ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೭೦೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಎರಡು ಗಝಲ್ ಗಳು.....

ಫೆಬ್ರ ೧೩ ಕವನ ೫೪ ವೀಕ್ಷಣೆ

ಗಝಲ್ ೧ ಕೂಗಲಿಲ್ಲ ಮತ್ತೆ ಚೆಲುವೆ ಯುದ್ಧ ನಡೆದು ಹೋಯಿತಲ್ಲ ಸಾಯಲಿಲ್ಲ ನೋಡು ಎನುತ ಕಲ್ಲು ಹೊಡೆದು ಹೋಯಿತಲ್ಲ ಕಾಯಲಿಲ್ಲ ಸಮಯ ಕೂಡ ದೂರ ದೂರ ಸಾಗಿತೇಕೆ ಸೋಲು ಇರದ ಬಯಲಿನಲ್ಲಿ ಭಟರ ಎಸೆದು ಹೋಯಿತಲ್ಲ ಬೆಟ್ಟಗುಡ್ಡ ಶಿಖರದಲ್ಲಿ ಒಂಟಿ ಪಕ್ಷಿ ಅಲ್ಲಿ...

ಎರಡು ಗಝಲ್ ಗಳು.....

ಫೆಬ್ರ ೧೨ ಕವನ ೫೨ ವೀಕ್ಷಣೆ

ಗಝಲ್ ೧ ನೆನಪದು ಕುಸಿದಿದೆ ಕನಸದು ಬೀಳದ ಹಾಗೆ ಮನವದು ಸೊರಗಿದೆ ಪ್ರೀತಿಯು ಹಾಡದ ಹಾಗೆ ಬಾನಲಿ ತೇಲುವ ಮೋಡವು ಕರಗಿದೆ ಯಾಕೆ ಮೋಹದ ಚೆಲುವಿನ ತಾರೆಯ ರೂಪದ ಹಾಗೆ ಸುಮಧುರ ತುಂಬಿದ ಪಾತ್ರೆಯು ಸೋರಿತೆ ಹೀಗೆ ಕಂಡಿಹ ಚಿತ್ರದಿ ಬಣ್ಣವು ಮಾಸದ ಹಾಗೆ ಜೀವ...

ಒಂದು ಗಝಲ್

ಫೆಬ್ರ ೧೦ ಕವನ ೪೬ ವೀಕ್ಷಣೆ

ಶಿರವೇ ಇಲ್ಲದಿಹ ನುಡಿಗಳಿಂದ ಸತ್ವಹೀನ ಸಾಹಿತ್ಯಗಳು ಬರುತ್ತವೆ ಬರಹದ ಮಹತ್ವವನ್ನು ಅರಿಯದೆ ಬರಿದೆ ವಾದಗಳು ಬರುತ್ತವೆ ಯಾರೋ ಹೊಗಳಿದ ಮಾತ್ರಕ್ಕೆ ಜೊಳ್ಳು ಕಾಳುಗಳು ಗಟ್ಟಿಯಾದಿತೆ ಕಾರಣವಿಲ್ಲದೆಯೆ ತೆಗಳುವವರ ನಡುವೆಯೇ ದ್ವೇಷಗಳು ಬರುತ್ತವೆ ಮುಡಿಯ...

ಹೊಗಳು ಪಂಡಿತರು

ಫೆಬ್ರ ೦೭ ಕವನ ೫೦ ವೀಕ್ಷಣೆ

ಮಹಾ ಮಹಿಮರು ಬರೆದುದೆಲ್ಲಾ ಯಾವತ್ತಿಗೂ ರೂಪಕಗಳೇ ? ಪಾಪ , ಕಷ್ಟ ಪಟ್ಟು ಓದಿ ಅರೆದು ಕುಡಿದು ಜೀರ್ಣಿಸಿ ಕೊಂಡು ಬರೆದವನ ಬರಹ ನೋಡಿ ಹೇಳುವರು ಇದರಲ್ಲೇನಿದೆ ಎಲ್ಲಾ ವಿ ರೂಪಕಗಳೇ ...... ?! ಛಲವಾದಿಯೆ ! *** ಬಲ್ಲಿರಾ ಗಾಂಧಿ ನಿನ್ನ ನೆನಪುಗಳು ಮ...

ಎರಡು ಗಝಲ್ ಗಳು.....

ಫೆಬ್ರ ೦೫ ಕವನ ೪೫ ವೀಕ್ಷಣೆ

ಗಝಲ್ ೧ ಹೂಡು ಬಾಣವ,ಹುಷಾರು ಮನ್ಮಥ ಬಂದಾನು ಸಖಿ ಕಾಡು ಪ್ರೀತಿಯ ಸವಿಗೆ, ಬಳಿಯೇ ನಿಂದಾನು ಸಖಿ ಸೇಡು,ಭ್ರಮೆಯ ಕೊನೆಗೆ ಸಾವೇ ಎರಗಿತು ಯಾಕೆ ನಡು ಉಳುಕಿಸಿ,ಹಾಡುವ ಹಾಡಿಗೆ ಬೆಂದಾನು ಸಖಿ ಕೇಡು ಬರದಿರಲಿ, ಒಲುಮೆ ಉಕ್ಕಿದ ಸಮಯ ಬಂತು ಬಾಡದೆ,ಕೈಹಿಡಿ...

ಒಂದು ಗಝಲ್

ಫೆಬ್ರ ೦೩ ಕವನ ೫೧ ವೀಕ್ಷಣೆ

ಮುನಿಸು ಕಳೆದು ಮಾತು ನೆಗೆಯಲಿ ಗೆಳತಿ ಕನಸು ಒಡೆದು ನನಸು ಹೊಳೆಯಲಿ ಗೆಳತಿ ಚೆಲುವು ಅರಳಿ ರಶ್ಮಿ ಸುರಿಯದೆ ಹಾಡಿತೆ ಒಲವು ಚಿಗುರಿ ಪ್ರೀತಿ ಕರೆಯಲಿ ಗೆಳತಿ ಸವಿಯ ಸುಖದಿ ಚಿತ್ತ ಕುಣಿಯುತ ಸಾಗಿದೆ ನಲಿವ ಹೊಂದುತ ಬಾಳು ಸೆಳೆಯಲಿ ಗೆಳತಿ ಖುಷಿಯ ಸುಖದ...

ಹಾಡು ಹಕ್ಕಿಯೆ ನೀ ಹಾಡು…

ಫೆಬ್ರ ೦೩ ಕವನ ೫೨ ವೀಕ್ಷಣೆ

ಹಾಡು ಹಕ್ಕಿಯೆ ನೀ ಹಾಡು ಎನ್ನ ಒಲವಿನ ನೀ ಹಾಡು ಹಾಡುತಲೆ ನೀ ಸಾಗುತಲೆ ಎನ್ನ ಪ್ರೇಯಸಿಗೆ ನೀ ಹಾಡು ಮನೆಯ ಹಿಂದಿನ ಒಂಟಿ ಕಲ್ಲಲಿ ಕುಳಿತು ನನ್ನನೆ ನೋಡುತಿದ್ದೆ ಕಣ್ಣ ಸನ್ನೆಲಿ ಕರೆದು ನನ್ನನು ಹತ್ತಿರಕೆ ಸೆಳೆದೆಯೇಕೆ ? ಹೇಳೆ ನನ್ನ ಕೋಮಲೆ ? ರಾತ...

ಒಂದು ಗಝಲ್

ಫೆಬ್ರ ೦೧ ಕವನ ೪೮ ವೀಕ್ಷಣೆ

ಸುತ್ತ ಮುತ್ತಲು ಕಪ್ಪು ಕತ್ತಲೆಯೇ ತುಂಬಿದೆ ಗೆಳೆಯ ಅತ್ತ ಇತ್ತಲೂ ವಪ್ಪಿಯ ಹಿಡಿತವೇ ಕಂಡಿದೆ ಗೆಳೆಯ ಕಾವು ತುಂಬಿದ ನೆಲದಲಿ ತಂಪಿನೊಲವು ಪಸರಿಸಿದೆ ಯಾಕೆ ಉಸಿರ ಹಸಿರಿನ ಚೆಲುವದು ನಡೆಯದೇ ನಿಂತಿದೆ ಗೆಳೆಯ ಮಲ್ಲಿಗೆಯ ಬನದಲ್ಲಿ ಕಂಪ ಪರಿಮಳ ಹರಡದೆ...

ಎರಡು ಗಝಲ್ ಗಳು.....

ಜನ ೩೧ ಕವನ ೭೭ ವೀಕ್ಷಣೆ

ಗಝಲ್ ೧ ಮನದ ಕದವ ತೆರೆಯ ಬಾರೆ ತನುವಿನೊಳಗೆ ಹರೆಯ ಬಾರೆ ಹೂವಿನಂತೆ ಸೊಬಗು ಸಾಕೆ ಒಲವನಿಂದು ಎರೆಯ ಬಾರೆ ಸಿರಿಯ ಕಂಡು ಬೇಡ ಮೋಹ ಅರಿತು ಪ್ರೀತಿ ಕರೆಯ ಬಾರೆ ಒಂದು ಎನುವ ಭಾವವಿರಲಿ ದ್ವೇಷ ಪಾಶ ಮರೆಯ ಬಾರೆ ಸಂಗದೊಳಗೆ ಮಿಂದ ಈಶಾ ಚೆಲುವಿನೊಳಗೆ ಬೆರ...

ಒಂದು ಗಝಲ್

ಜನ ೨೮ ಕವನ ೫೦ ವೀಕ್ಷಣೆ

ಎದುರುತ್ತರವ ಕೊಡುವವರ ಹತ್ತಿರವೆಂದೂ ಮೌನವಾಗಿರು ಗೆಳೆಯ ಅರ್ಥವೇ ಆಗದವರಿಂದ ನೀನಿಂದು ತುಂಬಾ ದೂರವಾಗಿರು ಗೆಳೆಯ ಅತಿಯಾದ ತಿಳುವಳಿಕೆಯೂ ಕೆಲವೊಮ್ಮೆ ಹೀಗೆಯೇ ನೋವಲ್ಲವೇನು ಕವಿಭಾವದೊಳಿಂದು ಹೊಂದಾಣಿಕೆಯ ಕೊರತೆ ಹುತ್ತವಾಗಿರು ಗೆಳೆಯ ಸರ್ವಜ್ಞನ ಹತ...

ಒಂದು ಗಝಲ್

ಜನ ೧೯ ಕವನ ೪೪ ವೀಕ್ಷಣೆ

ಪಥವನು ಬದಲಿಸಿ ಸೂರ್ಯ ರಶ್ಮಿಯ ತಂದ ಸಂಕ್ರಾಂತಿ ಮನೆಮನಗಳಲಿ ನಲಿಯುತಿರೆ ಬಹಳ ಚಂದ ಸಂಕ್ರಾಂತಿ ರಂಗವಲ್ಲಿಯ ಚಿತ್ತಾರ ಬಾಗಿಲ ಮುಂದೆ ಅಲಂಕಾರವು ಅಂಗಳದಲ್ಲಿ ರಾಶಿಹಾಕಿದ ಪೈರಿನ ಅಂದ ಸಂಕ್ರಾಂತಿ ಎಳ್ಳು ಬೆಲ್ಲದ ಜೊತೆಗೆ ಹುಗ್ಗಿಯ ಪಾಯಸ ನೀಡುತಲೆ ಸಾ...

ಹನಿಗಳು ಸರ್ ಹನಿಗಳು !

ಜನ ೧೯ ಕವನ ೫೨ ವೀಕ್ಷಣೆ

ಸಹಿಸಿಕೊಳ್ಳಿರೆಂದೂ ಕಷ್ಟ ನಿಷ್ಠೂರಗಳ ಕೊನೆಗೆ ಸಿಗದೇನು ಪ್ರತಿಫಲಕೆ ಸುಖ ! * ದೀಪಗಳಿಂದು ಆರಬಹುದು ಸಖಿ ಪ್ರೀತಿ ಬತ್ತದು ! * ಹೆಣ್ಣಿನ ನಗು ಹುಣ್ಣಿಮೆಯ ಚಂದ್ರ ಬಳಿಯಿದ್ದರೆ ! * ಬಿತ್ತುತಿರು ನೀ ಬಿಜವ ಭೂಮಿಯಲ್ಲಿ ಫಲ ಕೊಡಲಿ! * ನುಡಿಹಾರ ಸಂಕ...