ಖವ್ಹಾಲಿ
ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ|| ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ ಒಲವಿನಲ್ಲಿ ನನ್ನನೆಂದು ತೇಲಿಬಿಡೇ ಬಾಳ ದೋಣಿ ಜೀವದಲೆಲಿ ಸಾಗುತಿದೆ ನೀನು ಬಂದು ನನಗೆಯಿಂದು ಮುತ್ತು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ|| ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ ಒಲವಿನಲ್ಲಿ ನನ್ನನೆಂದು ತೇಲಿಬಿಡೇ ಬಾಳ ದೋಣಿ ಜೀವದಲೆಲಿ ಸಾಗುತಿದೆ ನೀನು ಬಂದು ನನಗೆಯಿಂದು ಮುತ್ತು...
ಗಝಲ್-೧ ಯಾರು ನೋಡ ಬಾರದೆಂದು ಬಿರಿದು ಬಂದೆನು ನೋವು ಕೊಟ್ಟ ಕೂಳರನ್ನು ಹುರಿದು ಬಂದೆನು ಸಾವಿನಲ್ಲು ಸುಖವ ಪಡೆವ ಜನರು ಏತಕೊ ಭಾವನೆಗಳ ಕೊಂದ ಇವರ ಜರಿದು ಬಂದೆನು ದ್ವೇಷ ಇರುವ ಕಡೆಯಲೆಲ್ಲ ವಿಜಯ ಎಲ್ಲಿದೆ ನಿನ್ನ ಮಾಯೆ ಮೋಹಕಿಂದು ಉರಿದು ಬಂದೆನು...
ಯತಿಯಿರದ ಕಾವ್ಯವದು ಸಪ್ಪೆ ಸಾರಿನಂತಯ್ಯಾ ! ಲಯ ಪ್ರಾಸವು ಉಪ್ಪಿಟ್ಟಿಗೆ ಹಾಕಿದ ಒಗ್ಗರಣೆಯು ! ಛಂದಸ್ಸಾರವ ಚಂದದಲಿ ಬರೆಯು ಕವಿಯಾಗುವೆ ! ಪದ್ಯವನಿಂದು ಗದ್ಯದಲಿ ಬರೆದು ಕವಿಯೆನಿಸಿದ ! ಬರಹಗಾರ ಕವಿಯಾಗಲಾರದೆ ಕೋಪಿಷ್ಟನಾದ ! ಲೋಕದ ಜನ ಡೊಂಕೆನ್ನದ...
ನೀನೆ ರಾಧೆಯು ನಾನೆ ಮೋಹನ ಸನಿಹ ನಿಂತರೆ ಮಧುವನ ಒಲವ ಚುಂಬನ ಸುತ್ತಲೆಲ್ಲವು ಬಯಕೆ ತೋಟದಿ ಹೂಮನ ನೂರು ತಾರೆಯು ಚಂದ್ರ ಬೆಳಕಲಿ ನಾಚಿ ದೂರಕೆ ನಿಲ್ಲಲು ಬರಲು ಹತ್ತಿರ ಮೋಹ ಸುತ್ತಲು ಕೈಯ ಹಿಡಿಯುತ ಸಾಗಲು ಮೈಯ ವರ್ಣಕೆ ತುಂಬು ಯೌವನ ಬಳುಕಿ ನಿಲ್ಲುತ...
ಮಧುರ ಎನ್ನುವ ಪದಗಳೆ ಹೀಗೆ , ಹೇಗೆಂದರೆ ? ಚಿರ ಯೌವನವೆ ! ಕತ್ತಲು ಕಳೆದು ಬೆಳಕಾದಂತೆ ಬೆಟ್ಟದಿಂದ ಕಾಲು ಜಾರದೆ ಕೆಳಗಿಳಿದು ಬಂದಂತೆ !! ಪ್ರೀತಿ ಪ್ರೇಮ ಪ್ರಣಯದೆಡೆಗೆ ಸಲುಗೆ ಅವಿಲಿಗೆ ಹಾಕುವ ತರಕಾರಿಗಳಿದ್ದಂತೆ ! ಜೊತೆಗೆ ಸೇರಿದರೆ ಸಾಲದು, ಹೀ...
ಯಾರ ಗೆಜ್ಜೆಯ ದನಿಯ ಸಪ್ಪಳ ನನ್ನನಿಲ್ಲಿಗೆ ಕರೆಸಿತೊ ಯಾವ ಪ್ರೀತಿಯ ಸ್ವರದ ಕರೆಗೆ ಹೃದಯ ಒಲುಮೆಯ ಕಂಡಿತೊ ಹೊತ್ತು ಕಂತಿರೆ ಚಂದ್ರ ನಗುತಿರೆ ನಿನ್ನ ನೆನಪದು ಮೂಡಿತೊ ಎಲ್ಲೊ ಮರೆಯಲಿ ಕುಳಿತು ಕಾಡಿರೆ ನನ್ನ ಮೈಮನ ಸೋತಿತೊ ಮಧುರ ಧ್ವನಿಯದು ರಾಗ ಹೊಮ...
ಗಝಲ್ - ೧ ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ ಚೆಲುವಿನ ಅಪ್ಪುಗೆಯಲ್ಲಿ ನರಳಿಬಿಡೆ ನನ್ನವಳೆ ಬೆಸುಗೆಯ ಬಂಧನದಲ್ಲಿ ಪ್ರೀತಿಯಿಲ್ಲವೆಂದೆ ಏಕೆ ಹಿತವಾಗಿಯೆ ಬಿಗಿದಿರುವೆ ಕೆರಳಿಬಿಡೆ ನನ್ನವಳೆ ತಂಪು ಹನಿಸುವ ಚಂದ್ರ ಇನ್ನೂ ಮುಳುಗಿಲ್ಲ ನೋ...
ಸರ್ ಎಂದರೇ ಶುಭವು ಸರ್ ಎಂದರೇ ಕೀರ್ತಿ ಸರ್ ಎನುತ ಸ್ಪಂದಿಸಿದರೆ ಪ್ರೀತಿ ಒಲವು ಮೇಡಂ ಎಂದರೇ ಖುಷಿಯು ಮೇಡಂ ಎಂದರೇ ನಲಿವು ಮೇಡಂ ಎನುತ ಹೇಳಿದರೆ ಜೀವ ಗೆಲುವು ಅಣ್ಣಾ ಎಂದರೆ ಬಲವು ಅಣ್ಣಾ ಎಂದರೆ ಸವಿಯು ಅಣ್ಣಾ ಎನುತ ಸಾಗು ಆಶೀರ್ವಾದದ ಜಯವು ಅಕ್ಕ...
* ನನ್ನ ದುಸ್ಥಿತಿಗೆ , ನಾನು ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ ! * ಒಬ್ಬ ಬರಹಗಾರ ತನ್ನಂತೇ ಉತ್ತಮ ರೀತಿಯಲ್ಲಿ ಬರೆಯುವ ಹತ್ತಾರು ಬರಹಗಾರರನ್ನು ಹುಟ್ಟು ಹಾಕಿದರೆ ; ಅವನ ಕಾಲಾನಂತರ ಅದು ಸಾವಿರಾರು ಆಗುವುದರಲ್ಲಿ ಯಾವ ಸಂಶ...
ಗಝಲ್ ೧. ಹಣ್ಣುಗಳು ಸಿಹಿಯಾಗಿದ್ದರು ಒಳಗೊಳಗೆ ಹುಳಗಳು ಇರಬಹುದು ಸತಿಯೆ ಕಣ್ಣುಗಳು ಸುಂದರವಾಗಿದ್ದರು ಸುತ್ತಲು ಕಲೆಗಳು ಮೂಡಬಹುದು ಸತಿಯೆ ಓಡುತ್ತಲೇ ಅವನು ಗಟ್ಟಿಯಾಗಿ ಅವಳ ತಬ್ಬಿ ಹಿಡಿದ ಯಾಕೋ ಕಾಣೆ ಮನದೆನ್ನೆಯ ಕಂಪಲಿ ಸುವಾಸನೆಯ ಅಲೆಗಳು ಏಳಬಹ...
ನೋಡು, ನನಗಿಹರು ಬಂಧುಗಳು --- ಚೆಲುವಾಗೇ ಇಹರವರು ನನಗಿಂದು ಬಡತನ,ಬಾಳಲಾರದ ಸ್ಥಿತಿಯು -- ನೆಲ ಅಸೆಯೇ ಒಡಲು ! ಸೊರಗಿರುವ ಜೀವಕ್ಕೆ , ಚರ್ಮವಂಟಿದೆ -- ನೋವ ನುಂಗಿ ! ಸಾಯಲಾರೆ ದಿಟ, ಒಳ್ಳೆಯ ಮನ ಇರುವವಗೆ -- ಇಲ್ಲಿ ಸಾವಿಲ್ಲ ಕಿರಿಯರಿಗೆ ಬೇಕಾಗ...
ನಿನ್ನೆವರೆಗೂ ನಾನು ಕುಳಿತಿದ್ದೆ ಸುಮ್ಮನೆ ಇಂದು ನೀ ಬಂದಾಗ ಅರಳಿ ನಿಂತೆ ಪ್ರೀತಿಯೊಳಗಿನ ಕನಸು ಹೃದಯದಲಿ ನನಸಾಗೆ ಮೌನ ದೂರಕೆ ಸಾಗಿ ನಿಂತ ಗಳಿಗೆ ಸವಿಮಾತು ಸುಖವಾಗಿ ಹಿತವಾಗಿ ಸೇರುತಲೆ ಜೀವಭಾವದ ತುಂಬಾ ಗೆಲುವ ಸವಿ ನೀರೆ ಬಾನ ಚಂದ್ರಮನೊಳಗೆ ಹಾಲ...