ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಳೆಯ ನೆನಪುಗಳ ನಡುವೆ

ನವೆಂ ೨೨ ಕವನ ೫೧ ವೀಕ್ಷಣೆ

ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು ಬಹು ಆಸೆ ಕಳೆದೋಯ್ತು ಹಳೆಯ ನೆನಪೇ ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ ಬಾಳೆಲೆಯನು ಹಾಕಿ...

ಮರೆತೆನೆಂದರೆ ಹೇಗೆ?

ನವೆಂ ೧೨ ಕವನ ೬೪ ವೀಕ್ಷಣೆ

ಮರೆತೆ ನಿನ್ನನು ನಂಬಿ ಜಗವನು ಕರೆದು ಕೇಳದೆ ಹೋದೆ ಹೀಗೆಯೆ ಚಿರತೆಯೋಟದ ರೀತಿಯಲ್ಲಿಯೆ ಮುಂದೆ ಸಾಗಿದೆನು ಬೆರೆತ ಗುಣಗಳ ದೂರ ತಳ್ಳಿದೆ ತೆರೆದ ದಾರಿಲಿ ನಡೆದು ಹೋಗುತ ಬಿರಿದ ಮಲ್ಲಿಗೆ ಮರೆತು ಹೋಯಿತು ಮನವು ಮೌನದಲಿ ಛಲವುಯಿಲ್ಲದೆ ಸುಮ್ಮನಾದೆನು ಬಲ...

ನಿನ್ನ ವಿನಹ...

ನವೆಂ ೧೨ ಕವನ ೫೭ ವೀಕ್ಷಣೆ

ಓ ಗೆಳತಿ ನಿನ್ನ ವಿನಹ ಲೋಕದೊಳು ಏನೂ ಇಲ್ಲ ನಿನ್ನ ನೋಡದೆ ಇದ್ದ ದಿನವೆ ನಾನು ನಲ್ಲನಾಗುವುದಿಲ್ಲ ಓ ಗೆಳೆಯ ನಿನ್ನ ವಿನಹ ಮೌನವೆ ನನ್ನ ಬಾಳಿಗೆಯೆಲ್ಲ ನಿನ್ನ ಜೊತೆಗೆ ಇರದಿಹ ದಿನವೆ ನಾನು ನಲ್ಲೆಯಾಗುವುದಿಲ್ಲ ಈ ಬನದ ಸುತ್ತಲುಯೆಲ್ಲ ಗೆಳತಿಯೆ ನೀನೆ...

ನಾಳೆ ಎನುವ

ನವೆಂ ೧೦ ಕವನ ೬೧ ವೀಕ್ಷಣೆ

ನಾಳೆ ಎನುವ ಪದವ ಬಿಟ್ಟು ಇಂದು ಎನುತ ಸಾಗುವ ನಿನ್ನೆ ತನಕ ಏನು ಇತ್ತೊ ಮರೆತು ಮುಂದೆ ಹೋಗುವ ಬಾಳ ಬಂಡಿ ಇರುವ ಪದದ ಜೊತೆಗೆ ನಾವು ಹಾಡುವ ಮುರಳಿ ಗಾನ ಕೇಳಿ ಮನದಿ ತತ್ವ ಪದವ ಕಲಿಯುವ ಮರುಗ ಎಲೆಯ ಒಳಗೆ ಎಲ್ಲಾ ಚೆಲುವ ಕಂಪು ಚೆಲ್ಲಿದೆ ಹಿರಿಮೆ ಒಳಗೆ...

ಬರುವುದಿಲ್ಲ ಹಳೆಯ ಕಾಲ

ನವೆಂ ೧೦ ಕವನ ೪೬ ವೀಕ್ಷಣೆ

ಬರುವುದಿಲ್ಲ ಹಳೆಯ ಕಾಲ ಹೊಸದರತ್ತ ಸಾಗುತ ಹೃದಯವನ್ನು ತೆರೆದು ಇಡುತ ಹೊಸಬರಿಗೆ ಸ್ವಾಗತ ನೂರು ಪಯಣದಾಚೆಯೆಲ್ಲೊ ಭಗ್ನ ತನುವ ನೋಡಿದೆ ಮನವೆ ಇರದ ಬಾಳಿನಲ್ಲಿ ಬದುಕು ಅಳುತ ನೊಂದಿದೆ ನಿನ್ನೆವರೆಗೂ ಅವಳ ನಗು ಬೆಸುಗೆಯೊಳಗೆ ಬೀಗಿತು ಇಂದು ಎಲ್ಲೊ ಕಿಟ...

ಎರಡು ಗಝಲ್ ಗಳು.....

ನವೆಂ ೦೫ ಕವನ ೪೦ ವೀಕ್ಷಣೆ

ಗಝಲ್-೧ ಸುಖದ ನೆಲೆಗೆ ಜಾರುವಾಗ ಮುನಿಸು ತರವೇ ಗೆಳೆಯಾ ಯಶದ ಗೀತೆ ಹಾಡುವಾಗ ಮುನಿಸು ತರವೇ ಗೆಳೆಯಾ ಯೌವನದ ಕಾಲದಲ್ಲಿ ಹಳೆಯ ಕನಸುಗಳೇ ಬೇಕೇನುಯೀಗ ಚೆಲುವು ಉಕ್ಕಿ ಹರಿಯುವಾಗ ಮುನಿಸು ತರವೇ ಗೆಳೆಯಾ ಚಿಂತೆಯಿರದಿಹ ವಯಸ್ಸಿನಲ್ಲಿ ಪ್ರೇಮವದುವು ತುಂಬ...

ಎರಡು ಕವನಗಳು

ನವೆಂ ೦೨ ಕವನ ೫೬ ವೀಕ್ಷಣೆ

ಮೌನವಿಲ್ಲ ಮೌನವಿಲ್ಲ ಕಡಲೇಯೆಲ್ಲಾ ನನ್ನ ಜೀವ ಪಯಣದಿ ಹುಟ್ಟಿದಾಗ ಸೋಲೆ ಇರಲು ಬಾಳ ಬುತ್ತಿ ಜೊತೆಯಲಿ ಕನಸು ಕಂಡ ಇರುಳು ಎಷ್ಟೊ ನನಸು ಇರದೆ ಸೋತೆನು ಅಲ್ಲೆ ಗದ್ದೆ ಬದುವಿನಲ್ಲಿ ಕುಳಿತ ನೆನಪ ಕಂಡೆನು ಹುಟ್ಟು ಸಾವ ನೋಡುತ್ತಿದ್ದೆ ಪಯಣ ಜೊತೆಗೆ ಸಾಗ...

ತಂಪು ಇರದೆ ಮಲಗಿದೆ

ಅಕ್ಟೋ ೨೬ ಕವನ ೪೯ ವೀಕ್ಷಣೆ

ಯಾವ ಗಂಧವ ತೀಡುತಿರಲು ಬನದ ಹೂವದು ಅರಳಿತೊ ಯಾವ ರೀತಿಯ ಬಾಳಿನಲ್ಲಿ ನನ್ನ ಜೀವನ ನಿಂತಿತೊ ಹರಿವ ನದಿಗೆ ಚೆಂದವೆನುವ ಚಿಂತೆಯಿಂದು ಇರುವುದೆ ಕದಡಿ ಹೋದ ಮನದ ಒಳಗೇ ಸವಿಯ ಕೊರತೆ ಕಂಡಿದೆ ಚೈತ್ರವಿಂದು ಕನಸಿನೊಳಗೆ ಕೈಯ ಬೀಸಿ ಕರೆದಿದೆ ನನಸು ಬರದೆ ಮೋ...

ಹನಿಗಳು ಮತ್ತೊಂದು ಗಝಲ್ !

ಅಕ್ಟೋ ೧೪ ಕವನ ೩೭ ವೀಕ್ಷಣೆ

ಒದೆ ಕೊಡುವವರ ಕಾಲವದು ಹೋಗಿದೆ ಸ್ವಾತಂತ್ರ್ಯ ಸಿಕ್ಕಾಗಲೇ ಮರೆಯಲ್ಲಿ ನಿಂತಿದೆ! *** ತಲೆನೋವು ಬಂದಾಗ ಝಂಡು ಬಾಂಬನು ಹಚ್ಚು ಪ್ರೀತಿಯು ಸಿಗದಾಗ ಮಂಡೆಯೊಳಗೇ ಹುಚ್ಚು ! *** ಮೌನವದು ಮುರಿದರೆ ಶಾಪಗಳೇ ಮಾತುಗಳು ! *** ಉರಿದು ಹೋದವರು ಮನೆ ಮನವನು...

ಒಂದು ಒಳ್ಳೆಯ ನುಡಿ - 240

ಅಕ್ಟೋ ೧೪ ಲೇಖನ ೩೨ ವೀಕ್ಷಣೆ

* ಇಂದಿನ ಸ್ಪರ್ಧಾ ಜಗತ್ತಿನಿಂದ ಮನುಷ್ಯ ಬದಲಾವಣೆಯಾಗುತ್ತಾನೆಯೆನ್ನುವುದು ಕಾಗೆ ಹೂಜಿಯಲ್ಲಿದ್ದ ಸ್ವಲ್ಪ ನೀರನ್ನು ತನ್ನ ಬುದ್ದಿವಂತಿಕೆಯಿಂದ ಕುಡಿದು ಬಾಯಾರಿಕೆ ತಣಿಸಿಕೊಂಡಿತೆನ್ನುವಷ್ಟು ಸತ್ಯ ! * ನನ್ನ ಹೆಜ್ಜೆಯ ಗುರುತುಗಳು ನನ್ನಲ್ಲೇ ಇರಲಿ...

ನೀನಿರುವ ನನ್ನೊಳಗೆ

ಅಕ್ಟೋ ೦೯ ಕವನ ೩೪ ವೀಕ್ಷಣೆ

ನೀನಿರುವ ನನ್ನೊಳಗೆ ಏನಿದೆಯೋ ಕಾಣೆನೆ ನಾನಿರುವ ನನ್ನೊಳಗೆ ನೀನಿರುವೆ ಹರಿಯೆ ಬಂಧನದ ಸುಖದೊಳಗೆ ಬಂಧಿಪುದು ಸರಿಯೆ ಬಂದೆರಗಿದಂತ ಕನಸೆ ಬಂದಿರದ ನನಸೊಳಗೆ ಒಲವಿನಲಿ ಸುಖವಿಲ್ಲ ಒಲವಿನೊಳು ಬಲವಿಲ್ಲ ಒಲವಾಳ ಗೆಲುವಿಲ್ಲ ಒಲವೊಳಗೆ ಭವವಿಲ್ಲ ತನುವೊಳಗೆ...

ಹನಿಗಳೊಂದಿಗೆ ಗಝಲ್

ಅಕ್ಟೋ ೦೮ ಕವನ ೫೨ ವೀಕ್ಷಣೆ

ಪ್ರಯೋಗಗಳ ನಡುವೆಯೇ ಚಿಗುರಿ ಹೆಮ್ಮರವಾಗು ! *** ಪ್ರಯೋಗವದು ಇರದೊಡೆ ಸಾಹಿತ್ಯ ನಿಂತ ನೀರದು ! *** ಬರೆದಂತೆಯೇ ಕವಿಯಾಗಲಾರನು ಕಲಿಯಬೇಕು ! *** ಮೀಟರ್ ಬೇಕು ಎಂದವರ ಸಾಹಿತ್ಯ ಸೊರಗಿಹುದು ! *** ಗುಲ್ ಮೊಹರಿನ ನಡುವೆ ಕನ್ನಡವು ಕಾಣೆ ಗೆಳೆಯಾ !...