ಹನಿಗಳು ಸರ್ ಹನಿಗಳು !
ತೆಳ್ಳನೆಯ ಮೈ ತೆಳ್ಳನೆಯ ಮೈಯೊಳಗೆ ಮಿರ ಮಿರನೆ ಮಿಂಚಿರಲು ನಲ್ಲೆ ನಿನ್ನೊಲುಮೆಯೊಳು ನಾ ಮಿಂದೆನು ವರುಷವೈದೂ ಕಳೆದು ಮಗುವೊಂದು ಬಂದಿರಲು ಮನೆಯ ಮೂಲೆಯಲಿಂದು ಮಲಗಿರುವೆನು *** ದೇವ ಮಂದಿರ ದೇವ ಮಂದಿರದೊಳಗೆ ನಡೆಯುತಿವೆ ದಿನ ಪೂಜೆ ದೇವರಿರುವನು ಎನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ತೆಳ್ಳನೆಯ ಮೈ ತೆಳ್ಳನೆಯ ಮೈಯೊಳಗೆ ಮಿರ ಮಿರನೆ ಮಿಂಚಿರಲು ನಲ್ಲೆ ನಿನ್ನೊಲುಮೆಯೊಳು ನಾ ಮಿಂದೆನು ವರುಷವೈದೂ ಕಳೆದು ಮಗುವೊಂದು ಬಂದಿರಲು ಮನೆಯ ಮೂಲೆಯಲಿಂದು ಮಲಗಿರುವೆನು *** ದೇವ ಮಂದಿರ ದೇವ ಮಂದಿರದೊಳಗೆ ನಡೆಯುತಿವೆ ದಿನ ಪೂಜೆ ದೇವರಿರುವನು ಎನ...
ಬಾಳು ಚೆಲುವಲಿ ಹೊರಳಿ ಚಂದನ ಮನೆಯ ಸುತ್ತಲು ತೋರಣ ತನುವಿನೊಳಗಡೆ ಖುಷಿಯ ಹೂಮನ ಹೃದಯದಾಳದಿ ಚೆಲುವನ ನಗುವ ಮುಖದಲಿ ಸವಿಯ ಚುಂಬನ ನೋಟ ಬೆಸುಗೆಯ ಬಂಧನ ಕಾಟ ಕೊಡದೆಲೆ ಪ್ರೇಮ ಬಾಗಲು ಮಧುರ ಭಾವದ ಸ್ಪಂದನ ಹೀಗೆ ಬೀಗುತ ಸೊಕ್ಕಿಯೊಲುಮೆಯು ಶಯನ ದೂರಕೆ ದ...
ಮದಿರೆಯನ್ನೇ ಕುಡಿಯಬೇಕೆಂದೇನುಯಿಲ್ಲ ಅದರಂತೆ ವರ್ತಿಸುವವರು ನಮ್ಮ ಜೊತೆಯಿದ್ದಾರೆ ಗೆಳತಿ ಉದರದ ನೋವುಗಳ ಹೇಳುವವರನ್ನೇ ಮೂಲೆಗುಂಪು ಮಾಡುತಲಿ ಮತ್ತೆ ಮುಳುವಾಗಿದ್ದಾರೆ ಗೆಳತಿ ಮಳ್ಳಿಮಳ್ಳಗಳ ಹಾಗೇ ಹಿಂಬಾಲಿಸುವವರಿಗೆ ಶಹಬಾಸ್ಸ್ ಎನ್ನುತ್ತಾ ಅವರ ಕ...
ಚೆಲುವು ಮಾಸಲಿಲ್ಲ ಗೆಳತಿ ಚೆಲುವು ಮಾಸಲಿಲ್ಲ ಚೆಲುವಿನೊಳಗೆ ಸವಿಯ ಗೆಲುವು ಸಿಹಿಯ ತಂದಿತಲ್ಲ ಚೆಲುವಿನಾಳದೊಳಗೆ ಒಳಗೆ ಇಳಿದು ಬಂದಿತಲ್ಲ ಚೆಲುವೆಲ್ಲ ಮನಸಿನೊಳಗೆ ಇಳಿದು ಹಾಡಿತಲ್ಲ ಚೆಲುವೆಂಬ ಬಯಕೆಗಳೂ ಕುಣಿದು ನಿಂತವಲ್ಲ ಚೆಲುವಿಕೆಯ ಕನಸುಗಳೂ ಸು...
ನೀ ಬಾರೋ ಬಳಿಗೆ ಕೈಹಿಡಿದು ಅನುದಿನವು ಕಾಪಾಡುಯೆಂದೆಂದೂ ಮುದದಿ ಸೆಳೆಯುತ ಒಲವಿನಲಿ ಮುದ್ದಿಸೆ ಬೆಸುಗೆಯಿಂದಲಿ ತಬ್ಬುತ ವಿರಹವನು ಮರೆಸುತಿರು ನಾನು ನೀನಾಗುತಲೆ ಬದುಕಿಂದು ನೀನು ನಾನಾಗುತಲೆ ಸವಿಯಾಗೆಂದೂ ಚೆಲುವು ಮೂಡುತಲೆ ರಾಗವು ಹೊಮ್ಮಿದೆ ಹರುಷ...
ಜನರೊಳಗಿನ ಬೇಕು ಬೇಡವ ತಿಳಿದು ಯೋಜನೆ ಮಾಡಿರೊ ಕರವ ಹೇರುತ ಬಡವ ಬೀದಿಗೆ ಬರುವ ರೀತಿಯು ಬೇಡವೊ ದೇಶ ನಾಡಲಿ ಬದುಕು ದುಸ್ತರ ಭರತ ಮಾತೆಗೆ ತಿಳಿಯದೆ ನಮ್ಮ ಸಲಹುವ ಮಂದಿಗದುವೆ ತಿಳಿವು ಮೂಡದೆ ಹೋಯಿತೆ ಜಾತಿ ಬೇಡವು ನೀತಿ ಬೇಕದು ತತ್ವಯಿಂದದು ಸತ್ತಿತ...
೧. ಹೊನಲು ಬೆಳಕಿನ ನಡುವೆ ನಾನಿರುವೆ ಗೆಳತಿ ಕನಸು ನನಸಿನ ಬಿಡದೆ ಕಾದಿರುವೆ ಗೆಳತಿ ಬನವು ಹಸಿರಿನ ಹೊದೆಯೆ ಜಾರುವೆಯ ಏಕೆ ಗುಣಕು ಚೆಲುವಿನ ಕಹಳೆ ಊದಿರುವೆ ಗೆಳತಿ ತನುವು ಒಲವಿನ ಮನೆಯೆ ಆಗಿದೆಯ ಹೇಗೆ ಹಲವು ಒಡಲಿನ ಒಳಗೆ ಸಾಗಿರುವೆ ಗೆಳತಿ ಮರೆವು...
೧. ಊರಲ್ಲಿ ಉತ್ತಮ ಸಾಹಿತಿಯಾಗಿದ್ದರೂ ಸಾಲದು ; ಕಿಸೆಯು ಯಾವತ್ತೂ ಹಣದಿಂದ ಕಂಗೊಳಿಸುತ್ತಿರಬೇಕು. ನೋಟಿದ್ದರೆ ಎಂಥ ಸಾಹಿತಿಗೂ ಪ್ರಶಸ್ತಿಗೆ ಬರಗಾಲವಿಲ್ಲ, ಇಲ್ಲದಿದ್ದರೆ ಸಾಹಿತಿಗೆ ಬರಿಗಾಲೇ ಗತಿ. ೨. ಸಾಹಿತಿಯಾಗಲು ಈಗೀಗ ಏನೂ ಕಷ್ಟವಿಲ್ಲ. ಗೂಗಲ...
ಶ್ವಾನಗಳು ತಮ್ಮ ಮಾತನ್ನೇ ಸಮರ್ಥಿಸಿಕೊಳ್ಳುತ್ತವೆ ಬಾಲ ಡೊಂಕಾದರೂ ದೊಡ್ಡವರು ನಾವೆಂಬ ಅಹಂನಲ್ಲಿ ಕತ್ತೆಗಾದಷ್ಟೂ ಪ್ರಾಯವಾದರೂ ಸಹ ! ಊಟವಾಯ್ತೇಯೆಂದು ಕೇಳಿದರೆ ಮುಂಡಾಸು ಮೂವತ್ತು ಮಳ ಎನ್ನುವ ನೀರು ಶುನಕಗಳು ! ಅಪ್ಪ ನೆಟ್ಟಿರುವ ಆಲದ ಮರಕ್ಕೇ ಸು...
ಹನಿ ಹನಿಯ ನೀರು ಸುತ್ತೆಲ್ಲ ಹರಿದು ನದಿಯಾಗಿ ಜೀವ ತಳೆಯೆ ಜಲ ಜಲದ ರೂಪ ಮಣ್ಣಿನಲಿ ಬೆರೆತು ಮುದದಿಂದ ಮುಂದೆ ಸಾಗೆ ನೀರಾಟವಾಡಿ ಜಲಚರಕೆ ಖುಷಿಯು ಇಳೆಗೀಗ ಹಸಿರೆ ಉಸಿರು ಹೊಲದಲ್ಲಿ ಬೆಳೆಯು ನಳನಳಿಸುತಿರಲು ವರುಣನಿಗೆ ಮತ್ತೆ ಗೆಲುವು ಹೊಂಗನಸು ತೇಲಿ...
ಯಾರೂ ಕು-ಕವಿಗಳು ನಾಡಿನಲಿಲ್ಲ ಬರೆದವನಿಗೆ ತಲೆ ಸರಿ ಇಲ್ಲ ! *** ಕಣ್ಣ ಸನ್ನೆಗೆ ಬಂದಳು ಬಾಹು ಬಂಧನಕೆ ಸಿಕ್ಕಳು ತಾಳಿ ಹಿಡಿದು ನಿಂತಳು ನೋಡುವುದೇನು ಈಗ ಅವಳ ಸುತ್ತಲೂ ಮಕ್ಕಳು ! *** ಜೀವನದ ದಾರಿಯಲಿ ಹಲವಾರು ತೊಂದರೆಯು ಪಾತಾಳ ಸೇರಿದರೂ ಬಿಡದ...
೧. ಮೊತ್ತವನು ಕಳೆದಾಗ ಶೇಷ ಉಳಿಯಿತು ಚಿತ್ತವದು ಸವೆದಾಗ ಕ್ಲೇಷ ಉಳಿಯಿತು ಬೆತ್ತದೊಳಗಿನ ಮಾಯೆಯು ಹೇಳು ಎಲ್ಲಿದೆ ಬತ್ತದಿರುವ ಮನದಲ್ಲಿ ದೋಷ ಉಳಿಯಿತು ನರಕದಲ್ಲಿಯ ನಿಲ್ದಾಣದಲಿ ಇಹುದೆ ಪ್ರೀತಿಯು ಮತ್ತೇರದಿರುವ ಬಾಹುವಿನಲ್ಲಿ ವೇಷ ಉಳಿಯಿತು ನಿದ್ರ...