ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾವು ಏನಾಗಬೇಕಿತ್ತೊ ?

ಸೆಪ್ಟೆಂ ೦೬ ಕವನ ೪೮ ವೀಕ್ಷಣೆ

ನಾವು ಏನಾಗಬೇಕಿತತ್ತೊ ? ಅದಾಗುವುದೇ ಇಲ್ಲ ! ಸರಿಯಾದ ಸಮಯಕ್ಕೆ ಬಾಳರಥ ಹೋಗುತ್ತಿರಬೇಕಾದರೇ ಆಕಸ್ಮಿಕ ಮಳೆ ಬಂದು ಮನೆಯೊಳಗೆ ಕೆಸರು ತುಂಬಿ ವಸ್ತುಗಳೆಲ್ಲ ನಾಶವಾದಂತೆ ಹೂತು ಬಿಡುತ್ತದೆ ! ಜೀವನ ಚಕ್ರ ಮುಂದೆ ಹೋಗದಂತೆ !! ಸೋತು ಸುಣ್ಣವಾಗಿದ್ದ ಮನ...

ಜೀವದೊಳಗಿನ ಮನಸು

ಸೆಪ್ಟೆಂ ೦೪ ಕವನ ೪೫ ವೀಕ್ಷಣೆ

ಜೀವದೊಳಗಿನ ಮನಸು ಹೂವಾಗಿ ಅರಳಿರಲು ಸೌಗಂಧ ಸೂಸುತಲೆ ಪ್ರೇಮಿಯಾದೆ ನಗುವಿನಲೆಗಳ ನಡುವೆ ಕಣ್ಣ ನೋಟದ ಬಗೆಗೆ ಹತ್ತಿರಕೆ ಸೇರುತಲೆ ಬೆಸುಗೆಯಾದೆ ನಿನ್ನ ಪ್ರೇಮದ ನೆಲದಿ ಬಸುರ ಬೀಜವ ಬಿತ್ತಿ ಮೊಳಕೆಯೊಡೆ ಪ್ರೀತಿಯಲಿ ಬಿಗಿದಪ್ಪಿದೆ ಸಸಿಯಾಗಿ ಗಿಡವಾಗಿ...

ವಿವಿಧತೆಯಲ್ಲಿ ಏಕತೆ…

ಸೆಪ್ಟೆಂ ೦೪ ಕವನ ೫೧ ವೀಕ್ಷಣೆ

ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ ಕಾ...

ನಾನು ಎನ್ನುವುದು...

ಸೆಪ್ಟೆಂ ೦೨ ಕವನ ೫೧ ವೀಕ್ಷಣೆ

ನಾನು ಎನ್ನುವುದು ಹೀಗೆಯೇ ಎಂದಿಗೂ ಎನ್ನಲಾಗದು ! ನಾನು ನಾನಾಗಿಯೇ ಇರುವೆ ಅನ್ನುವುದೂ ಹೀಗೆಯೇ ಎಂದಿಗೂ ಎನ್ನಲಾಗದು !! ಬದಲಾವಣೆ ಬುದ್ದಿವಂತ ಇರುವಲ್ಲಿ ಆಗುವುದಿಲ್ಲ ನಿಜ ! ಅತೀ ಬುದ್ದಿವಂತ ಇರುವಲ್ಲಿ ಬದಲಾಗದೆ ಇರುವುದೂ ಇಲ್ಲ ; ಇಲ್ಲದಂತೆ ಸಾಮ...

ಹನಿ -- ಮಾಲೆ

ಆಗಸ್ಟ್ ೨೯ ಕವನ ೪೬ ವೀಕ್ಷಣೆ

೧... ಹಾಯ್ಕು ತೋರಣಗಳ ನಡುವೆ ಅರಳಿತು ನವ ಯೌವನ ! ೨... ಕವಿತೆ ಹೃದಯ ಆತ್ಮ ಸಮ್ಮಿಲನ ಸಂಬಂಧಗಳ ನಡುವಿನ ಬಿಂದು ! ೩... ಟಂಕಾ ಮೌನಗಳಿಂದು ಮನಸುಗಳ ಜೊತೆ ಸೇರುವುದಿಲ್ಲ ವೈರಿಗಳಂತೆ ಬಾಳಿ ಮಸಣ ಸೇರುತ್ತವೆ ! ೪..ಅಬಾಬಿ ದುಃಖದ ಹೊಳೆಯಲ್ಲಿ ತೇಲಿ ಸ...

ಗಝಲ್ ನೆನಪುಗಳು…

ಆಗಸ್ಟ್ ೨೭ ಕವನ ೪೬ ವೀಕ್ಷಣೆ

೧. ಮನದ ಕಿಟಿಕಿಯದು ಮುಚ್ಚಿಹುದು ತನುವ ಬಾಗಿಲೊಳು ರೊಚ್ಚಿಹುದು ವಿಷವೇರಿದ ಕಣ್ಣುಗಳು ನೀಲಿಗಟ್ಟಿವೆ ಸುಡದಿರುವ ಬಿಸಿಲಲು ಕೆಚ್ಚಿಹುದು ರಾತ್ರಿಯ ಕನಸುಗಳಲ್ಲಿ ನನಸಿಲ್ಲವು ಮಲಗಿರುವ ಹಾಸಿಗೆಯು ಚುಚ್ಚಿಹುದು ತಂಪಾದ ಕೋಣೆಯದು ಬೆವರುತ್ತಿದೆ ಬಯಕೆಯಿ...

ಬದುಕು ಬದುಕಲ್ಲವಿದು

ಆಗಸ್ಟ್ ೨೫ ಕವನ ೪೨ ವೀಕ್ಷಣೆ

ಬದುಕು ಬದುಕಲ್ಲವಿದು ಪ್ರೀತಿಯ ಹೊಂಬೆಳಕು ಸಾಗಿದೊಡೆ ತಿಳಿವುದೆ ಅದರೊಲವುಯೇನು ಕರ್ಮಗಳ ಕಾಲವದು ಸವಿಯಾಗಿ ಸಾಗಿಹವು ಬರದಿರಲು ಆತುರವು ತಬ್ಬಿಕೊಂಡಿಹುದೇನು ಭಾವನೆಯ ತೀರದೊಳು ಅರಿತಿರುವ ಹೃದಯಗಳು ಜೀವನದ ಪಯಣದೊಳು ಸೇರಿ ಬಾಳಿಹವೇನು ನಲುಮೆ ಒಲುಮೆಗ...

ಯಾವ ಸವಿ ಉಳಿದಿಹುದೊ...?

ಆಗಸ್ಟ್ ೨೨ ಕವನ ೫೯ ವೀಕ್ಷಣೆ

ಯಾವ ಸವಿ ಉಳಿದಿಹುದೊ ಹಳೆಯ ನೆನಪಿನ ನೆಲದಿ ಹಸಿರಾದ ಬೆಟ್ಟದಡಿ ಮಲ್ಲಿಗೆಯು ಮುದುಡಿ ಊರ ಹೊರಗಿನ ಬಯಲು ಕಾಯುತಿದೆ ಇಂದಲ್ಲಿ ನಾನೆಲ್ಲಿ ಬರುವೆನೋ ಬಾರದಿರುವೆನೊ ನೋಡಿ ಬಂದುಬಿಡು ಎನ್ನುವರು ಮನೆಯೊಳಗೆ ಯಾರಿಹರು ಇದ್ದವರು ಗತಿಸಿಹರು ಬಹುವರುಷದಾ ಹಿಂ...

ಐಕ್ಯ ಗಾನ ಮೊಳಗಲಿ

ಆಗಸ್ಟ್ ೧೫ ಕವನ ೪೨ ವೀಕ್ಷಣೆ

ದೇಶದ ಗುಡಿಯ ಮೇಲ್ಗಡೆ ಹಾರಿಸಿ ರಾಷ್ಟ್ರದ ಧ್ವಜವನು - ಓ ಜನರೆ ತಾಯಿಯ ಕರುಳಿನ ಕುಡಿಗಳು ನಾವು ಎನುತಲಿ ಬಾಳಿರಿ - ಓ ಜನರೆ ಸತ್ಯದ ನೆಲೆಯಲಿ ಶಾಂತಿಯ ಬದುಕಲಿ ತ್ಯಾಗವ ಮಾಡಿರಿ - ಓ ಜನರೆ ಭೇದವ ತೊರೆಯುತ ಐಕ್ಯದ ಗಾನದಿ ಮುಂದಕೆ ನಡೆಯಿರಿ - ಓ ಜನರೆ...

ಗಝಲ್ ಗಳ ಸುಂದರ ಲೋಕ...

ಆಗಸ್ಟ್ ೦೩ ಕವನ ೩೪ ವೀಕ್ಷಣೆ

೧. ಸರಕಾರಗಳು ಜನ ಸಾಮಾನ್ಯರಿಗೆ ಜಾಲಿಮರ ಆಗಬಾರದು ಶಿವನೆ ಅಧಿಕಾರಿಗಳು ಕೆಲಸ ಬಿಟ್ಟು ಏಸಿಯೊಳಗೆ ಕೂರಬಾರದು ಶಿವನೆ ಪ್ರಜಾಪ್ರಭುತ್ವ ಇರುವುದು ಯಾಕಾಗಿಯೋ ಈ ದೇಶದೊಳಗೆ ನಾನರಿಯೆ ಸಂವಿಧಾನವ ಬಿಟ್ಟು ತಮ್ಮದೇ ಸ್ವಾರ್ಥಗಳ ನಾಡಿನಲ್ಲಿ ಹೇರಬಾರದು ಶಿವ...

ಅಮರನಾಗಬೇಕು...

ಜುಲೈ ೨೫ ಕವನ ೪೨ ವೀಕ್ಷಣೆ

ಬುವಿಗೆ ಸಾಟಿ ಲೋಕವಿದೆಯೆ ಹುಟ್ಟಿ ಬೆಳೆದ ತಾಣವಿದುವೆ ನೋವು ನಲಿವು ಸಾವಿನೊಲವೆ ಭೂಮಿ ತಾಯ ಮಡಿಲಲೆ ಬದುಕಿ ಬಾಳಬೇಕು ನಾವು ನಮ್ಮನಮ್ಮೊಂದಿಗೆ ! ಹಸಿದ ಹೊಟ್ಟೆ ತಿರುಗುತಿಹುದು ತುಂಬಿದದುವು ಮಲಗುತಿಹುದು ಹುಸಿಯರಾಗ ಬೊಗಳುತಿಹುದು ಕನಸಿನೊಳಗೆ ನಡೆಯ...

ಗಝಲ್ ಗಳ ಅದ್ಭುತ ಲೋಕ

ಜುಲೈ ೨೪ ಕವನ ೫೦ ವೀಕ್ಷಣೆ

೧. ಬಿಟ್ಟಿ ಭಾಗ್ಯವದು ಯಾರಿಗೂ ಬೇಡ ಹೇಳು ಕಟ್ಟಿ ಇಡುವರು ಕೇರಿಗೂ ಬೇಡ ಹೇಳು ಉಟ್ಟ ಬಟ್ಟೆಯಲೆ ಮನೆ ತೊರೆದೆಯೇಕೆ ಕೆಟ್ಟು ಇರುವರು ಊರಿಗೂ ಬೇಡ ಹೇಳು ಜಟ್ಟಿ ತಾನೆಂದು ಹೇಳುತಲೆ ತಿರುಗದಿರು ಕುಟ್ಟಿ ಕೆಡವಲು ಮೋರಿಗೂ ಬೇಡ ಹೇಳು ಹುಟ್ಟಿ ಸಾಯಲು ಹಲವ...