ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೭೦೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹನಿಗಳು ಸರ್ ಹನಿಗಳು !

ಡಿಸೆಂ ೧೫ ಕವನ ೪೮ ವೀಕ್ಷಣೆ

ನಿನ್ನನ್ನು ಹಂಗಿಸುವರೇ ಸುಮ್ಮನಿದ್ದುಬಿಡು ಗೆಳೆಯ ಬುದ್ದಿಮಾತ ಹೇಳುವರೇ ಕೇಳುತಲಿದ್ದುಬಿಡು ಗೆಳೆಯ *** ಉತ್ತರಗಳು ಎಲ್ಲೆ ಮೀರದಿರಲಿ ಕೈ ಹಿಡಿಯಲಿ ! *** ಚಿತ್ತದಲ್ಲಿರುವಂತ ಯೋಜನೆಗಳೆಂದಿಗೂ ಬಿತ್ತಿದ ಬೀಜದಂತೆ ಮೊಳಕೆ ಒಡೆಯಲಿ ! *** ಜಾತಿ ಮತಗ...

ಒಂದು ಗಝಲ್

ಡಿಸೆಂ ೧೩ ಕವನ ೪೧ ವೀಕ್ಷಣೆ

ಪ್ರತಿ ಬದುಕಿನಲ್ಲಿ ಮುಂದೆ ಬಂಡಿ ಇದೆ ಗೊತ್ತು ಗುರಿಯ ಎಡೆಯೆ ಗುಂಡಿ ಇದೆ ಬಾಳ ಒಲುಮೆ ಸದಾ ನೋವು ನಲಿವು ನನ್ನ ಮಾತೆ ನಡೆಯಲೆಂಬ ಚಂಡಿ ಇದೆ ದ್ವೇಷ ಕೈಯ ಹಿಡಿಯೆ ಮಾತು ಬೇಡವೇ ಗುಡಿಯ ಎಡ ಬಲಗಡೆಯು ಹುಂಡಿ ಇದೆ ಜೀವ ಒಂದೆ ಸವನೆ ನರಳೆ ಮತ್ತೆ ಮರಣ ಹೃ...

ಎರಡು ಗಝಲ್ ಗಳು.....

ಡಿಸೆಂ ೧೧ ಕವನ ೪೨ ವೀಕ್ಷಣೆ

ಗಝಲ್ ೧ ನನ್ನ ಸುಳ್ಳ ಕೊರಮನೆಂದು ಹೇಳುವವರು ಹೇಳಲಿ ಒಳ್ಳೆಯ ಜನರ ನಡುವೆಯೇ ತೆಗಳುವವರು ಹೇಳಲಿ ಸಾಹಿತ್ಯಕ್ಕಿಂತ ಅನಾಚರಗಳೇ ಮುಖ್ಯವೆನಿಸಿದೆ ಏಕೆ ಪ್ರಾಣಿ ಜನ್ಮಕ್ಕಿಂತಲೂ ಕಡೆಯಾಗಿರುವವರು ಹೇಳಲಿ ಸಂಸ್ಕೃತಿಗಳ ಪರಿಚಯವಿಲ್ಲದೇ ಪಂಡಿತರಾಗಿದ್ದಾರೆ ಕ...

ನುಡಿ ಹಾರ

ಡಿಸೆಂ ೦೯ ಕವನ ೪೫ ವೀಕ್ಷಣೆ

ಮನದಾಳ ಬೆಳಕಾಗಿ ತನುವದುವು ಅರಳುತಲೆ ಹೃದಯ ಭಾವನೆ ಸವಿಯು ತಿಳಿಯು ನೀನು ಚಿಂತನೆಯು ಮೂಡುತಿರೆ ಹಳತೆಲ್ಲ ಮರೆಯುತಿರೆ ಜಗದಿ ಪ್ರೀತಿಯ ಕಾಣ್ವೆ -- ರಾಮ ರಾಮ *** ಗಝಲ್ ಚೆಲುವು ಮೂಡುತ ಇದೆ ಪ್ರೀತಿಯು ಉಕ್ಕುತ ಇದೆ ಒಲವು ಕರೆಯುತ ಇದೆ ಪ್ರೇಮ ಸುರಿಯ...

ಒಂದು ಗಝಲ್

ಡಿಸೆಂ ೦೯ ಕವನ ೫೨ ವೀಕ್ಷಣೆ

ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ ಚೆಲುವಿನ ಅಪ್ಪುಗೆಯಲ್ಲಿಯೆ ನರಳಿಬಿಡೆ ನನ್ನವಳೆ ಬೆಸುಗೆಯ ಬಂಧನದಲ್ಲಿಯೆ ಪ್ರೀತಿಯಿಲ್ಲವೆಂದೆ ಏಕೆ ಹಿತವಾಗಿಯೇ ಬಿಗಿದಿರುವೆನು ಕೆರಳಿಬಿಡೆ ನನ್ನವಳೆ ತಂಪು ಹನಿಸುವ ಚಂದ್ರನಿನ್ನೂ ಮುಳುಗಿಲ್ಲ ನೋಡು...

ಹನಿಗಳು ಸರ್ ಹನಿಗಳು !

ಡಿಸೆಂ ೦೮ ಕವನ ೩೮ ವೀಕ್ಷಣೆ

ಯಾರನ್ನೂ ಹತ್ತಿರ ಸೇರಿಸಬಹುದು , ಮತ್ತು ಸ್ನೇಹಿತರೆನ್ನಬಹುದು ಹೊಲಸು ತಿಂಬಂತೆ ನಟಿಸುವವರನ್ನು ಜೀವನದಲ್ಲೇ ನಂಬಬಾರದು *** ಓದಿ ಓದಿ ಕೂಚು ಭಟ್ಟ ನಮ್ಮಲ್ಲಿ ಗಾದೆ ಮಾತಿದೆ ಈಗೀಗ ಹಲವಾರು ಜನರ ಪಾಡು ಅದೇ ಆಗಿದೆ *** ಹೊಗಳುವುದೇ ಕಾಯಕವಾದರೆ ದುಡಿ...

ಒಂದು ಗಝಲ್

ಡಿಸೆಂ ೦೭ ಕವನ ೪೫ ವೀಕ್ಷಣೆ

ಜೀವನದಲಿ ಸೋತೆ ಮನ ಮುಂದೇ ಹೋಯಿತು ಬದುಕಿನಲಿ ಬಿದ್ದೆನು ತನುವು ಬೆಂದೇ ಹೋಯಿತು ತಪ್ಪು ತೆಪ್ಪಗೇ ಕುಳಿತಿದೆಯಿಂದು ಹೃದಯದಾಳದಲಿ ಒಪ್ಪವು ಸುಖವನ್ನು ಹೀಗೆಯೇ ತಂದೇ ಹೋಯಿತು ಹಸಿರಾಗಿರುವ ಸುಂದರ ಭಾವನೆ ನಮ್ಮೊಳೆಂದಿರಲಿ ಒಲವೆಲ್ಲವು ಭಯಗಳ ಹೊಡೆತಕೆ...

ಒಂದು ಗಝಲ್

ಡಿಸೆಂ ೦೪ ಕವನ ೪೩ ವೀಕ್ಷಣೆ

ಮಾತುಗಳು ಮುಳ್ಳಾಗದಿರಲಿ ಗೆಳತಿ ನೀ ನನ್ನ ಒಲವಿನೊಲವಿನ ಸವಿ ಸತಿ ತೆರೆಯ ಎಳೆದರೆ ಪ್ರೀತಿಗೆ ಬೆಲೆಯೆಲ್ಲಿದೆ ಕೈಹಿಡಿಯದೆ ಹೋದರೆ ಸಿಗದೆ ದುರ್ಗತಿ ಪ್ರೇಮ ಹೂವಿನ ತರಹ ಮೃದುವಾಗಿರಲಿ ಬಿಗಿತದ ನಡುವೆಯೂ ತಪ್ಪಿಸಿ ಹೋಗುತಿ ಸುಖವಿಲ್ಲದೆ ಹೋದರೆ ಬದುಕಲ್...

ಒಂದು ಗಝಲ್

ಡಿಸೆಂ ೦೨ ಕವನ ೪೩ ವೀಕ್ಷಣೆ

ಹೆತ್ತವರಿಗೆ ಮಕ್ಕಳು ಹೇಗಿದ್ದರೂ ಚೆಂದ ಹಿತ್ತಲಿನ ಮರಗಳು ಬಾಗಿದ್ದರೂ ಚೆಂದ ಮುತ್ತು ಸವಿವ ಹೊತ್ತು ಬೇಡವೆನ್ನುವರೇ ಕತ್ತದುವು ಉಳುಕಿ ಹೋಗಿದ್ದರೂ ಚೆಂದ ಚಿತ್ತವನು ಕಲಕಿ ನಗುವ ಜನರೇ ಸುತ್ತಲೂ ಭಾಗ್ಯವಂತರು ಸುಮ್ಮನೆ ಸಾಗಿದ್ದರೂ ಚೆಂದ ಜೀತದ ನಡುವ...

ಒಂದು ಗಝಲ್

ಡಿಸೆಂ ೦೧ ಕವನ ೪೦ ವೀಕ್ಷಣೆ

ಮದಿರೆಯ ಜೊತೆಗೇ ನಾಟ್ಯವಾಡಲು ನನ್ನವಳಿಲ್ಲ ಹೊತ್ತಿಲ್ಲದೇ ಬಾಗಿಲೆಳೆಯೇ ತೆಗೆಯಲು ನನ್ನವಳಿಲ್ಲ ದೇಹದಲಿ ಮತ್ತೇರಿತ್ತು ಅವಳುಡುಗೆಯ ನೋಡಿ ಕಡಲಿನ ಭಾವನೆಗಳ ಹಂಚಿಕೊಳ್ಳಲು ನನ್ನವಳಿಲ್ಲ ತುಡಿತ ಇಲ್ಲದ ಚೆಲುವಿನಲಿ ಒಲವು ಮೂಡುವುದೆ ಅರಿವಿನ ಕಣ್ಣುಗಳ...

ಒಂದು ಗಝಲ್

ನವೆಂ ೨೯ ಕವನ ೭೩ ವೀಕ್ಷಣೆ

ಮನದ ಸಮಸ್ಯೆ ಅದು ನನ್ನದಲ್ಲ ತಿಳಿ ಜನ ಹೇಳುವ ಹೇಳಿಕೆ ನಿನ್ನದಲ್ಲ ತಿಳಿ ಹಸಿರಿನಂತಿದ್ದೂ ಒಡಲೇಕೆ ಸುಟ್ಟಿತೋ ಎಚ್ಚರಿಕೆಯ ನಡೆಗಳು ಇವನದಲ್ಲ ತಿಳಿ ಜೀವನದ ಮೌಲ್ಯ ಗಳು ಈಗ ಎಲ್ಲಿದೆ ಮೌನದ ಮಾತುಗಳು ಅವನದಲ್ಲ ತಿಳಿ ಗರ್ವದಿಂದಿರೆ ಗೌರವಿಸುವರೇ ಹೇಳು...

ಎರಡು ಗಝಲ್ ಗಳು.....

ನವೆಂ ೨೮ ಕವನ ೮೮ ವೀಕ್ಷಣೆ

ಗಝಲ್ ೧ ಪ್ರೀತಿ ಸಿಗಲಿಲ್ಲವೆ ಹುಚ್ಚನಾಗದಿರು ಗೆಳೆಯ ಮಾತು ಬರಲಿಲ್ಲವೆ ಖಿನ್ನನಾಗದಿರು ಗೆಳೆಯ ಎಲ್ಲರ ಬದುಕೊಳಗೂ ತೂತುಗಳಿವೆ ಏಕೊ ನೆಮ್ಮದಿ ಕಾಣಲಿಲ್ಲವೆ ಬೆತ್ತಲಾಗದಿರು ಗೆಳೆಯ ಮಾಡಿರುವ ಕರ್ಮ ಫಲವ ಉಣ್ಣಲೇ ಬೇಕು ದಾರಿ ತಿಳಿಯಲಿಲ್ಲವೆ ಕತ್ತಲಾಗದ...