ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾರೋ ಕೃಷ್ಣಯ್ಯಾ...

ಆಗಸ್ಟ್ ೨೭ ಕವನ ೫೫ ವೀಕ್ಷಣೆ

ಒಲಿದು ಬಾ ಕೃಷ್ಣಯ್ಯಾ ಎನ್ನ ಕಷ್ಟಕ್ಕಯ್ಯಾ ಒಡಲ ಬೇಗೆಯ ತಣಿಸು ಬಾರೋ ಎನ್ನಯ್ಯಾ ಮನದೊಳಗೆ ಹಸಿವಿಲ್ಲ ನಿನ್ನ ಬಜಿಪಲು ಇಲ್ಲ ಸೋತು ಹೋಗಿಹೆನಿಂದು ಬಾರೋ ಎನ್ನಯ್ಯಾ ಸೇವೆಗೈಯಲು ಬಂದೆ ಮಧ್ಯವರ್ತಿಗಳೆಲ್ಲ ಒಲುಮೆಯೊಳು ಮನೆಗೆ ಬಾರೋ ಎನ್ನಯ್ಯಾ ಅಲೆಯುತಿ...

ಮಹಾಲಕ್ಷ್ಮಿ ಬಾರಮ್ಮ

ಆಗಸ್ಟ್ ೧೬ ಕವನ ೪೭ ವೀಕ್ಷಣೆ

ಭಾಗ್ಯದ ಲಕ್ಷ್ಮಿ ನೀನಮ್ಮ ಬಾರಮ್ಮ ಬಾರಮ್ಮ ಸೌಭಾಗ್ಯದ ಲಕ್ಷ್ಮಿ ನೀನಮ್ಮ ಬಾರಮ್ಮ ಬಾರಮ್ಮ ||ಪ|| ಮಹಾಲಕ್ಷ್ಮಿಯ ವೃತವನು ಮಾಡಿಹೆ ಮನೆಗೆ ಬಾರಮ್ಮ ಪೂಜಾ ಮಂದಿರ ಶುಚಿಯ ಮಾಡಿಹೆ ಮನೆಗೆ ಬಾರಮ್ಮ || ೧ || ಹೊಸ್ತಿಲ ಮುಂದೆ ರಂಗೋಲಿ ಬಿಡಿಸಿಹೆ ಮನೆಗೆ...

ಗಝಲ್, ಹನಿಗವನ ಇತ್ಯಾದಿ...

ಆಗಸ್ಟ್ ೧೧ ಕವನ ೪೨ ವೀಕ್ಷಣೆ

ಗಝಲ್ ಮೌನವುಯೆಂದೂ ಸುರೆಯಾಗಿದೆ ಗೆಳತಿ ಜೀವನವುಯೆಂದೂ ಕುರೆಯಾಗಿದೆ ಗೆಳತಿ ಯೋಚನೆಯೆಂದೂ ಸೆರೆಯಾಗಿದೆ ಗೆಳತಿ ಯಾಚನೆಯೆಂದೂ ತೆರೆಯಾಗಿದೆ ಗೆಳತಿ ಸಂಚದುಯೆಂದೂ ಹರೆಯಾಗಿದೆ ಗೆಳತಿ ಹುಚ್ಚದುಯೆಂದೂ ಕೆರೆಯಾಗಿದೆ ಗೆಳತಿ ಮುತ್ತಿಗೆಯೆಂದೂ ಬರೆಯಾಗಿದೆ ಗ...

ಎರಡು ಗಝಲ್ ಗಳು.....

ಆಗಸ್ಟ್ ೦೬ ಕವನ ೬೧ ವೀಕ್ಷಣೆ

ಗಝಲ್ ೧ ಕತ್ತು ಹಿಸುಕಿ ಕೊಲ್ಲುವವನು ಅರ್ಥವಿರುವ ಗಂಡನೆ ಬೆತ್ತಲಾಗಿ ನೋಡಿದವನು ಸ್ವಾರ್ಥವಿರುವ ಗಂಡನೆ ಭೂಮಿಯೀಗ ದುಂಡೊ ತುಂಡೊ ಹಾಗೆ ನೋವ ತಂದೆಯೆ ಭ್ರಾಂತಿತುಂಬಿ ಪ್ರೀತಿ ಕೊಂದ ಲೋಭವಿರುವ ಗಂಡನೆ ಅಪ್ಪ ಮದುವೆ ಮಾಡಿ ಬಿಟ್ಟ ಮತ್ತೆಯಿತ್ತ ಸುಳಿಯದ...

ಎರಡು ಗಝಲ್ ಗಳು.....

ಜುಲೈ ೨೮ ಕವನ ೪೫ ವೀಕ್ಷಣೆ

ಗಝಲ್ ೧ ಹೊಳೆಯ ದಾಟಿದ ಸಮಯದಲ್ಲಿ ಅಂಬಿಗನ ಮರೆಯದಿರು ಗೆಳೆಯಾ ದಡ ಸೇರಿದೆನೆಂದು ಸಂತಸದಲ್ಲಿ ನಾವಿಕನ ತೊರೆಯದಿರು ಗೆಳೆಯಾ ಪ್ರೀತಿಯ ಮುತ್ತಿನ ನಂಬಿಕೆಯಲ್ಲಿ ದೋಣಿಯಲೇ ಸಾಗುತಿರುಯೆಂದೂ ಒಳಿತು ಮಾಡಿದವರಿಗೆ ಕೆಡುಕನೆಂದೂ ಬಯಸಿ ಹೋಗದಿರು ಗೆಳೆಯಾ ಕಣ...

ಹೀಗೊಂದು ಗಝಲ್

ಜುಲೈ ೨೩ ಕವನ ೪೬ ವೀಕ್ಷಣೆ

ಬೆತ್ತಲೆ ದೇಹಗಳ ನಡುವೆಯೇ ಹಾಳಾದವರು ಹಲವರು ಸುತ್ತಲೂ ಹೇಸಿಗೆಯ ಮೆಟ್ಟಿಲುಗಳ ತುಳಿದವರು ಹಲವರು ಜಾತಿ ಮತ ಅಂತಸ್ತುಗಳು ಯಾವತ್ತಿಗೆ ಸಾಯುವುದೋ ಇಲ್ಲಿ ನಾರಿಯರ ಮಾನವನ್ನು ಹರಾಜು ಹಾಕಿದವರು ಹಲವರು ಹಿಂಸೆಯೊಂದೇ ಈ ನೆಲದೊಳಗೆ ಶಾಶ್ವತ ಮಿತ್ರನಾಯಿತೇ...

ಮುಕ್ತಕಗಳು

ಜುಲೈ ೧೫ ಕವನ ೧೦೮ ವೀಕ್ಷಣೆ

ಅಷ್ಟದಳ ಮನವನವು ಸವಿಯಿರಲು ಬೆಸುಗೆಯೊಳು ಹಿತವಿಹುದು ಕನಸಿನಲು ಸುಖವಿಹುದು ತಿಳಿಯೆಂದು ನೀ ಮನುಜ ಜನರೊಳಗಿನಾ ನಂಟು ಅಂಟಾಗದೇಯಿರಲು ನನಸೆಂದು ಹರುಷದಲಿ ನೋಡಿರೈ ತೇಲುವುದು ಕನಲಿಕೆಯ ಗುಣವದನು ಬಿಡುತಲೀ ಸಾಗಿದರೆ ಬನದೊಳಗಿನಾ ಹೂವ ರೀತಿಯಲಿ ಸುಖಬದು...

ಹನಿಗಳು ಸರ್ ಹನಿಗಳು !

ಜುಲೈ ೧೪ ಕವನ ೪೨ ವೀಕ್ಷಣೆ

ಬೆಂಕಿಯಂತೆ ಉಗುಳುವುದೇ ಸಾಹಿತ್ಯವಲ್ಲ ಬೆಂಕಿಯಲ್ಲೇ ಇರುವವರನ್ನು ಮತ್ತೆ ಅರಳುವಂತೆ ಮಾಡುವುದೇ ನಿಜವಾದ ಸಾಹಿತ್ಯದ ಕೆಲಸವಾಗಬೇಕು ! ಮಾತು ಉದುರಿ ಮುತ್ತಾಗಬೇಕು ನಿಜ ಹೊಲಸಾಗದೆ ! *** ಮುಳುಗಿರುವ ಸೂರ್ಯ, ಉರಿದುರಿದು ಕಣ್ಮುಚ್ಚಿದಜ್ಜ ! *** ಒಬ್...

ಹನಿಗಳು ಸರ್ ಹನಿಗಳು !

ಜುಲೈ ೧೦ ಕವನ ೫೦ ವೀಕ್ಷಣೆ

ಆಸ್ತಿ -- ಅಸ್ಥಿ ಎಲ್ಲರೂ ಕನ್ನಡದ ಆಸ್ತಿ ಅದಕ್ಕೆಂದು ತೋರುತ್ತದೆ ಬೆಳಗಾಂ ಮಹಾರಾಷ್ಟ್ರಕ್ಕೆ ಕಾಸರಗೋಡು ಕೇರಳಕ್ಕೆ ನಡುವೆ ಉಳಿದಿರುವ ಕನ್ನಡದ ಸ್ಥಿತಿ ಎನ್ನಡಾ * ಸ್ವಾ-- ಹಿತ ಬಹುಜನರ ಸ್ವಾ ಹಿತಕ್ಕೆ ಬಲಿಯಾಯ್ತೆ ಸ್ವಾತಂತ್ರ್ಯ ಸಿರಿವಂತಗೆ ಮಾತ್...

ಎರಡು ಗಝಲ್ ಗಳು.....

ಜುಲೈ ೦೭ ಕವನ ೬೧ ವೀಕ್ಷಣೆ

೧. ಒಲವಿರುವ ಮಾತುಗಳ ಗೆಲುವಿಂದ ತಿಳಿಸಿದೆ ಚೆಲುವಿರುವ ಹೃದಯಕ್ಕೆ ಮನದಿಂದ ತಿಳಿಸಿದೆ ತನುವಿನಾಳದೊಳು ನೆನಪುಗಳು ಇರುವುದೇಕೆ ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ ಪ್ರೇಮದ ಮಂದಿರಕ್ಕೆ ಅಡಿಯಾಳು ಬೇಡವೇನು ನಲುಮೆಯು ಮೂಡುತ್ತ ಸವಿಯಿಂದ...

ಒಂದು ಒಳ್ಳೆಯ ನುಡಿ - 268

ಜುಲೈ ೦೪ ಲೇಖನ ೩೫ ವೀಕ್ಷಣೆ

* ಸುಳ್ಳರೆದುರು ಸತ್ಯ ಮುಚ್ಚಿಡಲು ಸತ್ಯವಂತರು ಕಡಿಮೆ ಮಾತನಾಡುತ್ತಾರೆ ;ಸುಳ್ಳನ್ನು ಸಾಧಿಸಲು ಸುಳ್ಳರು ಜಾಸ್ತಿ ಮಾತನಾಡುತ್ತಾರೆ ! * ಹಸಿವು , ಮನುಷ್ಯನನ್ನು ಒಂದೋ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ ! ಇಲ್ಲ ಪಾತಾಳಕ್ಕೆ ತಳ್ಳುತ್ತದೆ ! * ಬ...

ಮೂರು ಗಝಲ್ ಗಳು

ಜುಲೈ ೦೩ ಕವನ ೪೨ ವೀಕ್ಷಣೆ

೧. ಸ್ವತಂತ್ರ ನಾಡಿನ ಶ್ರೇಣಿಗಳೊಳಗೆ ಪುಣ್ಯ ಪುರುಷರ ಬೀಡುಗಳು ಕ್ಷಾತ್ರ ಕಲೆಗಳ ನಾಡುಗಳೊಳಗೆ ಪುಣ್ಯ ಪುರುಷರ ಬೀಡುಗಳು ಶೂರರು ಮೆರೆದಿಹ ನೆಲ ಇದುವು ಕವಿಗಳು ಜನಿಸಿದ ನೆಲೆಯಿದುವು ಸೊಬಗಿನ ಸುಂದರ ಕೋಡುಗಳೊಳಗೆ ಪುಣ್ಯ ಪುರುಷರ ಬೀಡುಗಳು ವಿಶ್ವದ ಮ...