ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹನಿಗಳು ಸರ್ ಹನಿಗಳು !

ಅಕ್ಟೋ ೦೮ ಲೇಖನ ೩೭ ವೀಕ್ಷಣೆ

ಈಗೀಗ ಮನುಷ್ಯರು ಕಲಿತಂತೆ ಬಲಿತಂತೇ ಸಮಾಜದಲ್ಲಿ ಕುಬ್ಜರಾಗುತ್ತಿದ್ದಾರೆ ! * ಬದುಕಿಗಾಗಿ ಕಲಿತಿರುವ ಜನ ಸಾವಿಗಾಗಿ ಹೋರಾಡುತಿದ್ದಾರೆ ! * ವಾತಾವರಣವೇ ವಿಷಮಯ ಆಗಿರುವಾಗ ಜನರ ಹೃದಯ ಅಘಾತವಾಗದೆ ಇದ್ದೀತೆ ! * ಸವಿ ಇಲ್ಲದ್ದೇ ಹೆಂಡತಿಯ ಹತ್ತರೆ ಎಂ...

ಹನಿಗಳು ಸರ್ ಹನಿಗಳು !

ಅಕ್ಟೋ ೦೪ ಕವನ ೪೪ ವೀಕ್ಷಣೆ

ಧಮನಿಸುವ ಕೈಗಳು ಇರುವಲ್ಲಿ ರಕ್ಷೆಯಿದೆಯೇ ! * ಬರೆದಿರುವ ಸಾಹಿತ್ಯದಲೆಂದೆಂದೂ ತಿರುಳಿರಲಿ ! * ಕೊಪ್ಪರಿಗೆಲಿ ಹೊನ್ನ ಕೊಟ್ಟೆ , ಆದರೆ ಪ್ರೀತಿಯ ಬಿಟ್ಟೆ ! * ತಿಳುವಳಿಕೆ ಕಸಂಟು ರೂಪದಲ್ಲಿ ಬೇಡ ಕವಿಯೆ ! * ತಾನೇ ಕಪಿಯು ಎನ್ನುವ ಹೊತ್ತಲ್ಲಿಯೆ ಬ...

ಎರಡು ಗಝಲ್ ಗಳು.....

ಅಕ್ಟೋ ೦೪ ಕವನ ೪೮ ವೀಕ್ಷಣೆ

ಗಝಲ್ ೧ ಮುತ್ತನು ಯಾವತ್ತಿದ್ದರೂ ಪಡೆಯಬಹುದು ಕಡಲಿನ ಆಳಕ್ಕಿಳಿದಾದರೂ ತೆಗೆಯಬಹುದು ಮತ್ಸರದ ಗೂಡುಗಳೆಲ್ಲ ಗಟ್ಟಿಯಾಗಿದೆಯೇಕೆ ಮೊನಚಾದ ಮಾತಿನಿಂದಲೇ ಒಡೆಯಬಹುದು ಜೀವನದ ಸಂಜೆಯಲಿರುವವರು ಸುಮ್ಮನಿರಲಿ ದ್ವೇಷಗಳನು ಒಗ್ಗಟ್ಟಿನಿಂದಲೇ ತಡೆಯಬಹುದು ಸವಿ...

ಹನಿಗಳು ಸರ್ ಹನಿಗಳು !

ಸೆಪ್ಟೆಂ ೩೦ ಕವನ ೯೪ ವೀಕ್ಷಣೆ

ಒದೆ ಕೊಡುವವರ ಕಾಲವದು ಹೋಗಿದೆ ಸ್ವಾತಂತ್ರ್ಯ ಸಿಕ್ಕಾಗಲೇ ಮರೆಯಲ್ಲಿ ನಿಂತಿದೆ! * ತಲೆನೋವು ಬಂದಾಗ ಝಂಡು ಬಾಂಬನು ಹಚ್ಚು ಪ್ರೀತಿಯು ಸಿಗದಾಗ ಮಂಡೆಯೊಳಗೇ ಹುಚ್ಚು ! * ಮೌನವದು ಮುರಿದರೆ ಶಾಪಗಳೇ ಮಾತುಗಳು ! * ಉರಿದು ಹೋದವರು ಮನೆ ಮನವನು ಮುರಿದೇ...

ಎರಡು ಗಝಲ್ ಗಳು.....

ಸೆಪ್ಟೆಂ ೩೦ ಕವನ ೯೩ ವೀಕ್ಷಣೆ

ಗಝಲ್ ೧ ಮುತ್ತುಗಳು ಕತೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ ಮಾತುಗಳು ಮುನಿಸಾಗುತ್ತವೆ ಕೆಲವೊಮ್ಮೆ ಸುಮ್ಮನೆ ಚಿತ್ರದಲಿ ಕಾಣುವ ಮೊಗವು ನಿಜಜೀವನದಲ್ಲಿದೆಯೆ ಸತ್ಯಗಳು ಕನಸಾಗುತ್ತವೆ ಕೆಲವೊಮ್ಮೆ ಸುಮ್ಮನೆ ನನಸಿರದಿಹ ಜೀವನದಲೆಂದು ಆತುರವೇ ಕಾಣುವುದು...

ಹನಿಗಳು ಸರ್ ಹನಿಗಳು !

ಸೆಪ್ಟೆಂ ೨೮ ಕವನ ೯೬ ವೀಕ್ಷಣೆ

ಜನ್ಮವಿದ್ದರೆ ನನಸಾಗುವಿರೇನು ಕನಸುಗಳೆ ! * ತಪ್ಪುಗಳನ್ನು ಮಾಡದಿರಿ ಜನರೆ ಕ್ಷಣಿಕವದು ! * ಮುತ್ತುಗಳಲ್ಲಿ ಮನ ತೆರೆಯುವಂಥ ಗುಣವಿಹುದು ! * ಚಿಂತೆಯಿರದ ಮನದೊಳಗೆಯೆಲ್ಲ ಸಾಂತ್ವನವಿದೆ ! * ದೊಡ್ಡ ಮನುಷ್ಯರ ಸಹವಾಸ ಮಾಡುವಾಗ ನಾವು ದಡ್ಡ ಮನಸ್ಸಿನ...

ಹೊಗಳಿಕೆ

ಸೆಪ್ಟೆಂ ೨೫ ಕವನ ೫೪ ವೀಕ್ಷಣೆ

ನನ್ನ ನೀ ಹೊಗಳು ನಿನ್ನ ನಾ ಹೊಗಳುವೆ ಇಷ್ಟೇ ನಮ್ಮ ಬರಹದ ಬದುಕು ಮುಂದೆ ಕನಸಲ್ಲೇ ನಾವು ಕುವೆಂಪು ದ ರಾ ಬೇಂದ್ರೆ ! ನೀ ಬರೆದಿರುವುದ ನಾ ವಿಮರ್ಶಿಸುವೆ ನಾ ಬರೆದಿರುವುದ ನೀ ವಿಮರ್ಶಿಸು ಮುಂದೆ ಕನಸಲ್ಲೇ ನಾವು ಖ್ಯಾತ ವಿಮರ್ಶಕರು ! ನನಗೆ ನೀ ಗುರು...

ಹೊತ್ತು ಕಂತಿದಾಗ...

ಸೆಪ್ಟೆಂ ೨೪ ಕವನ ೬೯ ವೀಕ್ಷಣೆ

ಹೊತ್ತು ಹೋಗದು ಎನುತ ಸನಿಹ ಏತಕೆ ಬಂದೆ ಸತ್ತ ಒಲವಿನ ನಡುವೆ ಸ್ನೇಹವೆಂತು ಕತ್ತು ತಿರುಗಿಸಿ ನೋಡೆ ಮುಖದೊಳಗೆ ಗೆಲುವಿಹುದೆ ಒಡಲು ಬೆಂದಿದೆ ನೋಡು ಮೋಹವೆಂತು ಚೈತ್ರ ಚಿಗುರದೆ ಇರಲು ಮುತ್ತು ಬರುವುದೆ ಹೇಳು ಮತ್ತಿನಲಿ ಚೆಲುವಿಹುದೆ ಕೇಳಲೆಂತು ಬಾನ...

ಹನಿಗಳು ಸರ್ ಹನಿಗಳು !

ಸೆಪ್ಟೆಂ ೨೩ ಕವನ ೫೦ ವೀಕ್ಷಣೆ

ವಯಸ್ಸಾದಂತೆ ದ್ವೇಷವು ಹುಟ್ಟುತ್ತವೆ ಕನಸು ನನಸಾಗದೆ ಕರಗಿ ಹೋಗುತ್ತವೆ ಬಣ್ಣದ ಲೋಕದಲ್ಲಿ ಗಿಡುಗ ಸೇರುತ್ತಲಿ ಸುಣ್ಣದ ನೀರಲ್ಲಿ ಮಿಂದಂತೆ ಬದುಕುತ್ತವೆ *** ಉರಗ ಬುಸ್ಸ್ ಅಂದಂತೆ ನಾವಿರಬೇಕು ಜಾಸ್ತಿ ತಂಟೆಯನು ಮಾಡಿದರೆ ಕಚ್ಚಬೇಕು ಮಾನವೀಯತೆಯ ಜೊ...

ಒಂದು ಒಳ್ಳೆಯ ನುಡಿ - 271

ಸೆಪ್ಟೆಂ ೨೩ ಲೇಖನ ೫೬ ವೀಕ್ಷಣೆ

* ನಮ್ಮಜೊತೆ ಇಲ್ಲದವರ ಬಗ್ಗೆ ತಲೆಕೆಡಿಸಿಕೊಳ್ಳದಿರೋಣ ; ಇರುವವರ ಜೊತೆ ಹಾಯಾಗಿರೋಣ ! ಯಾಕೆಂದರೆ ಈ ಬದುಕು, ಹುಟ್ಟಿದ ನಂತರದ ಬಾಲ್ಯ, ಯೌವನ, ಮುಪ್ಪಿನೊಂದಿಗೆ ಮುಗಿದು ಹೋಗುತ್ತದೆ ! * ಓ ಮಾರಾಯಾ, ಮಂಡೆ ಬೆಚ್ಚ ಆದರೆ ? ಮಂಡೆಯ ಮೇಲೆ ಒಂದು ಹಂಡೆಯ...

ಎರಡು ಗಝಲ್ ಗಳು.....

ಸೆಪ್ಟೆಂ ೨೨ ಕವನ ೬೭ ವೀಕ್ಷಣೆ

ಗಝಲ್ ೧ ಎನ್ನ ಮನದ ಗುಡಿಯ ಒಳಗೆ ನೀನು ಬಂದು ನೆಲೆಸೆಯಾ ಮೌನ ಬಿಡುತ ಸೆಡವು ಮರೆತು ದ್ವೇಷ ಕೊಂದು ನೆಲೆಸೆಯಾ ಎಲ್ಲೊ ಇದ್ದ ನನ್ನನಾಗ ಕರೆದು ಸನಿಹ ಕೂರಿಸಿದೆ ಬಿಟ್ಟ ಭಾವ ನೂರು ಇರಲಿ ದೋಷ ಬೆಂದು ನೆಲೆಸೆಯಾ ಹೊಸತು ಜನುಮ ಬೇಡವೆಂದು ದೂರ ಹೋಗಿ ಕುಳಿ...

ಸವಿಯಿರುವ ಬಾಳಿನಲಿ...

ಸೆಪ್ಟೆಂ ೨೦ ಕವನ ೬೫ ವೀಕ್ಷಣೆ

ಸವಿಯಿರುವ ಬದುಕಲ್ಲಿ ಮುನ್ನುಗ್ಗಲರಿತೆನು ಕವಿದಿರುವ ಮೋಡವದು ಕರಗಿರುವ ಹಾಗೆ ಜೀವನದಿ ಪಾಠಗಳ ಕಲಿಯುತಿರುವೆ ಹೀಗೆ ಪಾವನವು ಈ ಜೀವ ಎಂಬುವುದ ತಿಳಿದಿಹೆನು ಏತರದ ಹವ್ಯಾಸವೊ ಈಜಿ ದಡ ಸೇರಿರಲು ಕಾರಣವ ಅರಿಯುತ್ತ ಮುನ್ನಡೆಯುತಿರಬೇಕು ಕನಸುಗಳ ತೀರದಲಿ...