ನನ್ನ ಮೋಹನ ಮುರಳಿ
ನನ್ನ ನಾಲಿಗೆಗೆ ಬರಲಿ ನಿಂತಾಗ ನಲಿವಾಗ ಕುಣಿವಾಗ ಪದವಾಗ ಮನಸ್ಸು ನಿನ್ನಲ್ಲೇ ಇರಲಿ ಊರಲ್ಲಿ ಇರುವಾಗ ಕಾಯಕವ ಗೈದಾಗ ನಿನ್ನೊಳಗೆ ನಾನೇ ಇರಲಿ ತಿರುಗಾಟ ಇರುವಾಗ ಹಸಿವಿದ್ದು ಉಣುವಾಗ ನೀಯೆನ್ನ ಬಳಿಯಲ್ಲೆ ಇರಲಿ ಕಷ್ಟದಲಿ ಇರುವಾಗ ನಷ್ಟದಲಿ ಕುಳಿತಾಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನನ್ನ ನಾಲಿಗೆಗೆ ಬರಲಿ ನಿಂತಾಗ ನಲಿವಾಗ ಕುಣಿವಾಗ ಪದವಾಗ ಮನಸ್ಸು ನಿನ್ನಲ್ಲೇ ಇರಲಿ ಊರಲ್ಲಿ ಇರುವಾಗ ಕಾಯಕವ ಗೈದಾಗ ನಿನ್ನೊಳಗೆ ನಾನೇ ಇರಲಿ ತಿರುಗಾಟ ಇರುವಾಗ ಹಸಿವಿದ್ದು ಉಣುವಾಗ ನೀಯೆನ್ನ ಬಳಿಯಲ್ಲೆ ಇರಲಿ ಕಷ್ಟದಲಿ ಇರುವಾಗ ನಷ್ಟದಲಿ ಕುಳಿತಾಗ...
ಪ್ರೀತಿಯೊಲವಿನ ಕರೆಯು ಮರೀಚಿಕೆಯಾಗದಂತಿರಲಿ ಗೆಳೆಯ ಮೌನದೊಲವಿನ ಸವಿಯು ಮಾಸಿಹೋಗದಂತಿರಲಿ ಗೆಳೆಯ ಮಧುರದೊಲವಿನ ಸೃಷ್ಟಿಯು ಹುಸಿಯಾಗದಂತಿರಲಿ ಗೆಳೆಯ ಸವಿಯೊಲವಿನ ತಾರೆಯು ಕೊಳೆಯಾಗದಂತಿರಲಿ ಗೆಳೆಯ ತಾಳಿಯೊಲವಿನ ತೆಕ್ಕೆಯದುಯೆಂದೂ ಚಿತೆಯಾಗದಂತಿರಲಿ...
ಕಲಿತವರ ನಡುವೆ ಕಲಿತವರು ಇರಬಾರದು ಕಲಿತವರು ಕಳೆಯಬಾರದು ಕಲಿತವರ ನಡು ನಡುವೆಯೆ ಕಲಿತು ಕಳೆದು ಹೋಗಬಾರದು ಕಲಿತವರೆಲ್ಲರೂ ಕಲೆಗಾರರಲ್ಲ ಕಲಿತವರ ಕೊರಳಲ್ಲಿ ಬಿರುದುಗಳಿಲ್ಲ ಕಲಿತ ಹಲವರ ತಲೆಯೊಳಗೆ ಕಲಿತಿರುವ ಮಿದುಳುಗಳೇ ಇಲ್ಲ ಕಲಿತಿರುವ ವಿದ್ಯೆ ಪ...
ಗಝಲ್ ೧ ಹೊಸನಗುವು ಮುಖದಲ್ಲಿ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ರೂಪ ಅಳಿವುದೇ ಗೆಳತಿ ಸಾಗರದ ಅಲೆಯಲ್ಲಿ ಉಬ್ಬರದ ಕೋಪವೇತಕೆ ಇಂದು ಜೀವನದ ಕನಸನಿನಲ್ಲಿ ಮನವಿಂದು ಇರುವುದೇ ಗೆಳತಿ ನನಸಿನಲಿ ಸಾಗದಿರೆ ಬಾಳಿನಲೆಯ ಒಲುಮೆಯು ಬೇಕೆ ಧನವೆಲ್...
ಗಝಲ್ ೧ ಮನದೊಳಗಿನ ಕಿಟಿಕಿಯದು ಮುಚ್ಚಿಹುದು ಹೃದಯದಲ್ಲಿನ ಬಾಗಿಲೊಳು ರೊಚ್ಚಿಹುದು ವಿಷವೇರಿದ ಕಣ್ಣುಗಳು ನೀಲಿಗಟ್ಟಿವೆಯೇಕೆ ಸುಡದಿರುವಂತ ಬಿಸಿಲದುವು ಚುಚ್ಚಿಹುದು ರಾತ್ರಿಯೊಳಗಿನ ಕನಸುಗಳಲ್ಲಿ ನನಸಿಲ್ಲವು ಮಲಗಿರುವಾಗಲೇ ಹಾಸಿಗೆಯು ಕಚ್ಚಿಹುದು ತ...
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ ಕಾ...
ನಾನು ಒಪ್ಪಲೇನಿದೆ ಈ ಭೂಮಿಯ ? ನಾ ಬುವಿಗೆ ಬಂದಾಗಲೇ ಈನ ನೆಲ ನನ್ನ ಬಿಗಿದಪ್ಪಿ ಮುದ್ದಿಸಿದೆ ಹರಸಿ ಸಲಹಿದೆ ಜೀವನದ ದಾರಿಯ ತೋರಿಸಿ ತಾನು ಮರೆಯಲ್ಲಿ ನಿಂತಿದೆ ! ನನ್ನ ತಪ್ಪುಗಳ ಹೇಳುತ್ತಾ ಒಪ್ಪ ದಾರಿಯಲ್ಲಿ ನಡೆಸಿದೆ ಬೆಪ್ಪನಂತ್ತಿದ್ದ ನನಗೆ ಮರು...
ಜೀವದೊಳಗಿನ ಮೊಗ್ಗು ಹೂವಾಗಿ ಅರಳಿರಲು ಸೌಗಂಧ ಸೂಸುತಲೆ ಪ್ರೇಮಿಯಾದೆ ನಗುವಿನಲೆಗಳ ನಡುವೆ ಕಣ್ಣ ನೋಟದ ಬಗೆಗೆ ಹತ್ತಿರಕೆ ಸೇರುತಲೆ ಬೆಸುಗೆಯಾದೆ ನಿನ್ನ ಪ್ರೇಮದ ನೆಲದಿ ಬಸುರ ಬೀಜವ ಬಿತ್ತಿ ಮೊಳಕೆ ಬರೆ ಪ್ರೀತಿಯಲಿ ಬಿಗಿದಪ್ಪಿದೆ ಸಸಿಯಾಗಿ ಗಿಡವಾಗ...
ಮನದ ಮೂಲೆಯಲಿಂದು ನಿನ್ನ ಕೂರಿಸಿ ನಗುವೆ ನೀ ಸೇರು ನನ್ನೊಳಗೆ ನನ್ನ ಒಲವೆ ಜೀವನದ ದಾರಿಯಲಿ ನಿನ್ನ ನೆನಪಲೆ ಬಂದೆ ಓ ಚೆಲುವೆ ಎಲ್ಲಿರುವೆ ನನ್ನ ಬಲವೆ ಕನಸುಗಳು ನೂರಾರು ನನ್ನ ಒಡಲಲಿ ಬೆರೆತು ನಿನ್ನ ಒಡಲಿನ ಸುಖಕೆ ಕಾಯುತಿರುವೆ ಪ್ರೀತಿ ಉಸಿರಿನ ಬೆ...
ಗುಡಿ ಗುಡಿಯ ಗಂಟೆ ಢಣ ಢಣನೆ ಢಣಿಸಿ ಮುಂಜಾನೆ ನಗುತ ಬಂತು ಹೊದ್ದಿರುವ ರಾತ್ರಿ ಸುತ್ತೆಲ್ಲ ಕರಗಿ ಹೊಸತನಕೆ ಬೆಳಕ ತಂತು ಕತ್ತಲೆಯ ಒಳಕೆ ಚಿನ್ನಾಟವಾಡಿ ಹೂಗಳಲಿ ಜೀವ ಬಂತು ಮೃದುವಾದ ಕೈಗೆ ದಾಟುತಲೆ ಆಗ ಮುಡಿಗಳಿಗೆ ಹರುಷ ತಂತು ಸೊಗಸಾಗಿ ಇಂದು ಹಸು...
ಗಝಲ್ ೧ ಮುಂದೆಯೇ ಹೊಗಳಿ ಸುಮ್ಮನೆ ಹಿಂದಿನಿಂದ ತೆಗಳಬೇಡಿ ಎಲ್ಲವೂ ಸರಿಯಿದ್ದರು ನೀವು ಎದುರಿನಿಂದ ತೆಗಳಬೇಡಿ ನನ್ನ ಕತ್ತೆಗೆ ಮೂರೇ ಕಾಲೆಂದು ಯಾಕಾಗಿ ಹೇಳುತ್ತೀರೊ ಮಾತುಗಳ ಮೌನದೊಂದಿಗೆ ಒಳಗಿನಿಂದ ತೆಗಳಬೇಡಿ ನಿಷ್ಠೂರ ನಡೆ ನುಡಿಯಲ್ಲಿ ವ್ಯಂಗ್ಯ...
ಮೌನಗಳ ನಡುವೆ ಮುತ್ತನ್ನು ಬಿತ್ತುವರ ಕತ್ತು ಕೊಯ್ಯಲು ಬೇಡಿ ಓ ಮನುಜರೆ ಹತ್ತು ಜನ ಬದುಕುವರೆ ಸುತ್ತ ಊರಿನಲಿ ಸುಖದಿ ಮತ್ತೆ ಬೈಯುವಿರಿ ಏಕೆ ಓ ಮನುಜರೆ ಆ ಪಕ್ಷ ಈ ಪಕ್ಷ ಯಾವುದಾದರೆ ಏನು ಕೊನೆಯ ಪಕ್ಷ ನಾಡು ಬೆಳಗುತಿರಲೀ ಸಾಕು ಸ್ವಾರ್ಥಕ್ಕೆ ದುಡಿ...