‘ಅಲ್ಲೇ ನಿಂತು’
ಮತ್ತೆ ಮತ್ತೇ ಅಲ್ಲೆ ನಿಂತು ಮುಗುಳು ನಗೆಯಾ ಚೆಲ್ಲುತ ಹಿಂದೆ ತಿರುಗೀ ನನ್ನ ನೋಡಿ ಕಣ್ಣು ಕಣ್ಣೂ ಬೆರೆಸುತ ನನ್ನಲೇನೋ ಬೆಂಕಿ ಹಚ್ಚಿ ದೂರ ಹೋಗೀ ಕುಳಿತೆಯಾ ಒಳಗೆ ಸುಡುತಾ ಬೇಯಲೀಗ ನಗುತ ಸುತ್ತಾ ಸುಳಿದೆಯಾ ರವಿಯ ಕಿರಣಾ ರಾಶಿಯೊಳಗೆ ಕೇಶರಾಶೀ ಸೇರು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮತ್ತೆ ಮತ್ತೇ ಅಲ್ಲೆ ನಿಂತು ಮುಗುಳು ನಗೆಯಾ ಚೆಲ್ಲುತ ಹಿಂದೆ ತಿರುಗೀ ನನ್ನ ನೋಡಿ ಕಣ್ಣು ಕಣ್ಣೂ ಬೆರೆಸುತ ನನ್ನಲೇನೋ ಬೆಂಕಿ ಹಚ್ಚಿ ದೂರ ಹೋಗೀ ಕುಳಿತೆಯಾ ಒಳಗೆ ಸುಡುತಾ ಬೇಯಲೀಗ ನಗುತ ಸುತ್ತಾ ಸುಳಿದೆಯಾ ರವಿಯ ಕಿರಣಾ ರಾಶಿಯೊಳಗೆ ಕೇಶರಾಶೀ ಸೇರು...
ಸೋತಿರುವ ಮುಖದಲ್ಲಿ ಮಂದಹಾಸ ಮೂಡುವುದೆ ಜಗದ ನಿಯಮಗಳರಿವು ತಿಳಿಯುವುದೇ ಹೇಳು ಮದನ ಮೋರೆಯು ಇಲ್ಲ ಸುಖದ ನನಸದು ವಿಷವೆ ಕನಸ ಗೋಪುರದೊಳಗೆ ಬಾಳುವೆಯೇ ಹೇಳು ಹುಟ್ಟಿದಾಕ್ಷಣ ನಗುವು ಸತ್ತಾಗ ಅಳುವೆಲ್ಲ ಕಿತ್ತು ತಿನ್ನುವ ನೋವು ಹೃದಯದಲೇ ಹೇಳು ಬಾಲ್ಯವ...
ಸೌಂದರ್ಯವೆಂದೂ ಬಾಳಿಗೊಂದು ವರವು ಅನುಭವಿಸು ! * ಮತ್ತೆ ಮೌನದ ಜೊತೆಗಾರನ ಜೊತೆ ಸಾಗುತ್ತಿದ್ದೇನೆ * ತಪ್ಪುಗಳಲ್ಲೂ ಪ್ರಶಸ್ತಿ ಪತ್ರಗಳ ಪಡೆಯುತ್ತಾರೆ * ಎಷ್ಟೇ ಎತ್ತರ ಕ್ಕೆ ಏರಿ ದ ರೂ ಒಂದು ಸಮಯ ದ ಲ್ಲಿ ಕೆಳಗೆ ಜಾರ ಲೇ ಬೇಕು ! * ಮುಖ ಕ್ಷೌರಕ್...
ಹಿಂದೆ ಹೇಗೆ ಬದುಕಿದರೆಂದು ನಮಗೇಕೆ ಪ್ರಿಯ ಗೆಳೆಯನೇ ಈ ದಿನದ ನಾಳೆಗಳ ಬಗೆಗೆ ಚಿಂತೆ ಚಾಯವಾಲನೊ ರೋಟಿ ತಿನ್ನುವವನೊ ಆಡಳಿತ ಚುಕ್ಕಾಣಿ ಹಿಡಿದಿಹನು ನೋಡು ಭದ್ರ ಆಡಳಿತ ಸಿಗುವಾಗ ನಮಗೇಕೆ ಚಿಂತೆ ! ದೇಶಕ್ಕೆ ಆಪತ್ತು ಬಂದಾಗ ಎದ್ದು ನಿಲ್ಲುತ ನಮ್ಮ ಕ...
ಕಂಬಳಿಹುಳಗಳು ಕಂಬಳಿ ಹುಳುಗಳು ದಾಳಿಯನಿಟ್ಟರೆ ಗಿಡಗಳ ನಾಶವು ಇದು ಖಚಿತ ಸನಿಹಕೆ ಹೋದರೆ ದೇಹಕೆ ತಗುಲಲು ತ್ವಚೆಯಲಿ ತುರಿಕೆಯು ಇದು ಉಚಿತ ಗಾತ್ರದೆ ಚಿಕ್ಕದು, ಗುಂಪಲಿ ಬರುವುದು ಉಳಿಯದು ಗಿಡದಲಿ ಹಸಿರೆಲೆಯು ಎಲೆಗಳ ಮುಕ್ಕುವ ಭೀಕರ ಹುಳುಗಳ ಕಾಟದಿ...
ಒಂದು ಊರಿನ ಬಯಲು. ಹಲವಾರು ಕುರಿಗಳು, ಟಗರುಗಳು ಬಯಲಲ್ಲಿರುವ ಹುಲ್ಲನ್ನು ಮೇಯುತ್ತಿದ್ದವು. ಅದೇ ಸಂದರ್ಭಕ್ಕೆ ಅಲ್ಲಿಗೆ ಹಸಿದ ತೋಳವೊಂದು ಆಹಾರ ಹುಡುಕುತ್ತಾ ಬಂತು. ಸುತ್ತಲೂ ನೋಡಿದಾಗ ಅನೇಕ ಕುರಿ, ಟಗರುಗಳು ಅಲ್ಲಿ ಹುಲ್ಲು ಮೇಯುತ್ತಿರುವುದು ಕಂ...
ಈ ಕಾಲದಲ್ಲೂ ಜಾತಿಗಳೆಂಬ ಹೆಗ್ಗಣಗಳು ಇರುವುದು ವಿಶೇಷ ಆ ಜಾತಿ ಈ ಜಾತಿ ಎನ್ನುತ್ತಲೇ ನಾವು ಅಜಾದಿಗಳು ಜಾತ್ಯಾತೀತವೆನ್ನುವರ ಕಂಡಾಗ, ನಗುವುದೋ ಅಳುವುದೋ ! ಜನಸಾಮಾನ್ಯರೆ ನೀವೇ ಹೇಳಿ...? ಜಾತಿಯಿಂದಲೇ ರಾಜಕೀಯ ! ಮಾಡುವವರಿಗೆ; ಅನ್ನುವವರಿಗೆ, ಪ್...
೧. ನಿಶೆಯಿದ್ದರೆ ಮನದಲಿ ಗೆಲುವು ಖಚಿತ ಕಸುವಿದ್ದರೆ ಮನದಲಿ ಗೆಲುವು ಖಚಿತ ಜೀವವಿದ್ದರೆ ಮನದಲಿ ಗೆಲುವು ಖಚಿತ ಒಲವಿದ್ದರೆ ಮನದಲಿ ಗೆಲುವು ಖಚಿತ ತನುವಿದ್ದರೆ ಮನದಲಿ ಗೆಲುವು ಖಚಿತ ಹಣವಿದ್ದರೆ ಮನದಲಿ ಗೆಲುವು ಖಚಿತ ಮೌನವಿದ್ದರೆ ಮನದಲಿ ಗೆಲುವು...
ಮನದೊಳಗೆ ತುಂಬಿಸಿರುವೆ ಹರೇ ರಾಮ ನಾಮ ತನುವೊಳಗೆ ಹರಡಿಸಿರುವೆ ಹರೇ ರಾಮ ನಾಮ ನೆಲದೊಳಗೆ ಹಬ್ಬಿಸಿರುವೆ ಹರೇ ರಾಮ ನಾಮ ಗಿಡದೊಳಗೆ ಉಳಿಸಿರುವೆ ಹರೇ ರಾಮ ನಾಮ ನಡೆಯೊಳಗೆ ಸೇರಿಸಿರುವೆ ಹರೇ ರಾಮ ನಾಮ ನುಡಿಯೊಳಗೆ ಬೆರೆಸಿರುವೆ ಹರೇ ರಾಮ ನಾಮ ಜ್ಞಾನದೊ...
೧. ಮನಸು ಹಗುರವಾಗಲು ತಾರೆಯಂತೆ ಬಳಿಗಿಂದು ಓಡೋಡಿ ಬರಲಾರೆಯಾ ಗೆಳತಿ ತನುವ ಬೆಸೆದು ಹಾಡಲು ರಾಧೆಯಂತೆಯೇ ಸನಿಹ ಕೈಹಿಡಿದು ನಿಲ್ಲಲಾರೆಯಾ ಗೆಳತಿ ಚಳಿಯ ಮಾರುತಗಳ ಮಂದಹಾಸಕೆ ನಡುವೆಯೇ ಸಿಲುಕಿರುವೆ ನೋಡಿದೆಯೇನು ಗೆಳತಿ ಮೈಮನಗಳಲ್ಲಿಯ ಮಧುರವಾಗಿಹ ಭಾ...
ಕಪ್ಪೆಯೋಟದ ಹಾಗೆ ಜೀವನ ! * ಕಾಡುಗಳ ಗೆಳೆತನ ನಾಡಿಗೆ ಶುಭದಿನ ! * ಬೆಪ್ಪು ಕೈಯ ಎತ್ತಿದ ಕೂಡಲೇ ದೇಶ ಅತ್ತಿತು, ನಾಡು ಬರಿದಾಯಿತು ! * ಕಣ್ಣ ನೀರಿನ ಹನಿ ಕೆಳಗೆ ಬಿದ್ದಾಗಲೇ ಬೆಲೆ ! * ಮಾತಿಲ್ಲ ಕತೆಯಿಲ್ಲ ನಿದಿರೆಗೆ ಜನ ಜಾರಿದಾಗಲೆಲ್ಲ ! * ಮಂ...
೧. ಮೊರೆವ ಕಡಲಿನಂತೆ ನೀನು ಆಗಬೇಡ ಜಾಣೆಯೆ ತೀರಕೆರಗಿ ಬರುವ ನೀರ ಸೇರಬೇಡ ಜಾಣೆಯೆ ಮೌನ ಮಾತು ನೆಗೆದು ಹೋಗೆ ಪ್ರೀತಿ ಈಗ ಎಲ್ಲಿದೆ ಜೀವ ಭಾವ ಬೆರೆತ ಸಮಯ ಬಾಡಬೇಡ ಜಾಣೆಯೆ ಮುತ್ತು ರತ್ನ ಹವಳ ಬೇಡ ಒಲುಮೆಯೊಂದೆ ಸೇರಲಿ ಬತ್ತದಿರುವ ಕನಸ ಒಳಗೆ ಸಾಗಬೇ...