಥವ ಕಳೆದು ನೊಂದಿದೆ ಎನುತ ಅಳುತಿಹೆ ಯಾತಕಾಗಿಯೊ ಬರೆದ ದೇವನ ಕೇಳಲಾದಿತೆ ಬಾಳ ಪಥದೊಳು ನೀನೆಯಿಲ್ಲವೆ ಹಂಗಿನರಮನೆ ಬೇ...
ನನ್ನ ಮಾತು ನನ್ನ ಎಡೆಗೆ ಸಾಗಿ ಬರಲಿ ಎಂದಿಗು ಎನ್ನ ಒಲವೆ ಬಾಳ ಪಯಣ ನಿನ್ನ ಜೊತೆಗೆ ಮುಂದೆಗು ಕಾಣ ಬರಲಿ ನಮ್ಮ ಸನಿಹ ಕೈಯ ಹಿಡಿದ ಸುದಿನವು ಮತ್ತೆ ಸೋಲು ಚಿತ್ತ ನೋವು ಬರದೆ ಇರಲು ಚಂದವು ಹೊತ್ತು ಕಂತಿ ಮೆತ್ತಗಾಗೆ ಮತ್ತಿನಾಟ ಕರೆಯಿತು ಬೆಳಗು ಮೂಡ...
ಮನದಲಿ ಬಯಕೆಯಿದ್ದರೂ ಬಾಗಿದ ಮುದುಕನಾಗಿರುವೆ ಅಂತರಾತ್ಮ ಮಿನುಗಿದರೂ ಸೊರಗಿದ ಭಿಕ್ಷುಕನಾಗಿರುವೆ ತೀರಗಳಿಗೆಂದೂ ಹೊಡೆಯುವ ಅಲೆಗಳಲ್ಲೀಗ ಆರ್ಭಟವಿಲ್ಲವೆ ಕಣ್ಣುಗಳಿಂದು ಹೊರಳುತ್ತಿದ್ದರೂ ಕಾಣದೆಯೆ ಕುರುಡನಾಗಿರುವೆ ಬೇಟೆಯೊಳಗಿನ ಧ್ವನಿಗಳಿಂದು ಎಂದೆ...
ಮೌನ ಹೀಗೆಯೇ ಎಂದೂ ಹೇಳಬರುವುದಿಲ್ಲ ಒಳಗಿನ ಗೂಡಾರ್ಥ ಅರಿವಾಗುವುದೂ ಇಲ್ಲ ! ಹಲ ಕೆಲವರ ನಡೆ ನುಡಿಗಳೇ ಮೌನಕೂ ನಿಲುಕದ ಉತ್ತರಗಳು ಶಬ್ದಾರ್ಥಗಳ ನಡುವೆ ಹುದುಗಿರುವ ಶಬ್ದಾತೀತಗಳು ! ಬಯಸಿದಾಗ ಹತ್ತಿರ ಬರುವ ಮನುಜರು, ಕೆಲಸವಾಯಿತೋ ದೂರ ಸರಿವರು ನಿಂ...
ನೀಲಿ ಆಕಾಶಲ್ಲಿಂದು ಹೊಳೆವ ನಕ್ಷತ್ರ ನೀನೆ ತಾರೆಯ ಹಾಂಗೇ ಇಂದು ಹತ್ತರೆ ಬಾಯೆನ್ನ ಕೂಸೆ ಜೇನಿನ ಪರಿಮಳದಾಂಗೆ ಸುತ್ತಲೂ ಹರಡಿರೆ ಹೇಂಗೆ ನೀ ಹೀಂಗೆ ತಿರುಗುತ್ತಿದ್ದರೆ ಆನೇಂಗೆ ತಡೆಯಲಿ ಕೂಸೆ ಕಂಡರೆಯಿಂದೂ ಎನ್ನ ನೋಡದ್ದೆ ತಿರುಗಿ ಓಡ್ತೆ ಪ್ರೀತಿ ಹ...
ಮೌನ ಬೆಳಕು ಇಂದೂ ನನಗೆ ಮುತ್ತಾ ಇತ್ತಿದೆ || ಪ|| ಸೊಗಸಲ್ಲಿ ಬಂದು ಕೂತು ನನ್ನನ್ನು ತಬ್ಬುತ ಮನದೊಳಗೆ ಆಸೆಯ ಹರಡಿ ಮೈದಡವಿ ಸೆಳೆಯುತ ನಗುಮೊಗವ ಚೆಲ್ಲುತಿರು ಸಿಹಿಗನಸ ತುಂಬುತಲಿ ಮೈಬಳುಕಿಸಿ ನಡುತಿರುಗಿಸಿ ಕೈಹಿಡಿಯು ನೀನು ||೧|| ಚೆಲುವಿಂದ ತಂಪ...