ಒಂದು ಗಝಲ್
ಮೋಹವೆನುವ ಮಾಯೆಯೇ ಭ್ರಮೆಯಂತಾಗಿದೆ ಇಂದು ಪಾರದರ್ಶಕದ ವ್ಯವಸ್ಥೆಯೇ ಸೋಲುವಂತಾಗಿದೆ ಇಂದು ಸುಳಿಗೆ ಸಿಲುಕಿದ ದೋಣಿಯಲ್ಲಿಹ ಅಂಬಿಗನಂತೇ ಬದುಕು ಜೀವನವು ಅಲೆಯಬ್ಬರಕ್ಕೆದುರಾದ ಮೀನಿನಂತಾಗಿದೆ ಇಂದು ಪ್ರೀತಿಯು ಹಿಮಾಲಯದ ಮಂಜಿನಲ್ಲಿ ಬಿದ್ದವರಂತೆ ಆಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮೋಹವೆನುವ ಮಾಯೆಯೇ ಭ್ರಮೆಯಂತಾಗಿದೆ ಇಂದು ಪಾರದರ್ಶಕದ ವ್ಯವಸ್ಥೆಯೇ ಸೋಲುವಂತಾಗಿದೆ ಇಂದು ಸುಳಿಗೆ ಸಿಲುಕಿದ ದೋಣಿಯಲ್ಲಿಹ ಅಂಬಿಗನಂತೇ ಬದುಕು ಜೀವನವು ಅಲೆಯಬ್ಬರಕ್ಕೆದುರಾದ ಮೀನಿನಂತಾಗಿದೆ ಇಂದು ಪ್ರೀತಿಯು ಹಿಮಾಲಯದ ಮಂಜಿನಲ್ಲಿ ಬಿದ್ದವರಂತೆ ಆಗಿ...
ಗಝಲ್ ೧ ಪ್ರೇಮವು ಇರಲೇ ಬೇಕೆಂಬ ನಿಯಮವಿದೆ ಚೆಲುವೆ ಒಲವದುವು ಸುತ್ತಲಿರಲೆಂಬ ಬಯಕೆಯಿದೆ ಚೆಲುವೆ ಕಣ್ಣಿಗದು ಕಾಣಿಸಿದ್ದೆಲ್ಲ ಪ್ರೀತಿಯಲ್ಲ ತಿಳಿದಿದೆ ಚೆಲುವೆ ಸೊಟ್ಟಗೆ ನಡೆದದ್ದೆ ಬಳುಕಾಟವಲ್ಲ ಅರಿವಿದೆ ಚೆಲುವೆ ದಾರಿಗುಂಟವೇ ನಡೆಯುವವರನ್ನು ನೋಡ...
ಒಣಗಿರುವ ಮಣ್ಣಲ್ಲಿ ಬೆವರಿಳಿಸಿ ನಿಂತವರು ಹನಿನೀರು ಸಿಗಲೆಂದು ನೆಲವನ್ನು ಅಗೆದವರು ಕೃಷಿಭೂಮಿಲೆ ಬದುಕು ಜೀವನವ ನಡೆಸಿದರು ಸಂಸಾರ ನೇಗಿಲನು ಬಾಗುತಲೆ ಎಳೆದವರು ಅಪ್ಪನಾ ಜೊತೆಯಲ್ಲೆ ಅಮ್ಮಾ ನೋವಿನಲೆ ಸಾಗುತ ಪ್ರೀತಿಯನು ತೋರಿದರು ಬೆಲೆಯಿದ್ದ ತೋಟಗ...
ಮೊರೆವ ಕಡಲಿನಂತೆ ನೀನು ಆಗಬೇಡ ಜಾಣೆಯೆ ತೀರಕೆರಗಿ ಬರುವ ನೀರ ಸೇರಬೇಡ ಜಾಣೆಯೆ ಮೌನ ಮಾತು ನೆಗೆದು ಹೋಗೆ ಪ್ರೀತಿ ಈಗ ಎಲ್ಲಿದೆ ಜೀವ ಭಾವ ಬೆರೆತ ಸಮಯ ಬಾಡಬೇಡ ಜಾಣೆಯೆ ಮುತ್ತು ರತ್ನ ಹವಳ ಬೇಡ ಒಲುಮೆಯೊಂದೆ ಸೇರಲಿ ಬತ್ತದಿರುವ ಕನಸ ಒಳಗೆ ಸಾಗಬೇಡ ಜ...
ಸಾಲದ ಶೂಲಕ್ಕೆ ಸಿಲುಕುತ್ತಲೇ ಒದ್ದಾಡದಿರು ನೀನು ಸಾಲ ವಸೂಲಾತಿಯವರ ಜೊತೆ ಗುದ್ದಾಡದಿರು ನೀನು ಮಲಗುವ ಚಾಪೆ ಇದ್ದಷ್ಟೇ ಕಾಲು ಚಾಚಲಿಲ್ಲ ಯಾಕೆ ವಿಷ ಕುಡಿದು ಜೀವ ಉಳಿಸಲು ಹೊರಳಾಡದಿರು ನೀನು ದುಡಿಮೆ ಒಳಗಿನ ಸುಖವ ಎಂದಿಗೂ ಅರಿತಿರುವಿಯೇನು ಗಟ್ಟಿ...
ಹಿಯಾಳಿಸಿದವರ ನಡುವೆ ಮತ್ತೆ ನೀನು ಸೇರಬೇಡ ಹಾಳಾಗುವೆ ಚರಿತ್ರೆಹೀನರ ಜೊತೆಗೆ ಬೆರೆತು ಹೀಗೆಯೇ ಕೂಟಬೇಡ ಹಾಳಾಗುವೆ ಪ್ರೀತಿ ಸಿಗದವರಿಂದ ದೂರವಾಗಿಯೇ ಇದ್ದರೆ ಒಳಿತಲ್ಲವೆ ನಿನಗೆ ಪ್ರೇಮಿಗಳ ತರಹ ಮೈಮರೆಯುತ್ತಲೇ ಕಾಡಬೇಡ ಹಾಳಾಗುವೆ ಸ್ವಾರ್ಥಿಗಳ ಸುಳ...
ನಮ್ಮ ಬದುಕಿನ ನಡೆಗೆ ನಾವು ನಡೆಯುತ ಸಾಗಿ ನಮ್ಮೊಳಗಿನ ನುಡಿಗೆ ಶರಣಾಗುವ ನಮ್ಮ ಬಾಂಧವ್ಯವು ತೇರನೆಳೆಯುತಲಿರಲಿ ನಮ್ಮನಾಳುವ ಕುಲದಿ ಒಂದಾಗುವ ಭಾವವಿದು ಪುಣ್ಯವಿದು ಮನುಜ ಸ್ನೇಹದ ನುಡಿಗೆ ಭಾವದೊಳು ನಮಿಸುತಲಿ ಕೈಹಿಡಿಯುವ ಭಾವಾಂತರಂಗದೊಳು ಮನವು ಕು...
ಬೆಂದಿರುತ ನೋವಿನಲಿ ನಡೆದವರ ನೋಡು ನೊಂದಿರುತ ಕಣ್ಣೀರ ಸುರಿಸಿದವರ ನೋಡು ಸಮಾನ ತತ್ವಗಳು ಇಲ್ಲದ ಘೋಷಣೆಗಳು ಯಾಕೆ ನಡೆಯುವಾಗ ಚಪ್ಪಲಿಯೇ ಹಾಕದವರ ನೋಡು ಏನು ಸರಿಯಿದೆಯೆಂದು ಈ ಬುವಿಗೆ ಬಂದೆಯೊ ವರ್ಣಗಳ ಜೊತೆ ಜೊತೆಗೆ ಒದ್ದಾಡುವರ ನೋಡು ಕಪಿ ವಂಶದವರ...
ಗಝಲ್ ೧ ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಕೂಸೆ ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಕೂಸೆ ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು ತಲಗೇರಿದ ಅಮಲು ಜೀವಿತದ ಅವಧಿಯೇ ಹೀಂಗೇ ಇಳಿತ್ತು ಕೂ...
ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ|| ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ ಒಲವಿನಲ್ಲಿ ನನ್ನನೆಂದು ತೇಲಿಬಿಡೇ ಬಾಳ ದೋಣಿ ಜೀವದಲೆಲಿ ಸಾಗುತಿದೆ ನೀನು ಬಂದು ನನಗೆಯಿಂದು ಮುತ್ತು...
ನೀನಿಲ್ಲದೆ ಛಲವು ಬರುವುದೆ ಗೆಳತಿ ನಾನಿಲ್ಲದೆ ಮನವು ಗೆಲುವುದೆ ಗೆಳತಿ ಸ್ಥಳವಿಲ್ಲದೆ ಯಾನವು ಸಾಗುವುದೆ ಗೆಳತಿ ಬುಡವಿಲ್ಲದೆ ಮರವು ಉಳಿವುದೆ ಗೆಳತಿ ಗುಣವಿಲ್ಲದೆ ತನುವು ಇರುವುದೆ ಗೆಳತಿ ಮಧುವಿಲ್ಲದೆ ಜೀವವು ಸೇರುವುದೆ ಗೆಳತಿ ಜೀವವಿಲ್ಲದೆ ಪಂಥವ...
ನಾನು ಇರುವಲ್ಲಿಗೇ ನೀನು ಹಾರಿ ಬಿಡು ನನಗೆ ಸಮಸ್ಯೆಯೆ ಆಗದಂತೆ ಕೇಳಿ ಬಿಡು ನೀನು ಪಲ್ಲವಿಯ ಉಸಿರಿನೆಡೆ ಹೊರಟೆಯೇನು ನಿನಗೆ ಗೊತ್ತಿರುವಂತೇ ನನ್ನನಿಂದು ದಾಟಿ ಬಿಡು ನಾನು ಗತಿಯು ಇಲ್ಲದವನೆಂದೇ ಕರೆದೆಯೇನು ನನಗೆ ಬದಲಾಗಲಾರದವನೆಂದು ಕಾಡಿ ಬಿಡು ನೀ...