ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೭೦೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಗಝಲ್

ನವೆಂ ೨೬ ಕವನ ೪೩ ವೀಕ್ಷಣೆ

ಉರಿಸದಾ ಹಣತೆಯಲಿ ಬೆಳಕು ಹರಿಯುವುದೇ ಹೇಳು ಮೋಡವಿಲ್ಲದ ನಾಡಲ್ಲಿ ಮಳೆಯು ಸುರಿಯುವುದೇ ಹೇಳು ಎಲ್ಲಾ ಬಲ್ಲವನೆಂದ ನಮಗೆ ನಾವೇ ಮಾಡುವ ಮೋಸ ಅರಿಯದೆಂದರಿಯದಿರೆ ತನು ತಿರಿಯುವುದೇ ಹೇಳು ಹರಿತ ಖಡ್ಗವ ಹಿಡಿದು ಹೀಗೆ ರಣರಂಗಕ್ಕಿಳಿದರೆ ಸಾಕೇ ಹೃದಯ ಗಟ್ಟ...

ಹನಿಗಳು ಸರ್ ಹನಿಗಳು !

ನವೆಂ ೨೩ ಕವನ ೪೯ ವೀಕ್ಷಣೆ

ಅಹಂ ಮನುಜ ನಾನೇ ನನ್ನಿಂದ ಯಾಕೆ ಹೇಳುವನೋ ತಿಳಿಯೆ ! ಅವನೆಷ್ಟೇ ದೊಡ್ಡವನಾದರೂ ಎಲ್ಲರೆದುರು ಸಣ್ಣವನಾಗುತ್ತಾನೆ ಕೊನೆಗೆ ಮಾಯವಾಗುತ್ತಾನೆ ! *** ಸಾಹಿತ್ಯ ಬರೆವಾಗ ಕೆಲಸದ ಒತ್ತಡ ಇರಬಾರದು ಇದ್ದವಗೆ ಅವನ ಹತ್ತಿರ ಸಾಹಿತ್ಯವೆಂದೂ ಬಾರದು *** ಮಂಜಿ...

ಹನಿಗಳು ಸರ್ ಹನಿಗಳು !

ನವೆಂ ೨೨ ಕವನ ೫೧ ವೀಕ್ಷಣೆ

ನೀವು ಬರೆದ ಕವನವ ಓದಲು ಕಷ್ಟವೆನಗೆ ! ನಾನು ಬರೆದ ಕವನವ ಓದಲು ಕಷ್ಟ ನಿಮಗೆ ಕಾರಣ ಬಿಡಿ ನೀವು ನನಗಿದ್ದರೆ ನಾ ನಿಮಗಿಹೆ ! *** ಹೆಸರು ಪ್ರಶಸ್ತಿಗಾಗಿ ಸಾಸಿವೆ ಕದ್ದರೂ ಕಳ್ಳನೆ ಆನೆಯ ಕದ್ದರೂ ಕಳ್ಳನೆ ಚೂರು ಬೇರೆಯವರ ಬರಹವ ಕದ್ದರೂ ಚೌರ್ಯ ಇಡೀ ಸ...

ಎರಡು ಗಝಲ್ ಗಳು…

ನವೆಂ ೨೧ ಕವನ ೪೬ ವೀಕ್ಷಣೆ

ಗಝಲ್ ೧ ಪದಗಳ ನುಂಗಿ ನೀರು ಕುಡಿಯುವರು ಜ್ಞಾನರೇ ಬೇಟೆ ಕಾಣದೆ ಗುರಿ ಇಡುವವರು ಜ್ಞಾನರೇ ಪಾಂಡಿತ್ಯವಿಲ್ಲದೇ ವಿಮರ್ಶೆಯು ಹೇಗದು ಸಾಧ್ಯ ಅರ್ಥವೇ ಆಗದೆ ವ್ಯರ್ಥ ನುಡಿವವರು ಜ್ಞಾನರೇ ಸೂರ್ಯ ಕಿರಣಕೆ ಗಾಜಿನ ಚೂರು ಮಿನುಗದೇನು ಅದನೆತ್ತಿ ಕುಣಿದು ವಜ್...

ಮೌನದಲೆ

ನವೆಂ ೨೦ ಕವನ ೪೯ ವೀಕ್ಷಣೆ

ಮೌನದಲೆಯ ಮೋಹ ಕಡಲು ಕೂಡಿ ನಡೆಯೆ ಸಡಗರ ಅಲೆಯಲಿರುವ ನಾದರಂಗ ಮನದಿ ಸುಳಿಯೆ ಹೆಮ್ಮರ ಅಂತರಂಗ ರಂಗ ಭಾವ ಸುತ್ತ ಚೆಲ್ಲೆ ಸೊಬಗಲಿ ತನುವ ಸೆಳೆವ ಪ್ರೇಮ ಪರಿಗೆ ಹರುಷ ಕಾಣ್ಕೆ ಚೆಲುವಲಿ ಉಬ್ಬಿಯುಬ್ಬಿ ಸೊಕ್ಕಿ ನಲಿವ ಉಬ್ಬರದ ಅಲೆಯಲಿ ಸಖಿಯ ಗೀತೆ ಕೇಳುತ...

ಒಂದು ಗಝಲ್

ನವೆಂ ೧೯ ಕವನ ೪೬ ವೀಕ್ಷಣೆ

ತುರುಬ ತುಂಬ ಹೂವ ಮಡುಗಿ ಎತ್ತ ಸರಿದೆ ನಲ್ಲೆ ನಾಟ್ಯದಂತೆ ನಡೆಯೆ ನೀನು ಗಮನ ಸೆಳೆದೆ ನಲ್ಲೆ ಕಿರಣಕರಳಿ ನಿಂತ ನಿನಗೆ ಮೋಹದೊಳಗೆ ಸೊಕ್ಕೆ ಮಧುವನೆಲ್ಲ ಮನಸಿನಲ್ಲೆ ಪೂರ ಹೀರಿ ನಲಿದೆ ನಲ್ಲೆ ಎಲ್ಲೊ ಕೂತು ನನ್ನ ನೋಡಿ ಮನದಿ ನಕ್ಕಯೇ ಬಾಗಿ ಕದ್ದು ಮುಚ...

ಎರಡು ಗಝಲ್ ಗಳು....

ನವೆಂ ೧೬ ಕವನ ೪೨ ವೀಕ್ಷಣೆ

ಗಝಲ್ ೧ ಅಂತ್ಯ ಕಾಣುವ ಮೊದಲೇ ನಿನ್ನನೊಮ್ಮೆ ಕಾಣಬೇಕು ಚೆಲುವೆ ನಾಳೆಯ ದಿನ ನನಗೆ ಹಗಲಾಗುತ್ತದೋ ನೋಡಬೇಕು ಚೆಲುವೆ ಉಪ್ಪರಿಗೆಯ ಮೇಲಿನಿಂದ ಬಿದ್ದು ನೆಲದಲ್ಲಿ ಹೊರಳಾಡಿದರೆ ಹೇಗೆ ಮತ್ತೇರಿದ ಒಲುಮೆಯ ತುಟಿಗಳನು ಕಂಡು ಹಾಡಬೇಕು ಚೆಲುವೆ ಮೈಯ ಭಾರದ ನ...

ಮೂರು ಗಝಲ್ ಗಳು

ನವೆಂ ೧೫ ಕವನ ೪೪ ವೀಕ್ಷಣೆ

ಗಝಲ್ ೧ ಯಾರ ಬಗ್ಗೆಯು ಮಾತನಾಡದಿರು ಮನವೆ ಬೇರೆಯವರ ಜೊತೆ ಬಡಿದಾಡದಿರು ಮನವೆ ಯಾರನ್ನೂ ಉದ್ಧಾರ ಮಾಡಿ ಏನಾಗಬೇಕು ನಂಜಿರುವವರ ಹತ್ತಿರ ಬೈದಾಡದಿರು ಮನವೆ ಕತ್ತಲೆಯಲ್ಲೇ ಕಾಲ ಕಳೆಯುವರ ಸ್ನೇಹವೇಕೆ ಕಟು ಮಾತುಗಳಿಗೆ ಮಿಸುಕಾಡದಿರು ಮನವೆ ತಪ್ಪಿದ್ದೂ...

ಒಂದು ಒಳ್ಳೆಯ ನುಡಿ (274) - ಹೌದಲ್ವಾ!

ನವೆಂ ೧೪ ಲೇಖನ ೪೭ ವೀಕ್ಷಣೆ

* ಸಹಜವಾಗಿ ಬದುಕಿನ ಭಾಗವಾಗಿ ಬಳಕೆಗೆ ಬರುವ ಮಾತೃಭಾಷೆಯನ್ನು ಎರಡನೇ ಅಥವಾ ಮೂರನೇ ದರ್ಜೆಗೆ ತಳ್ಳುವುದರಲ್ಲಿ ಅಭಿಮಾನಶೂನ್ಯ ಪೋಷಕರು ಮತ್ತು ಪರಿಸ್ಥಿತಿಯನು ಸೂಕ್ತವಾಗಿ ಅವಲೋಕಿಸುವುದರಲ್ಲಿ ಸೋತಿರುವ ಶಾಲೆಗಳು ಹಾಗೂ ಜವಾಬ್ದಾರಿಯಿಂದ ನುಣುಚಿಕೊಳ್...

ತನುಜೆಯ ಬೀಡು

ನವೆಂ ೧೪ ಕವನ ೫೨ ವೀಕ್ಷಣೆ

ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು ಜೈ ಭಾರತ ಜನನಿಯ ತನುಜೆಯ ಬೀಡು ಎತ್ತರದ ಕರಿಮಣ್ಣಿನ ಸೊಬಗಿನ ನಾಡು ಶ್ರೀಗಂಧದ ನದಿವನಗಳ ಸುಂದರ ಬೀಡು ತರುಲತೆಗಳ ಶಾಸನಗಳ ಹೆಮ್ಮೆಯ ನಾಡು ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡು ಶೂರ ಧೀರ ರಾಜರುಗಳ ಚರಿತೆಯ...

ಹನಿಗಳು ಸರ್ ಹನಿಗಳು !

ನವೆಂ ೧೧ ಕವನ ೪೫ ವೀಕ್ಷಣೆ

ಹುಸಿ ನಗುವಿನ ಹಿಂದೆ ಹಸಿ ಸುಳ್ಳೇ ಇರುತ್ತದೆ ¡ *** ಎಲ್ಲಿ ಕುರುಡು ಕಾಂಚಾಣ ಕುಣಿಯುತ್ತಿರುತ್ತದೋ ಅಲ್ಲೆಲ್ಲ ನಮ್ಮಿಂದಲೇ ಈ ದೇಶ ಈ ನಾಡು ಉಳಿದಿರುವುದು ಎಂಬುವವರ ಕಾಲುಗಳೂ ನೃತ್ಯ ಮಾಡುತ್ತಿರುತ್ತವೆ ! * ತನ್ನ ಹೊಳಪಿನಿಂದ ವಜ್ರ ಗಮನ ಸೆಳೆಯಿತು...

ಎರಡು ಗಝಲ್ ಗಳು.....

ನವೆಂ ೧೧ ಕವನ ೩೯ ವೀಕ್ಷಣೆ

ಗಝಲ್ ೧ ಮನದಲಿ ಬಯಕೆಗಳಿದ್ದರೂ ಬೆನ್ನು ಬಾಗಿದೆ ಸಖಿ ಆತ್ಮ ಚಡಪಡಿಸುತ್ತಿದ್ದರೂ ದೇಹ ಸೊರಗಿದೆ ಸಖಿ ತೀರಕ್ಕೆ ಬಡಿದ ಮೇಲೆ ಅಲೆಗಳ ಆರ್ಭಟ ಎಲ್ಲಿದೆ ಕಣ್ಣುಮಿನುಗುತ್ತಿದ್ದರೂ ದೃಷ್ಟಿ ಕುರುಡಾಗಿದೆ ಸಖಿ ಹೊರಜಗತ್ತಿನ ಶಬ್ದಗಳು ನನ್ನ ತಲುಪುವುದೇ ಇಲ್...